Tuesday, January 17, 2017

Danush Birtday Celeberation @ Hosabelaku Trust(R) 19.1.2017 Thursday @ 7pm

With Loads of Pain..My Little Heart DANUSH Completing 20Years with Loads of HAPPYNESS..
B cas of his Loads of PAIN(ILLNESS).. LOADS of Peoples got New Life by Getting VISION-BLOOD-ORGANS & Other Needy Services.. Many beloved’s/Friends Prayed/Helped him when he is in SICK.Dhanyavadh to one and All.19.1.2017 Thursday @ 7PM. we are celebrating Birthday at Hosabelaku Trust Office with Ashrama Childrens.a requested one and all to attend with family and BLESS DANUSH..
Venue : Hosabelaku Trust®.Near Balaji Nagar Water Tank.Yallammadevi Temple Road.Near CIPLA factory.JIGANI … 9945028899 / 9342171646
ಪ್ರಿಯ ಬಂದುಗಳೆ
ನಾಳೆ 19.1.2016 ನನ್ನ ಮಗ ಧನುಶ್ ಹುಟ್ಟಿದ ಹಬ್ಬ
ಹೊಸಬೆಳಕು ಟ್ರಸ್ಟ್ ಸ್ಥಾಪನೆಗೆ...ಅವನಿಗಾದ..ಕಣ್ಣಿ ತೊಂದರೇನೆ ಕಾರಣ.
ಧನುಶ್ ಒಬ್ಬನಿಗೆ IAR'INDIA & MANIPAL Hospital ಉಚಿತವಾಗಿ ಕಣ್ಣಿನ ಆಪರೇಷನ್ ಮಾಡಿಸಿಕೊಟ್ಟ
ಕ್ಷಣದಿಂದ(2003-2017) ಇಂದಿನವರೆವಿಗೂ "ಕತ್ತಲೆಯಿಂದ ಬೆಲಕಿನಡೆಗೆ ಪಯಣ ಎಂಬ ಧ್ಯೇಯದಿಂದ " ಸಾವಿರಾರು ಜನ ಕಣ್ಣಿನ ಆಪರೇಷನ್.ಕನ್ನಡಕ.ಜೀವ ಉಳಿಸುವ ರಕ್ತದ ವ್ಯವಸ್ತೆ..ಇತರೆ ವಿಕಲಚೇತನರ..ಮತ್ತು ಅಗತ್ಯಸೇವೆಗಳನ್ನು ಒದಗಿಸುತ್ತ ನಿರಂತರವಾಗಿ ಬರುತ್ತಿದ್ದೇವೆ..
.....
ಧನುಶ್ ಗೆ ನಿಮ್ಮದೊಂದು ಆಶೀರ್ವಾದ ಇರಲಿ.
ಪ್ರಿತಿಯಿಂದ
ಧನುಶ್ ರಾಮಕೃಷ್ಣ.
ಮಂಜುಳಾಜಿಗಣಿರಾಮಕೃಷ್ಣ
ಜಿಗಣಿರಾಮಕೃಷ್ಣ 9945028899


No comments:

Post a Comment