Friday, April 8, 2022

Blood Donation Camp @ Ittamadu 10.4.2022 ರಕ್ತದಾನ ಶಿಬಿರ Place: Sneha Motors, A G.S. Layout, Bangalore - 560061 Donate Blood Save LIFE's #Jigani_Ramakrishna #Jigani_Vinod #Hosabelaku_Trust #Sri_Sai_Vinod_Charitable_Trust #Donate_Organs_Eyes_Gift_LIFE #9945028899

ನಮಸ್ಕಾರ ಸ್ನೇಹಿತರೇ #ನೆನೆ_ನೆತ್ತರಿತ್ತವರ_ನೆನೆಯೋಣ ಬನ್ನಿ ಆಪತ್ಕಾಲದಲ್ಲಿ #ಸಮಯಕ್ಕಾದವರನ್ನ_ಸಂಧಿಸಿ_ಸತ್ಕರಿಸೋಣ ರಕ್ತದಾನ ಜೀವದಾನ ಯಾತ್ರೆಯಲ್ಲಿ ನಮ್ಮೆಲರಿಗೂ ಮಾದರಿಯಾಗಿರುವ ವಿನೋದ್ ಕುಮಾರ್ ಬಿ ಕೆ ರವರು ಕಳೆದ ವಾರ 200 ನೇ ಬಾರಿ ರಕ್ತದಾನ ಮಾಡಿರುತ್ತಾರೆ. ವೈಯಕ್ತಿಕ ಜೀವನದ ಒತ್ತಡದಲ್ಲಿಯೂ ರಕ್ತದಾನ ಅವಶ್ಯಕತೆ ಇದೆ ಎಂದು ಮನವಿ ಬಂದ ಕೂಡಲೇ ತನ್ನೆಲ್ಲಾ ಕೆಲಸಗಳ ಬದಿಗಿಟ್ಟು ಆಸ್ಪತ್ರೆಯು ಅದೆಷ್ಟೇ ದೂರದಲ್ಲಿದ್ದರೂ ಯೋಚಿಸದೇ ಸಾಧ್ಯವಾದಷ್ಟು ತುರ್ತಾಗಿ ಹೋಗಿ ರಕ್ತದಾನ ಮಾಡಿ ಜೀವ ಉಳಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವೆಂದೇ ಭಾವಿಸಿ ಸ್ಪಂದಿಸುವ ಸಾಮಾಜಿಕ ಕಳಕಳಿಯ ಮನಸ್ಸಿನ ಈ ಅಜಾತಶತ್ರುವಿಗೆ ಗೌರವ ಸಮರ್ಪಣೆ ಮಾಡಬೇಕೆಂಬುದು ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಹಲವು ಸಮಾನ ಮನಸ್ಕರ ತಂಡಗಳ ಇಚ್ಚೆಯಾಗಿದ್ದು ತಮ್ಮೆಲ್ಲರ ಸಮಕ್ಷಮ ದಲ್ಲಿ ಗೌರವ ನಡೆಯಬೇಕೆಂಬುದು ನಮ್ಮ ಇಚ್ಚೆ.. ಈ ರಕ್ತಸೈನಿಕರಿಗೆ ಅಭಿನಂದನೆ ಸಲ್ಲಿಸಲೆಂದೇ ಆಯೋಜಿಸಲಾಗುವ ನೆನೆ..ನೆತ್ತರಿತ್ತವರ ನೆನೆಯೋಣ ಕಾರ್ಯಕ್ರಮಕ್ಕೆ ಪ್ರೀತಿಯಿಂದ ಆಗಮಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ. ದಿನಾಂಕ:- 10.04.2022 ಭಾನುವಾರ ಸಮಯ:- ಅಭಿನಂದನ ಕಾರ್ಯಕ್ರಮ ಬೆಳಿಗ್ಗೆ 9.30 ರಿಂದ 11:00 ಮುಂದುವರೆದು ಮಧ್ಯಾಹ್ನ 1 ರವರೆಗೆ ರಕ್ತದಾನ ಶಿಬಿರ ಆಯೋಜಿಸಲಾಗಿರುತ್ತದೆ. ಸ್ಥಳ:- ಸ್ನೇಹ ಮೋಟರ್ಸ್ ಆವರಣ, ಎ.ಜಿ.ಎಸ್ ಲೇಔಟ್, ಬೆಂಗಳೂರು-61 https://maps.app.goo.gl/8sZFs5xZiRjiHTpy6 ಇಂತಿ ತಮ್ಮ ಕರುನಾಡ ರಕ್ತಸೈನಿಕರು. Hello Everyone, In the journey of saving many lives through Blood donation, *Sri Vinod Kumar* has completed his *200th* blood donation last week. Dispite of his busy work schedule, if there is requirment of blood, he will be there to donate even if the hospital is located too far. Because of him, someone who would have lost their life was spared & the quality of life was improved. He is *true inspiration* to all. It's time to appreciate his & other blood donars's service to the *Humanity* & inspire others to be volunteers.On this note we are having a small felicitation program along with blood donation camp *Date:* 10.04.2022 Sunday *Time:* 9:30 to 11:00am Felicitation program Till 1:00pm blood donation camp is organised. *Place:* Sneha Motors, A G.S. Layout, Bangalore - 560061 *Location:* https://maps.app.goo.gl/8sZFs5xZiRjiHTpy6 Regards, ಕರುನಾಡ ರಕ್ತಸೈನಿಕರು #ಕರುನಾಡ_ರಕ್ತಸೈನಿಕರು #ರಕ್ತಸೈನಿಕ #ರಕ್ತದಾನ_ಜೀವದಾನ #ಕನ್ನಡಿಗ #centurionblooddonor #doublecentury #blooddonation #volunteer #donatebloodtosavelife #DonateBloodSaveLife #inspiration #motivation #humanity #socialcause #bloodbank #Having_Adhar_Card_Aadhar_Connected_Mobile_Number_Anywhere_in_INDIA_Can_get_COVID_VACCINATION_FREE #ಭಾರತದ_ಯಾವುದೇ_ಸ್ಥಳ_ಊರಿನಲ್ಲಾದರೂ_ಕರೋನಾ_ವ್ಯಾಕ್ಸಿನ್_ಪಡೆಯಬಹುದು_ಆಧಾರ್_ಕಾರ್ಡು_ಮತ್ತು_ಆಧಾರ್_ಕಾರ್ಡು_ಜೋಡಿತ_ಮೊಬೈಲ್_ಇದ್ದರೆಸಾಕು ಹೊಸಬೆಳಕು ಟ್ರಸ್ಟ್(ರಿ ) & ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ ) ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಕಟಣೆ ಜೀವಗಳ ಉಳಿಸುವ ಮಾಹಿತಿಯನ್ನು ದಯಮಾಡಿ ಶೇರ್ ಮಾಡಿ ಖಂಡಿತ ಪ್ರಾಣಗಳ ಉಳಿಸಬಲ್ಲದು. This Life Saving Information helps both Patients and also a Medical Staff. Do not ignore to Share this .. This information helps someone in Emergency Medical Need. #Fight_Againist_CORONA #Follow_CORONA_Rules #Stay_Safe_Stay_Healthy #Maintain_SMS_Sanitize_Mask_Socialdistance #Help_the_Community_IF_Possible #Join_Hands_with_Corona_Warriors_to_Prevent_CORONA #Respect_Corona_Warriors_and_who_works_For_PUBLIC_Welfare #Co_operate_with_Police_to_Prevent_Crimes Thanks to #BBMP #Chief_Minister_of_Karnataka #Health_Minister_of_Karnataka #BBMP_Commissionor #kannadaprabha #Vijayavani #Vishwavani #Udayavani #Prajavani #Suvarna_times_of_karnataka #Samyukta_karnataka #Btv #Udayatv #Tv9Karnataka #Digvijaya #StarSuvarna #ZeeKannada #TV5 #PublicTV #KasturiTV #SuvarnaNews24/7 #RajNews #AmoghTV #News1st #Etv_Bharath #vaarthabharathi #Press_Club_of_Bangalore #WHO #KMC #IMA #HIV_Testing #ictc #KnowYour_HIVStatus #stayinformed #DIAL_1097 #NACO #HIV_Awareness #AIDS_Awareness #HIV #AIDS #AzadiKaAmritMahotsav #NACOApp #HIVawareness #Karnataka_State_AIDS_Prevention_Society #NACOApp #EndTB #tuberculosis #tbfreekarnataka If Media or Somebody needs Soft copy of Details please call me, I will mail it 9945028899 ನಲ್ಮೆಯ ಬಂಧುಗಳೇ . ಹೊಸಬೆಳಕು ಟ್ರಸ್ಟ್(ರಿ)-ಕತ್ತಲೆಯಿಂದ ಬೆಳಕಿನಡೆಗೆ ಎಂಬ ದ್ಯೇಯವಾಕ್ಯದೊಂದಿಗೆ ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ)-ನೊಂದ ಸಮಾಜದತ್ತ ಎಂಬ ದ್ಯೇಯವಾಕ್ಯದೊಂದಿಗೆ ಪ್ರಾರಂಬಿಸಿ ಹಲವಾರು ಸಮಾಜಿಕ ಕಾರ್ಯಕ್ರಮಗಳನ್ನು ನಡೆಸಿ ಕೊಂಡು ಬರುತ್ತಿರುವುದು ತಮಗೆಲ್ಲಾ ತಿಳಿದ ವಿಷಯ. ನೊಂದ ಸಮಾಜಕ್ಕೆ ಮತ್ತು ಕತ್ತಲೆಯಿಂದ ಬೆಳಕಿನಡೆಗೆ ಪಯಣದಲ್ಲಿ ಕರ್ನಾಟಕ ರಾಜ್ಯದ ಜಿಲ್ಲಾವಾರು ಸರ್ಕಾರಿ.ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜುಗಳು ಹಾಗು ರಕ್ತನಿಧಿಗಳ ಸಂಪರ್ಕ ಮಾಹಿತಿ ,ಬೆಡ್ಡುಗಳ ಖಾಲಿ ಇರುವಿಕೆ..ವಾರ್ ರೂಮ್ ಮಾಹಿತಿ,ರಕ್ತದ ವ್ಯವಸ್ತೆ,ಆಕ್ಸಿಜನ್ ಮಾಹಿತಿ..ಅಂಬುಲೆನ್ಸ್ ಮಾಹಿತಿ ಇತರೆ ಸರ್ಕಾರದ ಕರೋನಾ ತಡೆಗಟ್ಟುವ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುತ್ತಾ ಬರುತ್ತಿದ್ದೇವೆ.ಹಾಗು ಕರ್ನಾಟಕ ರಾಜ್ಯದಾದ್ಯಂತಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ಇಂದು ಲಭ್ಯವಿರುವ ರಕ್ತ / ಕೆಂಪು ರಕ್ತ ಕಣ/ಕಾಂಪೋನೆಂಟ್ಸ್/ಪ್ಲೇಟ್ಲೆಟ್ಸ್ ಗಳ ಮಾಹಿತಿಯನ್ನು ಕಲೆಹಾಕಿ ಸಮಾನ್ಯ ನಾಗರೀಕರಿಗೆ ಪ್ರಯೋಜನವಾಗುವ ರೀತಿಯಲ್ಲಿ Face Book / Watsup / Tweeter /Hosabelautrust Blog ನಲ್ಲಿ ಪ್ರಕಟಿಸುತ್ತಿದ್ದೇವೆ. ರಕ್ತವು ದೊರೆಯದೆ ಯಾವ ತಾಯಿಯೂ ಮರಣಿಸುವುದು ಬೇಡಾ. ಈ ಜೀವ ಉಳಿಸುವ ಮಾಹಿತಿಯನ್ನು ದಯಮಾಡಿ ಶೇರ್ ಮಾಡಿ ಖಂಡಿತ ಪ್ರಾಣಗಳ ಉಳಿಸಬಲ್ಲದು. Kindly Share this message definitely it saves someone. ನಮ್ಮಗಳ ಪ್ರಯತ್ನಕ್ಕೆ ನಿಮ್ಮಗಳ ಸಹಕಾರವಿರಲಿ #Fight_Againist_CORONA #ಹೊಸಬೆಳಕು_ಟ್ರಸ್ಟ್ #ಶ್ರೀ_ಸಾಯಿ_ವಿನೋದ್_ಚಾರಿಟಬಲ್_ಟ್ರಸ್ಟ್ ಬುದ್ಧ ಭೀಮ ವಂಧನೆಗಳೊಂದಿಗೆ Dr.Ramakrishna.M @ JiganiRamakrishna Founder_Managing_Trustee #Hosabelaku_Trust 9945028899 Mr.Jigani Vinod.M Councilor Ward No 22 – Jigani Purasabha. Founder_ManagingTrustee #Sri Sai Vinod_Charitable_Trust 9036800123 Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha & Dr.B.R.Ambedkar National Fellowship Awardee. Salumara Thimmakka International Greenery Ward 2019. And many more....Address : Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com #Donate_Organs_Gift_Life #Donate_Eyes_Gift_Sight #Donate _Blood_Save Life, Plant Tree - Save Nation. #ORGAN_EYE_BLOOD_Donation_be_a_Family_Tradition

No comments:

Post a Comment