Tuesday, October 13, 2026
HOSABELAKU TRUST: FREE EYE CHECKUP – CATARACT SURGERY – DIABETES SCR...
HOSABELAKU TRUST: FREE EYE CHECKUP – CATARACT SURGERY – DIABETES SCR...: FREE EYE CHECKUP – CATARACT SURGERY – DIABETES SCREENING – GENERAL CHECKUP CAMP 14.10.26 Wednesday 10am to 1.00pm ಉಚಿತ ಕಣ್ಣಿನ ತಪಾಸಣೆ – ಪೋರೆ ...
FREE EYE CHECKUP – CATARACT SURGERY – DIABETES SCREENING – GENERAL CHECKUP CAMP 14.10.26 Wednesday 10am to 1.00pm ಉಚಿತ ಕಣ್ಣಿನ ತಪಾಸಣೆ – ಪೋರೆ ಶಸ್ತ್ರ ಚಿಕಿತ್ಸೆ - ಮಧುಮೇಹ ತಪಾಸಣೆ – @jiganiramakrishna
FREE EYE CHECKUP – CATARACT SURGERY – DIABETES SCREENING – GENERAL CHECKUP CAMP 14.10.26
Wednesday 10am to 1.00pm
ಉಚಿತ ಕಣ್ಣಿನ ತಪಾಸಣೆ – ಪೋರೆ ಶಸ್ತ್ರ ಚಿಕಿತ್ಸೆ - ಮಧುಮೇಹ ತಪಾಸಣೆ – ಸಾಮಾನ್ಯ ರೋಗಗಳ ತಪಾಸಣೆ ಮತ್ತು ಉಚಿತ ಔಷದಿ ವಿತರಣಾ ಶಿಬಿರ.
ಸ್ಥಳ : ಲಯನ್ಸ್ ಭವನ, ಕೊಪ್ಪ-ಬೇಗೂರು ರಸ್ತೆ ,ಹರಪನಹಳ್ಳಿ ಗೇಟ್ ಹತ್ತಿರ
ಪ್ರತಿ ತಿಂಗಳಎರಡನೇ ಬುಧವಾರ Time 10.00
ಲಯನ್ಸ್ ಕ್ಲಬ್ ಆಫ್ ಜಿಗಣಿ, ಲಯನ್ಸ್ ಸರ್ವಿಸ್ ಟ್ರಸ್ಟ್ ಮತ್ತು ಜೆ ಲಿಸ್ಟ್ ಫ್ರೆಂಡ್ಸ್ ಅಸೋಸಿಯೇಶನ್ ಅವರಿಂದ ಲಯನ್ಸ್ ಭವನದಲ್ಲಿ
ಖಾಯಂ ಸೇವಾ ಕಾರ್ಯಕ್ರಮದ ಪ್ರಯುಕ್ತ ದಿನಾಂಕ 14.10.26 ರಂದು ಬುಧವಾರ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಮಧುಮೇಹ (SUGAR TEST) ತಪಾಸಣಾ ಶಿಬಿರವು ನಾರಾಯಣ ನೇತ್ರಾಲಯ ಬೊಮ್ಮಸಂದ್ರ ಮತ್ತು ಸರ್ಕಾರಿಆಸ್ಪತ್ರೆ (NCD)ಆನೇಕಲ್ ಸಹಯೋಗದಲ್ಲಿಆಯೋಜಿಸಲಾಗಿದೆ.
ಮತ್ತು
ಉಚಿತ ಕನ್ನಡಕಗಳ ** * * ವಿತರಣೆ ಕಾರ್ಯಕ್ರಮ ಇರುವುದರಿಂದ ಮಾನ್ಯ ಲಯನ್ಸ್ ಕ್ಲಬ್ಬಿನ ಸದಸ್ಯರು, ಸಾರ್ವಜನಿಕರು ತಪ್ಪದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನುಯಶಸ್ವಿಗೊಳಿಸಬೇಕೆಂದುವಿನಂತಿ.
ಇಂತಿ,
ಆಡಳಿತಮಂಡಳಿ,
ಲಯನ್ಸ್ ಕ್ಲಬ್ ಆಫ್ ಜಿಗಣಿ ಟೌನ್.
ಜೆ ಲಿಸ್ಟ್ ಫ್ರೆಂಡ್ಸ್ ಅಸೋಸಿಯೇಶನ್.
ಜಿಗಣಿ ಲಯನ್ಸ್ ಸರ್ವಿಸ್ ಟ್ರಸ್ಟ್
ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ ಪೋರೆ ಶಸ್ತ್ರಚಿಕಿತ್ಸೆ BPL ಕಾರ್ಡ್ಇದ್ದವರಿಗೆ, ಅಗತ್ಯವಿದ್ದವರಿಗೆ ಉಚಿತ ಕನ್ನಡಕ ವಿತರಣೆ.
Free Ambulance Services 9481355544
Contact : 080 29604022 & Free Ambulance Services 9481355544
ಹೆಚ್ಚಿನಮಾಹಿತಿಗಾಗಿ.
Lion Mohan - 9448482537
Lion Ravi - 9742256502
NarayanaNetralaya - 9742363334
Organised by Lions Clubs International,
District 317E Lions Club of Jigani Town Jigani Lions Service Trust(R)
J List Friends Association NarayanaNetralayaBommasandra,
Govt Hospital Anekal (NCD),
ಸಾರ್ವಜನಿಕರುಶಿಬಿರದಪ್ರಯೋಜನವನ್ನುಪಡೆದುಕೊಳ್ಳಬೇಕಾಗಿಮನವಿ.
ಹಾಗೆಯೇಅಗತ್ಯವಿದ್ದಇತರರಿಗೂತಿಳಿಸಿ . ಶಿಬಿರದಆಯೋಜಕರಿಗೂಪ್ರಾಯೋಜಕರಿಗೂಧನ್ಯವಾದಗಳುಸಾರ್ವಜನಿಕರುಶಿಬಿರದಪ್ರಯೋಜನವನ್ನುಪಡೆದುಕೊಳ್ಳಬೇಕಾಗಿಮನವಿ.
ಹಾಗೆಯೇಅಗತ್ಯವಿದ್ದಇತರರಿಗೂತಿಳಿಸಿ .
ಶಿಬಿರದಆಯೋಜಕರಿಗೂಪ್ರಾಯೋಜಕರಿಗೂಧನ್ಯವಾದಗಳು
ಬುದ್ಧಭೀಮವಂಧನೆಗಳೊಂದಿಗೆ
Dr.Ramakrishna.M @ JiganiRamakrishna#Founder_Managing_Trustee #Hosabelaku_Trust 9945028899
Mr.JiganiVinod.M Councilor Ward No 22 – JiganiPurasabha. #Founder_Managing_Trustee #Sri_Sai_Vinod_Charitable_Trust 9036800123 #Jigani_Vinod #Jigani_Ramakrishna
Thanks & Regards Dr.M.RAMAKRISHNA( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha &Dr.B.R.Ambedkar National Fellowship Awardee. SalumaraThimmakka International Greenery Ward 2019. And many more,..Address :Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ )No.105. HosabelakuNilaya.NearBalaji Nagar Water Tank.Ward No 5.Yallammadevi Nagar.JIGANI (Village & Post) AnekalTalluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.comjiganiramakrishna@gmail.com
#Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation#ORGAN_EYE_BLOOD_Donation_let_be_our_Family_Tradition
If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India
Saturday, October 10, 2026
Free 91 Spectacles, 65 Thyroid Reports Distribution at Mr.Anil Office Opp India ATM Park Road Bannerghatta 11.10.2026 Sundat at 10AM @jiganiramakrishna
Free 91 Spectacles, 65 Thyroid Reports Distribution at Mr.Anil Office Opp India ATM Park Road Bannerghatta 11.10.2026 Sundat at 10AM
ಕನ್ನಡಕ ಮತ್ತು ಥೈರಾಯ್ಡ್ ಚೀಟಿ ಕೊಟ್ಟವರು ದಯಮಾಡಿ ಬಂದು ತಮ್ಮ ಕನ್ನಡಕ ಮತ್ತು ಥೈರಾಯ್ಡ್ ರಿಪೋರ್ಟ್ ಗಳನ್ನು ಪಡೆದುಕೊಳ್ಳಿ. ಸ್ಥಳ ಅನಿಲ್ ಅವರ ಕಚೇರಿ , ಬಾಳೆಕಾಯಿ ಮಂಡಿ ಪಕ್ಕ ಅಪೋಸಿಟ್ ಇಂಡಿಯಾ ಎಟಿಎಂ ಪಾರ್ಕ್ ರೋಡ್ ಬನ್ನೇರ್ಘಟ್ಟ.
ಶ್ರೀ.ಅನಿಲ್ ಅವರಿಗೆ ಜನ್ಮದಿನದ ಶುಭಾಶಯ ಕೋರುತ್ತಾ..
ಬುದ್ಧ ಭೀಮ ವಂಧನೆಗಳೊಂದಿಗೆ
Dr.Ramakrishna.M @ JiganiRamakrishna#Founder_Managing_Trustee #Hosabelaku_Trust 9945028899
Mr.JiganiVinod.M Councilor Ward No 22 – JiganiPurasabha. #Founder_Managing_Trustee #Sri_Sai_Vinod_Charitable_Trust 9964050129 #Jigani_Vinod #Jigani_Ramakrishna
Thanks & Regards Dr.M.RAMAKRISHNA( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha &Dr.B.R.Ambedkar National Fellowship Awardee. SalumaraThimmakka International Greenery Ward 2019. And many more,..Address :Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ )No.105. HosabelakuNilaya.NearBalaji Nagar Water Tank.Ward No 5.Yallammadevi Nagar.JIGANI (Village & Post) AnekalTalluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com
#Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation#ORGAN_EYE_BLOOD_Donation_let_be_our_Family_Tradition
If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India
Thursday, October 1, 2026
HOSABELAKU TRUST: Free Mega Health Checkup, Blood Donation Camp, Bag...
HOSABELAKU TRUST: Free Mega Health Checkup, Blood Donation Camp, Bag...: Free Mega Health Checkup, Blood Donation Camp, Bagina Distribution for Bannerghatta Mr.Anil Kumar’s on 2.1೦.2026 @ Ranganatha Kalyana Mantap...
Free Mega Health Checkup, Blood Donation Camp, Bagina Distribution for Bannerghatta Mr.Anil Kumar’s on 2.1೦.2026 @ Ranganatha Kalyana Mantapa,Bannerghatta,Bangalore-560 083 ಸಹೋದರ ಅನಿಲ್ ಕುಮಾರ್ ಅವರ ಜನ್ಮದಿನದ ಆಚರಣೆ ಮತ್ತು ಬೃಹತ್ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಮತ್ತು ತಾಯಂದಿರಿಗೆ ಬಾಗೀನ ವಿತರಣೆ ಕಾರ್ಯಕ್ರಮ. ದಿನಾಂಕ 2.10.2026 ನೇ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ, @jiganiramakrishna
Free Mega Health Checkup, Blood Donation Camp, Bagina Distribution for Bannerghatta Mr.Anil Kumar’s on 2.1೦.2026 @ Ranganatha Kalyana Mantapa,Bannerghatta,Bangalore-560 083
ಸಹೋದರ ಅನಿಲ್ ಕುಮಾರ್ ಅವರ ಜನ್ಮದಿನದ ಆಚರಣೆ ಮತ್ತು ಬೃಹತ್ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಮತ್ತು ತಾಯಂದಿರಿಗೆ ಬಾಗೀನ ವಿತರಣೆ ಕಾರ್ಯಕ್ರಮ.
ದಿನಾಂಕ 2.10.2026 ನೇ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ,
ಸ್ಥಳ: ರಂಗನಾಥ ಕಲ್ಯಾಣ ಮಂಟಪ, ಬನ್ನೇರುಘಟ್ಟ, ಭೆಂ – 560 083.
ಶಿಬಿರದಲ್ಲಿ ಎಕನಾ ಆಸ್ಪತ್ರೆ : ವೈದ್ಯರಿಂದ General Checkup ಸಾಮಾನ್ಯ ರೋಗಗಳ ತಪಾಸಣೆ, , ಬೀಪಿ, ಮಧುಮೇಹ, ಇತರೆ ರೋಗಗಳ ಪರೀಕ್ಷೆ ಮತ್ತು ಅಗತ್ಯವಿದ್ದವರಿಗೆ ಮತ್ತು ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಎಕನಾ ಆಸ್ಪತ್ರೆಯಲ್ಲಿ ರಿಯಾಯತಿ ದರದಲ್ಲಿ ಚಿಕಿತ್ಸಾ ವ್ಯವಸ್ಥೆ.
ಶ್ರಿನಿಕ್ ನೇತ್ರಾಲಯ : ವೈದ್ಯರಿಂದ ಕಣ್ಣಿನ ಕಾಯಿಲೆಗಳ ಪರೀಕ್ಷೆ, Cataract Surgery ಪೊರೆ ಆಪರೇಷನ್, ಆಯೋಜಕರಿಂದ ಉಚಿತ ಕನ್ನಡಕ ವಿತರಣೆ.
ಶ್ರೀ ವೆಂಕಟೇಶ್ವರ ಡೆಂಟಲ್ ಕಾಲೇಜು ವೈಧ್ಯರಿಂದ ಧಂತ ಪರೀಕ್ಷೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ SVDC ಆಸ್ಪತ್ರೆಯಲ್ಲಿ ರಿಯಾಯತಿ ದರದಲ್ಲಿ ಚಿಕಿತ್ಸಾ ವ್ಯವಸ್ಥೆ.
ರಕ್ತದಾನ ಶಿಬಿರ : ಕ್ಯಾನ್ಸರ್ ಮತ್ತು ಬಡ ರೋಗಿಗಳಿಗೆ ಉಚಿತ ವಿತರಣೆಗಾಗಿ ರಕ್ತದಾನ ಶಿಬಿರ.
ಆಬ್ಬಾಟ್ ಇಂಡಿಯಾ ವೈಧ್ಯರಿಂದ ತೈರಾಯಿಡ್ ಪರೀಕ್ಷೆ
ಶಿಬಿರದಲ್ಲಿ ಹೊಸಬೆಳಕು ಟ್ರಸ್ಟ್, ಲಕ್ಶ್ಮೀ ಲಲಿತಾಂಬ ಸೌಂಡ್ಸ್ ,ಸರ್ವಮಂಗಳ ಮೆಮೋರಿಯಲ್ ಟ್ರಸ್ಟ್ ಮತ್ತು ಶ್ರೀ ಸಾಯಿವಿನೋದ್ ಚಾರಿಟಬಲ್ ಟ್ರಸ್ಟ್, ವತಿಯಿಂದ ನೇತ್ರದಾನ, ಅಂಗಾಂಗ, ದೇಹದಾನ ನೊಂದಣಿ ಮತ್ತು ಅರಿವು ಕಾರ್ಯಕ್ರಮ. ನಮ್ಮ ನೇತ್ರಗಳು-ಅಂಗಾಂಗಗಳು ನಮ್ಮ ಮರಣಾ ನಂತರ ಬದುಕಿರಲಿ.
ನಮ್ಮೊಂದಿಗೆ : ಅನಿಲ್ ಅವರ ಅಭಿಮಾನಿ ಬಳಗ
ಸಾರ್ವಜನಿಕರು ಈ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಿ ಹಾಗೂ ಕಣ್ಣು..ಇತರೆ ಆರೋಗ್ಯ ಸಮಸ್ಯೆ ಇರುವ ಇತರರಿಗೂ ತಿಳಿಸಿ.ಹಾಗು ರಕ್ತದಾನ ಮಾಡಿ ಜೀವಗಳ ಉಳಿಸುವ ಕಾಯಕದಲ್ಲಿ ಜೊತೆಯಾಗಿ.
ಶ್ರೀ.ಅನಿಲ್ ಅವರಿಗೆ ಜನ್ಮದಿನದ ಶುಭಾಶಯ ಕೋರುತ್ತಾ..
ಬುದ್ಧ ಭೀಮ ವಂಧನೆಗಳೊಂದಿಗೆ
Dr.Ramakrishna.M @ JiganiRamakrishna#Founder_Managing_Trustee #Hosabelaku_Trust 9945028899
Mr.JiganiVinod.M Councilor Ward No 22 – JiganiPurasabha. #Founder_Managing_Trustee #Sri_Sai_Vinod_Charitable_Trust 9964050129 #Jigani_Vinod #Jigani_Ramakrishna
Thanks & Regards Dr.M.RAMAKRISHNA( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha &Dr.B.R.Ambedkar National Fellowship Awardee. SalumaraThimmakka International Greenery Ward 2019. And many more,..Address :Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ )No.105. HosabelakuNilaya.NearBalaji Nagar Water Tank.Ward No 5.Yallammadevi Nagar.JIGANI (Village & Post) AnekalTalluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com
#Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation#ORGAN_EYE_BLOOD_Donation_let_be_our_Family_Tradition
If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India
Saturday, September 26, 2026
HOSABELAKU TRUST: Free Mega Health Checkup,Blood Donation camp for S...
HOSABELAKU TRUST: Free Mega Health Checkup,Blood Donation camp for S...: Free Mega Health Checkup,Blood Donation camp for Shree BHAGATH SING BIRTHDAY & GANESHOTSAVA on 27.9.2026 @ 2nd Cross,Weavers Colony Ane...
Free Mega Health Checkup,Blood Donation camp for Shree BHAGATH SING BIRTHDAY & GANESHOTSAVA on 27.9.2026 @ 2nd Cross,Weavers Colony Anekal Town Bangalore-562106 ಗಣೇಶೋತ್ಸವ ಮತ್ತು ಭಗತ್ ಸಿಂಗ್ ಅವರ ಜನ್ಮದಿನದ ಆಚರಣೆ ಮತ್ತು ಬೃಹತ್ ಉಚಿತ ಆರೋಗ್ಯ ತಪಾಸಣೆ,ರಕ್ತದಾನ ಶಿಬಿರ. @jiganiramakrishna @hosabelakutrust
Free Mega Health Checkup,Blood Donation camp for Shree BHAGATH SING BIRTHDAY & GANESHOTSAVA on 27.9.2026 @ 2nd Cross,Weavers Colony Anekal Town Bangalore-562106
ಗಣೇಶೋತ್ಸವ ಮತ್ತು ಭಗತ್ ಸಿಂಗ್ ಅವರ ಜನ್ಮದಿನದ ಆಚರಣೆ ಮತ್ತು ಬೃಹತ್ ಉಚಿತ ಆರೋಗ್ಯ ತಪಾಸಣೆ,ರಕ್ತದಾನ ಶಿಬಿರ.
ದಿನಾಂಕ 27.9.2026ನೇ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ,
ಸ್ಥಳ: 2ನೇ ಕ್ರಾಸ್,ವೀವರ್ಸ್ ಕಾಲೋನಿ,ಆನೇಕಲ್ ಟೌನ್..
ಶಿಬಿರದಲ್ಲಿ ಬೆಸ್ಟ್ ಹಾಸ್ಪಿಟಲ್ : ವೈದ್ಯರಿಂದ General Checkup ಸಾಮಾನ್ಯ ರೋಗಗಳ ತಪಾಸಣೆ, , ಬೀಪಿ, ಮಧುಮೇಹ, ಪ್ರಸೂತಿ ಮತ್ತು ಇತರೆ ರೋಗಗಳ ಪರೀಕ್ಷೆ ಮತ್ತು ಅಗತ್ಯವಿದ್ದವರಿಗೆ ಮತ್ತು ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಬೆಸ್ಟ್ ಆಸ್ಪತ್ರೆಯಲ್ಲಿ ರಿಯಾಯತಿ ದರದಲ್ಲಿ ಚಿಕಿತ್ಸಾ ವ್ಯವಸ್ಥೆ.
ಶ್ರಿನಿಕ್ ನೇತ್ರಾಲಯ : ವೈದ್ಯರಿಂದ ಕಣ್ಣಿನ ಕಾಯಿಲೆಗಳ ಪರೀಕ್ಷೆ, Cataract Surgery ಪೊರೆ ಆಪರೇಷನ್, ಆಯೋಜಕರಿಂದ ಉಚಿತ ಕನ್ನಡಕ ವಿತರಣೆ.
ರಕ್ತದಾನ ಶಿಬಿರ : ಕ್ಯಾನ್ಸರ್ ಮತ್ತು ಬಡ ರೋಗಿಗಳಿಗೆ ಉಚಿತ ವಿತರಣೆಗಾಗಿ ರಕ್ತದಾನ ಶಿಬಿರ.
ಆಬ್ಬಾಟ್ ಇಂಡಿಯಾ ವೈಧ್ಯರಿಂದ ತೈರಾಯಿಡ್ ಪರೀಕ್ಷೆ
ಶಿಬಿರದಲ್ಲಿ ಹೊಸಬೆಳಕು ಟ್ರಸ್ಟ್, ಸರ್ವಮಂಗಳ ಮೆಮೋರಿಯಲ್ ಟ್ರಸ್ಟ್ ಮತ್ತು ಶ್ರೀ ಸಾಯಿವಿನೋದ್ ಚಾರಿಟಬಲ್ ಟ್ರಸ್ಟ್, ವತಿಯಿಂದ ನೇತ್ರದಾನ, ಅಂಗಾಂಗ, ದೇಹದಾನ ನೊಂದಣಿ ಮತ್ತು ಅರಿವು ಕಾರ್ಯಕ್ರಮ. ನಮ್ಮ ನೇತ್ರಗಳು-ಅಂಗಾಂಗಗಳು ನಮ್ಮ ಮರಣಾ ನಂತರ ಬದುಕಿರಲಿ.
ನೇತೃತ್ವ ಶ್ರೀ ವೀರಾಂಜನೇಯ ಗೆಳೆಯರ ಬಳಗ, ಭಗತ್ ಸಿಂಗ್ ಅಭಿಮಾನಿಗಳು 2ನೇ ಕ್ರಾಸ್,ವೀವರ್ಸ್ ಕಾಲೋನಿ,ಆನೇಕಲ್ ಟೌನ್ ಮತ್ತು ಸ್ನೇಹಿತರ ಬಳಗ,.
ಸಾರ್ವಜನಿಕರು ಈ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಿ ಹಾಗೂ ಕಣ್ಣು..ಇತರೆ ಆರೋಗ್ಯ ಸಮಸ್ಯೆ ಇರುವ ಇತರರಿಗೂ ತಿಳಿಸಿ.ಹಾಗು ರಕ್ತದಾನ ಮಾಡಿ ಜೀವಗಳ ಉಳಿಸುವ ಕಾಯಕದಲ್ಲಿ ಜೊತೆಯಾಗಿ.
ಬುದ್ಧ ಭೀಮ ವಂಧನೆಗಳೊಂದಿಗೆ
Dr.Ramakrishna.M @ JiganiRamakrishna#Founder_Managing_Trustee #Hosabelaku_Trust 9945028899
Mr.JiganiVinod.M Councilor Ward No 22 – JiganiPurasabha. #Founder_Managing_Trustee #Sri_Sai_Vinod_Charitable_Trust 9964050129 #Jigani_Vinod #Jigani_Ramakrishna
Thanks & Regards Dr.M.RAMAKRISHNA( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha &Dr.B.R.Ambedkar National Fellowship Awardee. SalumaraThimmakka International Greenery Ward 2019. And many more,..Address :Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ )No.105. HosabelakuNilaya.NearBalaji Nagar Water Tank.Ward No 5.Yallammadevi Nagar.JIGANI (Village & Post) AnekalTalluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com
#Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation#ORGAN_EYE_BLOOD_Donation_let_be_our_Family_Tradition
If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India
Subscribe to:
Posts (Atom)