Pages

Friday, May 30, 2014

Happy Birtday to MLA Sri.M.Krishnappa.Bangalore South

ಶತಮಾನಂ ಭವತೀ...ಶತಾಯು...
ಪುರುಷ..ಶತೇಂದ್ರಿಯ...
ಆಯು ಶೈಯೆಂದ್ರಿಯೇ ಪ್ರತಿತಿಷ್ಟತಿ...
ಸಹೋದರ...ಸಮಾಜ ದೇವಕ..ಸಮಾಜ ಚಿಂತಕ....ಅಭಿವೃದ್ದಿಯ ಹರಿಕಾರ
ಶ್ರೀ.ಎಂ ಕೃಷ್ಣಪ್ಪ....ಅಣ್ಣ ನವರಿಗೆ
ಜನುಮದಿನದ ಶುಭಾಶಯಗಳು..ಭಗವಂತ ನಿಮಗೆ,
ನಿಮ್ಮಗಳ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯಗಳನ್ನಿತ್ತು..ಕಾಪಾಡಲಿ..
ರಕ್ತದಾನ-ಜೀವದಾನ,ನೇತ್ರದಾನ-ದೃಷ್ಟಿ ದಾನ,
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು
 ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ...
ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ)
ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು..
ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ
hosabelakutrust@gmail.com

No comments:

Post a Comment