Pages

Tuesday, October 28, 2014

Suvarna karnataka Seva Award ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ

ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ
ನಲ್ಮೆಯ ಬಂಧುಗಳೆ
26.10.2014 ರಂದು ಮೈಸೂರಿನಲ್ಲಿ ವರಕವಿ ದ.ರಾ.ಬೇಂದ್ರೆ ರಾಜ್ಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಗ್ರಾಮಾಂತರ ಬುದ್ದಿಜೀವಿಗಳ ಬಳಗ ಸಮಾಜ ಸೇವೆಯ-ಸಾಮೂಹಿಕ ನೇತ್ರದಾನ ವಿಭಾಗದಲ್ಲಿ ಸೇವೆ ಸಲ್ಲಿಸಿದಕ್ಕಾಗಿ.. " ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ " ...ಪ್ರಶಸ್ತಿ ನೀಡಿ ಗೌರವಿಸಿದರು.
ನಮ್ಮಗಳ ಕ್ಷೇಮ ಬಯಸುವ ತಮ್ಮೆಲ್ಲರಿಗೂ...ನಾ...ಅಭಾರಿ...
ನಿಮ್ಮ ಪ್ರೀತಿಯ . ಜಿಗಣಿರಾಮಕೃಷ್ಣ 9945028899



No comments:

Post a Comment