Monday, September 8, 2025

HOSABELAKU TRUST: FREE EYE CHECKUP – CATARACT SURGERY – DIABETES SCR...

HOSABELAKU TRUST: FREE EYE CHECKUP – CATARACT SURGERY – DIABETES SCR...: FREE EYE CHECKUP – CATARACT SURGERY – DIABETES SCREENING – GENERAL CHECKUP CAMP 10.9.2025 Wednesday 10am to 1.00pm ಉಚಿತ ಕಣ್ಣಿನ ತಪಾಸಣೆ - ಪೋರೆ...

FREE EYE CHECKUP – CATARACT SURGERY – DIABETES SCREENING – GENERAL CHECKUP CAMP 10.9.2025 Wednesday 10am to 1.00pm ಉಚಿತ ಕಣ್ಣಿನ ತಪಾಸಣೆ - ಪೋರೆಶಸ್ತ್ರಚಿಕಿತ್ಸೆ - ಮಧುಮೇಹ ತಪಾಸಣೆ – ಸಾಮಾನ್ಯ ರೋಗಗಳ ತಪಾಸಣೆ ಮತ್ತುಉಚಿತ ಔಷದಿ ವಿತರಣಾ ಶಿಬಿರ ಸ್ಥಳ : ಲಯನ್ಸ್ ಭವನ, ಕೊಪ್ಪ ಬೇಗೂರು ರಸ್ತೆ ,ಹರಪನಹಳ್ಳಿ ಗೇಟ್ ಹತ್ತಿರ @jiganiramakrishna

FREE EYE CHECKUP – CATARACT SURGERY – DIABETES SCREENING – GENERAL CHECKUP CAMP 10.9.2025 Wednesday 10am to 1.00pm ಉಚಿತ ಕಣ್ಣಿನ ತಪಾಸಣೆ - ಪೋರೆಶಸ್ತ್ರಚಿಕಿತ್ಸೆ - ಮಧುಮೇಹ ತಪಾಸಣೆ – ಸಾಮಾನ್ಯ ರೋಗಗಳ ತಪಾಸಣೆ ಮತ್ತುಉಚಿತ ಔಷದಿ ವಿತರಣಾ ಶಿಬಿರ ಸ್ಥಳ : ಲಯನ್ಸ್ ಭವನ, ಕೊಪ್ಪ ಬೇಗೂರು ರಸ್ತೆ ,ಹರಪನಹಳ್ಳಿ ಗೇಟ್ ಹತ್ತಿರ ಪ್ರತಿ ತಿಂಗಳಎರಡನೇ ಬುಧವಾರ Time 10.00 ಲಯನ್ಸ್ ಕ್ಲಬ್ ಆಫ್ ಜಿಗಣಿ, ಲಯನ್ಸ್ ಸರ್ವಿಸ್ ಟ್ರಸ್ಟ್ ಮತ್ತು ಜೆ ಲಿಸ್ಟ್ ಫ್ರೆಂಡ್ಸ್ ಅಸೋಸಿಯೇಶನ್ ಅವರಿಂದ ಲಯನ್ಸ್ ಭವನದಲ್ಲಿ ಖಾಯಂಸೇವಾಕಾರ್ಯಕ್ರಮದ ಪ್ರಯುಕ್ತ ದಿನಾಂಕ 10.9.2025 ರಂದು ಬುಧವಾರ ಬೆಳಿಗ್ಗೆ 10.00 ಗಂಟೆಯಿಂದಮಧ್ಯಾಹ್ನ 1.00 ಗಂಟೆಯವರಗೆ ಉಚಿತಕಣ್ಣಿನತಪಾಸಣೆ ಮತ್ತುಮಧುಮೇಹ (SUGAR TEST) ತಪಾಸಣಾ ಶಿಬಿರವು ನಾರಾಯಣ ನೇತ್ರಾಲಯ ಬೊಮ್ಮಸಂದ್ರ ಮತ್ತು ಸರ್ಕಾರಿಆಸ್ಪತ್ರೆ (NCD)ಆನೇಕಲ್ ಹಾಗು ಸಾಮಾನ್ಯರೋಗಗಳ ತಪಾಸಣೆ ಮತ್ತುಉಚಿತ ಔಷದಿವಿತರಣಾ ಶಿಬಿರ ಸುಶ್ರುತ ಆಯುರ್ವೇದಮಹಾವಿದ್ಯಾಲಯ ಮತ್ತುಆಸ್ಪತ್ರೆ ಪ್ರಶಾಂತಿಕುಟೀರ ರವರ ಸಹಯೋಗದಲ್ಲಿಆಯೋಜಿಸಲಾಗಿದೆಮತ್ತುಉಚಿತಕನ್ನಡಕಗಳ ** * * ವಿತರಣೆಕಾರ್ಯಕ್ರಮಇರುವುದರಿಂದ ಮಾನ್ಯ ಲಯನ್ಸ್ ಕ್ಲಬ್ಬಿನ ಸದಸ್ಯರು,ಸಾರ್ವಜನಿಕರು ತಪ್ಪದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನುಯಶಸ್ವಿಗೊಳಿಸಬೇಕೆಂದುವಿನಂತಿ. ಇಂತಿ, ಆಡಳಿತಮಂಡಳಿ, ಲಯನ್ಸ್ ಕ್ಲಬ್ ಆಫ್ ಜಿಗಣಿ ಟೌನ್. ಜೆ ಲಿಸ್ಟ್ ಫ್ರೆಂಡ್ಸ್ ಅಸೋಸಿಯೇಶನ್. ಜಿಗಣಿ ಲಯನ್ಸ್ ಸರ್ವಿಸ್ ಟ್ರಸ್ಟ್ ಶಿಬಿರದಲ್ಲಿಉಚಿತಕಣ್ಣಿನತಪಾಸಣೆಪೋರೆಶಸ್ತ್ರಚಿಕಿತ್ಸೆ BPL ಕಾರ್ಡ್ಇದ್ದವರಿಗೆಉಚಿತಅಗತ್ಯವಿದ್ದವರಿಗೆಉಚಿತಕನ್ನಡಕವಿತರಣೆಮತ್ತುಮಧುಮೇಹತಪಾಸಣೆ Requested to avail 50% discount at NVR Lab Jigani run by Lions Club of Jigani Town Place : NVR Lab Hotel V Inn Cellar Floor,JiganiContact : 080 29604022 & Free Ambulance Services 9481355544 ಲಯನ್ಸ್ ಕ್ಲಬ್ ಆಫ್ ಜಿಗಣಿ ಟೌನ್ ನಡೆಸುತ್ತಿರುವ ಎನ್ ವಿ ಆರ್ ಲ್ಯಾಬಿನಲ್ಲಿ 50% ರಿಯಾಯಿತಿ ಪಡೆಯಲು ವಿನಂತಿಸಲಾಗಿದೆ, ಸ್ಥಳ: ಎನ್ ವಿ ಆರ್ ಲ್ಯಾಬ್ ಹೋಟೆಲ್ ವಿ-ಇನ್ ನೆಲಮಹಡಿ–ಜಿಗಣಿ Contact : 080 29604022 & Free Ambulance Services 9481355544 ಹೆಚ್ಚಿನಮಾಹಿತಿಗಾಗಿ. Lion M.Chandramohan - 9008383323 Lion J.M.Nagaraj (NICE) - 9845563343 Lion Prabhakar.H.R – 9945261599 NarayanaNetralaya - 9742363334 Dr.Ramakrishna(SushrutaAyurMed Col&Hospi) - 9108357320 Organised by Lions Clubs International, District 317E Lions Club of Jigani Town Jigani Lions Service Trust(R) J List Friends Association NarayanaNetralayaBommasandra, Govt Hospital Anekal (NCD), Sushruta Ayurveda Medical College & Hospital – PrashantiKuteer NVR Lab, Hotel V Inn Jigani ಸಾರ್ವಜನಿಕರುಶಿಬಿರದಪ್ರಯೋಜನವನ್ನುಪಡೆದುಕೊಳ್ಳಬೇಕಾಗಿಮನವಿ. ಹಾಗೆಯೇಅಗತ್ಯವಿದ್ದಇತರರಿಗೂತಿಳಿಸಿ . ಶಿಬಿರದಆಯೋಜಕರಿಗೂಪ್ರಾಯೋಜಕರಿಗೂಧನ್ಯವಾದಗಳುಸಾರ್ವಜನಿಕರುಶಿಬಿರದಪ್ರಯೋಜನವನ್ನುಪಡೆದುಕೊಳ್ಳಬೇಕಾಗಿಮನವಿ. ಹಾಗೆಯೇಅಗತ್ಯವಿದ್ದಇತರರಿಗೂತಿಳಿಸಿ . ಶಿಬಿರದಆಯೋಜಕರಿಗೂಪ್ರಾಯೋಜಕರಿಗೂಧನ್ಯವಾದಗಳು ಬುದ್ಧಭೀಮವಂಧನೆಗಳೊಂದಿಗೆ Dr.Ramakrishna.M @ JiganiRamakrishna#Founder_Managing_Trustee #Hosabelaku_Trust 9945028899 Mr.JiganiVinod.M Councilor Ward No 22 – JiganiPurasabha. #Founder_Managing_Trustee #Sri_Sai_Vinod_Charitable_Trust 9036800123 #Jigani_Vinod #Jigani_Ramakrishna Thanks & Regards Dr.M.RAMAKRISHNA( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha &Dr.B.R.Ambedkar National Fellowship Awardee. SalumaraThimmakka International Greenery Ward 2019. And many more,..Address :Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ )No.105. HosabelakuNilaya.NearBalaji Nagar Water Tank.Ward No 5.Yallammadevi Nagar.JIGANI (Village & Post) AnekalTalluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.comjiganiramakrishna@gmail.com #Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation#ORGAN_EYE_BLOOD_Donation_let_be_our_Family_Tradition If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India

Sunday, September 7, 2025

HOSABELAKU TRUST: Eye Donation of Shree JVR Sharma of Tapovan School...

HOSABELAKU TRUST: Eye Donation of Shree JVR Sharma of Tapovan School...: Eye Donation of Shree JVR Sharma of Tapovan School Jigani to Dr.Rajakumar Eye Bank Narayana Netralaya 7.9.2025 ಪತ್ರಿಕಾ ಪ್ರಕಟಣೆಗಾಗಿ – ಜಿಗಣ...

Eye Donation of Shree JVR Sharma of Tapovan School Jigani to Dr.Rajakumar Eye Bank Narayana Netralaya 7.9.2025 ಜಿಗಣಿ ತಪೋವನ ಶಾಲೆಯ ಶ್ರೀ.ಜೆವಿಆರ್ ಶರ್ಮಾ ಅವರ ನೇತ್ರದಾನ @jiganiramakrishna

Eye Donation of Shree JVR Sharma of Tapovan School Jigani to Dr.Rajakumar Eye Bank Narayana Netralaya 7.9.2025 ಪತ್ರಿಕಾ ಪ್ರಕಟಣೆಗಾಗಿ – ಜಿಗಣಿ ತಪೋವನ ಶಾಲೆಯ ಶ್ರೀ.ಜೆವಿಆರ್ ಶರ್ಮಾ ಅವರ ನೇತ್ರದಾನ ಜಿಗಣಿ : ತಪೋವನ ಶಾಲೆಯ ಸಂಸ್ಥಾಪಕರು ಆದ ಶ್ರೀ ಜೆ ವಿ ಆರ್ ಶರ್ಮಾ 76ವರ್ಷ ಅನಾರೋಗ್ಯದಿಂದ ಫ಼ೊರ್ಟಿಸ್ ಆಸ್ಪತ್ರೆಯಲ್ಲಿ ದಿನಾಂಕ 7.9.2025 ಸಂಜೆ 7.44ಸಮಯದಲ್ಲಿ ಮೃತಪಟ್ಟಿದ್ದು ತಡರಾತ್ರಿ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯದ ಡಾ.ರಾಜಕುಮಾರ್ ನೇತ್ರ ನಿದಿಗೆ ದಾನ ಮಾಡಿದ್ದರೆ. ಮೃತರ ಶ್ರೀಮತಿ ಡಾ.ವಾಣಿಶರ್ಮ ತಪೋವನ ಶಾಲೆಯ ಮುಖ್ಯಸ್ಥರು ಶಾಲೆಯಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಮಕ್ಕಳು ಮತ್ತು ಸಾರ್ವಜನಿಕರಿಗಾಗಿ ರಕ್ತದಾನ,ನೇತ್ರದಾನ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು ಇಂದು ನೋವಲ್ಲಿದ್ದರೂ ಹೊಸಬೆಳಕು ಟ್ರಸ್ಟ್ ಮುಖಾಂತರ ಇಂದು ತಮ್ಮ ಯಜಮಾನರಾದ ಶ್ರೀ ಜೆ ವಿ ಆರ್ ಶರ್ಮಾ ಅವರ ನೇತ್ರದಾನ ಮಾಡಿಸಿ ಜಗಕೆ ಮಾದರಿಯಾಗಿದ್ದಾರೆ. ಅವರು ಇಂದು ನಮ್ಮೊಡನಿಲ್ಲ ಆದರೆ ಅವರ ಕಣ್ಣುಗಳು ಇಬ್ಬರು ಕಣ್ಣುಕಾಣದ ಇನ್ನಾರದೋ ಮನೆಯಲ್ಲಿ ಹೊಸಬೆಳಕಾಗಿ ಬೆಳಗಲಿವೆ ಅಂದರು. ಮೃತರ ಮಗ ಕಿಶೋರ್ ಕಂಬನಿಮಿಡಿಯುತ್ತಾ ತಂದೆಯವರ ನೇತ್ರದಾನ ನಮ್ಮ ಕುಟುಂಬದ ಹೆಮ್ಮೆ ಮತ್ತು ಸಂತಸ ತಂದಿದೆ. ಜಿಗಣಿಯಲ್ಲಿ ತಪೋವನ ಶಾಲೆ ಸ್ಥಾಪಿಸಿ ಸವಿರಾರು ವಿಧ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ, ನೇತ್ರದಾನ – ಅಂಗಾಂಗ ದಾನ – ದೇಹದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ. ಎಂದರು. ಮೃತರ ಕಿರಿಯಮಗ ಕಿರಣ್ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾ ನೇತ್ರದಾನ ನಮ್ಮ ತಂದೆಯವರ ಕನಸ್ಸು, ಇಡೀ ದೇಶವೇ ಹೆಮ್ಮಾರಿ ಕರೋನಾದಿಂದ ಚೇತರಿಸ್ಕೊಳ್ಳುತ್ತಿದ್ದು ಸವಿರಾರು ಕಾರ್ನಿಯಾಗಳು ಅಗತ್ಯವಿದ್ದು ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕಿನ ಜೀವನ ನೀಡಬೇಕೆಂದು ಅವರ ಕಳಕಳಿಯ ಪ್ರಾರ್ಥನೆ . ನೇತ್ರದಾನ – ಅಂಗಾಂಗ ದಾನ – ದೇಹದಾನದ ಸಮಯ ಬಂದಾಗ ಹತ್ತಿರದ ಮೆಡಿಕಲ್ ಕಾಲೇಜು, ನೇತ್ರ ನಿಧಿ ಅಥವಾ ಹೊಸಬೆಳಕು ಟ್ರಸ್ಟ್(ರಿ) 9945028899 ಸಂಪರ್ಕಿಸಬಹುದಾಗಿದೆ. ಫೋಟೊ ಶೀರ್ಷಿಕೆ : ಶ್ರೀ ಜೆ ವಿ ಆರ್ ಶರ್ಮ ಫೋಟೊ ಶೀರ್ಷಿಕೆ : ಮೃತರ ನೇತ್ರಗಳನ್ನು ಹಸ್ತಾಂತರಿಸುತ್ತಿರುವ ಕಿಶೋರ್, ಹೊಸಬೆಳಕು ಟ್ರಸ್ಟ್ ಡಾ.ರಾಮಕೃಷ್ಣ,ಮಂಜುಳಾರಾಮಕೃಷ್ಣ,ನಾರಾಯಣದ ನೇತ್ರಾಲಯಯದ ಡಾ.ರಾಜ್ ಹಿಮಾನಿ, ಕುಟುಂಬಸ್ಥರು ಇದ್ದಾರೆ. All are Happy with Good Health ಎಲ್ಲರೂ ಉತ್ತಮ ಆರೋಗ್ಯದಿಂದ ಸಂತೋಷ ವಾಗಿರೋಣ ಹೊಸಬೆಳಕು ಟ್ರಸ್ಟ್(ರಿ ) & ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ ) ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಕಟಣೆ #Karnataka_Police_is_GREAT #Salutes_Karnataka_Police #Karnataka_Health_Department_is_GREAT #Salutes_Karnataka_Health_Department #Co_operate_with_Police_to_Prevent_Crimes Thanks to #BBMP #Chief_Minister_of_Karnataka #Health_Minister_of_Karnataka #BBMP_Health_Special_Commissioner #kannadaprabha #Vijayavani #Vishwavani #Udayavani #Prajavani #Suvarna_times_of_karnataka #Samyukta_karnataka #Btv #Udayatv #Tv9Karnataka #Digvijaya #StarSuvarna #ZeeKannada #TV5 #PublicTV #KasturiTV #SuvarnaNews24/7 #RajNews #AmoghTV #News1st #Etv_Bharath #vaarthabharathi #Press_Club_of_Bangalore #WHO #KMC #IMA #Press_Club_of_India #Department_of_Health_and_Family_Welfare_Services_Govt_of_Karnataka #Department_of_Health_and_Family_Welfare_Services #Commissioner_Dept_of_Health_and_Family_Welfare_Karnataka #Ministry_of_Health_and_Family_Welfare_Government_of_India #Press_Information_Bureau_ #PIB_Government_of_India #ಡಾ_ಬಿ_ಆರ್_ಅಂಬೇಡ್ಕರ್_ಅಭಿವೃದ್ಧಿ_ನಿಗಮ #Indian_Medical_Association #Karnataka_Medical_Association #Karnataka_Medical_Council #Indian_Cancer_Society_Bangalore #Indian_Cancer_Society #Hemophilia_Society_Bangalore_Chapter #Karnataka_Hemophilia_Society_Davangere #Thalassemia_Society #National_Thalassemia_Welfare_Society #The_Thalassaemia_Society_Of_India #Karnataka_State_Tuberculosis_Association #TB_Free_India #Tb_free_karnataka #EndTB #Tuberculosis #Karnataka_State_AIDS_Prevention_Society #HIV_Testing #ictc #DIAL_1097_HIV #NACO #AIDS_Awareness #AzadiKaAmritMahotsav #NACOApp #Eye_Bank_Association_of_India #SOTTO #SOTTO_Karnataka #State_Organ_and_Tissue_Transplant_Organization_of_Karnataka #Jeeva_sarthakathe #NOTTO #National_Organ_and_Tissue_Transplant_Organization #Directorate_General_of_Health_Services #National_Blood_Transfusion_council #NBTC #Diabetic_Association_of_India #RESEARCH_SOCIETY_FOR_THE_STUDY_OF_DIABETES_IN_INDIA #KARNATAKA_INSTITUTE_OF_ENDOCRINOLOGY_ AND_RESEARCH #The_President_of_India #Prime_minister_of_india #INDIAN_CANCER_SOCIETY #Karnataka_Cancer_Society #Cardiological_Society_of_India_Karnataka #Cardiological_Society_of_India_ Bangalore_Chapter_Bengaluru ನಲ್ಮೆಯ ಬಂಧುಗಳೇ . ಹೊಸಬೆಳಕು ಟ್ರಸ್ಟ್(ರಿ)-ಕತ್ತಲೆಯಿಂದ ಬೆಳಕಿನಡೆಗೆ ಎಂಬ ದ್ಯೇಯವಾಕ್ಯದೊಂದಿಗೆ ಮತ್ತು ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ)-ನೊಂದ ಸಮಾಜದತ್ತ ಎಂಬ ದ್ಯೇಯವಾಕ್ಯದೊಂದಿಗೆ ಪ್ರಾರಂಬಿಸಿ ಹಲವಾರು ಸಮಾಜಿಕ, ಸಮುದಾಯ ಕಾಳಜಿ, ಶಾಲಾ ಮಕ್ಕಳ ಅರೋಗ್ಯ, ಶಾಲಾ ಮಕ್ಕಳಿಗೆ ಪರಿಕರಗಳು,ಆರೋಗ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ತಮಗೆಲ್ಲಾ ತಿಳಿದ ವಿಷಯ. ಕರ್ನಾಟಕ ರಾಜ್ಯದಾದ್ಯಂತಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ಲಭ್ಯವಿರುವ ರಕ್ತ #BLOOD #Whole_Blood ಕೆಂಪು ರಕ್ತ ಕಣ #Red_Blood_CElls ಕಾಂಪೋನೆಂಟ್ಸ್ #Blood_Components #Blood_Platelets ಪ್ಲೇಟ್ಲೆಟ್ಸ್ ಗಳ ಮಾಹಿತಿಯನ್ನು ಕಲೆಹಾಕಿ ಸಮಾನ್ಯ ನಾಗರೀಕರಿಗೆ ಪ್ರಯೋಜನವಾಗುವ ರೀತಿಯಲ್ಲಿ #Face_Book #Whatspp #Tweeter #Hosabelautrust_Blog www.hosabelakutrust.blogspot.com ನಲ್ಲಿ ಪ್ರಕಟಿಸುತ್ತಿದ್ದೇವೆ. #BLOOD_HAS_NO_CASTE_NO_RELIGION #ರಕ್ತಕ್ಕೆ_ಧರ್ಮ_ಜಾತಿ_ಕುಲ_ಇಲ್ಲಾ ರಕ್ತವು ದೊರೆಯದೆ ಯಾವ ತಾಯಿಯೂ ಮರಣಿಸುವುದು ಬೇಡಾ. ನಮ್ಮಗಳ ಪ್ರಯತ್ನಕ್ಕೆ ನಿಮ್ಮಗಳ ಸಹಕಾರವಿರಲಿ #Buddha_is_the_LIGHT_of_the_WORLD #ಜಗದ_ಬೆಳಕು_ಬುದ್ಧ #Jai_Bhim #ಜೈ_ಭೀಮ್ ಬುದ್ಧ ಭೀಮ ವಂಧನೆಗಳೊಂದಿಗೆ Dr.Ramakrishna.M @ JiganiRamakrishna #Founder_Managing_Trustee #Hosabelaku_Trust 9945028899 Mr.Jigani Vinod.M Councilor Ward No 22 – Jigani Purasabha. #Founder_Managing_Trustee #Sri_Sai_Vinod_Charitable_Trust 9964050129 #Jigani_Vinod #Jigani_Ramakrishna Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha & Dr.B.R.Ambedkar National Fellowship Awardee. Salumara Thimmakka International Greenery Ward 2019. And many more,..Address : Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com #Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation #ORGAN_EYE_BLOOD_Donation_let_be_our_Family_Tradition If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India

Saturday, September 6, 2025

HOSABELAKU TRUST: Golden Opportunity to People With Disabality - ಅಂಗ...

HOSABELAKU TRUST: Golden Opportunity to People With Disabality - ಅಂಗ...: Golden Opportunity to People With Disabality - ಅಂಗವಿಕಲರಿಗೆ ಸುವರ್ಣಾವಕಾಶ. 8th Year Free Mega Artificial Limbs Camp- 8ನೇ ವರ್ಷದ ಉಚಿತ ಮೆಗಾ ಕೃತಕ ಅ...

Golden Opportunity to People With Disabality - ಅಂಗವಿಕಲರಿಗೆ ಸುವರ್ಣಾವಕಾಶ. 8th Year Free Mega Artificial Limbs Camp- 8ನೇ ವರ್ಷದ ಉಚಿತ ಮೆಗಾ ಕೃತಕ ಅಂಗಗಳ ವಿತರಣಾ ಶಿಬಿರ JAIPUR CAMP - ಜೈಪುರ ಕ್ಯಾಂಪ್,ದಿನಾಂಕ: 6.9.2025 ಶನಿವಾರದಿಂದ 8.9.2025 ಸೋಮವಾರದವರೆಗೆ. ಸ್ಥಳ: ಶ್ರೀ ಚಂದ್ರಶೇಖರ ಭಾರತೀ ಕಲ್ಯಾಣ ಮಂಟಪ, 29/1 ಪಂಪಮಹಾಕವಿ ರಸ್ತೆ, ಶಂಕರಪುರಂ, ಬೆಂಗಳೂರು - 560 004. @jiganiramakrishna

Golden Opportunity to People With Disabality - ಅಂಗವಿಕಲರಿಗೆ ಸುವರ್ಣಾವಕಾಶ. 8th Year Free Mega Artificial Limbs Camp- 8ನೇ ವರ್ಷದ ಉಚಿತ ಮೆಗಾ ಕೃತಕ ಅಂಗಗಳ ವಿತರಣಾ ಶಿಬಿರ JAIPUR CAMP - ಜೈಪುರ ಕ್ಯಾಂಪ್,ದಿನಾಂಕ: 6.9.2025 ಶನಿವಾರದಿಂದ 8.9.2025 ಸೋಮವಾರದವರೆಗೆ. ಸ್ಥಳ: ಶ್ರೀ ಚಂದ್ರಶೇಖರ ಭಾರತೀ ಕಲ್ಯಾಣ ಮಂಟಪ, 29/1 ಪಂಪಮಹಾಕವಿ ರಸ್ತೆ, ಶಂಕರಪುರಂ, ಬೆಂಗಳೂರು - 560 004. Rotary Club of Bangalore Junction – ರೋಟರಿ ಕ್ಲಬ್ ಆಫ್ ಬೆಂಗಳೂರು ಜಂಕ್ಷನ್ - Smt,Leeladevi Ranjith Kanunga- ಶ್ರೀಮತಿ ಲೀಲಾದೇವಿ ರಂಜಿತ್ ಕನುಂಗ Organised 8th Year Free Mega Artificial Limbs Camp- 8ನೇ ವರ್ಷದ ಉಚಿತ ಮೆಗಾ ಕೃತಕ ಅಂಗಗಳ ವಿತರಣಾ ಶಿಬಿರ JAIPUR CAMP - ಜೈಪುರ ಕ್ಯಾಂಪ್ ದಿನಾಂಕ: 6.9.2025 ಶನಿವಾರದಿಂದ 8.9.2025 ಸೋಮವಾರದವರೆಗೆ. ಸ್ಥಳ: ಶ್ರೀ ಚಂದ್ರಶೇಖರ ಭಾರತೀ ಕಲ್ಯಾಣ ಮಂಟಪ, 29/1 ಪಂಪಮಹಾಕವಿ ರಸ್ತೆ, ಶಂಕರಪುರಂ, ಬೆಂಗಳೂರು - 560 004. Date : 6.9.2025 Saturday to 8.9.2025 Monday Place : Sri Chandrashekara Bharati Kalyaana Mantapa,29/1 Pampamahakavi Road,Shankarpuram,Bangalore – 560 004. In Association with Shri Bhagavaan Mahaveer Viklang Shayata Samiti-Jaipur. Shri Shringeri Sharada Peetam Charitable Trust. Diffently Abled Federation of India. Information & Registration - ಮಾಹಿತಿ ಮತ್ತು ನೋಂದಣಿಗಾಗಿ Sathyendra Sahoo – 7005852343. BMVSS – 080-29915342. Shankarlal Aggarval – 9342069904 For Information & Help- ಮಾಹಿತಿ ಮತ್ತು ಸಹಾಯಕ್ಕಾಗಿ Anuradha Bhat – 7676975426. Lalana Krishna Murthy – 9880844757. Manish Bojavar – 9071207574 Important : Aadhar Card – Disable certificate Zerox Please bring and also Inform to Needy. ಮುಖ್ಯವಾಗಿ : ಆಧಾರ್ ಕಾರ್ಡ್ ಮತ್ತು ವಿಖಲಚೇತನರ ಪ್ರಮಾಣಪತ್ರದ ಜರಾಕ್ಸ್ ತರತಕ್ಕದ್ದು ಹಾಗು ಅಗತ್ಯವಿರುವವರಿಗೆ ತಿಳಿಸಿ. All are Happy with Good Health ಎಲ್ಲರೂ ಉತ್ತಮ ಆರೋಗ್ಯದಿಂದ ಸಂತೋಷ ವಾಗಿರೋಣ ಹೊಸಬೆಳಕು ಟ್ರಸ್ಟ್(ರಿ ) & ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ ) ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಕಟಣೆ #Karnataka_Police_is_GREAT #Salutes_Karnataka_Police #Karnataka_Health_Department_is_GREAT #Salutes_Karnataka_Health_Department #Co_operate_with_Police_to_Prevent_Crimes Thanks to #BBMP #Chief_Minister_of_Karnataka #Health_Minister_of_Karnataka #BBMP_Health_Special_Commissioner #kannadaprabha #Vijayavani #Vishwavani #Udayavani #Prajavani #Suvarna_times_of_karnataka #Samyukta_karnataka #Btv #Udayatv #Tv9Karnataka #Digvijaya #StarSuvarna #ZeeKannada #TV5 #PublicTV #KasturiTV #SuvarnaNews24/7 #RajNews #AmoghTV #News1st #Etv_Bharath #vaarthabharathi #Press_Club_of_Bangalore #WHO #KMC #IMA #Press_Club_of_India #Department_of_Health_and_Family_Welfare_Services_Govt_of_Karnataka #Department_of_Health_and_Family_Welfare_Services #Commissioner_Dept_of_Health_and_Family_Welfare_Karnataka #Ministry_of_Health_and_Family_Welfare_Government_of_India #Press_Information_Bureau_ #PIB_Government_of_India #ಡಾ_ಬಿ_ಆರ್_ಅಂಬೇಡ್ಕರ್_ಅಭಿವೃದ್ಧಿ_ನಿಗಮ #Indian_Medical_Association #Karnataka_Medical_Association #Karnataka_Medical_Council #Indian_Cancer_Society_Bangalore #Indian_Cancer_Society #Hemophilia_Society_Bangalore_Chapter #Karnataka_Hemophilia_Society_Davangere #Thalassemia_Society #National_Thalassemia_Welfare_Society #The_Thalassaemia_Society_Of_India #Karnataka_State_Tuberculosis_Association #TB_Free_India #Tb_free_karnataka #EndTB #Tuberculosis #Karnataka_State_AIDS_Prevention_Society #HIV_Testing #ictc #DIAL_1097_HIV #NACO #AIDS_Awareness #AzadiKaAmritMahotsav #NACOApp #Eye_Bank_Association_of_India #SOTTO #SOTTO_Karnataka #State_Organ_and_Tissue_Transplant_Organization_of_Karnataka #Jeeva_sarthakathe #NOTTO #National_Organ_and_Tissue_Transplant_Organization #Directorate_General_of_Health_Services #National_Blood_Transfusion_council #NBTC #Diabetic_Association_of_India #RESEARCH_SOCIETY_FOR_THE_STUDY_OF_DIABETES_IN_INDIA #KARNATAKA_INSTITUTE_OF_ENDOCRINOLOGY_ AND_RESEARCH #The_President_of_India #Prime_minister_of_india #INDIAN_CANCER_SOCIETY #Karnataka_Cancer_Society #Cardiological_Society_of_India_Karnataka #Cardiological_Society_of_India_ Bangalore_Chapter_Bengaluru ನಲ್ಮೆಯ ಬಂಧುಗಳೇ . ಹೊಸಬೆಳಕು ಟ್ರಸ್ಟ್(ರಿ)-ಕತ್ತಲೆಯಿಂದ ಬೆಳಕಿನಡೆಗೆ ಎಂಬ ದ್ಯೇಯವಾಕ್ಯದೊಂದಿಗೆ ಮತ್ತು ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ)-ನೊಂದ ಸಮಾಜದತ್ತ ಎಂಬ ದ್ಯೇಯವಾಕ್ಯದೊಂದಿಗೆ ಪ್ರಾರಂಬಿಸಿ ಹಲವಾರು ಸಮಾಜಿಕ, ಸಮುದಾಯ ಕಾಳಜಿ, ಶಾಲಾ ಮಕ್ಕಳ ಅರೋಗ್ಯ, ಶಾಲಾ ಮಕ್ಕಳಿಗೆ ಪರಿಕರಗಳು,ಆರೋಗ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ತಮಗೆಲ್ಲಾ ತಿಳಿದ ವಿಷಯ. ಕರ್ನಾಟಕ ರಾಜ್ಯದಾದ್ಯಂತಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ಲಭ್ಯವಿರುವ ರಕ್ತ #BLOOD #Whole_Blood ಕೆಂಪು ರಕ್ತ ಕಣ #Red_Blood_CElls ಕಾಂಪೋನೆಂಟ್ಸ್ #Blood_Components #Blood_Platelets ಪ್ಲೇಟ್ಲೆಟ್ಸ್ ಗಳ ಮಾಹಿತಿಯನ್ನು ಕಲೆಹಾಕಿ ಸಮಾನ್ಯ ನಾಗರೀಕರಿಗೆ ಪ್ರಯೋಜನವಾಗುವ ರೀತಿಯಲ್ಲಿ #Face_Book #Whatspp #Tweeter #Hosabelautrust_Blog www.hosabelakutrust.blogspot.com ನಲ್ಲಿ ಪ್ರಕಟಿಸುತ್ತಿದ್ದೇವೆ. #BLOOD_HAS_NO_CASTE_NO_RELIGION #ರಕ್ತಕ್ಕೆ_ಧರ್ಮ_ಜಾತಿ_ಕುಲ_ಇಲ್ಲಾ ರಕ್ತವು ದೊರೆಯದೆ ಯಾವ ತಾಯಿಯೂ ಮರಣಿಸುವುದು ಬೇಡಾ. ನಮ್ಮಗಳ ಪ್ರಯತ್ನಕ್ಕೆ ನಿಮ್ಮಗಳ ಸಹಕಾರವಿರಲಿ #Buddha_is_the_LIGHT_of_the_WORLD #ಜಗದ_ಬೆಳಕು_ಬುದ್ಧ #Jai_Bhim #ಜೈ_ಭೀಮ್ ಬುದ್ಧ ಭೀಮ ವಂಧನೆಗಳೊಂದಿಗೆ Dr.Ramakrishna.M @ JiganiRamakrishna #Founder_Managing_Trustee #Hosabelaku_Trust 9945028899 Mr.Jigani Vinod.M Councilor Ward No 22 – Jigani Purasabha. #Founder_Managing_Trustee #Sri_Sai_Vinod_Charitable_Trust 9964050129 #Jigani_Vinod #Jigani_Ramakrishna Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha & Dr.B.R.Ambedkar National Fellowship Awardee. Salumara Thimmakka International Greenery Ward 2019. And many more,..Address : Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com #Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation #ORGAN_EYE_BLOOD_Donation_let_be_our_Family_Tradition If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India

Friday, September 5, 2025

HOSABELAKU TRUST: Blood Donation Camp at JIGANI on 6.9.2025 at Ward ...

HOSABELAKU TRUST: Blood Donation Camp at JIGANI on 6.9.2025 at Ward ...: Blood Donation Camp at JIGANI on 6.9.2025 at Ward No.9,Korachara Beedhi & Eye Organ Donation Reg Camp for Snehajeevi Youths 12th Ganesha...