Pages

Wednesday, July 23, 2014

ರಕ್ತದಾನ ಮಾಡಿ ಹೆಣ್ಣುಮಗಳ ಜೀವ ಉಳಿಸಿ Donate Blood and Save LIFE

ರಕ್ತದಾನ ಮಾಡಿ ಹೆಣ್ಣುಮಗಳ ಜೀವ ಉಳಿಸಿ

Tuesday, July 22, 2014

Jobs in Karnataka Government

Jobs in Karnataka Government 

Monday, July 21, 2014

Free Eye Checkup & Surgery Camp-Free Spectacle Distribution ಉಚಿತ ಕಣ್ಣು ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಹಾಗು ಉಚಿತ ಕನ್ನಡಕ ವಿತರಣೆ.. 27.7.2014

Dear Friends
Free Eye Checkup & Surgery Camp-Free Spectacle Distribution
by M/s.Narayana Netralaya.Bommasandra NN2 Team
27.7.2014 ( 9Am to 2 Pm) at Govt School.Menasigana Halli
Near Vanakana Halli.Anekal taluk - Bangalore - 562 106
Eye Donation Registration also...

ಪ್ರಿಯ ಬಂದುಗಳೆ.
ಉಚಿತ ಕಣ್ಣು ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಹಾಗು ಉಚಿತ ಕನ್ನಡಕ ವಿತರಣೆ..
ಮೆ.ನಾರಾಯಣ ನೇತ್ರಾಲಯ (ಬೊಮ್ಮಸಂದ್ರ) ವೈಧ್ಯರ ತಂಡದಿಂದ
27.7.2014 ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ....
ಸರ್ಕಾರಿ ಶಾಲೆ.ಮೆಣಸಿಗನ ಹಳ್ಳಿ.ವಣಕನ ಹಳ್ಳಿ ಹತ್ತಿರ.ಆನೇಕಲ್ ತಾಲ್ಲೂಕು..ಬೆಂಗಳೂರು-562106..
ನೇತ್ರದಾನ ನೊಂದಣಿ ಸಹಾ ಇರತ್ತೆ...
ನಿವೂ ಬನ್ನಿ....
ಕಣ್ಣು ತೊಂದರೆ ಇರುವ
ನಿಮ್ಮವರನ್ನೂ ಕರೆತನ್ನಿ ..
ಹೇಳಿ ಕಳಿಸಿ....
ಅಂದತ್ವ ಮಾನವನ ಶತೃ....
ಸೂಕ್ತ ಚಿಕಿತ್ಸೆ ಕೊಡಿಸೋಣ...
ಅಂದತ್ವ ನಿವಾರಿಸೋಣ.....
ಹೊಸಬೆಳಕು ನೀಡೋಣಾ....
ಹೆಚ್ಚಿನ ಮಾಹಿತಿಗಾಗಿ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ)
ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು..
ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ
hosabelakutrust@gmail.com

Thursday, July 17, 2014

Free Eye Checkup & Surgery Camp-Free Spectacle Distribution 27.7.2014

Dear Friends
Free Eye Checkup & Surgery Camp-Free Spectacle Distribution
by M/s.Narayana Netralaya.Bommasandra NN2 Team
27.7.2014 ( 9Am to 2 Pm) at Govt School.Menasigana Halli
Near Vanakana Halli.Anekal taluk - Bangalore - 562 106
Eye Donation Registration also...

ಪ್ರಿಯ ಬಂದುಗಳೆ.
ಉಚಿತ ಕಣ್ಣು ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಹಾಗು ಉಚಿತ ಕನ್ನಡಕ ವಿತರಣೆ..
ಮೆ.ನಾರಾಯಣ ನೇತ್ರಾಲಯ (ಬೊಮ್ಮಸಂದ್ರ) ವೈಧ್ಯರ ತಂಡದಿಂದ
27.7.2014 ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ....
ಸರ್ಕಾರಿ ಶಾಲೆ.ಮೆಣಸಿಗನ ಹಳ್ಳಿ.ವಣಕನ ಹಳ್ಳಿ ಹತ್ತಿರ.ಆನೇಕಲ್ ತಾಲ್ಲೂಕು..ಬೆಂಗಳೂರು-562106..
ನೇತ್ರದಾನ ನೊಂದಣಿ ಸಹಾ ಇರತ್ತೆ...
ನಿವೂ ಬನ್ನಿ....
ಕಣ್ಣು ತೊಂದರೆ ಇರುವ
ನಿಮ್ಮವರನ್ನೂ ಕರೆತನ್ನಿ ..
ಹೇಳಿ ಕಳಿಸಿ....
ಅಂದತ್ವ ಮಾನವನ ಶತೃ....
ಸೂಕ್ತ ಚಿಕಿತ್ಸೆ ಕೊಡಿಸೋಣ...
ಅಂದತ್ವ ನಿವಾರಿಸೋಣ.....
ಹೊಸಬೆಳಕು ನೀಡೋಣಾ....
ಹೆಚ್ಚಿನ ಮಾಹಿತಿಗಾಗಿ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ)
ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು..
ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ
hosabelakutrust@gmail.com,www.hosabelakutust.blogspot.com