Tuesday, December 10, 2024
HOSABELAKU TRUST: 30year's of Togetherness 30th Wedding Anniversary ...
HOSABELAKU TRUST: 30year's of Togetherness 30th Wedding Anniversary ...: 30year's of Togetherness 30th Wedding Anniversary today. 11.12.1994 to 11.12.2024. 30ನೇ ಮದುವೆ ವಾರ್ಷಿಕೋತ್ಸವದ ದಿನ ಇಂದು.. ದಯಮಾಡಿ ಒಂದು ನಿಮಿಷ...
30year's of Togetherness 30th Wedding Anniversary today. 11.12.1994 to 11.12.2024. 30ನೇ ಮದುವೆ ವಾರ್ಷಿಕೋತ್ಸವದ ದಿನ ಇಂದು.. ದಯಮಾಡಿ ಒಂದು ನಿಮಿಷ ಸಮಯ ಕೊಟ್ಟು ಓದಿ ಧನುಶ್ ನ ಅನಾರೋಗ್ಯದಿಂದ..ನೊಂದ ಸಮಾಜಕ್ಕೆ ಹೊಸಬೆಳಕು ನೀಡಲು ಸಮಾಜಕ್ಕೆ ಸಮುದಾಯಕ್ಕೆ ಆರೋಗ್ಯ ನೀಡಲು ಕಾರಣವಾಯಿತು.. ನೋವಲ್ಲಿ ಇದ್ದವರಿಗೆ ತಾನೆ ಇನ್ನೊಬ್ಬರ ನೋವು ಕಾಣಿಸೋದು.. ನನ್ನ ನಮ್ಮ ಸಮಾಜ ಸೇವೆಗೆ ನನ್ನ ಮಗನೇ ಕಾರಣ.. @jiganiramakrishna
30year's of Togetherness 30th Wedding Anniversary today. 11.12.1994 to 11.12.2024.
30ನೇ ಮದುವೆ ವಾರ್ಷಿಕೋತ್ಸವದ ದಿನ ಇಂದು.. ದಯಮಾಡಿ ಒಂದು ನಿಮಿಷ ಸಮಯ ಕೊಟ್ಟು ಓದಿ
ಧನುಶ್ ನ ಅನಾರೋಗ್ಯದಿಂದ..ನೊಂದ ಸಮಾಜಕ್ಕೆ ಹೊಸಬೆಳಕು ನೀಡಲು ಸಮಾಜಕ್ಕೆ ಸಮುದಾಯಕ್ಕೆ ಆರೋಗ್ಯ ನೀಡಲು ಕಾರಣವಾಯಿತು.. ನೋವಲ್ಲಿ ಇದ್ದವರಿಗೆ ತಾನೆ ಇನ್ನೊಬ್ಬರ ನೋವು ಕಾಣಿಸೋದು.. ನನ್ನ ನಮ್ಮ ಸಮಾಜ ಸೇವೆಗೆ ನನ್ನ ಮಗನೇ ಕಾರಣ..
ಈ 30 ವರುಷಗಳಲ್ಲಿ ನಲಿವಿಗಿಂತಾ ನೋವೇ ಹೆಚ್ಚು..ಆದರೂ ನಾವು ಸದಾ ಸಂತಸದಿಂದಿರುತ್ತೇವೆ.. actually we are Enjoying PAIN Tooooooo.
some times i use to write #WE_ARE_SEEKING_HAPPYNESS_IN_PAIN
ಅಪ್ಪ ದಿ.ಡ್ರೈವರ್ ಮುನಿಶಾಮಯ್ಯ ಅಮ್ಮ ನೇತ್ರದಾನಿ ದಿ.ಸೊಣ್ಣಮ್ಮ
ಅಕ್ಕ ನೇತ್ರದಾನಿ ದಿ.ಕರಗಮ್ಮ ಮಾವ ನೇತ್ರದಾನಿ ದಿ.ಲಾರಿ ಕರಗಪ್ಪ(ಮಂಜುಳಾ ಅಪ್ಪ ಅಮ್ಮ) . ಅಣ್ಣ ನೇತ್ರದಾನಿ ದಿ.ರಾಮಸ್ವಾಮಿ ಚಿಕ್ಕಪ್ಪ.. ಅಕ್ಕಾ... ನಾದಿನಿ ನನ್ನ ಕುಟುಂಬದ 11 ಜನರ 22 ಕಣ್ಣುಗಳನ್ನು ದಾನ ಮಾಡಿದ್ದು ನಮ್ಮ ವಂಶದಾ ಹೆಮ್ಮೆ..
ಈ ಶುಭ ಸಮಯದಲ್ಲಿ ಹೆತ್ತವರ, ನಮ್ಮ ಕ್ಷೇಮ ಬಯಸುವವರ ಪಾದ ಚರಣಾರವಿಂದಗಳಿಗೆ ನಮಿಸುತ್ತಾ
ಜಗದ ಬೆಳಕಾದ..ಹೊಸಬೆಳಕಿನ ಸ್ಪೂರ್ತಿಯಾದ ಬುದ್ಧ, ಬಸವ, ಅಂಬೇಡ್ಕರ್ ರವರ ಮಾರ್ಗದಲ್ಲಿ ಅಂಬೆಗಾಲಿಡುತ್ತಾ ನೊಂದ ಸಮಾಜ ಸಮುದಾಯಕ್ಕೆ ಒಂದಸ್ಟು ನೇರವಾಗಿ ಅಳಿಲು ಸೇವೆ ಸಲ್ಲಿಸಿದ್ದೇವೆ ಮತ್ತು ಸಲಿಸುತ್ತಾ ಬರುತ್ತಿದ್ದೇವೆ..
ಸಾವಿರಾರು ಜನರಿಗೆ ಕಣ್ಣಿನ ಆಪರೇಶನ್,ಉಚಿತ ಕನ್ನಡಕಗಳು.ವೈದ್ಯಕೀಯ ಪರೀಕ್ಷೆಗಳು.16000ಕ್ಕೂ ಹೆಚ್ಚು ಯೂನಿಟ್ ರಕ್ತವನ್ನು ಶಿಬಿರಗಳಲ್ಲಿ ಸಂಗ್ರಹಿಸಿ ಸರ್ಕಾರಿ ಮತ್ತು ಇತರೆ ರಕ್ತನಿದಿಗಳಿಗೆ ನೀಡಿದ್ದು..404 ಜನರಿಂದ ನೇತ್ರಗಳನ್ನು ದಾನ ಮಾಡಿಸಿದ್ದು..8ಜನರ ದೇಹದಾನ ಮಾಡಿಸಿದ್ದು... on line Face Book nalli RAKTADANa JEEVADANA group ಮುಖಾಂತರ ಸಾವಿರಾರು ಜೀವಗಳ ಉಳಿಸಲು ರಕ್ತ ದಾನಗಳನ್ನು ಮಾಡಿಸಿದ್ದು..Providing NEED BASED SERVICES and
DIABETES with CHILDREN ಮಧುಮೇಹ ಉಳ್ಳ ಶಾಲಾ ಕಾಲೇಜು ಮಕ್ಕಳಿಗೆ ಉಚಿತ INSULIN .. Glucometer & Strips Free Blood Checkup and other needy Examinations ವ್ಯವಸ್ತೆ ಮಾಡಿದ್ದು.. CORONA Vaccines..Bed.Blood Etc..
ಹಲವಾರು ಸಂಘ ಸಂಸ್ಥೆಗಳ ಆಸ್ಪತ್ರೆ ರಕ್ತ ನಿಧಿಗಳ ಜೊತೆಯಲ್ಲಿ ಸೇತುವೆಯಾಗಿ ಕೆಲಸಮಾಡಿದ್ದು ..
ರಕ್ತ ಸ್ರಾವ..ಸಿಸೇರಿಯನ್ ಕೀಮೊತೆರಪಿ ನಿಂದಾ ಬಳುತ್ತಿದ್ದ ತಾಯಂದಿರಿಗೆ.. ಡೆಂಗ್ಯು ನಿಂದ ಬಳಲುತ್ತಿದ್ದ ನೂರಾರು ಮಕ್ಕಳಿಗೆ ರಕ್ತ ಒದಗಿಸಿದ್ದ ಹೆಮ್ಮೆ ಹೊಸಬೆಳಕು ಟ್ರಸ್ಟ್ ಕುಟುಂಬಕ್ಕೆ ಸೇರಿದಾಗಿರುತ್ತದೆ....
ಬರೆಯಲು ಕುಳಿತರೆ ನೂರಾರು ಪುಟ ಬರೆಯಬಹುದು..ಎಂದಾದರು ಬರೆಯುವ..
ಕತ್ತಲಿನಿಂದ ಬೆಳಕಿನಡೆಗೆ ಪಯಯದ ಕನಸಹೊತ್ತ್ತ.. ಈ ನಮ್ಮೀ ಸಮಾಜ ಸೇವೆ ಎಂಬಾ ಪಯಣದಲ್ಲಿ ನಮ್ಮ ಜೊತೆ ದುಡಿದ ಆಸ್ಪತ್ರೆಗಳು..ರಕ್ತ ನಿಧಿ ಕೇಂದ್ರಗಳು..ಸಂಘಸಮ್ಸ್ಥೆಗಳು .. ಸೇವೆ ನೀಡಲು ತಮ್ಮಗಳ ಸಲಹೆ ಸಹಕಾರ ಸಹಾಯ ಹಸ್ತ ನೀಡಿದ ನನ್ನೆಲ್ಲಾ ಸಮಸ್ತ ಬಂಧುಗಳಿಗೆ ಶರಣು ಮತ್ತು ನಾವುಗಳು ಸದಾ ಚಿರರುಣಿಗಳು..
ನಿಮ್ಮಗಳ ಸಹಕಾರ ನಾವು ನೊಂದಿದ್ದರೂ.. ನೊಂದ ಸಮಾಜಕ್ಕೆ ಹೊಸಬೆಳಕಾಗಲು ಮಾರ್ಗದರ್ಶನವಾಗಲಿ ಎಂದು ಶುಭ ಹಾರೈಸುತ್ತಾ..
ಬಾಳ ಸಂಗಾತಿ ಮಂಜುಳಾಗೂ ಮಗ ಧನುಷ್ ಗೂ ಪ್ರೀತಿಯ ವಂದನೆಗಳು
ಜಿಗಣಿರಾಮಕ್ರುಷ್ಣ ಮತ್ತು ಕುಟುಂಬ ಹೊಸಬೆಳಕು ಟ್ರಸ್ಟ್. 9945028899
Eye organ Donation let be a family Tradition.
HosabelakuTrust Jigani Ramakrishna #jiganiramakrishna #hosabelakutrust
This Life Saving Information helps both Patients - Public and also a Medical Staff.
Do not ignore to Share this .. This information helps someone in Emergency Medical Need.
#Fight_Againist_CORONA #Follow_CORONA_Rules #Stay_Safe_Stay_Healthy #Maintain_SMS_Sanitize_Mask_Socialdistance #Help_the_Community_IF_Possible
#Join_Hands_with_Corona_Warriors_to_Prevent_CORONA
#Respect_Corona_Warriors_and_who_works_For_PUBLIC_Welfare
#Karnataka_Police_is_GREAT #Salutes_Karnataka_Police #Karnataka_Health_Department_is_GREAT
#Salutes_Karnataka_Health_Department #Co_operate_with_Police_to_Prevent_Crimes
Thanks to #BBMP #Chief_Minister_of_Karnataka #Health_Minister_of_Karnataka #BBMP_Health_Special_Commissioner
#kannadaprabha #Vijayavani #Vishwavani #Udayavani #Prajavani #Suvarna_times_of_karnataka #Samyukta_karnataka #Btv #Udayatv #Tv9Karnataka #Digvijaya #StarSuvarna #ZeeKannada #TV5 #PublicTV #KasturiTV #SuvarnaNews24/7 #RajNews #AmoghTV #News1st #Etv_Bharath #vaarthabharathi #Press_Club_of_Bangalore #WHO #KMC #IMA #Press_Club_of_India
#Department_of_Health_and_Family_Welfare_Services_Govt_of_Karnataka
#Department_of_Health_and_Family_Welfare_Services #Commissioner_Dept_of_Health_and_Family_Welfare_Karnataka #Ministry_of_Health_and_Family_Welfare_Government_of_India
#Press_Information_Bureau_ #PIB_Government_of_India
#ಡಾ_ಬಿ_ಆರ್_ಅಂಬೇಡ್ಕರ್_ಅಭಿವೃದ್ಧಿ_ನಿಗಮ #Indian_Medical_Association
#Karnataka_Medical_Association #Karnataka_Medical_Council
#Indian_Cancer_Society_Bangalore #Indian_Cancer_Society #Hemophilia_Society_Bangalore_Chapter #Karnataka_Hemophilia_Society_Davangere
#Thalassemia_Society #National_Thalassemia_Welfare_Society #The_Thalassaemia_Society_Of_India #Karnataka_State_Tuberculosis_Association #TB_Free_India #Tb_free_karnataka #EndTB #Tuberculosis
#Karnataka_State_AIDS_Prevention_Society #HIV_Testing #ictc #DIAL_1097_HIV #NACO #AIDS_Awareness #AzadiKaAmritMahotsav #NACOApp #Eye_Bank_Association_of_India
#SOTTO #SOTTO_Karnataka #State_Organ_and_Tissue_Transplant_Organization_of_Karnataka #Jeeva_sarthakathe
#NOTTO #National_Organ_and_Tissue_Transplant_Organization #Directorate_General_of_Health_Services #National_Blood_Transfusion_council #NBTC
#Diabetic_Association_of_India #RESEARCH_SOCIETY_FOR_THE_STUDY_OF_DIABETES_IN_INDIA #KARNATAKA_INSTITUTE_OF_ENDOCRINOLOGY_ AND_RESEARCH #The_President_of_India #Prime_minister_of_india #INDIAN_CANCER_SOCIETY #Karnataka_Cancer_Society
#Cardiological_Society_of_India_Karnataka #Cardiological_Society_of_India_ Bangalore_Chapter_Bengaluru
ನಲ್ಮೆಯ ಬಂಧುಗಳೇ .
ಹೊಸಬೆಳಕು ಟ್ರಸ್ಟ್(ರಿ)-ಕತ್ತಲೆಯಿಂದ ಬೆಳಕಿನಡೆಗೆ ಎಂಬ ದ್ಯೇಯವಾಕ್ಯದೊಂದಿಗೆ ಮತ್ತು
ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ)-ನೊಂದ ಸಮಾಜದತ್ತ ಎಂಬ ದ್ಯೇಯವಾಕ್ಯದೊಂದಿಗೆ ಪ್ರಾರಂಬಿಸಿ ಹಲವಾರು ಸಮಾಜಿಕ, ಸಮುದಾಯ ಕಾಳಜಿ, ಶಾಲಾ ಮಕ್ಕಳ ಅರೋಗ್ಯ, ಶಾಲಾ ಮಕ್ಕಳಿಗೆ ಪರಿಕರಗಳು,ಆರೋಗ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ತಮಗೆಲ್ಲಾ ತಿಳಿದ ವಿಷಯ.
ಕರ್ನಾಟಕ ರಾಜ್ಯದಾದ್ಯಂತಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ಲಭ್ಯವಿರುವ ರಕ್ತ #BLOOD #Whole_Blood ಕೆಂಪು ರಕ್ತ ಕಣ #Red_Blood_CElls ಕಾಂಪೋನೆಂಟ್ಸ್ #Blood_Components #Blood_Platelets ಪ್ಲೇಟ್ಲೆಟ್ಸ್ ಗಳ ಮಾಹಿತಿಯನ್ನು ಕಲೆಹಾಕಿ ಸಮಾನ್ಯ ನಾಗರೀಕರಿಗೆ ಪ್ರಯೋಜನವಾಗುವ ರೀತಿಯಲ್ಲಿ #Face_Book #Whatspp #Tweeter #Hosabelautrust_Blog www.hosabelakutrust.blogspot.com ನಲ್ಲಿ ಪ್ರಕಟಿಸುತ್ತಿದ್ದೇವೆ.
#BLOOD_HAS_NO_CASTE_NO_RELIGION #ರಕ್ತಕ್ಕೆ_ಧರ್ಮ_ಜಾತಿ_ಕುಲ_ಇಲ್ಲಾ
ರಕ್ತವು ದೊರೆಯದೆ ಯಾವ ತಾಯಿಯೂ ಮರಣಿಸುವುದು ಬೇಡಾ.
ನಮ್ಮಗಳ ಪ್ರಯತ್ನಕ್ಕೆ ನಿಮ್ಮಗಳ ಸಹಕಾರವಿರಲಿ
#Buddha_is_the_LIGHT_of_the_WORLD #ಜಗದ_ಬೆಳಕು_ಬುದ್ಧ #Jai_Bhim #ಜೈ_ಭೀಮ್
ಬುದ್ಧ ಭೀಮ ವಂಧನೆಗಳೊಂದಿಗೆ
Dr.Ramakrishna.M @ JiganiRamakrishna #Founder_Managing_Trustee #Hosabelaku_Trust 9945028899
Mr.Jigani Vinod.M Councilor Ward No 22 – Jigani Purasabha. #Founder_Managing_Trustee #Sri_Sai_Vinod_Charitable_Trust 9036800123 #Jigani_Vinod #Jigani_Ramakrishna
Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha & Dr.B.R.Ambedkar National Fellowship Awardee. Salumara Thimmakka International Greenery Ward 2019. And many more,..Address : Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com
#Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation #ORGAN_EYE_BLOOD_Donation_let_be_our_Family_Tradition
If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India
HOSABELAKU TRUST: FREE EYE CHECKUP – CATARACT SURGERY – DIABETES SCR...
HOSABELAKU TRUST: FREE EYE CHECKUP – CATARACT SURGERY – DIABETES SCR...: FREE EYE CHECKUP – CATARACT SURGERY – DIABETES SCREENING – GENERAL CHECKUP CAMP 11.12.2024 Wednesday 10am to 1.00pm ಉಚಿತ ಕಣ್ಣಿನ ತಪಾಸಣೆ - ಪೋ...
FREE EYE CHECKUP – CATARACT SURGERY – DIABETES SCREENING – GENERAL CHECKUP CAMP 11.12.2024 Wednesday 10am to 1.00pm ಉಚಿತ ಕಣ್ಣಿನ ತಪಾಸಣೆ - ಪೋರೆ ಶಸ್ತ್ರ ಚಿಕಿತ್ಸೆ - ಮಧುಮೇಹ ತಪಾಸಣೆ - ಸಾಮಾನ್ಯ ರೋಗಗಳ ತಪಾಸಣೆ ಮತ್ತು ಉಚಿತ ಔಷದಿ ವಿತರಣಾ ಶಿಬಿರ ಸ್ಥಳ : ಲಯನ್ಸ್ ಕ್ಲಬ್ ಭವನ - ಕೊಪ್ಪ ಬೇಗೂರು ರಸ್ತೆ ,ಹರಪನ ಹಳ್ಳಿ ಗೆಟ್ ಹತ್ತಿರ @jiganiramakrishna
FREE EYE CHECKUP – CATARACT SURGERY – DIABETES SCREENING – GENERAL CHECKUP CAMP 11.12.2024 Wednesday 10am to 1.00pm
ಉಚಿತ ಕಣ್ಣಿನ ತಪಾಸಣೆ - ಪೋರೆ ಶಸ್ತ್ರ ಚಿಕಿತ್ಸೆ - ಮಧುಮೇಹ ತಪಾಸಣೆ - ಸಾಮಾನ್ಯ ರೋಗಗಳ ತಪಾಸಣೆ ಮತ್ತು ಉಚಿತ ಔಷದಿ ವಿತರಣಾ ಶಿಬಿರ
ಸ್ಥಳ : ಲಯನ್ಸ್ ಕ್ಲಬ್ ಭವನ - ಕೊಪ್ಪ ಬೇಗೂರು ರಸ್ತೆ ,ಹರಪನ ಹಳ್ಳಿ ಗೆಟ್ ಹತ್ತಿರ
ಪ್ರತಿ ತಿಂಗಳ ಎರಡನೇ ಬುಧವಾರ Time 10.00
ಲಯನ್ಸ್ ಕ್ಲಬ್ ಆಫ್ ಜಿಗಣಿ ಟೌನ್, ಜಿಗಣಿ ಲಯನ್ಸ್ ಸರ್ವೀಸ್ ಟ್ರಸ್ಟ್ ಮತ್ತು ಜೆ ಲಿಸ್ಟ್ ಫ್ರೆಂಡ್ಸ್ ಅಸೋಸಿಯೇಶನ್ ರವರಿಂದ ಲಯನ್ಸ್ ಕ್ಲಬ್ ಭವನದಲ್ಲಿ
ಖಾಯಂ ಸೇವಾ ಕಾರ್ಯಕ್ರಮದ ಪ್ರಯುಕ್ತ ದಿನಾಂಕ 11.12.24 ರಂದು ಬುಧವಾರ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಮಧುಮೇಹ (SUGAR TEST) ತಪಾಸಣಾ ಶಿಬಿರವು ನಾರಾಯಣ ನೇತ್ರಾಲಯ ಬೊಮ್ಮಸಂದ್ರ ಮತ್ತು ಸರ್ಕಾರಿ ಆಸ್ಪತ್ರೆ (NCD)ಆನೇಕಲ್ ಹಾಗು ಸಾಮಾನ್ಯ ರೋಗಗಳ ತಪಾಸಣೆ ಮತ್ತು ಉಚಿತ ಔಷದಿ ವಿತರಣಾ ಶಿಬಿರ ಸುಶ್ರುತ ಆಯುರ್ವೇದ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಪ್ರಶಾಂತಿ ಕುಟೀರ ರವರ ಸಹಯೋಗದಲ್ಲಿ ಆಯೋಜಿಸಲಾಗಿದೆ ಮತ್ತು ಉಚಿತ ಕನ್ನಡಕಗಳ ** * * ವಿತರಣೆ ಕಾರ್ಯಕ್ರಮ ಇರುವುದರಿಂದ ಮಾನ್ಯ ಲಯನ್ಸ್ ಕ್ಲಬ್ ನ ಸದಸ್ಯರು , ಸಾರ್ವಜನಿಕರು ತಪ್ಪದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿ.
ಇಂತಿ,
ಆಡಳಿತ ಮಂಡಳಿ,
ಲಯನ್ಸ್ ಕ್ಲಬ್ ಆಫ್ ಜಿಗಣಿ ಟೌನ್.
ಜೆ ಲಿಸ್ಟ್ ಫ್ರೆಂಡ್ಸ್ ಅಸೋಸಿಯೇಶನ್.
ಜಿಗಣಿ ಲಯನ್ಸ್ ಸರ್ವೀಸ್ ಟ್ರಸ್ಟ್
ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ ಪೋರೆ ಶಸ್ತ್ರ ಚಿಕಿತ್ಸೆ BPL ಕಾರ್ಡ್ ಇದ್ದವರಿಗೆ ಉಚಿತ ಅಗತ್ಯವಿದ್ದವರಿಗೆ ಉಚಿತ ಕನ್ನಡಕ ವಿತರಣೆ ಮತ್ತು ಮಧುಮೇಹ ತಪಾಸಣೆ
Requested to avail 50% discount at NVR Lab Jigani run by Lions Club of Jigani Town
Place : NVR Lab Hotel V Inn Cellar Floor,Jigani Contact : 080 29604022 & Free Ambulance Services 9481355544
ಲಯನ್ಸ್ ಕ್ಲಬ್ ಆಫ್ ಜಿಗಣಿ ಟೌನ್ ಪ್ಲೇಸ್ ನಡೆಸುತ್ತಿರುವ ಎನ್ವಿಆರ್ ಲ್ಯಾಬ್ ಜಿಗಣಿಯಲ್ಲಿ 50% ರಿಯಾಯಿತಿ ಪಡೆಯಲು ವಿನಂತಿಸಲಾಗಿದೆ, ಸ್ಥಳ : ಎನ್ವಿಆರ್ ಲ್ಯಾಬ್ ಹೋಟೆಲ್ ವಿ ಇನ್ ನೆಲ ಮಹಡಿ – ಜಿಗಣಿ Contact : 080 29604022 & Free Ambulance Services 9481355544
ಹೆಚ್ಚಿನ ಮಾಹಿತಿಗಾಗಿ.
Lion M. Chandra Mohan – 9008383323
Lion Ramesh. R – 9916798296
Narayana Netralaya - 9742363334
Dr.Ramakrishna(Sushruta Ayur Med Col&Hospi) - 9108357320
Organised by Lions Clubs International,
District 317E Lions Club of Jigani Town Jigani Lions Service Trust(R)
J List Friends Association Narayana Netralaya Bommasandra,
Govt Hospital Anekal (NCD),
Sushruta Ayurveda Medical College & Hospital – Prashanti Kuteer
NVR Lab, Hotel V Inn Jigani
ಸಾರ್ವಜನಿಕರು ಶಿಬಿರದ ಪ್ರಯೋಜನವನ್ನು ಪಡೆದು ಕೊಳ್ಳಬೇಕಾಗಿ ಮನವಿ.
ಹಾಗೆಯೇ ಅಗತ್ಯವಿದ್ದ ಇತರರಿಗೂ ತಿಳಿಸಿ . ಶಿಬಿರದ ಆಯೋಜಕರಿಗೂ ಪ್ರಾಯೋಜಕರಿಗೂ ಧನ್ಯವಾದಗಳುಸಾರ್ವಜನಿಕರು ಶಿಬಿರದ ಪ್ರಯೋಜನವನ್ನು ಪಡೆದು ಕೊಳ್ಳಬೇಕಾಗಿ ಮನವಿ.
ಹಾಗೆಯೇ ಅಗತ್ಯವಿದ್ದ ಇತರರಿಗೂ ತಿಳಿಸಿ .
ಶಿಬಿರದ ಆಯೋಜಕರಿಗೂ ಪ್ರಾಯೋಜಕರಿಗೂ ಧನ್ಯವಾದಗಳು
Life Saving Health Informations,Bulletins of World Health Organisation, Government of India, Government of Karnataka,Health Department and other Health Care Organisations , Health and Family Welfare Services Govt of India and Karnataka and other states Covid and NGO’s other Health Informations Downloaded from their Website or Face Book page and Converted in to English-Kannada-Hindi Languages and Sharing with Thanks thru Social Medias to HELP COMMON PUBLIC.
ಜೀವ ರಕ್ಷಕ ಆರೋಗ್ಯ ಮಾಹಿತಿಗಳು, ವಿಶ್ವ ಆರೋಗ್ಯ ಸಂಸ್ಥೆ, ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಆರೋಗ್ಯ ಇಲಾಖೆ ಮತ್ತು ಇತರ ಆರೋಗ್ಯ ರಕ್ಷಣಾ ಸಂಸ್ಥೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಭಾರತ ಮತ್ತು ಕರ್ನಾಟಕ ಮತ್ತು ಇತರ ರಾಜ್ಯಗಳ ಕೋವಿಡ್ ಮತ್ತು ಸರ್ಕಾರೇತರ ಸಂಸ್ಥೆಗಳ ಇತರ ಆರೋಗ್ಯ ಮಾಹಿತಿಗಳನ್ನು ತಮ್ಮ ವೆಬ್ಸೈಟ್ ಅಥವಾ ಫೇಸ್ ಬುಕ್ನಿಂದ ಡೌನ್ಲೋಡ್ ಮಾಡಲಾಗಿದೆ ಮತ್ತು ಇಂಗ್ಲಿಷ್-ಕನ್ನಡ-ಹಿಂದಿ ಭಾಷೆಗಳಿಗೆ ಪರಿವರ್ತಿಸಲಾಗಿದೆ ಮತ್ತು ಸಾಮಾನ್ಯ ಸಾರ್ವಜನಿಕರಿಗೆ ಸಹಾಯ ಮಾಡಲು ಧನ್ಯವಾದಗಳೊಂದಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳಲಾಗುತ್ತಿದೆ.
All are Happy with Good Health ಎಲ್ಲರೂ ಉತ್ತಮ ಆರೋಗ್ಯದಿಂದ ಸಂತೋಷ ವಾಗಿರೋಣ
ಹೊಸಬೆಳಕು ಟ್ರಸ್ಟ್(ರಿ ) & ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ ) ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಕಟಣೆ
ಜೀವಗಳ ಉಳಿಸುವ ಮಾಹಿತಿಯನ್ನು ದಯಮಾಡಿ ಶೇರ್ ಮಾಡಿ ಖಂಡಿತ ಪ್ರಾಣಗಳ ಉಳಿಸಬಲ್ಲದು.
This Life Saving Information helps both Patients - Public and also a Medical Staff.
Do not ignore to Share this .. This information helps someone in Emergency Medical Need.
#Fight_Againist_CORONA #Follow_CORONA_Rules #Stay_Safe_Stay_Healthy #Maintain_SMS_Sanitize_Mask_Socialdistance #Help_the_Community_IF_Possible
#Join_Hands_with_Corona_Warriors_to_Prevent_CORONA
#Respect_Corona_Warriors_and_who_works_For_PUBLIC_Welfare
#Karnataka_Police_is_GREAT #Salutes_Karnataka_Police #Karnataka_Health_Department_is_GREAT
#Salutes_Karnataka_Health_Department #Co_operate_with_Police_to_Prevent_Crimes
Thanks to #BBMP #Chief_Minister_of_Karnataka #Health_Minister_of_Karnataka #BBMP_Health_Special_Commissioner
#kannadaprabha #Vijayavani #Vishwavani #Udayavani #Prajavani #Suvarna_times_of_karnataka #Samyukta_karnataka #Btv #Udayatv #Tv9Karnataka #Digvijaya #StarSuvarna #ZeeKannada #TV5 #PublicTV #KasturiTV #SuvarnaNews24/7 #RajNews #AmoghTV #News1st #Etv_Bharath #vaarthabharathi #Press_Club_of_Bangalore #WHO #KMC #IMA #Press_Club_of_India
#Department_of_Health_and_Family_Welfare_Services_Govt_of_Karnataka
#Department_of_Health_and_Family_Welfare_Services #Commissioner_Dept_of_Health_and_Family_Welfare_Karnataka #Ministry_of_Health_and_Family_Welfare_Government_of_India
#Press_Information_Bureau_ #PIB_Government_of_India
#ಡಾ_ಬಿ_ಆರ್_ಅಂಬೇಡ್ಕರ್_ಅಭಿವೃದ್ಧಿ_ನಿಗಮ #Indian_Medical_Association
#Karnataka_Medical_Association #Karnataka_Medical_Council
#Indian_Cancer_Society_Bangalore #Indian_Cancer_Society #Hemophilia_Society_Bangalore_Chapter #Karnataka_Hemophilia_Society_Davangere
#Thalassemia_Society #National_Thalassemia_Welfare_Society #The_Thalassaemia_Society_Of_India #Karnataka_State_Tuberculosis_Association #TB_Free_India #Tb_free_karnataka #EndTB #Tuberculosis
#Karnataka_State_AIDS_Prevention_Society #HIV_Testing #ictc #DIAL_1097_HIV #NACO #AIDS_Awareness #AzadiKaAmritMahotsav #NACOApp #Eye_Bank_Association_of_India
#SOTTO #SOTTO_Karnataka #State_Organ_and_Tissue_Transplant_Organization_of_Karnataka #Jeeva_sarthakathe
#NOTTO #National_Organ_and_Tissue_Transplant_Organization #Directorate_General_of_Health_Services #National_Blood_Transfusion_council #NBTC
#Diabetic_Association_of_India #RESEARCH_SOCIETY_FOR_THE_STUDY_OF_DIABETES_IN_INDIA #KARNATAKA_INSTITUTE_OF_ENDOCRINOLOGY_ AND_RESEARCH #The_President_of_India #Prime_minister_of_india #INDIAN_CANCER_SOCIETY #Karnataka_Cancer_Society
#Cardiological_Society_of_India_Karnataka #Cardiological_Society_of_India_ Bangalore_Chapter_Bengaluru
ನಲ್ಮೆಯ ಬಂಧುಗಳೇ .
ಹೊಸಬೆಳಕು ಟ್ರಸ್ಟ್(ರಿ)-ಕತ್ತಲೆಯಿಂದ ಬೆಳಕಿನಡೆಗೆ ಎಂಬ ದ್ಯೇಯವಾಕ್ಯದೊಂದಿಗೆ ಮತ್ತು
ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ)-ನೊಂದ ಸಮಾಜದತ್ತ ಎಂಬ ದ್ಯೇಯವಾಕ್ಯದೊಂದಿಗೆ ಪ್ರಾರಂಬಿಸಿ ಹಲವಾರು ಸಮಾಜಿಕ, ಸಮುದಾಯ ಕಾಳಜಿ, ಶಾಲಾ ಮಕ್ಕಳ ಅರೋಗ್ಯ, ಶಾಲಾ ಮಕ್ಕಳಿಗೆ ಪರಿಕರಗಳು,ಆರೋಗ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ತಮಗೆಲ್ಲಾ ತಿಳಿದ ವಿಷಯ.
ಕರ್ನಾಟಕ ರಾಜ್ಯದಾದ್ಯಂತಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ಲಭ್ಯವಿರುವ ರಕ್ತ #BLOOD #Whole_Blood ಕೆಂಪು ರಕ್ತ ಕಣ #Red_Blood_CElls ಕಾಂಪೋನೆಂಟ್ಸ್ #Blood_Components #Blood_Platelets ಪ್ಲೇಟ್ಲೆಟ್ಸ್ ಗಳ ಮಾಹಿತಿಯನ್ನು ಕಲೆಹಾಕಿ ಸಮಾನ್ಯ ನಾಗರೀಕರಿಗೆ ಪ್ರಯೋಜನವಾಗುವ ರೀತಿಯಲ್ಲಿ #Face_Book #Whatspp #Tweeter #Hosabelautrust_Blog www.hosabelakutrust.blogspot.com ನಲ್ಲಿ ಪ್ರಕಟಿಸುತ್ತಿದ್ದೇವೆ.
#BLOOD_HAS_NO_CASTE_NO_RELIGION #ರಕ್ತಕ್ಕೆ_ಧರ್ಮ_ಜಾತಿ_ಕುಲ_ಇಲ್ಲಾ
ರಕ್ತವು ದೊರೆಯದೆ ಯಾವ ತಾಯಿಯೂ ಮರಣಿಸುವುದು ಬೇಡಾ.
ನಮ್ಮಗಳ ಪ್ರಯತ್ನಕ್ಕೆ ನಿಮ್ಮಗಳ ಸಹಕಾರವಿರಲಿ
#Buddha_is_the_LIGHT_of_the_WORLD #ಜಗದ_ಬೆಳಕು_ಬುದ್ಧ #Jai_Bhim #ಜೈ_ಭೀಮ್
ಬುದ್ಧ ಭೀಮ ವಂಧನೆಗಳೊಂದಿಗೆ
Dr.Ramakrishna.M @ JiganiRamakrishna #Founder_Managing_Trustee #Hosabelaku_Trust 9945028899
Mr.Jigani Vinod.M Councilor Ward No 22 – Jigani Purasabha. #Founder_Managing_Trustee #Sri_Sai_Vinod_Charitable_Trust 9036800123 #Jigani_Vinod #Jigani_Ramakrishna
Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha & Dr.B.R.Ambedkar National Fellowship Awardee. Salumara Thimmakka International Greenery Ward 2019. And many more,..Address : Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com
#Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation #ORGAN_EYE_BLOOD_Donation_let_be_our_Family_Tradition
If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India
Subscribe to:
Posts (Atom)