Saturday, April 12, 2025

HOSABELAKU TRUST: Free Mega Healthckeckup&Blood Donation Camp 13.4.2...

HOSABELAKU TRUST: Free Mega Healthckeckup&Blood Donation Camp 13.4.2...: Free Mega Healthckeckup&Blood Donation Camp @ Naganayakana Halli, ಬೃಹತ್ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಾಗನಾಯಕನಹಳ್ಳಿಯಲ್ಲಿ, ಬಾಬಾ ಸಾಹೇ...

Free Mega Healthckeckup&Blood Donation Camp 13.4.25 @ Naganayakana Halli, ಬೃಹತ್ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಾಗನಾಯಕನಹಳ್ಳಿಯಲ್ಲಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜನ್ಮದಿನದ ಪ್ರಯುಕ್ತ ದಿನಾಂಕ 13.4.2025ನೇ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2:30 ಗಂಟೆವರೆಗೆ

Free Mega Healthckeckup&Blood Donation Camp @ Naganayakana Halli, ಬೃಹತ್ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಾಗನಾಯಕನಹಳ್ಳಿಯಲ್ಲಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜನ್ಮದಿನದ ಪ್ರಯುಕ್ತ ದಿನಾಂಕ 13.4.2025ನೇ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2:30 ಗಂಟೆವರೆಗೆ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಸಾರ್ವಜನಿಕರು ಈ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಳ್ಳತಕ್ಕದ್ದು ಮತ್ತು ಎಲ್ಲಾ ಭೀಮ ಬಂಧುಗಳು, ಸಾರ್ವಜನಿಕರು ಆಗಮಿಸಿ ರಕ್ತದಾನ ಮಾಡುವ ಮೂಲಕ ಜೀವಗಳ ಉಳಿಸುವ ಕಾಯಕದಲ್ಲಿ ಜೊತೆಯಾಗಬೇಕಾಗಿ ಈ ಮೂಲಕ ಮನವಿ. ಜೈಭೀಮ್. ಜಿಗಣಿ ರಾಮಕೃಷ್ಣ ಸಂಸ್ಥಾಪಕ ಅಧ್ಯಕ್ಷರು ಹೊಸಬೆಳಕು ಟ್ರಸ್ಟ್ 9945028899🙏