Friday, February 27, 2026
HOSABELAKU TRUST: Free Mega Health Checkup camp on 1.3.2026 at S.Med...
HOSABELAKU TRUST: Free Mega Health Checkup camp on 1.3.2026 at S.Med...: Free Mega Health Checkup camp on 1.3.2026 at S.Medihalli Sarjapur road,Anekal Taluk ಎಸ್. ಮೆಡಿಹಳ್ಳಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ತಾ. 1...
Free Mega Health Checkup camp on 1.3.2026 at S.Medihalli Sarjapur road,Anekal Taluk ಎಸ್. ಮೆಡಿಹಳ್ಳಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ತಾ. 1.3.2026ನೇ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ, ಸ್ಥಳ : ಶ್ರೀ ಎಲ್ಲಮ್ಮ ದೇವಿ ದೇವಸ್ಥಾನದ ಮುಂಭಾಗ. @jiganiramakrishna
Free Mega Health Checkup camp on 1.3.2026 at S.Medihalli Sarjapur road,Anekal Taluk ಎಸ್. ಮೆಡಿಹಳ್ಳಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ತಾ. 1.3.2026ನೇ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ, ಸ್ಥಳ : ಶ್ರೀ ಎಲ್ಲಮ್ಮ ದೇವಿ ದೇವಸ್ಥಾನದ ಮುಂಭಾಗ. ಶಿಬಿರದಲ್ಲಿ ನಾರಾಯಣ ನೇತ್ರಾಲಯದ ವೈದ್ಯರಿಂದ ಉಚಿತ ಕಣ್ಣಿನ ಕಾಯಿಲೆಗಳ ಪರೀಕ್ಷೆ,ಪೊರೆ ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕ ವಿತರಣೆ, ಆಕ್ಸ್ಫರ್ಡ್ ಆಸ್ಪತ್ರೆ ವೈದ್ಯರಿಂದ ಸಾಮಾನ್ಯ ಕಾಯಿಲೆಗಳ ಪರೀಕ್ಷೆ,ECG, ENT, Dermo, Dental, Gynac, ಮಕ್ಕಳ ಮೂಳೆ ರೋಗ, ಇತರೆ ಕಾಯಿಲೆಗಳ ಪರೀಕ್ಷೆ ಮತ್ತು ಉಚಿತ ಔಷದಿಗಳ ವಿತರಣೆ. ಹೊಸಬೆಳಕು ಟ್ರಸ್ಟ್ ಮತ್ತು ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನೇತ್ರದಾನ ಅಂಗಾಂಗ ದಾನ ನೊಂದಣಿ ಮತ್ತು ಅರಿವು ಕಾರ್ಯಕ್ರಮ.. ಶಿಬಿರದ ಆಯೋಜಕರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಕರ ಸಂಘ,ಶ್ರೀ ಬಸವೇಶ್ವರ ಸ್ವಾಮಿ ಭಕ್ತಿ ಮಂಡಳಿ ಎಸ್ ಮೆಡಿಹಳ್ಳಿ ಗ್ರಾಮಸ್ಥರು. ಸಾರ್ವಜನಿಕರು ಈ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಿ ಹಾಗೂ ಕಣ್ಣು..ಆರೋಗ್ಯ ಸಮಸ್ಯೆ ಇರುವ ಇತರರಿಗೂ ತಿಳಿಸಿ ಧನ್ಯವಾದಗಳು.
ಶಿಬಿರದಆಯೋಜಕರಿಗೂ ಧನ್ಯವಾದಗಳು
ಬುದ್ಧ ಭೀಮ ವಂಧನೆಗಳೊಂದಿಗೆ
Dr.Ramakrishna.M @ JiganiRamakrishna#Founder_Managing_Trustee #Hosabelaku_Trust 9945028899
Mr.JiganiVinod.M Councilor Ward No 22 – JiganiPurasabha. #Founder_Managing_Trustee #Sri_Sai_Vinod_Charitable_Trust 9036800123 #Jigani_Vinod #Jigani_Ramakrishna
Thanks & Regards Dr.M.RAMAKRISHNA( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha &Dr.B.R.Ambedkar National Fellowship Awardee. SalumaraThimmakka International Greenery Ward 2019. And many more,..Address :Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ )No.105. HosabelakuNilaya.NearBalaji Nagar Water Tank.Ward No 5.Yallammadevi Nagar.JIGANI (Village & Post) AnekalTalluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com
#Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation#ORGAN_EYE_BLOOD_Donation_let_be_our_Family_Tradition
If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India
Subscribe to:
Comments (Atom)



