Saturday, December 12, 2020
Health Camp-Eye Camp-Blood Donation Camp @ Lions Club of Jigani Town 13.12.2020
Dear beloved
JIGANI LIONS CLUB OF JIGANI TOWN Dist 317E
organised
ಉಚಿತ ಆರೋಗ್ಯ ತಪಾಸಣೆ - ಉಚಿತ ಕಣ್ಣು ಪರೀಕ್ಷೆ ಶಸ್ತ್ರಚಿಕಿತ್ಸೆ ಮತ್ತು ರಕ್ತದಾನ ಶಿಬಿರ
ಸ್ಥಳ - ಲಯನ್ಸ್ ಭವನ.ಕೊಪ್ಪ ಜಿಗಣಿ ನಡುವೆ
Health Camp by the Doctors of M/s.Narayana Hrudayalaya
Eye Camp by the doctors of M/s.Narayana Netralaya
Blood Donation Camp @ Lions Blood Bank
at Lions Club Bhavan Jigani Koppa Road
on 13.12.2020 Sunday from 9 am to 1.30 pm
ಸಾರ್ವಜನಿಕರು ಶಿರದ ಪ್ರಯೋಜನ ಪಡೆದುಕೊಳ್ಲಬೇಕಾಗಿ ಮನವಿ.
ಯುವ ಮಿತ್ರರ ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಬೇಕಾಗಿ ಮನವಿ
Publics are requested to utilise the Health Camp.
youth Friends are requested to come with the friends and Donate Blood.
Donate Blood Save LIFE.
Greatful to Team
Jigani Lions Club Dist 317E,
Jigani Lions Service Trust(R)
J List Friends Association
for the Needful Services Rendering to the needy society and organising
this needy Health Camp and Blood Donation for the Needy in CORONA TIME.
Best Regards
ಡಾ.ರಾಮಕೃಷ್ಣ @ ಜಿಗಣಿರಾಮಕೃಷ್ಣ ಮತ್ತು ಕುಟುಂಬ ಹೊಸಬೆಳಕು ಟ್ರಸ್ಟ್. 9945028899
Blood-Eye-Organ Donation let be a family Tradition.If Organ Donation time comes Please feel free to contact us 24/7 9945028899 we will organize it.
Friday, December 11, 2020
26th Wedding Anniversary day today 11.12.1994 to 11.12.2020.. #Jigani_Ramakrishna #Dr_M_Ramakrishna #ಜಿಗಣಿರಾಮಕೃಷ್ಣ
26ನೇ ಮದುವೆ ವಾರ್ಷಿಕೋತ್ಸವದ ದಿನ ಇಂದು 26th Wedding Anniversary day today 11.12.1994 to 11.12.2020..
ಧನುಶ್ ನ ಅನಾರೋಗ್ಯದಿಂದ..ನೊಂದ ಸಮಾಜಕ್ಕೆ ಹೊಸಬೆಳಕು ನೀಡಲು ಸಮಾಜಕ್ಕೆ ಸಮುದಾಯಕ್ಕೆ ಆರೋಗ್ಯ ನೀಡಲು ಕಾರಣವಾಯಿತು.. ನೋವಲ್ಲಿ ಇದ್ದವರಿಗೆ ತಾನೆ ಇನ್ನೊಬ್ಬರ ನೋವು ಕಾಣಿಸೋದು.. ನನ್ನ ನಮ್ಮ ಸಮಾಜ ಸೇವೆಗೆ ನನ್ನ ಮಗನೇ ಕಾರಣ..
ಈ 26 ವರುಷಗಳಲ್ಲಿ ನಲಿವಿಗಿಂತಾ ನೋವೇ ಹೆಚ್ಚು..ಆದರೂ ನಾವು ಸದಾ ಸಂತಸದಿಂದಿರುತ್ತೇವೆ.. actually we are Enjoying PAIN Tooooooo.
some times i use to write #WE_ARE_SEEKING_HAPPYNESS_IN_PAIN
ಅಪ್ಪ ದಿ.ಡ್ರೈವರ್ ಮುನಿಶಾಮಯ್ಯ ಅಮ್ಮ ನೇತ್ರದಾನಿ ದಿ.ಸೊಣ್ಣಮ್ಮ
ಅಕ್ಕ ನೇತ್ರದಾನಿ ದಿ.ಕರಗಮ್ಮ ಮಾವ ನೇತ್ರದಾನಿ ದಿ.ಲಾರಿ ಕರಗಪ್ಪ(ಮಂಜುಳಾ ಅಪ್ಪ ಅಮ್ಮ) . ಅಣ್ಣ ನೇತ್ರದಾನಿ ದಿ.ರಾಮಸ್ವಾಮಿ ನನ್ನ ಕುಟುಂಬದ 5 ಜನರ10 ಕಣ್ಣುಗಳನ್ನು ದಾನ ಮಾಡಿದ್ದು ನಮ್ಮ ವಂಶದಾ ಹೆಮ್ಮೆ..
ಈ ಶುಭ ಸಮಯದಲ್ಲಿ ಹೆತ್ತವರ ಪಾದ ಚರಣಾರವಿಂದಗಳಿಗೆ ನಮಿಸುತ್ತಾ
ಜಗದ ಬೆಳಕಾದ..ಹೊಸಬೆಳಕಿನ ಸ್ಪೂರ್ತಿಯಾದ ಭಗವಾನ್ ಬುದ್ಧರ
ಮತ್ತು ಮಹಾನ್ ಮಾನವತಾವಾದಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾರ್ಗದಲ್ಲಿ ಅಂಬೆಗಾಲಿಡುತ್ತಾ ನೊಂದ ಸಮಾಜ ಸಮುದಾಯಕ್ಕೆ ಒಂದಸ್ಟು ನೇರವಾಗಿ ಅಳಿಲು ಸೇವೆ ಸಲ್ಲಿಸಿದ್ದೇವೆ ಮತ್ತು ಸಲಿಇಸುತ್ತಾ ಬರುತ್ತಿದ್ದೇವೆ..
ಸಾವಿರಾರು ಜರಿಗೆ ಕಣ್ಣಿನ ಆಪರೇಶನ್,ಉಚಿತ ಕನ್ನಡಕಗಳು.ವೈದ್ಯಕೀಯ ಪರೀಕ್ಷೆಗಳು.14೦೦೦ಕ್ಕೂ ಹೆಚ್ಚು ಯೂನಿಟ್ ರಕ್ತವನ್ನು ಶಿಬಿರಗಳಲ್ಲಿ ಸಂಗ್ರಹಿಸಿ ಸರ್ಕಾರಿ ಮತ್ತು ಇತರೆ ರಕ್ತನಿದಿಗಳಿಗೆ ನೀಡಿದ್ದು..172ಜನರಿಂದ ನೇತ್ರಗಳನ್ನು ದಾನ ಮಾಡಿಸಿದ್ದು..7ಜನರ ದೇಹದಾನ ಮಾಡಿಸಿದ್ದು... on line Face Book nalli RAKTADANa JEEVADANA group ಮುಖಾಂತರ ಸಾವಿರಾರು ಜೀವಗಳ ಉಳಿಸಲು ರಕ್ತ ದಾನಗಳನ್ನು ಮಾಡಿಸಿದ್ದು..Providing NEED BASED SERVICES and
DIABETES with CHILDREN ಮಧುಮೇಹ ಉಳ್ಳ ಶಾಲಾ ಕಾಲೇಜು ಮಕ್ಕಳಿಗೆ ಉಚಿತ INSULIN .. Gluco meter & Strips Free Blood Checkup and other needy Examinations ವ್ಯವಸ್ತೆ ಮಾಡಿದ್ದು..
ಹಲವಾರು ಸಂಘ ಸಂಸ್ಥೆಗಳ ಆಸ್ಪತ್ರೆ ರಕ್ತ ನಿಧಿಗಳ ಜೊತೆಯಲ್ಲಿ ಸೇತುವೆಯಾಗಿ ಕೆಲಸಮಾಡಿದ್ದು ..
ರಕ್ತ ಸ್ರಾವ..ಸಿಸೇರಿಯನ್ ಕೀಮೊತೆರಪಿ ನಿಂದಾ ಬಳುತ್ತಿದ್ದ ತಾಯಂದಿರಿಗೆ.. ಡೆಂಗ್ಯು ನಿಂದ ಬಳಲುತ್ತಿದ್ದ ನೂರಾರು ಮಕ್ಕಳಿಗೆ ರಕ್ತ ಒದಗಿಸಿದ್ದ ಹೆಮ್ಮೆ ಹೊಸಬೆಳಕು ಟ್ರಸ್ಟ್ ಕುಟುಂಬಕ್ಕೆ ಸೇರಿದಾಗಿರುತ್ತದೆ....
ಬರೆಯಲು ಕುಳಿತರೆ ನೂರಾರು ಪುಟ ಬರೆಯಬಹುದು..ಎಂದಾದರು ಬರೆಯುವ..
ಕತ್ತಲಿನಿಂದ ಬೆಳಕಿನಡೆಗೆ ಪಯಯದ ಕನಸಹೊತ್ತ್ತ.. ಈ ನಮ್ಮೀ ಸಮಾಜ ಸೇವೆ ಎಂಬಾ ಪಯಣದಲ್ಲಿ ನಮ್ಮ ಜೊತೆ ದುಡಿದ ಆಸ್ಪತ್ರೆಗಳು..ರಕ್ತ ನಿಧಿ ಕೇಂದ್ರಗಳು..ಸಂಘಸಮ್ಸ್ಥೆಗಳು .. ಸೇವೆ ನೀಡಲು ತಮ್ಮಗಳ ಸಲಹೆ ಸಹಕಾರ್ ಸಹಾಯ ಹಸ್ತ ನೀಡಿದ ನನ್ನೆಲ್ಲಾ ಸಮಸ್ತ ಬಂಧುಗಳಿಗೆ ಶರಣು ಮತ್ತು ನಾವುಗಳು ಸದಾ ಚಿರರುಣಿಗಲು..
ನಿಮ್ಮಗಳ ಸಹಕಾರ ನಾವು ನೊಂದಿದ್ದರೂ.. ನೊಂದ ಸಮಾಜಕ್ಕೆ ಹೊಸಬೆಳಕಾಗಲು ಮಾರ್ಗದರ್ಶನವಾಗಲಿ ಎಂದು ಶುಭ ಹಾರೈಸುತ್ತಾ..
ಬಾಳ ಸಂಗಾತಿ ಮಂಜುಳಾಗೂ ಮಗ ಧನುಷ್ ಗೂ ಪ್ರೀತಿಯ ವಂದನೆಗಳು
ಡಾ.ರಾಮಕೃಷ್ಣ - ಜಿಗಣಿರಾಮಕ್ರುಷ್ಣ ಮತ್ತು ಕುಟುಂಬ ಹೊಸಬೆಳಕು ಟ್ರಸ್ಟ್. 9945028899
Eye organ Donation let be a family Tradition.
HosabelakuTrust Jigani Ramakrishna
Subscribe to:
Posts (Atom)