Sunday, March 13, 2022

ಡಾ॥ ಪುನೀತ್ ರಾಜ್ ಕುಮಾರ್ ಮೈಸೂರು ವಿಶ್ವವಿದ್ಯಾನಿಲಯವು ಪುನೀತ್ ರಾಜ್ಕುಮಾರ್ಗೆ ಗೌರವ ಡಾಕ್ಟರೇಟ್ ಗೌರವವನ್ನು ಘೋಷಿಸಿದೆ Honorary Doctorate Puneeth Rajkumar #Jigani_Ramakrishna #Jigani_Vinod #Hosabelaku_Trust #Sri_Sai_Vinod_Charitable_Trust #Donate_Organs_Eyes_Gift_LIFE #9945028899

ಡಾ॥ ಪುನೀತ್ ರಾಜ್ ಕುಮಾರ್ ಮೈಸೂರು ವಿಶ್ವವಿದ್ಯಾನಿಲಯವು ಪುನೀತ್ ರಾಜ್ಕುಮಾರ್ಗೆ ಗೌರವ ಡಾಕ್ಟರೇಟ್ ಗೌರವವನ್ನು ಘೋಷಿಸಿದೆ Honorary Doctorate Puneeth Rajkumar ಡಾ॥ ಪುನೀತ್ ರಾಜ್ ಕುಮಾರ್ ಮೈಸೂರು ವಿಶ್ವವಿದ್ಯಾನಿಲಯವು ಪುನೀತ್ ರಾಜ್ಕುಮಾರ್ಗೆ ಗೌರವ ಡಾಕ್ಟರೇಟ್ ಗೌರವವನ್ನು ಘೋಷಿಸಿದೆ. ಈ ಹಿಂದೆ ಡಾ.ರಾಜ್ಕುಮಾರ್ ಕೂಡ ಮೈಸೂರು ವಿಶ್ವವಿದ್ಯಾನಿಲಯದಿಂದ ಇದೇ ಗೌರವ ಪಡೆದಿದ್ದರು. ದಿವಂಗತ ಪುನೀತ್ ರಾಜ್ಕುಮಾರ್ಗೆ (Puneeth Rajkumar) ಮತ್ತೊಂದು ಗೌರವ ಲಭ್ಯವಾಗಿದೆ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿರುವ ಮೈಸೂರು ವಿಶ್ವವಿದ್ಯಾನಿಲಯವು (University of Mysore) ಪುನೀತ್ಗೆ ಮರಣೋತ್ತರ ಗೌರವ ಡಾಕ್ಟರೇಟ್ ಗೌರವವನ್ನು ಘೋಷಿಸಿದೆ. ಈ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ್ ಕುಮಾರ್ ಘೋಷಣೆ ಮಾಡಿದ್ದಾರೆ. ವಿಶೇಷವೆಂದರೆ 46 ವರ್ಷದ ಹಿಂದೆ ಡಾ.ರಾಜ್ಕುಮಾರ್ (Dr Rajkumar) ಅವರಿಗೂ ಮೈಸೂರು ವಿವಿ ಗೌರವ ಡಾಕ್ಟರೇಟ್ ನೀಡಿತ್ತು. ಪುನೀತ್ ಸಿನಿಮಾ ಕ್ಷೇತ್ರದಲ್ಲಿ ಮಾಡಿರುವ ಕೆಲಸ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಕೆಲಸಗಳನ್ನು ಮನ್ನಿಸಿ ವಿಶ್ವವಿದ್ಯಾನಿಲಯವು ಈ ಗೌರವವನ್ನು ಘೋಷಿಸಿದೆ. ಮಾರ್ಚ್ 22ರಂದು ವಿವಿಯ 102ನೇ ಘಟಿಕೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಅಪ್ಪುಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಾರೆ ಎಂದು ಮಾಹಿತಿ ನೀಡಲಾಗಿದೆ. ಮಾರ್ಚ್ 17ರಿಂದ ಪುನೀತ್ ಜನ್ಮದಿನ. ಅದನ್ನು ವಿಶೇಷವಾಗಿ ಆಚರಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ‘ಜೇಮ್ಸ್’ ಚಿತ್ರ ಅಂದೇ ರಿಲೀಸ್ ಆಗಲಿದೆ. ಪುನೀತ್ ನಾಯಕನಾಗಿ ನಟಿಸಿರುವ ಕೊನೆಯ ಚಿತ್ರ ಇದಾಗಿದ್ದು, ಹಬ್ಬದ ಮಾದರಿಯಲ್ಲಿ ಇದನ್ನು ಸಂಭ್ರಮಿಸಲು ತಯಾರಿ ನಡೆದಿದೆ. ಇದಕ್ಕೆ ಮತ್ತಷ್ಟು ಮೆರಗು ತುಂಬುವಂತೆ ಮೈಸೂರು ವಿಶ್ವವಿದ್ಯಾಲಯ ಅಪ್ಪುಗೆ ಗೌರವ ಡಾಕ್ಟರೇಟ್ ಘೋಷಿಸಿದ್ದು, ಅಭಿಮಾನಿಗಳು ಹೆಮ್ಮೆಪಟ್ಟಿದ್ದಾರೆ. ಅದರಲ್ಲೂ 100 ವರ್ಷಕ್ಕೂ ಹೆಚ್ಚಿನ ಇತಿಹಾಸವಿರುವ ಮೈಸೂರು ವಿಶ್ವವಿದ್ಯಾಲಯ, ಡಾ.ರಾಜ್ ಕೂಡ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದ ರಾಜ್ಯದ ಹೆಮ್ಮೆಯ ವಿವಿಯಿಂದ ಪುನೀತ್ಗೂ ಈ ಗೌರವ ಲಭಿಸುತ್ತಿರುವುದು ಎಲ್ಲರ ಸಂತಸಕ್ಕೆ ಕಾರಣವಾಗಿದೆ. ಪುನೀತ್ ಕುಟುಂಬವನ್ನು ಸಂಪರ್ಕಿಸಿದ್ದು, ಅಶ್ವಿನಿಯವರು ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದ್ದಾರೆ. ಘಟಿಕೋತ್ಸವದಲ್ಲಿ ಪುನೀತ್ಗೆ ಮರಣೋತ್ತರ ಗೌರವ ಡಾಕ್ಟರೇಟ್, ಹಿರಿಯ ವಿಜ್ಞಾನಿ ಡಾ.ವಿ.ಎಸ್.ಅತ್ರೆ ಹಾಗೂ ಜನಪದ ಗಾಯಕ ಮಳವಳ್ಳಿ ಮಹದೇವ ಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. ಘಟಿಕೋತ್ಸವದಂದು 28,581 ಅಭ್ಯರ್ಥಿಗಳಿಗೆ ಪದವಿ, 5,677 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುತ್ತದೆ. ಡಾಕ್ಟರೇಟ್ ಪದವಿಗೆ ಹಾಗೂ ಮೈಸೂರು ವಿಶ್ವವಿದ್ಯಾಲಯದ ಗೌರವವೂ ಹೆಚ್ಚಾಯಿತು The late actor’s wife will receive it at the university’s 102nd convocation on March 22 After a gap of 33 years, the century-old University of Mysore is conferring honorary doctorate posthumously at its 102nd annual convocation here on March 22. Kannada actor the late Puneeth Rajkumar, who passed away last year, has been chosen for the honorary doctorate posthumously in recognition of his contribution to Kannada cinema and philanthropy. The actor is the second person in recent decades after Sri Shivarathri Rajendra Swami of Suttur Mutt to get the honorary doctorate posthumously. The university had conferred the doctorate on the seer in 1989 during the tenure of P. Selvie Das, who was the first and only woman Vice-Chancellor of University of Mysore. Ashwini Puneeth Rajkumar has agreed to receive the honorary doctorate, said Vice-Chancellor G. Hemantha Kumar. “We are conferring three honorary doctorates this year, including one posthumously,” he added. Defence scientist Vasudev Kalkunte Aatre and folk musician M. Mahadevaswamy are the other two personalities being conferred with the honorary doctorates. The Vice-Chancellor told reporters here on Sunday that he visited the late actor’s house in Bengaluru and invited the family to the convocation. “His wife has agreed to receive the doctorate,” Prof. Kumar said. About 46 years ago (February 8, 1976), the university had conferred honorary doctorate on Kannada actor Dr. Rajkumar. “Puneeth Rajkumar got the national award at the age of seven. His contribution to cinema was remarkable. He was actively involved in charity work. He was a big strength for Mysuru’s Shakti Dhama that was set up by his family for the rehabilitation and development of women. All these factors encouraged us to consider his name for the honour,” the V-C said. Incidentally, Dr. Rajkumar was 46 years old when he received the honorary doctorate. Now, after a gap of 46 years, his late actor-son, who died at the age of 46, is receiving the honour posthumously. “I consider it as an occasion,” Prof. Kumar said. #PowerStarPuneethRajkumar #PuneethRajkumar #drpuneethrajkumar #appu #Yuvarathnaa #DrRajkumar #46yearsofpowerstarera #james #jameskannadamovie #AppuLivesOn #Shivarajkumar #FJS #appu #james #fjskannada #PuneethRajkumar #PowerStar #karnatakarathna #Rajarathna #realheroappufans #appu #PuneethRajkumar #PowerStarPuneethRajkumar #Yuvarathnaa #Having_Adhar_Card_Aadhar_Connected_Mobile_Number_Anywhere_in_INDIA_Can_get_COVID_VACCINATION_FREE #ಭಾರತದ_ಯಾವುದೇ_ಸ್ಥಳ_ಊರಿನಲ್ಲಾದರೂ_ಕರೋನಾ_ವ್ಯಾಕ್ಸಿನ್_ಪಡೆಯಬಹುದು_ಆಧಾರ್_ಕಾರ್ಡು_ಮತ್ತು_ಆಧಾರ್_ಕಾರ್ಡು_ಜೋಡಿತ_ಮೊಬೈಲ್_ಇದ್ದರೆಸಾಕು ಹೊಸಬೆಳಕು ಟ್ರಸ್ಟ್(ರಿ ) & ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ ) ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಕಟಣೆ ಜೀವಗಳ ಉಳಿಸುವ ಮಾಹಿತಿಯನ್ನು ದಯಮಾಡಿ ಶೇರ್ ಮಾಡಿ ಖಂಡಿತ ಪ್ರಾಣಗಳ ಉಳಿಸಬಲ್ಲದು. This Life Saving Information helps both Patients and also a Medical Staff. Do not ignore to Share this .. This information helps someone in Emergency Medical Need. #Fight_Againist_CORONA #Follow_CORONA_Rules #Stay_Safe_Stay_Healthy #Maintain_SMS_Sanitize_Mask_Socialdistance #Help_the_Community_IF_Possible #Join_Hands_with_Corona_Warriors_to_Prevent_CORONA #Respect_Corona_Warriors_and_who_works_For_PUBLIC_Welfare #Co_operate_with_Police_to_Prevent_Crimes Thanks to #BBMP #Chief_Minister_of_Karnataka #Health_Minister_of_Karnataka #BBMP_Commissionor #kannadaprabha #Vijayavani #Vishwavani #Udayavani #Prajavani #Suvarna_times_of_karnataka #Samyukta_karnataka #Btv #Udayatv #Tv9Karnataka #Digvijaya #StarSuvarna #ZeeKannada #TV5 #PublicTV #KasturiTV #SuvarnaNews24/7 #RajNews #AmoghTV #News1st #Etv_Bharath #vaarthabharathi #Press_Club_of_Bangalore #WHO #KMC #IMA #HIV_Testing #ictc #KnowYour_HIVStatus #stayinformed #DIAL_1097 #NACO #HIV_Awareness #AIDS_Awareness #HIV #AIDS #AzadiKaAmritMahotsav #NACOApp #HIVawareness #Karnataka_State_AIDS_Prevention_Society #NACOApp If Media or Somebody needs Soft copy of Details please call me, I will mail it 9945028899 ನಲ್ಮೆಯ ಬಂಧುಗಳೇ . ಹೊಸಬೆಳಕು ಟ್ರಸ್ಟ್(ರಿ)-ಕತ್ತಲೆಯಿಂದ ಬೆಳಕಿನಡೆಗೆ ಎಂಬ ದ್ಯೇಯವಾಕ್ಯದೊಂದಿಗೆ ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ)-ನೊಂದ ಸಮಾಜದತ್ತ ಎಂಬ ದ್ಯೇಯವಾಕ್ಯದೊಂದಿಗೆ ಪ್ರಾರಂಬಿಸಿ ಹಲವಾರು ಸಮಾಜಿಕ ಕಾರ್ಯಕ್ರಮಗಳನ್ನು ನಡೆಸಿ ಕೊಂಡು ಬರುತ್ತಿರುವುದು ತಮಗೆಲ್ಲಾ ತಿಳಿದ ವಿಷಯ. ನೊಂದ ಸಮಾಜಕ್ಕೆ ಮತ್ತು ಕತ್ತಲೆಯಿಂದ ಬೆಳಕಿನಡೆಗೆ ಪಯಣದಲ್ಲಿ ಕರ್ನಾಟಕ ರಾಜ್ಯದ ಜಿಲ್ಲಾವಾರು ಸರ್ಕಾರಿ.ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜುಗಳು ಹಾಗು ರಕ್ತನಿಧಿಗಳ ಸಂಪರ್ಕ ಮಾಹಿತಿ ,ಬೆಡ್ಡುಗಳ ಖಾಲಿ ಇರುವಿಕೆ..ವಾರ್ ರೂಮ್ ಮಾಹಿತಿ,ರಕ್ತದ ವ್ಯವಸ್ತೆ,ಆಕ್ಸಿಜನ್ ಮಾಹಿತಿ..ಅಂಬುಲೆನ್ಸ್ ಮಾಹಿತಿ ಇತರೆ ಸರ್ಕಾರದ ಕರೋನಾ ತಡೆಗಟ್ಟುವ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುತ್ತಾ ಬರುತ್ತಿದ್ದೇವೆ.ಹಾಗು ಕರ್ನಾಟಕ ರಾಜ್ಯದಾದ್ಯಂತಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ಇಂದು ಲಭ್ಯವಿರುವ ರಕ್ತ / ಕೆಂಪು ರಕ್ತ ಕಣ/ಕಾಂಪೋನೆಂಟ್ಸ್/ಪ್ಲೇಟ್ಲೆಟ್ಸ್ ಗಳ ಮಾಹಿತಿಯನ್ನು ಕಲೆಹಾಕಿ ಸಮಾನ್ಯ ನಾಗರೀಕರಿಗೆ ಪ್ರಯೋಜನವಾಗುವ ರೀತಿಯಲ್ಲಿ Face Book / Watsup / Tweeter /Hosabelautrust Blog ನಲ್ಲಿ ಪ್ರಕಟಿಸುತ್ತಿದ್ದೇವೆ. ರಕ್ತವು ದೊರೆಯದೆ ಯಾವ ತಾಯಿಯೂ ಮರಣಿಸುವುದು ಬೇಡಾ. ಈ ಜೀವ ಉಳಿಸುವ ಮಾಹಿತಿಯನ್ನು ದಯಮಾಡಿ ಶೇರ್ ಮಾಡಿ ಖಂಡಿತ ಪ್ರಾಣಗಳ ಉಳಿಸಬಲ್ಲದು. Kindly Share this message definitely it saves someone. ನಮ್ಮಗಳ ಪ್ರಯತ್ನಕ್ಕೆ ನಿಮ್ಮಗಳ ಸಹಕಾರವಿರಲಿ #Fight_Againist_CORONA #ಹೊಸಬೆಳಕು_ಟ್ರಸ್ಟ್ #ಶ್ರೀ_ಸಾಯಿ_ವಿನೋದ್_ಚಾರಿಟಬಲ್_ಟ್ರಸ್ಟ್ ಬುದ್ಧ ಭೀಮ ವಂಧನೆಗಳೊಂದಿಗೆ Dr.Ramakrishna.M @ JiganiRamakrishna Founder_Managing_Trustee #Hosabelaku_Trust 9945028899 Mr.Jigani Vinod.M Councilor Ward No 22 – Jigani Purasabha. Founder_ManagingTrustee #Sri Sai Vinod_Charitable_Trust 9036800123 Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha & Dr.B.R.Ambedkar National Fellowship Awardee. Salumara Thimmakka International Greenery Ward 2019. And many more....Address : Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com #Donate_Organs_Gift_Life #Donate_Eyes_Gift_Sight #Donate _Blood_Save Life, Plant Tree - Save Nation. #ORGAN_EYE_BLOOD_Donation_be_a_Family_Tradition

No comments:

Post a Comment