Saturday, January 30, 2016

Free Eye Checkup + Surgery + Free Spectacle Distribution Camp on 31.1.2016 Sunday From 9Am to 1m pm at : Govt Model Primary Schooli - Weavers Colony-BGT Road By the Doctors of M/S.Narayana Netralaya-Health Cily Bangalore.

Free Eye Checkup
+ Surgery
+ Free Spectacle
Distribution Camp
on 31.1.2016 Sunday From 9Am to 1m pm
at : Govt Model Primary Schooli - Weavers Colony-BGT Road
By the Doctors of M/S.Narayana Netralaya-Health Cily Bangalore.
org By : Adithya Birla Group.
Lions Club Chandapura Nobel
Loka Kalyana Trust - Bommanahalli..
and Pragati Parisara Andholana..Nekaarara Colony...
Thanks to Organisers.
Please forward it will help some one..
ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ, ದೇಹದಾನ - ಹಲವರಿಗೆ ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) .
Member-Eye Bank Association of India,ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

Friday, January 29, 2016

Blood (Units) available at Bangalore Hospitals/Blood Banks on 30.1.2016 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

Blood (Units) available at Bangalore Hospitals/Blood Banks on 30.1.2016
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

Bloods Platelets / Plasma / other Components(Units) available at Bangalore Hospitals/Blood Banks on 30.01.2016 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್.

Bloods Platelets / Plasma / other Components(Units) available at Bangalore Hospitals/Blood Banks on 30.01.2016 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್.

Wednesday, January 27, 2016

Emergency – Blood Required For : Women with heavy Bleeding

28.1.2016
Emergency – Blood Required
For: Women with Bleeding
Group A+ Positive
No.of Units 2 Units
Hospital Appolo Hospital

Opp IBM-Bilekally-Bannergatta Road
Req Date Today EMERGENCY
Patient Name Smt : Meera Bhayi
Contact Name Smt : Saroja 9740392815
Pl Donate Blood, Save – LIFE
ರಕ್ತದಾನ ಮಾಡಿ ಜೀವ ಉಳಿಸಿ 
Pl Share / Fwd 1Share / Fwd can Save Some 1
Thanks and Regards
Jigani Ramakrishna,Managing Trustee,9945028899
HosabelakuTrust (R).Jigani.hosabelakutrust@gmail.com
Bhagavan Buddha, Dr.B.R.Ambedkar National Award.Rakthadahni Award,Amoghavarsha Nrupatunga,Sarthaka Seva Bhushana,Arogya Rakshaka.Kannada Kannappa, KASAAPA,,Karnataka Seva Samrat, Kannada Senani,Best Social Worker,Sarvashreshta Awardee....



Sunday, January 24, 2016

Blood (Units) available at Bangalore Hospitals/Blood Banks on 24.1.2016 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

Blood (Units) available at Bangalore Hospitals/Blood Banks on 24.1.2016
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

Bloods Platelets / Plasma / other Components(Units) available at Bangalore Hospitals/Blood Banks on 24.01.2016 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್.

Bloods Platelets / Plasma / other Components(Units) available at Bangalore Hospitals/Blood Banks on 24.01.2016 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್.

Monday, January 18, 2016

Man Proposes God Disposes...its proven yesterday... Eye Donation Failore

Man Proposes God Disposes...its proven yesterday...18.1.16
Eye Donation Failore
Mr.SAJI - 44 Yrs lives in Madapattana Near Jigani...
He Passed away yesterday Morning at Narayana Hrudayalaya-B'lore
due to his both the KIDNEYS FAILURE.......he was since since few months..
We convinced their family....agreed for Eye Donation....
But Doctor found that His Kidneys infection also INFECTED HIS EYES..
so yesterday Eye Donation failed..
Thanks for the Co-operation to His Family members..
Yuvadhara Welfare Association Jigani....President/Secretary/Members..
Great Salutes to SAJI'S FAMLIY - RIP
if Eye Donation time comes feel free to contact...9945028899 - 24/7
we organise it.....

Blood (Units) available at Bangalore Hospitals/Blood Banks on 19.1.2016 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

Blood (Units) available at Bangalore Hospitals/Blood Banks on 19.1.2016
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

Bloods Platelets / Plasma / other Components(Units) available at Bangalore Hospitals/Blood Banks on 19.01.2016 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್.

Bloods Platelets / Plasma / other Components(Units) available at Bangalore Hospitals/Blood Banks on 19.01.2016 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್.

Saturday, January 16, 2016

About PULSE POLIO..THE LIFE SAVER....

2016 ರ ಪಲ್ಸ್ ಪೋಲಿಯೋ..

ಪೋಷಕರೆ ನೆನಪಿಡಿ ಇದೆ ಜನವರಿ 17 ಹಾಗೂ ಫೆಬ್ರವರಿ 21 ರಂದು ದೇಶಾದ್ಯಾಂತ ಪಲ್ಸ್ ಪೋಲಿಯೋ ಕಾರ್ಯಕ್ರಮ . ತಪ್ಪದೆ  5 ವರ್ಷದೊಳಗಿನ ನಿಮ್ಮ ಮಕ್ಕಳನ್ನು  ಕರೆತಂದು ಪೋಲಿಯೋ ಹನಿಗಳನ್ನು ಹಾಕಿಸುವುದರೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಮತ್ತು  ಪೋಲಿಯೋ ಮುಕ್ತ ರಾಷ್ಟ್ರ ನಿರ್ಮಿಸಲು ಸಹಕರಿಸಿ.

ಈ ಸುಸಂದರ್ಭದಲ್ಲಿ ಪೋಲಿಯೋ ಬಗ್ಗೆ ನಿಮಗೊಂದಿಷ್ಟು  ಮಾಹಿತಿ..

ಪೊಲೀಯೊಮ್ಯೇಲಿಟೆಸ್, ಇದನ್ನು ಪೊಲೀಯೊ ಕರೆಯುತ್ತಾರೆ. ಇದು ಚಿಕ್ಕ ಮಕ್ಕಳಲ್ಲಿ ಕಂಡು ಬರುವ ರೋಗ. ಈ ರೋಗವು ಸಾಂಕ್ರಾಮಿಕ ರೋಗ. ಒಬ್ಬರಿಂದ ಇನ್ನೋಬ್ಬರಿಗೆ ಹರಡುವ ರೋಗ.

1995-96 ರಲ್ಲಿ ಪ್ರಾರಂಭವಾದ ಪಲ್ಸ್ ಪೋಲಿಯೋ ಅಭಿಯಾನ ಅದ್ಭುತವಾಗಿ ಸಾಧನೆಯನ್ನು ಮಾಡಿದೆ. ಪೋಲಿಯೋ ರೋಗ ಒಂದು ದೊಡ್ಡ ಸವಾಲಾಗಿತ್ತು. 5 ವರ್ಷದ ಒಳಗಿನ ಮಕ್ಕಳನ್ನು ಭಾದಿಸುವ ಪೋಲಿಯೋ ವೈರಸ್ ಮುಖ್ಯವಾಗಿ ನರಮಂಡಲವನ್ನು ಭಾದಿಸುತ್ತದೆ.

ಜ್ವರ, ಗಂಟಲು ನೋವು, ತಲೆನೋವು, ವಾಂತಿ, ಬೆನ್ನುನೋವು, ಮಾಂಸ ಖಂಡಗಳ ನೋವು ಮುಂತಾದ ಸಣ್ಣ ಪ್ರಮಾಣದ ತೊಂದರೆಯಿಂದ ತೊಡಗಿ ನರಮಂಡಲವನ್ನೂ ಒಳಗೊಂಡರೆ ನರಗಳ ಬಲಹೀನತೆ ಉಂಟಾಗಬಹುದು. ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ವ್ಯಕ್ತಿಯಿಂದ ವ್ಯಕ್ತಿಗೆ ಮಲದ ಮೂಲಕ ಹರಡುವ ಈ ವೈರಸ್, ರೋಗ ಪ್ರತಿರೋಧ ಇಲ್ಲದವರನ್ನು ಭಾದಿಸುತ್ತದೆ.

ನಡೆಯಲು ಶಕ್ತಿ ಇಲ್ಲದ ಮಗುವನ್ನು ನೋಡುವುದು ಯಾವುದೇ ಹೆತ್ತವರಿಗೆ ದೊಡ್ಡ ಆಘಾತ. ಈ ಆಘಾತವನ್ನು ಇಲ್ಲದಂತೆ ಮಾಡಿದ್ದು ಪಲ್ಸ್ ಪೋಲಿಯೋ ಹನಿ. 27-03-2014 ಎಂಬ ದಿನವನ್ನು ಭಾರತದ ಆರೋಗ್ಯ ಇಲಾಖೆ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಈ ದಿನ ಭಾರತ ವಿಶ್ವ ಆರೋಗ್ಯ ಸಂಸ್ಥೆಯಿಂದ “ಪೋಲಿಯೋ ಮುಕ್ತ ರಾಷ್ಟ್ರ” ಎಂಬ ಪ್ರಮಾಣ ಪತ್ರವನ್ನು ಪಡೆದಂತಹ ಸುದಿನ. ವಿಶ್ವದಲ್ಲಿ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ನೈಜೀರಿಯಾ ಮಾತ್ರ ಪೋಲಿಯೋ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿತ್ತು. ಆದರೆ ಈಗ ಪ್ರಸ್ತುತ 8 ರಾಷ್ಟ್ರಗಳಲ್ಲಿ ಈ ರೋಗ ಇದೆ.

‘ಪೋಲಿಯೋ ಮುಕ್ತ ರಾಷ್ಟ್ರ’ ಎಂಬ ಪ್ರಮಾಣ ಪತ್ರ ಪಡೆದ ಮೇಲೆ ಪಲ್ಸ್ ಪೋಲಿಯೋ ಯಾಕೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಮೂಡಬಹುದು. ಇತ್ತೀಚೆಗೆ ಪೋಲಿಯೋ ಹಲವಾರು ದೇಶಗಳಲ್ಲಿ ಮತ್ತೆ ಸಾಂಕ್ರಾಮಿಕವಾಗಿ ಹರಡುತ್ತಿದ್ದು, ಈ ಹಿಂದೆ ಪೋಲಿಯೋ ರಹಿತ ರಾಷ್ಟ್ರಗಳಾಗಿದ್ದ ಸೊಮಾಲಿಯಾ, ಕೆನ್ಯಾ, ಕ್ಯಾಮರೂನ್, ಇಥಿಯೋಪಿಯಾ, ಸಿರಿಯಾ, ಇಸ್ರೇಲ್, ಇರಾಕ್ ಮುಂತಾದ ದೇಶಗಳಲ್ಲಿ ಪೋಲಿಯೋ ವೈರಸ್ ಪ್ರಕರಣಗಳು 2014 ರಲ್ಲಿ ಪುನಃ ಕಂಡು ಬಂದಿವೆ. ಇದು ನಮ್ಮ ದೇಶಕ್ಕೆ ಎಚ್ಚರಿಕೆಯ ಘಂಟೆ. ನಾವು ಎಚ್ಚರ ತಪ್ಪಿದಲ್ಲಿ ಪೋಲಿಯೋ ಸಾಂಕ್ರಾಮಿಕವಾಗಿ ಮತ್ತೊಮ್ಮೆ ವ್ಯಾಪಿಸುವ ಸಾಧ್ಯತೆ ಇದೆ.

ಕರ್ನಾಟಕ ರಾಜ್ಯದಲ್ಲಿ ಕೊನೆಯ ಪೋಲಿಯೋ ಪ್ರಕರಣ 03-11-2007 ರಂದು ರಾಜ್ಯಕ್ಕೆ ವಲಸೆ ಬಂದಿರುವ ಗುಂಪಿನಲ್ಲಿ ಪತ್ತೆಯಾಗಿತ್ತು. ಅನಂತರ ಇಲ್ಲಿಯವರೆಗೆ ಯಾವುದೇ ಪೋಲಿಯೋ ಪ್ರಕರಣ ಪತ್ತೆಯಾಗಿರುವುದಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಸ್ವಯಂಸೇವಕರು, ಖಾಸಗಿ ವಲಯದ ಸಂಸ್ಥೆಗಳು ಪ್ರಶಂಸನೀಯ.

ಈ ವರ್ಷ ಜನವರಿ 17 ಹಾಗೂ ಫೆಬ್ರವರಿ 21 ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪೋಲಿಯೋವನ್ನು ಕೊನೆಗಾಣಿಸಿ, ಪೋಲಿಯೋ ರಹಿತ ವಿಶ್ವದ ಕನಸನ್ನು ನನಸಾಗಿಸುವುದು ಇದರ ಉದ್ದೇಶ. 5 ವರ್ಷದ ವರೆಗಿನ ಎಲ್ಲಾ ಮಕ್ಕಳು ಅಂದು ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಪಡೆಯಬೇಕು.

ಮೊದಲು ಪೋಲಿಯೋ ಚುಚ್ಚುಮದ್ದು ಅಥವಾ ಪೋಲಿಯೋ ಹನಿ ತೆಗೆದುಕೊಂಡವರು ಕೂಡಾ ಆ ದಿನ ಪೋಲಿಯೋ ಹನಿ ತೆಗೆದುಕೊಳ್ಳಬೇಕು. ಯಾವ ಪೋಷಕರು ಜನವರಿ 17 ಮತ್ತು ಫೆಬ್ರವರಿ 21 ರಂದು ಪಲ್ಸ್ ಪೋಲಿಯೋ ಹನಿ ತಮ್ಮ ಮಕ್ಕಳಿಗೆ ದೊರೆಯುವಂತೆ ಮಾಡುವುದಿಲ್ಲವೋ ಅವರು ವಿಶ್ವದ ಕನಸನ್ನು ಇಲ್ಲವಾಗಿಸುವವರು. ಬನ್ನಿ ಪೋಲಿಯೋ ಮುಕ್ತ ರಾಷ್ಟ್ರ, ಸದೃಢ ವಿಶ್ವಕ್ಕೆ ನಮ್ಮ ಕೊಡುಗೆಯನ್ನು ನೀಡೋಣ. ಜನವರಿ 17 ಹಾಗೂ ಫೆಬ್ರವರಿ 21 ರಂದು ನಿಮ್ಮ ಸಂಪರ್ಕದಲ್ಲಿರುವ 0-5 ವರ್ಷದ ವರೆಗಿನ ಎಲ್ಲ ಮಕ್ಕಳ ನಡಿಗೆ ಪೋಲಿಯೋ ಬೂತಿನೆಡೆಗೆ ಆಗಿರಲಿ

POLIO SUNDAY  17th Jan 2015 & 21. Feb 2016

2 Drops POLIO Imuunisation Protects from POLIO
ಎರಡು ಪೋಲಿಯೋ ಹನಿ ನಿಮ್ಮ ಮಕ್ಕಳನು ಪೋಲಿಯೋ ದಿಂದ ರಕ್ಷಿಸಬಲ್ಲದು...
ಹುಟ್ಟಿದ ದಿನದಿಂದ - ಐದು ವರುಷದ ಮಕ್ಕಳಿಗೆ ತಪ್ಪದೆ ಪೋಲಿಯೋಹನಿ ಹಾಕಿಸಿ
ಸಾರ್ವಜನಿಕರ ಹಿತದೃಷ್ಠಿಯಿಂದ ಹೊಸಬೆಳಕು   ಟ್ರಸ್ಟ್  ವತಿಯಿಂದ..
9945028899 / 8147778899



Monday, January 11, 2016

Blood (Units) available at Bangalore Hospitals/Blood Banks on 11.01.2016 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

Blood (Units) available at Bangalore Hospitals/Blood Banks on 11.01.2016
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

Bloods Platelets / Plasma / other Components(Units) available at Bangalore Hospitals/Blood Banks on 11.01.2016 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್.

Bloods Platelets / Plasma / other Components(Units) available at Bangalore Hospitals/Blood Banks on 11.01.2016 
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್.


Friday, January 1, 2016

Blood (Units) available at Bangalore Hospitals/Blood Banks on 02.01.2016 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

Blood (Units) available at Bangalore Hospitals/Blood Banks on 02.01.2016
 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

Bloods Platelets / Plasma / other Components(Units) available at Bangalore Hospitals/Blood Banks on 02.01.2016 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್.

Bloods Platelets / Plasma / other Components(Units) available at Bangalore Hospitals/Blood Banks on 02.01.2016 
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್.

Happy and Healthier New Year 2016.

Happy and Healthier New Year 2016.