Monday, February 17, 2014

Yoga Guru Rishi Prabhakar Guruji Donate Eyes to Narayana Neetralaya 16.2.2014

ಯೋಗ ಗುರು ಋಷಿ ಪ್ರಭಾಕರ ಗುರೂಜಿಯವರು ನಿನ್ನೆ 16.2.2014 ರಂದು
ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ನಿಧನರಾಗಿದ್ದು
ತಮ್ಮ ನೇತ್ರಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನಮಾಡಿ ದಾನ ಚಿಂತಾಮಣಿಯಾಗಿದ್ದಾರೆ..
ಗುರುಗಳು ಸತ್ತಿಲ್ಲ....ಗುರುಗಳು ದಾನಮಾಡಿದ ಕಣ್ಣುಗಳನ್ನು..
ಹಾಕಿಸಿಕೊಂದ ಇಬ್ಬರು ಅಂಧರಲ್ಲಿ(ಈಗ ಅಂಧರಲ್ಲ) ಬದುಕಿದ್ದಾರೆ...
ಇಬ್ಬರು ಬದುಕಿರುವ ತನಕವೂ ಗುರುಗಳು ಬದುಕಿರ್ತಾರೆ..
ಅವರೇನಾದರೂ ನೇತ್ರದಾನ ಮಾಡಿದರೆ................
ಆ ಕಣ್ಣುಗಳಿರುವತನಕವೂ.......ಬದುಕಿರ್ತಾರೆ....
ನೇತ್ರದಾನಿಗಳು....ಮೃತ್ಯುಂಜಯರಾಗ್ತಾರೆ....

ಗುರುಪರಂಪರೆಯಲ್ಲಿ ..ನೇತ್ರದಾನ ಮಾಡಿದ ಮೊದಲ ಪ್ರಭಾಕರ ಗುರೂಜಿಯವರು.

ಶ್ರೀಗಳು...ನಿಜವಾಗಲೂ...ಸಿದ್ದಿ ಸಮಾದಿ ಯೋಗದ ಮೂಲಕ....
ನೇತ್ರದಾನ ಮಾಡುವ ಮೂಲಕ.....ಹರಿಸರ್ವೋತ್ತಮರಾಗಿದ್ದಾರೆ..

ಹೊಸಬೆಳಕು ಟ್ರಸ್ಟ್ ಸಮಸ್ತರ ಪರವಾಗಿ...ಶಿರಸಾಷ್ಟಾಂಗ ವಂದನೆಗಳು....

ಕಣ್ಣುಗಳನ್ನು ಮರಣಾ ನಂತರ...ಬೆಂಕಿಯಲ್ಲಿ ಸುಡದೆ....ಮಣ್ಣಲ್ಲಿ ಮಣ್ಣಾಗಿಸದೆ..
ದಾನ ಮಾಡಿದರೆ....ಮ್ರೂತ್ಯುಂಜಯರಾಗಬಹುದು....
ಇಬ್ಬರು ಅಂಧ ಮಕ್ಕಳಿಗೆ..ಹೊಸಬೆಳಕು ನೀಡಬಹುದು..

ನೇತ್ರ್ದಾನ ನಮ್ಮಗಳ ಕುಟುಂಬಗಳ ಸಂಪ್ರದಾಯ ವಾಗಲಿ..
ನೇತ್ರ್ದಾನ ಸಮಯಬಂದಾಗ ಸಂಪರ್ಕಿಸಿ ಹತ್ತಿರದ ನೆತ್ರನಿಧಿ...ಅಥವಾ

ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ)
ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು..
 ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ
hosabelakutrust@gmail.com,www.hosabelakutust.blogspot.com

No comments:

Post a Comment