Pages

Friday, March 21, 2014

Eye Donation Campaign at Marriage Receiption of Rekha & Shyamsundar 22.3.2014 at Sri.Laxmi Venkateshwara kalyana mantap.Anekal Time 7-10PM

ಪರಿಸರ ಸ್ನೇಹಿ ಮದುವೆಗೆ ಬನ್ನಿ........
ಚಿ.ಸೌ.ರೇಖಾ ಮತ್ತು ಚಿ.ರಾ.ಶ್ಯಾಂ ಸುಂದರ್
23.3.2014 ಮದುವೆ
ಸ್ಥಳ : ಶ್ರೀ.ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪ.ತಿಮ್ಮರಾಯ ಸ್ವಮಿ ದೇವಾಲಯದ ರಸ್ತೆ.ಆನೇಕಲ್
22.3.2014 ಸಂಜೆ ಆರತಿ ಮತ್ತು ಅಕ್ಷತೆ ಕಾರ್ಯಕ್ರಮದಲ್ಲಿ
ನೇತ್ರದಾನ ನೊಂದಣಿ - ಹೊಸಬೆಳಕು ಟ್ರಸ್ಟ್(ರಿ) ಮತ್ತು ನಾರಾಯಣ ನೇತ್ರಾಲಯದ ವತಿಯಿಂದ
ಸಾಂಝೀ ಕಲೆ ಕಾರ್ಯಾಗಾರ - ಸಾಂಝೀ ಸಾಮ್ರಾಟ್ ಎಸ್.ಹುಸೇನಿ ಯವರಿಂದ
ಪುಸ್ತಕ ಪ್ರದರ್ಶನ್ ಮತ್ತು ಮಾರಾಟ - ರಾಷ್ಟ್ರ ಶಕ್ತಿ ಕೇಂದ್ರ ಇವರಿಂದ
ಸ್ವಯಂ ವೈಧ್ಯ - ಆನೇಕಲ್ ಶ್ರೀನಿವಾಸ್ ಇವರಿಂದ
ತಾಂಬೂಲದ ಬದಲು - ಎಲ್ಲರಿಗೂ ಸಸಿಗಳ ವಿತರಣೆ.....
ಆನೇಕಲ್ ಸುತ್ತಮುತ್ತಲಿನ ಬಂದುಗಳು ಹಾಜರಾಗಬೇಕೆಂದು ತಮ್ಮಲ್ಲಿ ಮನವಿ...

ನೇತ್ರದಾನ-ದೃಷ್ಟಿ ದಾನ,
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು
ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ...
ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ)
ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು..
ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ
hosabelakutrust@gmail.com,www.hosabelakutust.blogspot.com

Thursday, March 20, 2014

Free Mass Marriages at DHARMASTHALA

Free Mass Marriages at DHARMASTHALA on 2.5.2014  Registration is must  before 28.4.2014 more info pl call office at 08256-277144   attached FORM

Tuesday, March 11, 2014

Free Mass Marriages at DHARMASTHALA

Free Mass Marriages at DHARMASTHALA on 2.5.2014  Registration is must  before 28.4.2014 more info pl call office at 08256-277144

Free Eye Checkup & Surgery Camp. by M/s.Narayana Netralaya.Bommasandra NN2 Team 9.3.2014 ( 9Am to 2 Pm) at Vidhayanajali School.. Weavers Colony - Bangalore - 560 083.

Dear Friends
Free Eye Checkup & Surgery Camp.
by M/s.Narayana Netralaya.Bommasandra NN2 Team
9.3.2014 ( 9Am to 2 Pm) at Vidhayanajali School..
Weavers Colony - Bangalore - 560 083.
ಪ್ರಿಯ ಬಂದುಗಳೆ.
ಉಚಿತ ಕಣ್ಣು ಪರೀಕ್ಷೆ ಮತ್ತು ಶತ್ರ ಚಿಕಿತ್ಸಾ ಶಿಬಿರ..
ಮೆ.ನಾರಾಯಣ ನೇತ್ರಾಲಯ (ಬೊಮ್ಮಸಂದ್ರ) ವೈಧ್ಯರ ತಂಡದಿಂದ
9.3.2014 ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ....
ವಿದ್ಯಾಂಜಲಿ ಶಾಲೆ.ವೀವರ್ಸ್ ಕಾಲೋನಿ...ಬೆಂಗಳೂರು-83
ನಿವೂ ಬನ್ನಿ....
ಕಣ್ಣು ತೊಂದರೆ ಇರುವ
ನಿಮ್ಮವರನ್ನೂ ಕರೆತನ್ನಿ ..
ಹೇಳಿ ಕಳಿಸಿ....
ಅಂದತ್ವ ಮಾನವನ ಶತೃ....
ಸೂಕ್ತ ಚಿಕಿತ್ಸೆ ಕೊಡಿಸೋಣ...
ಅಂದತ್ವ ನಿವಾರಿಸೋಣ.....
ಹೊಸಬೆಳಕು ನೀಡೋಣಾ....
ಹೆಚ್ಚಿನ ಮಾಹಿತಿಗಾಗಿ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ)
ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು..
ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ
hosabelakutrust@gmail.com,
www.hosabelakutust.blogspot.com
Special Thanks to
ಶಿಬಿರದ ವ್ಯವಸ್ಥಾಪಕರಾದ ಶ್ರೀ.ಉಮಶಂಕರ್ ವಿದ್ಯಾಂಜಲಿ ಶಾಲೆ..ಮತ್ತು
ಶ್ರಿ.ಆರ್.ಮುನಿರಾಜು.ಲಕ್ಷ್ಮೀ ಲಲಿತಾಂಬ ಸೌಂದ್ಸ್ ಮತ್ತು ಲೈಟಿಂಗ್ಸ್ ಬನ್ನೇರುಘಟ್ಟ.