Sunday, February 12, 2023

ಶ್ರೀಮತಿ ಚನ್ನಮ್ಮನವರ ಅವರ ನೇತ್ರದಾನ ನಾರಾಯಣ ನೇತ್ರಾಲಯಕ್ಕೆ Ms. Channama’s Eyes Donated to Narayana Nethralaya On 11.2.2023 morning at 12.30 hrs Mrs. Channamma w/o Varadarajulu Chetty #Jigani_Ramakrishna #Dr_M_Ramakrishna #Hosabelaku_Trust #Donate_Organs_Eyes_Gift_LIFE #for_Donations24HrsHelpLine9945028899

ಶ್ರೀಮತಿ ಚನ್ನಮ್ಮನವರ ಅವರ ನೇತ್ರದಾನ ನಾರಾಯಣ ನೇತ್ರಾಲಯಕ್ಕೆ ದಿನಾಂಕ 11.2.2023 ನೇ ಮುಂಜಾನೆ 12.30 ಗಂಟೆ ಸಮಯದಲ್ಲಿ ಕೃಷ್ಣರಾಜಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀಮತಿ.ಚನ್ನಮ್ಮ w/o ವರದರಾಜುಲು ಚೆಟ್ಟಿ 78 ವರ್ಷ ಅನಾರೋಗ್ಯದಿಂದ ಮೃತಪಟ್ಟಿದ್ದು, ಮೃತರ ಕಣ್ಣುಗಳನ್ನು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ. ಮೃತರಮಗ ಕೆ.ವಿ.ನಂದಕುಮಾರ್ ಅವರು ನೇತ್ರದಾನಿ ಪುನಿತ್ ನಮಗೆ ಮಾದರಿ ಅವರು ಇಂದು ನಾಲ್ಕು ಜನ ಅಂಧರಿಗೆ ಬೆಳಕು ನೀಡಿ ಅಮರರಾಗಿದ್ದಾರೆ, ನಮ್ಮ ತಾಯಿಯ ನೇತ್ರದಾನ ನಮ್ಮ ಕುಟುಂಬದ ಹೆಮ್ಮೆ ಮತ್ತು ಸಂತಸ ತಂದಿದೆ ಎಂದರು. ಇಡೀ ದೇಶವೇ ಹೆಮ್ಮಾರಿ ಕರೋನಾದಿಂದ ಚೇತರಿಸ್ಕೊಳ್ಳುತ್ತಿದ್ದು ಸವಿರಾರು ಕಾರ್ನಿಯಾಗಳು ಅಗತ್ಯವಿದ್ದು ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕು ನೀಡಬೇಕೆಂದು ಅವರ ಕುಟುಂಬದವರ ಕಳಕಳಿಯ ಪ್ರಾರ್ಥನೆ . ನೇತ್ರದಾನ ಕಾಯಕದಲ್ಲಿ ಜೊತೆಯಾದದ್ದು ರಕ್ತದಾನಕ್ಕೆ ಅಂಗಾoಗದಾನಕ್ಕೆ ಹೆಸರಾದ ಹೊಸಬೆಳಕು ಟ್ರಸ್ಟಿನ ಡಾ.ಎಂ.ರಾಮಕೃಷ್ಣ ಮತ್ತು ಮೃತರ ಕುಟುಂಬ. ನೇತ್ರದಾನ – ಅಂಗಾoಗದಾನ – ದೇಹದಾನದ ಸಮಯ ಬಂದಾಗ ಹತ್ತಿರದ ಮೆಡಿಕಲ್ ಕಾಲೇಜು, ನೇತ್ರ ನಿಧಿ ಅಥವಾ ಹೊಸಬೆಳಕು ಟ್ರಸ್ಟ್(ರಿ) 9945028899 ಸಂಪರ್ಕಿಸಬಹುದಾಗಿದೆ. ನೇತ್ರದಾನ – ಅಂಗಾಗದಾನ – ದೇಹದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ. ಫೋಟೊ ಶೀರ್ಷಿಕೆ : 1 ಶ್ರೀ.ಚನ್ನಮ್ಮ ಫೋಟೊ ಶೀರ್ಷಿಕೆ : 2 .ನೇತ್ರಗಳನ್ನು ಹಸ್ತಾಂತರಿಸುತ್ತಿರುವ ಮೃತ ಚನ್ನಮ್ಮನವರ ಮಗ ಕೆ.ವಿ.ನಂದಕುಮಾರ್ ಮತ್ತು ಶಿವಕುಮಾರ್, ಮಾವನವರಾದ ವೆಂಕಟೇಶ್,ಮಕ್ಕಳಾದ ಶೇಕರ್ ಮತ್ತು ಗುರು ಹಾಗು ನಾರಾಯಣ ನೇತ್ರಾಲಯದ ಡಾ.ರಾಜಕುಮಾರ ನೇತ್ರನಿದಿಯ ವೈಧ್ಯರು ಹಾಜರಿದ್ದರು. Ms. Channama’s Eyes Donated to Narayana Nethralaya On 11.2.2023 morning at 12.30 hrs Mrs. Channamma w/o Varadarajulu Chetty aged 78 years was suffering from illness passed away in Government Hospital Krishnarajpura and her eyes were donated to Narayana Nethralaya, Bangalore. The deceased's son KV Nandakumar said that the eye donor Punith is a model for us. He has given light to four blind people and has become immortal today. Our mother's eye donation is the pride and joy of our family. The entire country is recovering from Corona and many corneas are needed. After death, the eyes should be donated without burning them in the fire and give new light to the two Corneal Blind children. Dr. M. Ramakrishna of Hosabelaku Trust, who is known for blood donation and organ donation, and the deceased's family joined the eye donation drive. Eye Donation – Organ Donation – When it is time for Body donation, the nearest Medical College, Eye Nidhi or Hosabelaku Trust(s) can be contacted at 9945028899. Let's make Eye donation - Organ donation - Body donation a tradition in our families. Photo Caption: 1. Smt Channamma Photo Caption: 2. Smt Channamma's son KV Nandakumar and Sivakumar handing over the eyes, father-in-law Venkatesh, sons Shekar and Guru and Dr. Rajkumar of Narayana Nethralayas Doctor were present.

No comments:

Post a Comment