Free EYE CHECKUP..CATARAT SURGERY..SPECTACLE Distribution Camp on 27.3.2015 by Doctors of M/s.Narayana Netralaya Health City..from 9 am to 2 pm.at S.K.Public School.behind D-Mart.Bommadandra village...Please Refer person's with Vision Problem....Thanks to SKPS. .family for organising this Needy Camp..More info ctc Hosabelakutrust JiganiRamakrishna 9945028899.please share it can save someone from Blindness. ..
Saturday, March 26, 2016
Free EYE CHECKUP..CATARAT SURGERY..SPECTACLE Distribution Camp on 27.3.2015 by Doctors of M/s.Narayana Netralaya Health City..from 9 am to 2 pm.at S.K.Public School.behind D-Mart.Bommadandra village...Please Refer person's with Vision Problem....Thanks to SKPS. .family for organising this Needy Camp..More info ctc Hosabelakutrust JiganiRamakrishna 9945028899.please share it can save someone from Blindness. .
Friday, March 25, 2016
Tuesday, March 8, 2016
ಮಾತೆಯರಿಗೆ ಸಾಸ್ಟಾಂಗ ನಮಸ್ಕಾರಗಳು... ಜನನೀ ಜನ್ಮ ಭೂಮಿಚ್ಚ ಸ್ವರ್ಗಾಧಬೀ ಗರೀಯಸಿ..WOMENS DAY WISHES 2016
EYE DONATION AT BANNERGHATTA ಬಂಧುಗಳೇ ಬನ್ನೇರುಘಟ್ಟದಲ್ಲಿ ನೇತ್ರದಾನ
EYE DONATION AT BANNERGHATTA
ಬಂಧುಗಳೇ ಬನ್ನೇರುಘಟ್ಟದಲ್ಲಿ ನೇತ್ರದಾನ
ಬನ್ನೇರುಘಟ್ಟದ ಮಾಜಿಪಂಚಾಯತಿ ಅಧ್ಯಕ್ಷರಾದ ಶ್ರೀ.ಬಾಬು ಸಿಂಗ್ ಅವರ ತಾಯಿ ಮತ್ತು ಊರಿನ ಹಿರಿಯ ಮುಖಂಡರಾದ ಪ್ರತಾಪ್ ಸಿಂಗ್ ಅವರ ಧರ್ಮಪತ್ನಿ 61 ವರ್ಷದ ಶ್ರೀಮತಿ ಮೀನಾಬಾಯಿ ಖಾಯಿಲೆಯಿಂದ ಬಳಲುತ್ತಿದ್ದು ಮೃತಪಟ್ಟಿರುತ್ತಾರೆ.
ಅವರ ಮಗ ಮಾಜೀ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಾಬುಸಿಂಗ್ ಅವರು ಮನೆಯವರೆಲ್ಲರ ಮನ ಒಲಿಸಿ ಹೊಸಬೆಳಕು ಟ್ರಸ್ಟನ್ನು ಸಂಪರ್ಕಿಸಿ ..ಕಣ್ಣುಗಳನ್ನು ನಾರಾಯಣ ನೇತ್ರಾಲಯ ಬೊಮ್ಮಸಂದ್ರಕ್ಕೆ ದಾನಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ನನ್ನಮ್ಮನ ಕಣ್ಣುಗಳು ಇಬ್ಬರು ಕಾರ್ನಿಯ ಅಂಧರಿಗೆ ಹೊಸಬೆಳಕಿನ ಬದುಕುನೀಡಬೇಕಾದರೆ ನಾವೇಕ ಮಣ್ಣಲ್ಲಿ ಮಣ್ಣಾಗಿಸಬೇಕು ಅಥವಾ ಏಕೆ ಸುಡಬೇಕು ... ಅದಕ್ಕೇ ನಾವು ದಾನ ಮಾಡಿದ್ದು ತಾವುಗಳೆಲ್ಲರು ತಮ್ಮ ಮನೆಗಳಲ್ಲಿ ಸಾವು ಸಂಭವಿಸಿದಾಗ ನೇತ್ರದಾನಕ್ಕೆ ಮುಂದಾಗ ಬೇಕು ಎಂದರು ...ನೋವಿನಲ್ಲೂ ನೇತ್ರದಾನ ಮಾಡಿದ ಕುಟುಂಬಕ್ಕೋಂದು ಸಲಾಂ.ಹೊಸಬೆಳಕು ಟ್ರಸ್ಟಿನ ಮುಖಾಂತರ ನೇತ್ರದಾನ ಮಾಡಿಸಿದ 162 ನೇ ಕಣ್ಣುಗಳು ಫೋಟೋ : ನಾರಾಯಣ ನೇತ್ರಾಲಯದ ವೈಧ್ಯೇ ಶ್ರೀ ಮಾಧುರ್ಯ. ಹೊಸಬೆಳಕು ಟ್ರಸ್ಟಿನೆ ಜಿಗಣಿರಾಮಕೃಷ್ಣ .ನೇತ್ರನಿಧಿಯ ಅಶೋಕ್. ಪ್ರತಾಪ್ ಸಿಂಗ್.ಬಾಬು ಸಿಂಗ್.ಪಾಟಿಲ್ ಇದ್ದಾರೆ. --
ನೇತ್ರದಾನ ಸಮಯ ಬಂದಾಗ ಬನ್ನೇರುಘಟ್ಟ ಬಾಗದಲ್ಲಿ ಲಕ್ಷ್ಮಿ ಲಲಿತಾಂಬ ಸೌಂಡ್ಸ್ ಮುನಿರಾಜು ಮತ್ತು ಅವರ ಗೆಳೆಯರನ್ನಗಲೀ ಅಥವಾ ಹೊಸಬೆಳಕು ಟ್ರಸ್ಟನ್ನಾಗಲಿ 24/7 ಸಂಪರ್ಕಿಸಿ ನಾವು ವ್ಯವಸ್ತೆ ಮಾಡುತ್ತೇವೆ...ಜಿಗಣ್ಭಿರಾಮಕೃಷ್ಣ 9945028899 / 9342171646

Sunday, March 6, 2016
Emergency – Blood Required For : Heart SURGERY Group AnY Group No.of Units 4 Units Hospital Jayadeva Hospital.BGT Road, Bangalore
Emergency – Blood Required For : Heart SURGERY
Group AnY Group No.of Units 4 Units
Hospital Jayadeva Hospital.BGT Road, Bangalore
Req Date Today EMERGENCY or Tomarrow
Patient Name Chandrashekar-Sivkumar 9886464221
Contact Name Manjula Nandakumar9916767600
Pl Donate Blood, Save – LIFE
Pl Share / Fwd 1Share / Fwd can Save Some 1
ರಕ್ತದಾನ ಮಾಡಿ ಜೀವ ಉಳಿಸಿ ಬಂಧುಗಳೇ
Thanks and Regards
Jigani Ramakrishna,Managing Trustee,9945028899
HosabelakuTrust (R).Jigani.hosabelakutrust@gmail.com
Bhagavan Buddha, Dr.B.R.Ambedkar National Award.Rakthadahni Award,Amoghavarsha Nrupatunga,Sarthaka Seva Bhushana,Arogya Rakshaka.Kannada Kannappa, KASAAPA,,Karnataka Seva Samrat, Kannada Senani,Best Social Worker,Sarvashreshta Awardee....
Thursday, March 3, 2016
Wednesday, March 2, 2016
MAA TUJE SALAAM
MAA TUJE SALAAM. . It's Paining but Feel Proud of my MAA SONNAMMA THE EYE DONOR. AmmaS First Anniversary. .Amma not with US.but AmmaS EYES WATCHING US DAILY thru TWO CORNEAL BLIND CHILDREN'S. ..we proud of you MAA. .We proved EYE DONATION WILL BE OUT FAMILY TRADTION..we request you to follow this my Lord's. . ಅಮ್ಮ ಎನ್ನಲು ಎನೂ ಹರುಷವೋ ..ಅಮ್ಮ. .ಅಪ್ಪ. .ಇಲ್ಲದ ತಬ್ಬಲಿಯು ನಾನು...Hosabelakutrust Jigani Ramakrishna 9945028899
Subscribe to:
Posts (Atom)