Tuesday, December 31, 2019

HOSABELAKU TRUST: FREE MEGA LIMB CAMP ARTIFICIAL LIMB / FORE - ARM t...

HOSABELAKU TRUST: FREE MEGA LIMB CAMP ARTIFICIAL LIMB / FORE - ARM t...: FREE MEGA LIMB CAMP  23RD ANNUAL MEGALIMB CAMP ARTIFICIAL LIMB / FORE - ARM to AMPUTEES,CALLIPER for POLIO AFFECTED 01 Jan to 7th Jan 20...

FREE MEGA LIMB CAMP ARTIFICIAL LIMB / FORE - ARM to AMPUTEES,CALLIPER for POLIO AFFECTED 01 Jan to 7th Jan 2020 at Ganesh Bagh.No 9 Bhagavan mahaveer Road.Shaivaji nagar Bangalore-1 Near Shivaji Nagar Busstand-Infantry Road

FREE MEGA LIMB CAMP 23RD ANNUAL MEGALIMB CAMP

ARTIFICIAL LIMB / FORE - ARM to AMPUTEES,CALLIPER for POLIO AFFECTED01 Jan to 7th Jan 2020 at Ganesh Bagh.No 9 Bhagavan mahaveer Road.Shaivaji nagar Bangalore-1 Near Shivaji Nagar Busstand-Infantry Roadmore info Details Ctc Rtn Suresh K 93412 12128  Rtn G.R.Vasant Kumarorg byROTARY PEENYA BANGALORESRI BHAGAVAN MAHAVEER JAIN VIKALANG SAHAYATHA SAMITHI-JAIPURGreetings and great salutes from Team of #Hosabelaku-Trust & Team of #Sri_Sai_Vinod_Charitable_Trustfor organising these Free Limb Camps from 22 Years..RegardsJigani Ramakrishna Founder Trustee,#PublicHero #Hosabelaku_Trust9945028899 HosabelakuTrust(R)Jigani Vinod Founder Trustee  9036800123 Sri Sai Vinod Charitabal Trust(R) - Jigani






HOSABELAKU TRUST: Koregaon Vijayotsav & Baba Saheb Ambedkar Statue I...

HOSABELAKU TRUST: Koregaon Vijayotsav & Baba Saheb Ambedkar Statue I...: Koregaon Vijayotsav & Baba Saheb Ambedkar Statue Inauguration  at Indlavadi Cross Anekal 1.1.2020  #Hosabelaku_trust  #Sri_Sai_Vino...

Koregaon Vijayotsav & Baba Saheb Ambedkar Statue Inauguration at Indlavadi Cross Anekal 1.1.2020 #Hosabelaku_trust #Sri_Sai_Vinod_Charitable_Trust

Koregaon Vijayotsav &
Baba Saheb Ambedkar Statue Inauguration
 at Indlavadi Cross Anekal 1.1.2020
 #Hosabelaku_trust
 #Sri_Sai_Vinod_Charitable_Trust
Jai Bheem Welcome to All

#Jigani_Ramakrishna #Jigani_Vinod





Saturday, December 21, 2019

HOSABELAKU TRUST: #ನೀವೂ_ಬನ್ನಿ_ನಿಮ್ಮವರನ್ನು_ಕರೆತನ್ನಿ ತೊಂದರೆ ಇರುವವರಿಗೆ ...

HOSABELAKU TRUST: #ನೀವೂ_ಬನ್ನಿ_ನಿಮ್ಮವರನ್ನು_ಕರೆತನ್ನಿ ತೊಂದರೆ ಇರುವವರಿಗೆ ...: # ನೀವೂ_ಬನ್ನಿ_ನಿಮ್ಮವರನ್ನು_ಕರೆತನ್ನಿ ತೊಂದರೆ ಇರುವವರಿಗೆ ಹೇಳಿ ಕಳಿಸಿ. ಆರೋಗ್ಯ ಶಿಬಿರದ ಪ್ರಯೋಜನ ಪಡೆದು ಕೊಳ್ಳಲಿ. # ಆರೋಗ್ಯ_ತಪಾಸಣೆ_ಶಿಬಿ...

#ನೀವೂ_ಬನ್ನಿ_ನಿಮ್ಮವರನ್ನು_ಕರೆತನ್ನಿ ತೊಂದರೆ ಇರುವವರಿಗೆ ಹೇಳಿ ಕಳಿಸಿ. ಆರೋಗ್ಯ ಶಿಬಿರದ ಪ್ರಯೋಜನ ಪಡೆದು ಕೊಳ್ಳಲಿ. #ಆರೋಗ್ಯ_ತಪಾಸಣೆ_ಶಿಬಿರಕೆ_ಬನ್ನಿ MEGA FREE HEALTH CHECKUP CAMP on 22.12.2019 Sunday 9am to 2Pm

ತೊಂದರೆ ಇರುವವರಿಗೆ ಹೇಳಿ ಕಳಿಸಿ. ಆರೋಗ್ಯ ಶಿಬಿರದ ಪ್ರಯೋಜನ ಪಡೆದು ಕೊಳ್ಳಲಿ.
#ಆರೋಗ್ಯ_ತಪಾಸಣೆ_ಶಿಬಿರಕೆ_ಬನ್ನಿ
MEGA FREE HEALTH CHECKUP CAMP
on 22.12.2019 Sunday 9am to 2Pm 
at : New Cambridge Public School.Doddanagamanagala. B'lore-100
From the Doctors of M/s.Narayana Netralaya
Free Eye Checkup-Surgery-Free Spectacles by Institution
From the Doctors of M/s.Oxford Medical College and Hospital
General Medicine-General Surgery-Gynaecology-ENT-Dermitology and
PAEDIATRIC and free medicines for needy...
From the Doctors of Sri Venkateshwara Dental Hospital
Denatl Checkup - Cleaning Doctor Consultation etc.
and Ayushman Bharat-Arogya Karnataka Card Making
@
Greatful Mr.Mohan Mr.Ajjappa Skps Ajjappa Skps  #Team_NCPS
all are requested to utilise this Health Camp
Regards
Jigani Ramakrishna Founder Trustee,#PublicHero #Hosabelaku_Trust9945028899 HosabelakuTrust(R)
Jigani Vinod Founder Trustee  9036800123 Sri Sai Vinod Charitabal Trust(R) - Jigani




Sunday, December 15, 2019

HOSABELAKU TRUST: DPT & TD ಲಸಿಕಾ ಕಾರ್ಯಕ್ರಮ ಶಾಲಾ ಲಸಿಕಾ ಅಭಿಯಾನ ದಿನಾ೦...

HOSABELAKU TRUST: DPT & TD ಲಸಿಕಾ ಕಾರ್ಯಕ್ರಮ ಶಾಲಾ ಲಸಿಕಾ ಅಭಿಯಾನ ದಿನಾ೦...: DPT & TD ಲಸಿಕಾ ಕಾರ್ಯಕ್ರಮ ಶಾಲಾ ಲಸಿಕಾ ಅಭಿಯಾನ ದಿನಾ೦ಕ 11.12.2019 ರಿಂದ  31.12.2019 ಎಲ್ಲೆರೂ ಕೈಜೋಡಿಸಿ ಮಕ್ಕಳನ್ನು DIPTEERIA ಗಂಟಲುಮಾರಿ ರೋಗದಿಂದ...

DPT & TD ಲಸಿಕಾ ಕಾರ್ಯಕ್ರಮ ಶಾಲಾ ಲಸಿಕಾ ಅಭಿಯಾನ ದಿನಾ೦ಕ 11.12.2019 ರಿಂದ 31.12.2019 #Hosabelaku_trust

DPT & TD ಲಸಿಕಾ ಕಾರ್ಯಕ್ರಮ
ಶಾಲಾ ಲಸಿಕಾ ಅಭಿಯಾನ
ದಿನಾ೦ಕ 11.12.2019 ರಿಂದ  31.12.2019
ಎಲ್ಲೆರೂ ಕೈಜೋಡಿಸಿ ಮಕ್ಕಳನ್ನು DIPTEERIA ಗಂಟಲುಮಾರಿ ರೋಗದಿಂದ ಮುಕ್ತವಾಗಿಸೋಣ .
ಸರ್ಕಾರ ಮತ್ತು ಲಸಿಕಾ ಅಭಿಯಾನಕ್ಕೆ ಕೈಜೋಡಿಸಿರುವ ಸಂಸ್ಥೆಗಳಿಗೆ
ಹೊಸಬೆಳಕು ಟ್ರಸ್ಟ್ ಮತ್ತು ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಧನ್ಯವಾದಗಳು
Regards
Jigani Ramakrishna Founder Trustee,#PublicHero #Hosabelaku_Trust9945028899 HosabelakuTrust(R)-Jigani
Jigani Vinod Founder Trustee  9066590123 Sri Sai Vinod Charitabal Trust(R) - Jigani




Saturday, December 14, 2019

HOSABELAKU TRUST: GOLDEN OPPORTUNITY TO PERSONS WITH DISABALITIES ...

HOSABELAKU TRUST: GOLDEN OPPORTUNITY TO PERSONS WITH DISABALITIES ...: GOLDEN OPPORTUNITY TO PERSONS WITH DISABALITIES  AND UNDER PRIVILEGED WOMEN ವಿಕಲಚೇತನ ಬಂಧುಗಳಿಗೆ ಉಧ್ಯೋಗಗಳ ಸುವರ್ಣಾವಕಾಶ FREE JOB ORIENTED ...

GOLDEN OPPORTUNITY TO PERSONS WITH DISABALITIES AND UNDER PRIVILEGED WOMEN ವಿಕಲಚೇತನ ಬಂಧುಗಳಿಗೆ ಉಧ್ಯೋಗಗಳ ಸುವರ್ಣಾವಕಾಶ

GOLDEN OPPORTUNITY TO PERSONS WITH DISABALITIES 
AND UNDER PRIVILEGED WOMEN

ವಿಕಲಚೇತನ ಬಂಧುಗಳಿಗೆ ಉಧ್ಯೋಗಗಳ ಸುವರ್ಣಾವಕಾಶ

FREE JOB ORIENTED TRAINING PROGRAM FOR PERSONS WITH DISABALITIES AND UNDER PRIVILEGED WOMEN

MORE INNFO PL CONTACT
SAMARTHANAM TRUST FOR THE DISABLED
BANGALORE - 102
MOB - 9449864699   9449864693

Greetins and Thans to team Samarthanam

Jigani Ramakrishna Founder Trustee,#PublicHero #Hosabelaku_Trust9945028899 HosabelakuTrust(R)-Jigani

Jigani Vinod Founder Trustee  9066010123 Sri Sai Vinod Charitabal Trust(R) - Jigani





HOSABELAKU TRUST: Free Eye Checkup+Surgery+Spect..Dental & General C...

HOSABELAKU TRUST: Free Eye Checkup+Surgery+Spect..Dental & General C...: ನಾಗರೀಕ ಬಂಧುಗಳೇ... *ಲಯನ್ಸ್ ಕ್ಲಬ್ ಆಫ್ ಜಿಗಣಿ ಟೌನ್* *ಗಂಧದನಾಡು ಜನಪರ ವೇದಿಕೆ, ನಿಸರ್ಗ ಸೇವಾ ಟ್ರಸ್ಟ್, ಬೆಂಗಳೂರು ಸೌಹಾರ್ದ ಸಹಕಾರಿ ನಿಯಮಿತ ಚಂದಾಪುರ ಇವರ ನೇ...

Free Eye Checkup+Surgery+Spect..Dental & General Checkup Camp + Ayushman Health Card 15.12.2019

ನಾಗರೀಕ ಬಂಧುಗಳೇ...
*ಲಯನ್ಸ್ ಕ್ಲಬ್ ಆಫ್ ಜಿಗಣಿ ಟೌನ್*
*ಗಂಧದನಾಡು ಜನಪರ ವೇದಿಕೆ, ನಿಸರ್ಗ ಸೇವಾ ಟ್ರಸ್ಟ್, ಬೆಂಗಳೂರು ಸೌಹಾರ್ದ ಸಹಕಾರಿ ನಿಯಮಿತ ಚಂದಾಪುರ ಇವರ ನೇತೃತ್ವದಲ್ಲಿ*
ನಾಳೆ ನಡೆಯುವ
*ಉಚಿತ ನೇತ್ರ ತಪಾಸಣೆ,
 ದಂತ ತಪಾಸಣೆ 
ಹಾಗೂ ಆರೋಗ್ಯ ತಪಾಸಣೆ ಹಾಗೂ 
ಆಯುಷ್ಮನ್ ಭಾರತ್ ಹೆಲ್ತ್ ಕಾರ್ಡ್ ವಿತರಣೆ ಶಿಬಿರ*
ದಿನಾಂಕ:15-12-2019 ಭಾನುವಾರ.
ಸಮಯ ಬೆಳಗ್ಗೆ 9.00 ರಿಂದ ಮಧ್ಯಾಹ್ನ 1.30 ವರೆಗೆ
ಸ್ಥಳ : ಸರ್ಕಾರಿ ಉರ್ದು ಶಾಲೆ ಆವರಣ .ಶಿಕಾರಿ ಪಾಳ್ಯ.
ಈ ಶಿಬಿರದ ಪ್ರಯೋಜನ ಪಡೆಯಲು ತಿಳಿಸಲಾಗಿದೆ....*
*-ದೇವರಾಜ್ ನಾಯ್ಕ (ನಿಸರ್ಗ). ಶಿಬಿರದ ಸಂಯೋಜಕರು -  ನಿಸರ್ಗ ಸೇವಾ ಟ್ರಸ್ಟ್ - ಮೊ :9901015014.

Thanks toOrganisors
                 Lions Club of Jigani Town
                 Gangadanadu Janapara Vedike
                 Narayana Netralaya
                The Oxford Medical College and Hospital
                Shri Venkateshwara Dental College and hospital
                Lions Club of Spandana(HSR) and Nisarga Seva Trust

Publics are requested to utilise this Camp 
All the best for Succesful Camp
Best Regards.

Jigani Ramakrishna Founder Trustee,#PublicHero #Hosabelaku_Trust9945028899 HosabelakuTrust(R)-JiganiJigani Vinod Founder Trustee  9066010123 Sri Sai Vinod Charitabal Trust(R) - Jigani





HOSABELAKU TRUST: Free Eye Checkup + Surgery + Free Spectacles Distr...

HOSABELAKU TRUST: Free Eye Checkup + Surgery + Free Spectacles Distr...: Free Eye Checkup + Surgery + Free Spectacles Distribution Camp Date 15.12.2019 Sunday  at ShriRam Public School.Ittangur Road.Sarjapura ...

Free Eye Checkup + Surgery + Free Spectacles Distribution Camp 15.12.2019

Free Eye Checkup + Surgery + Free Spectacles Distribution Camp
Date 15.12.2019 Sunday 
at ShriRam Public School.Ittangur Road.Sarjapura
by Doctors of Narayana Netralaya.Bommasandra.
org by : Sneha Sammilana Foundation.Sarjapura
request all publics to Utilise this Camp.

Thanks to Team Sneha Sammilana & Narayana Netralaya

Jigani Ramakrishna Founder Trustee,#PublicHero #Hosabelaku_Trust9945028899 HosabelakuTrust(R)-JiganiJigani Vinod Founder Trustee  9066010123 Sri Sai Vinod Charitabal Trust(R) - Jigani





Friday, December 13, 2019

HOSABELAKU TRUST: Eye Donor Shree Y Rajappa ನೇತ್ರದಾನಿ ಶ್ರೀ ವೈ ರಾಜಪ್ಪ...

HOSABELAKU TRUST: Eye Donor Shree Y Rajappa ನೇತ್ರದಾನಿ ಶ್ರೀ ವೈ ರಾಜಪ್ಪ...: ಜಿಗಣಿಯ ಕರಗದೇವಿ ಉಪಾಸಕರು,ಮಾಜಿ ಗ್ರಾ ಪಂ ಅಧ್ಯಕ್ಷರು ಹಿರಿಯರೂ ಆದ ಶ್ರೀ ವೈ ರಾಜಪ್ಪ ಅಣ್ನನವರು ಇಂದು ಮಧ್ಯಾಹನ ಮೃತಪಟ್ಟಿದ್ದು ಅವರ ಮಗ ಮಧುಸೂಧನ್ ಮತ್ತು ಕುಟುಂಬದವರು...

Eye Donor Shree Y Rajappa ನೇತ್ರದಾನಿ ಶ್ರೀ ವೈ ರಾಜಪ್ಪ ಜಿಗಣಿ 13.12.2019

ಜಿಗಣಿಯ ಕರಗದೇವಿ ಉಪಾಸಕರು,ಮಾಜಿ ಗ್ರಾ ಪಂ ಅಧ್ಯಕ್ಷರು ಹಿರಿಯರೂ ಆದ ಶ್ರೀ ವೈ ರಾಜಪ್ಪ ಅಣ್ನನವರು ಇಂದು ಮಧ್ಯಾಹನ ಮೃತಪಟ್ಟಿದ್ದು ಅವರ ಮಗ ಮಧುಸೂಧನ್ ಮತ್ತು ಕುಟುಂಬದವರು ಮೃತರ ಕಣ್ನುಗಳನ್ನು ದಾನ ಮಾಡಿ ನೋವಲ್ಲಿಯೂ ಮಾನವೀಯತೆ ಮೆರೆದು ತಂದೆಯವರ ಕಣ್ಣುಗಳನ್ನು ದಾನ ಮಾಡಿ ಇಬ್ಬರು ಕಣ್ಣುಕಾಣದ ಮಕ್ಕಳ ಬಾಳಿಗೆ ಹೊಸಬೆಳಕಿನ ಹೊಸಜೀವನವನ್ನೇ ನೀಡಿ ಮಾದರಿಯಾಗಿದ್ದಾರೆ..
ನೇತ್ರದಾನಿಗಳ ಕುಟುಂಬಕ್ಕೆ
ಹೊಸಬೆಳಕು ಟ್ರಸ್ಟ್ ಮತ್ತು ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್ನ ಸಮಸ್ತರ ಪರವಾಗಿ ಪ್ರಣಾಮಗಳು..
ಕಣ್ಣುಗಳನ್ನು ಮಣ್ನಲ್ಲಿ ಮಣ್ಣಾಗಿಸದೆ ಬೆಂಕಿಯಲ್ಲಿ ಸುಡದೆ ನೇತ್ರದಾನ ಮಾಡಿ ಜಗಕ್ಕೆ ಬೆಳಕಾಗಿ
24/7 ನೇತ್ರದಾನ ಅಂಗಾಂಗದಾನದ ಸಮಬಂದಾಗ ಹೊಸಬೆಳಕು ಟ್ರಸ್ಟ್ ಮತ್ತು ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್ನ ಸಂಪರ್ಕಿಸಿ. ವಂಧನೆಗಳೊಂದಿಗೆ

Jigani Ramakrishna Founder Trustee,#PublicHero #Hosabelaku_Trust9945028899 HosabelakuTrust(R)-JiganiJigani Vinod Founder Trustee  9066010123 Sri Sai Vinod Charitabal Trust(R) - Jigani








Tuesday, December 10, 2019

HOSABELAKU TRUST: 25th Wedding Anniversary 25ನೇ ಮದುವೆ ವಾರ್ಷಿಕೋತ್ಸವದ ...

HOSABELAKU TRUST: 25th Wedding Anniversary 25ನೇ ಮದುವೆ ವಾರ್ಷಿಕೋತ್ಸವದ ...: 25ನೇ ಮದುವೆ ವಾರ್ಷಿಕೋತ್ಸವದ ದಿನ ಇಂದು  25th Wedding Anniversary day today  11.12.1994 to 11.12.2019.. ಧನುಶ್ ನ ಅನಾರೋಗ್ಯದಿಂದ...

25th Wedding Anniversary 25ನೇ ಮದುವೆ ವಾರ್ಷಿಕೋತ್ಸವದ ದಿನ #jigani_ramakrishna #Hosabelaku_Trust #ಜಿಗಣಿರಾಮಕೃಷ್ಣ



25ನೇ ಮದುವೆ ವಾರ್ಷಿಕೋತ್ಸವದ ದಿನ ಇಂದು
 25th Wedding Anniversary day today
 11.12.1994 to 11.12.2019..
ಧನುಶ್ ನ ಅನಾರೋಗ್ಯದಿಂದ..ನೊಂದ ಸಮಾಜಕ್ಕೆ ಹೊಸಬೆಳಕು ನೀಡಲು ಸಮಾಜಕ್ಕೆ ಸಮುದಾಯಕ್ಕೆ ಆರೋಗ್ಯ ನೀಡಲು ಕಾರಣವಾಯಿತು.. ನೋವಲ್ಲಿ ಇದ್ದವರಿಗೆ ತಾನೆ ಇನ್ನೊಬ್ಬರ ನೋವು ಕಾಣಿಸೋದು.. ನನ್ನ ನಮ್ಮ ಸಮಾಜ ಸೇವೆಗೆ ನನ್ನ ಮಗನೇ ಕಾರಣ..
ಈ 25 ವರುಷಗಳಲ್ಲಿ ನಲಿವಿಗಿಂತಾ ನೋವೇ ಹೆಚ್ಚು..ಆದರೂ ನಾವು ಸದಾ ಸಂತಸದಿಂದಿರುತ್ತೇವೆ.. 
actually we are Enjoying PAIN Tooooooo.
some times i use to write #WE_ARE_SEEKING_HAPPYNESS_IN_PAIN
ಅಪ್ಪ ದಿ.ಡ್ರೈವರ್ ಮುನಿಶಾಮಯ್ಯ ಅಮ್ಮ ನೇತ್ರದಾನಿ ದಿ.ಸೊಣ್ಣಮ್ಮ
ಅಕ್ಕ ನೇತ್ರದಾನಿ ದಿ.ಕರಗಮ್ಮ ಮಾವ ನೇತ್ರದಾನಿ ದಿ.ಲಾರಿ ಕರಗಪ್ಪ(ಮಂಜುಳಾ ಅಪ್ಪ ಅಮ್ಮ) . ಅಣ್ಣ ನೇತ್ರದಾನಿ ದಿ.ರಾಮಸ್ವಾಮಿ ನನ್ನ ಕುಟುಂಬದ 5 ಜನರ10 ಕಣ್ಣುಗಳನ್ನು ದಾನ ಮಾಡಿದ್ದು ನಮ್ಮ ವಂಶದಾ ಹೆಮ್ಮೆ..
ಈ ಶುಭ ಸಮಯದಲ್ಲಿ ಹೆತ್ತವರ ಪಾದ ಚರಣಾರವಿಂದಗಳಿಗೆ ನಮಿಸುತ್ತಾ
ಜಗದ ಬೆಳಕಾದ..ಹೊಸಬೆಳಕಿನ ಸ್ಪೂರ್ತಿಯಾದ ಭಗವಾನ್ ಬುದ್ಧರ
ಮತ್ತು ಮಹಾನ್ ಮಾನವತಾವಾದಿ ಬಾಬಾಸಾಹೇಬ್ ಅಂಬೇಡ್ಕರ್ 
ಅವರ ಮಾರ್ಗದಲ್ಲಿ ಅಂಬೆಗಾಲಿಡುತ್ತಾ ನೊಂದ ಸಮಾಜ ಸಮುದಾಯಕ್ಕೆ ಒಂದಸ್ಟು ನೇರವಾಗಿ ಅಳಿಲು ಸೇವೆ ಸಲ್ಲಿಸಿದ್ದೇವೆ ಮತ್ತು ಸಲಿಇಸುತ್ತಾ ಬರುತ್ತಿದ್ದೇವೆ..
ಸಾವಿರಾರು ಜರಿಗೆ ಕಣ್ಣಿನ ಆಪರೇಶನ್,ಉಚಿತ ಕನ್ನಡಕಗಳು.ವೈದ್ಯಕೀಯ ಪರೀಕ್ಷೆಗಳು.೧೪೦೦ಕ್ಕೂ ಹೆಚ್ಚು ಯೂನಿಟ್ ರಕ್ತವನ್ನು ಶಿಬಿರಗಳಲ್ಲಿ ಸಂಗ್ರಹಿಸಿ ಸರ್ಕಾರಿ ಮತ್ತು ಇತರೆ ರಕ್ತನಿದಿಗಳಿಗೆ ನೀಡಿದ್ದು..೧೬೩ಜನರಿಂದ ನೇತ್ರಗಲನ್ನು ದಾನ ಮಾಡಿಸಿದ್ದು..೫ಜನರ ದೇಹದಾನ ಮಾಡಿಸಿದ್ದು... on line Face Book nalli RAKTADANa JEEVADANA group ಮುಖಾಂತರ ಸಾವಿರಾರು ಜೀವಗಳ ಉಳಿಸಲು ರಕ್ತ ದಾನಗಳನ್ನು ಮಾಡಿಸಿದ್ದು..Providing NEED BASED SERVICES and
DIABETES with CHILDREN ಮಧುಮೇಹ ಉಳ್ಳ ಶಾಲಾ ಕಾಲೇಜು ಮಕ್ಕಳಿಗೆ ಉಚಿತ INSULIN .. Gluco meter & Strips Free Blood Checkup and other needy Examinations ವ್ಯವಸ್ತೆ ಮಾಡಿದ್ದು..
ಹಲವಾರು ಸಂಘ ಸಂಸ್ಥೆಗಳ ಆಸ್ಪತ್ರೆ ರಕ್ತ ನಿಧಿಗಳ ಜೊತೆಯಲ್ಲಿ ಸೇತುವೆಯಾಗಿ ಕೆಲಸಮಾಡಿದ್ದು ..
ರಕ್ತ ಸ್ರಾವ..ಸಿಸೇರಿಯನ್ ಕೀಮೊತೆರಪಿ ನಿಂದಾ ಬಳುತ್ತಿದ್ದ ತಾಯಂದಿರಿಗೆ.. ಡೆಂಗ್ಯು ನಿಂದ ಬಳಲುತ್ತಿದ್ದ ನೂರಾರು ಮಕ್ಕಳಿಗೆ ರಕ್ತ ಒದಗಿಸಿದ್ದ ಹೆಮ್ಮೆ ಹೊಸಬೆಳಕು ಟ್ರಸ್ಟ್ ಕುಟುಂಬಕ್ಕೆ ಸೇರಿದಾಗಿರುತ್ತದೆ....
ಬರೆಯಲು ಕುಳಿತರೆ ನೂರಾರು ಪುಟ ಬರೆಯಬಹುದು..ಎಂದಾದರು ಬರೆಯುವ..
ಕತ್ತಲಿನಿಂದ ಬೆಳಕಿನಡೆಗೆ ಪಯಯದ ಕನಸಹೊತ್ತ್ತ.. ಈ ನಮ್ಮೀ ಸಮಾಜ ಸೇವೆ ಎಂಬಾ ಪಯಣದಲ್ಲಿ ನಮ್ಮ ಜೊತೆ ದುಡಿದ ಆಸ್ಪತ್ರೆಗಳು..ರಕ್ತ ನಿಧಿ ಕೇಂದ್ರಗಳು..ಸಂಘಸಮ್ಸ್ಥೆಗಳು .. ಸೇವೆ ನೀಡಲು ತಮ್ಮಗಳ ಸಲಹೆ ಸಹಕಾರ್ ಸಹಾಯ ಹಸ್ತ ನೀಡಿದ ನನ್ನೆಲ್ಲಾ ಸಮಸ್ತ ಬಂಧುಗಳಿಗೆ ಶರಣು ಮತ್ತು ನಾವುಗಳು ಸದಾ ಚಿರರುಣಿಗಲು..
ನಿಮ್ಮಗಳ ಸಹಕಾರ ನಾವು ನೊಂದಿದ್ದರೂ.. ನೊಂದ ಸಮಾಜಕ್ಕೆ ಹೊಸಬೆಳಕಾಗಲು ಮಾರ್ಗದರ್ಶನವಾಗಲಿ ಎಂದು ಶುಭ ಹಾರೈಸುತ್ತಾ..
ಬಾಳ ಸಂಗಾತಿ ಮಂಜುಳಾಗೂ ಮಗ ಧನುಷ್ ಗೂ ಪ್ರೀತಿಯ ವಂದನೆಗಳು
ಜಿಗಣಿರಾಮಕ್ರುಷ್ಣ ಮತ್ತು ಕುಟುಂಬ ಹೊಸಬೆಳಕು ಟ್ರಸ್ಟ್. 9945028899
Eye organ Donation let be a family Tradition.
HosabelakuTrust Jigani Ramakrishna