Sunday, February 12, 2023

HOSABELAKU TRUST: ಶ್ರೀಮತಿ ಚನ್ನಮ್ಮನವರ ಅವರ ನೇತ್ರದಾನ ನಾರಾಯಣ ನೇತ್ರಾಲಯಕ್...

HOSABELAKU TRUST: ಶ್ರೀಮತಿ ಚನ್ನಮ್ಮನವರ ಅವರ ನೇತ್ರದಾನ ನಾರಾಯಣ ನೇತ್ರಾಲಯಕ್...: ಶ್ರೀಮತಿ ಚನ್ನಮ್ಮನವರ ಅವರ ನೇತ್ರದಾನ ನಾರಾಯಣ ನೇತ್ರಾಲಯಕ್ಕೆ ದಿನಾಂಕ 11.2.2023 ನೇ ಮುಂಜಾನೆ 12.30 ಗಂಟೆ ಸಮಯದಲ್ಲಿ ಕೃಷ್ಣರಾಜಪುರದ ಸರ್ಕಾರಿ ಆಸ್ಪತ್ರೆಯಲ್ಲಿ ...

ಶ್ರೀಮತಿ ಚನ್ನಮ್ಮನವರ ಅವರ ನೇತ್ರದಾನ ನಾರಾಯಣ ನೇತ್ರಾಲಯಕ್ಕೆ Ms. Channama’s Eyes Donated to Narayana Nethralaya On 11.2.2023 morning at 12.30 hrs Mrs. Channamma w/o Varadarajulu Chetty #Jigani_Ramakrishna #Dr_M_Ramakrishna #Hosabelaku_Trust #Donate_Organs_Eyes_Gift_LIFE #for_Donations24HrsHelpLine9945028899

ಶ್ರೀಮತಿ ಚನ್ನಮ್ಮನವರ ಅವರ ನೇತ್ರದಾನ ನಾರಾಯಣ ನೇತ್ರಾಲಯಕ್ಕೆ ದಿನಾಂಕ 11.2.2023 ನೇ ಮುಂಜಾನೆ 12.30 ಗಂಟೆ ಸಮಯದಲ್ಲಿ ಕೃಷ್ಣರಾಜಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀಮತಿ.ಚನ್ನಮ್ಮ w/o ವರದರಾಜುಲು ಚೆಟ್ಟಿ 78 ವರ್ಷ ಅನಾರೋಗ್ಯದಿಂದ ಮೃತಪಟ್ಟಿದ್ದು, ಮೃತರ ಕಣ್ಣುಗಳನ್ನು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ. ಮೃತರಮಗ ಕೆ.ವಿ.ನಂದಕುಮಾರ್ ಅವರು ನೇತ್ರದಾನಿ ಪುನಿತ್ ನಮಗೆ ಮಾದರಿ ಅವರು ಇಂದು ನಾಲ್ಕು ಜನ ಅಂಧರಿಗೆ ಬೆಳಕು ನೀಡಿ ಅಮರರಾಗಿದ್ದಾರೆ, ನಮ್ಮ ತಾಯಿಯ ನೇತ್ರದಾನ ನಮ್ಮ ಕುಟುಂಬದ ಹೆಮ್ಮೆ ಮತ್ತು ಸಂತಸ ತಂದಿದೆ ಎಂದರು. ಇಡೀ ದೇಶವೇ ಹೆಮ್ಮಾರಿ ಕರೋನಾದಿಂದ ಚೇತರಿಸ್ಕೊಳ್ಳುತ್ತಿದ್ದು ಸವಿರಾರು ಕಾರ್ನಿಯಾಗಳು ಅಗತ್ಯವಿದ್ದು ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕು ನೀಡಬೇಕೆಂದು ಅವರ ಕುಟುಂಬದವರ ಕಳಕಳಿಯ ಪ್ರಾರ್ಥನೆ . ನೇತ್ರದಾನ ಕಾಯಕದಲ್ಲಿ ಜೊತೆಯಾದದ್ದು ರಕ್ತದಾನಕ್ಕೆ ಅಂಗಾoಗದಾನಕ್ಕೆ ಹೆಸರಾದ ಹೊಸಬೆಳಕು ಟ್ರಸ್ಟಿನ ಡಾ.ಎಂ.ರಾಮಕೃಷ್ಣ ಮತ್ತು ಮೃತರ ಕುಟುಂಬ. ನೇತ್ರದಾನ – ಅಂಗಾoಗದಾನ – ದೇಹದಾನದ ಸಮಯ ಬಂದಾಗ ಹತ್ತಿರದ ಮೆಡಿಕಲ್ ಕಾಲೇಜು, ನೇತ್ರ ನಿಧಿ ಅಥವಾ ಹೊಸಬೆಳಕು ಟ್ರಸ್ಟ್(ರಿ) 9945028899 ಸಂಪರ್ಕಿಸಬಹುದಾಗಿದೆ. ನೇತ್ರದಾನ – ಅಂಗಾಗದಾನ – ದೇಹದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ. ಫೋಟೊ ಶೀರ್ಷಿಕೆ : 1 ಶ್ರೀ.ಚನ್ನಮ್ಮ ಫೋಟೊ ಶೀರ್ಷಿಕೆ : 2 .ನೇತ್ರಗಳನ್ನು ಹಸ್ತಾಂತರಿಸುತ್ತಿರುವ ಮೃತ ಚನ್ನಮ್ಮನವರ ಮಗ ಕೆ.ವಿ.ನಂದಕುಮಾರ್ ಮತ್ತು ಶಿವಕುಮಾರ್, ಮಾವನವರಾದ ವೆಂಕಟೇಶ್,ಮಕ್ಕಳಾದ ಶೇಕರ್ ಮತ್ತು ಗುರು ಹಾಗು ನಾರಾಯಣ ನೇತ್ರಾಲಯದ ಡಾ.ರಾಜಕುಮಾರ ನೇತ್ರನಿದಿಯ ವೈಧ್ಯರು ಹಾಜರಿದ್ದರು. Ms. Channama’s Eyes Donated to Narayana Nethralaya On 11.2.2023 morning at 12.30 hrs Mrs. Channamma w/o Varadarajulu Chetty aged 78 years was suffering from illness passed away in Government Hospital Krishnarajpura and her eyes were donated to Narayana Nethralaya, Bangalore. The deceased's son KV Nandakumar said that the eye donor Punith is a model for us. He has given light to four blind people and has become immortal today. Our mother's eye donation is the pride and joy of our family. The entire country is recovering from Corona and many corneas are needed. After death, the eyes should be donated without burning them in the fire and give new light to the two Corneal Blind children. Dr. M. Ramakrishna of Hosabelaku Trust, who is known for blood donation and organ donation, and the deceased's family joined the eye donation drive. Eye Donation – Organ Donation – When it is time for Body donation, the nearest Medical College, Eye Nidhi or Hosabelaku Trust(s) can be contacted at 9945028899. Let's make Eye donation - Organ donation - Body donation a tradition in our families. Photo Caption: 1. Smt Channamma Photo Caption: 2. Smt Channamma's son KV Nandakumar and Sivakumar handing over the eyes, father-in-law Venkatesh, sons Shekar and Guru and Dr. Rajkumar of Narayana Nethralayas Doctor were present.

Monday, February 6, 2023

HOSABELAKU TRUST: FREE EYE CHECKUP – CATARACT SURGERY – DIABETES SCR...

HOSABELAKU TRUST: FREE EYE CHECKUP – CATARACT SURGERY – DIABETES SCR...: FREE EYE CHECKUP – CATARACT SURGERY – DIABETES SCREENING CAMP 8.2.2023 ಉಚಿತ ಕಣ್ಣಿನ ತಪಾಸಣೆ - ಪೋರೆ ಶಸ್ತ್ರ ಚಿಕಿತ್ಸೆ - ಮಧುಮೇಹ ತಪಾಸಣೆ ಶಿಬಿರ ಸ್ಥ...

FREE EYE CHECKUP – CATARACT SURGERY – DIABETES SCREENING CAMP 8.2.2023 ಉಚಿತ ಕಣ್ಣಿನ ತಪಾಸಣೆ - ಪೋರೆ ಶಸ್ತ್ರ ಚಿಕಿತ್ಸೆ - ಮಧುಮೇಹ ತಪಾಸಣೆ ಶಿಬಿರ.ಲಯನ್ಸ್ ಕ್ಲಬ್ ಭವನ - ಕೊಪ್ಪ ಬೇಗೂರು ರಸ್ತೆ ,ಹರಪನ ಹಳ್ಳಿ #Jigani_Ramakrishna #Dr_M_Ramakrishna #Hosabelaku_Trust #Donate_Organs_Eyes_Gift_LIFE #for_Donations24HrsHelpLine9945028899

FREE EYE CHECKUP – CATARACT SURGERY – DIABETES SCREENING CAMP 8.2.2023 ಉಚಿತ ಕಣ್ಣಿನ ತಪಾಸಣೆ - ಪೋರೆ ಶಸ್ತ್ರ ಚಿಕಿತ್ಸೆ - ಮಧುಮೇಹ ತಪಾಸಣೆ ಶಿಬಿರ ಸ್ಥಳ : ಲಯನ್ಸ್ ಕ್ಲಬ್ ಭವನ - ಕೊಪ್ಪ ಬೇಗೂರು ರಸ್ತೆ ,ಹರಪನ ಹಳ್ಳಿ ಗೆಟ್ ಹತ್ತಿರ ಪ್ರತಿ ತಿಂಗಳ ಎರಡನೇ ಬುಧವಾರ Time 10.00 ಲಯನ್ಸ್ ಕ್ಲಬ್ ಆಫ್ ಜಿಗಣಿ ಟೌನ್, ಜಿಗಣಿ ಲಯನ್ಸ್ ಸರ್ವೀಸ್ ಟ್ರಸ್ಟ್ ಮತ್ತು ಜೆ ಲಿಸ್ಟ್ ಫ್ರೆಂಡ್ಸ್ ಅಸೋಸಿಯೇಶನ್ ರವರಿಂದ ಲಯನ್ಸ್ ಕ್ಲಬ್ ಭವನದಲ್ಲಿ ಖಾಯಂ ಸೇವಾ ಕಾರ್ಯಕ್ರಮದ ಪ್ರಯುಕ್ತ ದಿನಾಂಕ 8.2.2023 ರಂದು ಬುಧವಾರ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಮಧುಮೇಹ (SUGAR TEST) ತಪಾಸಣಾ ಶಿಬಿರವು ನಾರಾಯಣ ನೇತ್ರಾಲಯ ಬೊಮ್ಮಸಂದ್ರ ಮತ್ತು ಸರ್ಕಾರಿ ಆಸ್ಪತ್ರೆ (NCD)ಆನೇಕಲ್ ರವರ ಸಹಯೋಗದಲ್ಲಿ ಆಯೋಜಿಸಲಾಗಿದೆ ಮತ್ತು ಉಚಿತ ಕನ್ನಡಕಗಳ ** * * ವಿತರಣೆ ಕಾರ್ಯಕ್ರಮ ಇರುವುದರಿಂದ ಮಾನ್ಯ ಲಯನ್ಸ್ ಕ್ಲಬ್ ನ ಸದಸ್ಯರು , ಸಾರ್ವಜನಿಕರು ತಪ್ಪದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿ. ಇಂತಿ, ಆಡಳಿತ ಮಂಡಳಿ, ಲಯನ್ಸ್ ಕ್ಲಬ್ ಆಫ್ ಜಿಗಣಿ ಟೌನ್. ಜೆ ಲಿಸ್ಟ್ ಫ್ರೆಂಡ್ಸ್ ಅಸೋಸಿಯೇಶನ್. ಜಿಗಣಿ ಲಯನ್ಸ್ ಸರ್ವೀಸ್ ಟ್ರಸ್ಟ್ ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ ಪೋರೆ ಶಸ್ತ್ರ ಚಿಕಿತ್ಸೆ BPL ಕಾರ್ಡ್ ಇದ್ದವರಿಗೆ ಉಚಿತ ಅಗತ್ಯವಿದ್ದವರಿಗೆ ಉಚಿತ ಕನ್ನಡಕ ವಿತರಣೆ ಮತ್ತು ಮಧುಮೇಹ ತಪಾಸಣೆ Requested to avail 50% discount at NVR Lab Jigani run by Lions Club of Jigani Town Place : NVR Lab Hotel V Inn Cellar Floor,Jigani Contact : 080 29604022 & Free Ambulance Services 9481355544 ಲಯನ್ಸ್ ಕ್ಲಬ್ ಆಫ್ ಜಿಗಣಿ ಟೌನ್ ಪ್ಲೇಸ್ ನಡೆಸುತ್ತಿರುವ ಎನ್ವಿಆರ್ ಲ್ಯಾಬ್ ಜಿಗಣಿಯಲ್ಲಿ 50% ರಿಯಾಯಿತಿ ಪಡೆಯಲು ವಿನಂತಿಸಲಾಗಿದೆ, ಸ್ಥಳ : ಎನ್ವಿಆರ್ ಲ್ಯಾಬ್ ಹೋಟೆಲ್ ವಿ ಇನ್ ನೆಲ ಮಹಡಿ – ಜಿಗಣಿ Contact : 080 29604022 & Free Ambulance Services 9481355544 ಹೆಚ್ಚಿನ ಮಾಹಿತಿಗಾಗಿ. Lion K.V.Marappa – 9845644089 Narayana Netralaya - 9742363334 S Gopala Reddy - 9342849493 Organised by Lions Clubs International, District 317E Lions Club of Jigani Town Jigani Lions Service Trust(R) J List Friends Association Narayana Netralaya Bommasandra NVR Lab, Hotel V Inn Jigani ಸಾರ್ವಜನಿಕರು ಶಿಬಿರದ ಪ್ರಯೋಜನವನ್ನು ಪಡೆದು ಕೊಳ್ಳಬೇಕಾಗಿ ಮನವಿ. ಹಾಗೆಯೇ ಅಗತ್ಯವಿದ್ದ ಇತರರಿಗೂ ತಿಳಿಸಿ . ಶಿಬಿರದ ಆಯೋಜಕರಿಗೂ ಪ್ರಾಯೋಜಕರಿಗೂ ಧನ್ಯವಾದಗಳುಸಾರ್ವಜನಿಕರು ಶಿಬಿರದ ಪ್ರಯೋಜನವನ್ನು ಪಡೆದು ಕೊಳ್ಳಬೇಕಾಗಿ ಮನವಿ. ಹಾಗೆಯೇ ಅಗತ್ಯವಿದ್ದ ಇತರರಿಗೂ ತಿಳಿಸಿ . ಶಿಬಿರದ ಆಯೋಜಕರಿಗೂ ಪ್ರಾಯೋಜಕರಿಗೂ ಧನ್ಯವಾದಗಳು #Having_AdharCard_Aadhar_connected_Mobile_Number_Anywhere_in_INDIA_Can_get_Covid_Vaccination_FREE Life Saving Health Informations,Bulletins of World Health Organisation, Government of India, Government of Karnataka,Health Department and other Health Care Organisations , Health and Family Welfare Services Govt of India and Karnataka and other states Covid and NGO’s other Health Informations Downloaded from their Website or Face Book page and Converted in to English-Kannada-Hindi Languages and Sharing with Thanks thru Social Medias to HELP COMMON PUBLIC. ಜೀವ ರಕ್ಷಕ ಆರೋಗ್ಯ ಮಾಹಿತಿಗಳು, ವಿಶ್ವ ಆರೋಗ್ಯ ಸಂಸ್ಥೆ, ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಆರೋಗ್ಯ ಇಲಾಖೆ ಮತ್ತು ಇತರ ಆರೋಗ್ಯ ರಕ್ಷಣಾ ಸಂಸ್ಥೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಭಾರತ ಮತ್ತು ಕರ್ನಾಟಕ ಮತ್ತು ಇತರ ರಾಜ್ಯಗಳ ಕೋವಿಡ್ ಮತ್ತು ಸರ್ಕಾರೇತರ ಸಂಸ್ಥೆಗಳ ಇತರ ಆರೋಗ್ಯ ಮಾಹಿತಿಗಳನ್ನು ತಮ್ಮ ವೆಬ್ಸೈಟ್ ಅಥವಾ ಫೇಸ್ ಬುಕ್ನಿಂದ ಡೌನ್ಲೋಡ್ ಮಾಡಲಾಗಿದೆ ಮತ್ತು ಇಂಗ್ಲಿಷ್-ಕನ್ನಡ-ಹಿಂದಿ ಭಾಷೆಗಳಿಗೆ ಪರಿವರ್ತಿಸಲಾಗಿದೆ ಮತ್ತು ಸಾಮಾನ್ಯ ಸಾರ್ವಜನಿಕರಿಗೆ ಸಹಾಯ ಮಾಡಲು ಧನ್ಯವಾದಗಳೊಂದಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳಲಾಗುತ್ತಿದೆ. for 12-14 Years Childrens-Covaxin-CORBEVAX,18+ Covisheld+Covaxin+Booster Dose 12-14 ವರ್ಷಗಳ ಮಕ್ಕಳಿಗೆ-ಕೋವಾಕ್ಸಿನ್-ಕಾರ್ಬೆವ್ಯಾಕ್ಸ್,18+ ಕೋವಿಶೆಲ್ಡ್+ಕೋವಾಕ್ಸಿನ್+ಬೂಸ್ಟರ್ ಡೋಸ್ Booster Dose for 18+ Age Available at ALL Karnataka PHC's 18+ ವಯಸ್ಸಿನವರಿಗೆ ಬೂಸ್ಟರ್ ಡೋಸ್ ಕರ್ನಾಟಕದ ಎಲ್ಲಾ PHC ಗಳಲ್ಲಿ ಲಭ್ಯವಿದೆ Made in INDIA VACCINES - CORBEVAX for 5 to 12 years, COVAXIN for 6 to 12 years, ZYCOV-D for 12 years and above Childrens. Let's get the corona vaccine and protect it from corona ಕರೋನಾ ಲಸಿಕೆ ಪಡೆದುಕೊಂಡು ಕರೋನಾದಿಂದ ರಕ್ಷಿಸಿಕೊಳ್ಳೋಣ All are Happy with Good Health ಎಲ್ಲರೂ ಉತ್ತಮ ಆರೋಗ್ಯದಿಂದ ಸಂತೋಷ ವಾಗಿರೋಣ ಹೊಸಬೆಳಕು ಟ್ರಸ್ಟ್(ರಿ ) & ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ ) ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಕಟಣೆ ಜೀವಗಳ ಉಳಿಸುವ ಮಾಹಿತಿಯನ್ನು ದಯಮಾಡಿ ಶೇರ್ ಮಾಡಿ ಖಂಡಿತ ಪ್ರಾಣಗಳ ಉಳಿಸಬಲ್ಲದು. This Life Saving Information helps both Patients - Public and also a Medical Staff. Do not ignore to Share this .. This information helps someone in Emergency Medical Need. #Fight_Againist_CORONA #Follow_CORONA_Rules #Stay_Safe_Stay_Healthy #Maintain_SMS_Sanitize_Mask_Socialdistance #Help_the_Community_IF_Possible #Join_Hands_with_Corona_Warriors_to_Prevent_CORONA #Respect_Corona_Warriors_and_who_works_For_PUBLIC_Welfare #Karnataka_Police_is_GREAT #Salutes_Karnataka_Police #Karnataka_Health_Department_is_GREAT #Salutes_Karnataka_Health_Department #Co_operate_with_Police_to_Prevent_Crimes Thanks to #BBMP #Chief_Minister_of_Karnataka #Health_Minister_of_Karnataka #BBMP_Health_Special_Commissioner #kannadaprabha #Vijayavani #Vishwavani #Udayavani #Prajavani #Suvarna_times_of_karnataka #Samyukta_karnataka #Btv #Udayatv #Tv9Karnataka #Digvijaya #StarSuvarna #ZeeKannada #TV5 #PublicTV #KasturiTV #SuvarnaNews24/7 #RajNews #AmoghTV #News1st #Etv_Bharath #vaarthabharathi #Press_Club_of_Bangalore #WHO #KMC #IMA #Press_Club_of_India #Department_of_Health_and_Family_Welfare_Services_Govt_of_Karnataka #Department_of_Health_and_Family_Welfare_Services #Commissioner_Dept_of_Health_and_Family_Welfare_Karnataka #Ministry_of_Health_and_Family_Welfare_Government_of_India #Press_Information_Bureau_ #PIB_Government_of_India #ಡಾ_ಬಿ_ಆರ್_ಅಂಬೇಡ್ಕರ್_ಅಭಿವೃದ್ಧಿ_ನಿಗಮ #Indian_Medical_Association #Karnataka_Medical_Association #Karnataka_Medical_Council #Indian_Cancer_Society_Bangalore #Indian_Cancer_Society #Hemophilia_Society_Bangalore_Chapter #Karnataka_Hemophilia_Society_Davangere #Thalassemia_Society #National_Thalassemia_Welfare_Society #The_Thalassaemia_Society_Of_India #Karnataka_State_Tuberculosis_Association #TB_Free_India #Tb_free_karnataka #EndTB #Tuberculosis #Karnataka_State_AIDS_Prevention_Society #HIV_Testing #ictc #DIAL_1097_HIV #NACO #AIDS_Awareness #AzadiKaAmritMahotsav #NACOApp #Eye_Bank_Association_of_India #SOTTO #SOTTO_Karnataka #State_Organ_and_Tissue_Transplant_Organization_of_Karnataka #Jeeva_sarthakathe #NOTTO #National_Organ_and_Tissue_Transplant_Organization #Directorate_General_of_Health_Services #National_Blood_Transfusion_council #NBTC #Diabetic_Association_of_India #RESEARCH_SOCIETY_FOR_THE_STUDY_OF_DIABETES_IN_INDIA #KARNATAKA_INSTITUTE_OF_ENDOCRINOLOGY_ AND_RESEARCH #The_President_of_India #Prime_minister_of_india #INDIAN_CANCER_SOCIETY #Karnataka_Cancer_Society #Cardiological_Society_of_India_Karnataka #Cardiological_Society_of_India_ Bangalore_Chapter_Bengaluru ನಲ್ಮೆಯ ಬಂಧುಗಳೇ . ಹೊಸಬೆಳಕು ಟ್ರಸ್ಟ್(ರಿ)-ಕತ್ತಲೆಯಿಂದ ಬೆಳಕಿನಡೆಗೆ ಎಂಬ ದ್ಯೇಯವಾಕ್ಯದೊಂದಿಗೆ ಮತ್ತು ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ)-ನೊಂದ ಸಮಾಜದತ್ತ ಎಂಬ ದ್ಯೇಯವಾಕ್ಯದೊಂದಿಗೆ ಪ್ರಾರಂಬಿಸಿ ಹಲವಾರು ಸಮಾಜಿಕ, ಸಮುದಾಯ ಕಾಳಜಿ, ಶಾಲಾ ಮಕ್ಕಳ ಅರೋಗ್ಯ, ಶಾಲಾ ಮಕ್ಕಳಿಗೆ ಪರಿಕರಗಳು,ಆರೋಗ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ತಮಗೆಲ್ಲಾ ತಿಳಿದ ವಿಷಯ. ಕರ್ನಾಟಕ ರಾಜ್ಯದಾದ್ಯಂತಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ಲಭ್ಯವಿರುವ ರಕ್ತ #BLOOD #Whole_Blood ಕೆಂಪು ರಕ್ತ ಕಣ #Red_Blood_CElls ಕಾಂಪೋನೆಂಟ್ಸ್ #Blood_Components #Blood_Platelets ಪ್ಲೇಟ್ಲೆಟ್ಸ್ ಗಳ ಮಾಹಿತಿಯನ್ನು ಕಲೆಹಾಕಿ ಸಮಾನ್ಯ ನಾಗರೀಕರಿಗೆ ಪ್ರಯೋಜನವಾಗುವ ರೀತಿಯಲ್ಲಿ #Face_Book #Whatspp #Tweeter #Hosabelautrust_Blog www.hosabelakutrust.blogspot.com ನಲ್ಲಿ ಪ್ರಕಟಿಸುತ್ತಿದ್ದೇವೆ. #BLOOD_HAS_NO_CASTE_NO_RELIGION #ರಕ್ತಕ್ಕೆ_ಧರ್ಮ_ಜಾತಿ_ಕುಲ_ಇಲ್ಲಾ ರಕ್ತವು ದೊರೆಯದೆ ಯಾವ ತಾಯಿಯೂ ಮರಣಿಸುವುದು ಬೇಡಾ. ನಮ್ಮಗಳ ಪ್ರಯತ್ನಕ್ಕೆ ನಿಮ್ಮಗಳ ಸಹಕಾರವಿರಲಿ #Buddha_is_the_LIGHT_of_the_WORLD #ಜಗದ_ಬೆಳಕು_ಬುದ್ಧ #Jai_Bhim #ಜೈ_ಭೀಮ್ ಬುದ್ಧ ಭೀಮ ವಂಧನೆಗಳೊಂದಿಗೆ Dr.Ramakrishna.M @ JiganiRamakrishna #Founder_Managing_Trustee #Hosabelaku_Trust 9945028899 Mr.Jigani Vinod.M Councilor Ward No 22 – Jigani Purasabha. #Founder_Managing_Trustee #Sri_Sai_Vinod_Charitable_Trust 9036800123 #Jigani_Vinod #Jigani_Ramakrishna Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha & Dr.B.R.Ambedkar National Fellowship Awardee. Salumara Thimmakka International Greenery Ward 2019. And many more,..Address : Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com #Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation #ORGAN_EYE_BLOOD_Donation_let_be_our_Family_Tradition If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India

Thursday, February 2, 2023

HOSABELAKU TRUST: ಆನೇಕಲ್ ತಾಲ್ಲೂಕು ೪ನೇ ಕನ್ನಡ ಸಾಹಿತ್ಯ ಸಮ್ಮೇಳನ. ಫೆಬ್ರವರ...

HOSABELAKU TRUST: ಆನೇಕಲ್ ತಾಲ್ಲೂಕು ೪ನೇ ಕನ್ನಡ ಸಾಹಿತ್ಯ ಸಮ್ಮೇಳನ. ಫೆಬ್ರವರ...: ಕನ್ನಡ ಸಾಹಿತ್ಯ ಪರಿಷತ್ತು ,ಆನೇಕಲ್ ವಿಧಾನಸಭಾ ಕ್ಷೇತ್ರ, ಬೆಂಗಳೂರು ನಗರ ಜಿಲ್ಲೆ. ಆನೇಕಲ್ ತಾಲ್ಲೂಕು ೪ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ ೩ ಮತ್ತು ೪ - ೨೦೨೩ ...

ಆನೇಕಲ್ ತಾಲ್ಲೂಕು ೪ನೇ ಕನ್ನಡ ಸಾಹಿತ್ಯ ಸಮ್ಮೇಳನ. ಫೆಬ್ರವರಿ 3 ಮತ್ತು 4 - 2023 ಸ್ಥಳ : ಎ.ಎಸ್.ಬಿ. ಆಟದ ಮೈದಾನ, ಆನೇಕಲ್.ರಾಗಿ ನಾಡಿನ ನುಡಿಜಾತ್ರಗೆ ಎಲ್ಲರಿಗು ಆತ್ಮೀಯ ಆಮಂತ್ರಣ #Jigani_Ramakrishna #Dr_M_Ramakrishna #Hosabelaku_Trust #Donate_Organs_Eyes_Gift_LIFE #for_Donations24HrsHelpLine9945028899

ಕನ್ನಡ ಸಾಹಿತ್ಯ ಪರಿಷತ್ತು ,ಆನೇಕಲ್ ವಿಧಾನಸಭಾ ಕ್ಷೇತ್ರ, ಬೆಂಗಳೂರು ನಗರ ಜಿಲ್ಲೆ. ಆನೇಕಲ್ ತಾಲ್ಲೂಕು ೪ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ ೩ ಮತ್ತು ೪ - ೨೦೨೩ ಸಮ್ಮೇಳನಾಧ್ಯಕ್ಷರು : ಡಾ : ಜಿ.ಮುನಿರಾಜು ( ಜಿ.ಎಂ.ಅರ್ ) ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ ಹಾಗೂ ಬರಹಗಾರರು. ರಾಗಿ ನಾಡಿನ ನುಡಿಜಾತ್ರಗೆ ಎಲ್ಲರಿಗು ಆತ್ಮೀಯ ಆಮಂತ್ರಣ ಸ್ಥಳ : ಎ.ಎಸ್.ಬಿ. ಆಟದ ಮೈದಾನ, ಆನೇಕಲ್ ... ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊಸಬೆಳಕು ಟ್ರಸ್ಟಿನ ಸೇವೆಯನ್ನು ಗುರುತಿಸಿ ಹಿರಿಯ ಸ್ಥಾನದಲ್ಲಿ ನಮ್ಮನ್ನು ಸನ್ಮಾನಿಸುತ್ತಿರುವುದು ಸಂತಸದ ವಿಷಯ ಮತ್ತು ಸದಾ ಸಮಾಜ,ಸಮುದಾಯದ ಆರೋಗ್ಯದ ಬಗ್ಗೆ , ರಕ್ತದಾನ,ನೇತ್ರದಾನ,ಅಂಗಾಂಗದಾನ ಮತ್ತು ಆರೋಗ್ಯಶಿಬಿರಗಳನ್ನು ಏರ್ಪಡಿಸಿ ಸಲಹಿದ ಕಾಯಕ ಗುರಿತಿಸಿ ಸನ್ಮಾನಿಸುತ್ತಿರುವುದು ಹೊಸಬೆಳಕುಟ್ರಸ್ಟಿನ ಸಮಸ್ತರಿಗೆ ಅರ್ಪಣೆ. ಸಮ್ಮೇಳನಾಧ್ಯಕ್ಷರಾದ : ಡಾ : ಜಿ.ಮುನಿರಾಜು ( ಜಿ.ಎಂ.ಅರ್ ) ಶಾಸಕರಾದ ಶ್ರೀ.ಬಿ.ಶಿವಣ್ಣನವರು ತಹಸೀಲ್ದಾರ್ ಶ್ರೀ, ಶಿವಪ್ಪ ಎಚ್.ಲಮಾಣಿ ನಾಡೋಜ ಶ್ರೀಮಹೇಶ್ ಜೋಶಿ ರಾಜ್ಯಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು. ಶ್ರೀ . ಎಂ.ಪ್ರಕಾಶ ಮೂರ್ತಿ - ಜಿಲ್ಲಾಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತುಬೆಂಗಳೂರು ನಗರ ಜಿಲ್ಲೆ. ಕನ್ನಡ ಸಾಹಿತ್ಯ ಪರಿಷತ್ತು ,ಆನೇಕಲ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ.ಆದೂರು ಪ್ರಕಾಶ್ ಮತ್ತು ತಂಡಕ್ಕೆ ಕನ್ನಡ ಪಸರಿಸುವ ಕಾಯಕದಲ್ಲಿ ತೊಡಗಿರುವ ಕನ್ನಡದ ಕಟ್ಟಾಳುಗಳಿಗೆ ಮುಖ್ಯ ಅಥಿತಿಗಳಿಗೆ ಪೊಲೀಸ್ ಇಲಾಖೆ ಶಿಕ್ಷಣ ಇಲಾಖೆ ಸನ್ಮಾನಿತರಿಗೆ ಕವಿ-ಕವಿಯತ್ರಿಯರಿಗೆ ಮಾಧ್ಯಮಿತ್ರರಿಗೆ ಕಾರ್ಯಕ್ರಮದ ಯಶಸ್ಸಿಗೆ ದುಡಿದು ಸಲಹುತ್ತಿರುವ ಸರ್ವರಿಗೂ ಹೊಸಬೆಳಕು ಟ್ರಸ್ಟಿನ ಸಮಸ್ತರಪರವಾಗಿ ಶರಣು ...ಮತ್ತು ಶಿರಬಾಗಿ ನಮಿಪೆವು . ಜೈ ಕರ್ನಾಟಕ ಮಾತೆ #Having_AdharCard_Aadhar_connected_Mobile_Number_Anywhere_in_INDIA_Can_get_Covid_Vaccination_FREE Life Saving Health Informations,Bulletins of World Health Organisation, Government of India, Government of Karnataka,Health Department and other Health Care Organisations , Health and Family Welfare Services Govt of India and Karnataka and other states Covid and NGO’s other Health Informations Downloaded from their Website or Face Book page and Converted in to English-Kannada-Hindi Languages and Sharing with Thanks thru Social Medias to HELP COMMON PUBLIC. ಜೀವ ರಕ್ಷಕ ಆರೋಗ್ಯ ಮಾಹಿತಿಗಳು, ವಿಶ್ವ ಆರೋಗ್ಯ ಸಂಸ್ಥೆ, ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಆರೋಗ್ಯ ಇಲಾಖೆ ಮತ್ತು ಇತರ ಆರೋಗ್ಯ ರಕ್ಷಣಾ ಸಂಸ್ಥೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಭಾರತ ಮತ್ತು ಕರ್ನಾಟಕ ಮತ್ತು ಇತರ ರಾಜ್ಯಗಳ ಕೋವಿಡ್ ಮತ್ತು ಸರ್ಕಾರೇತರ ಸಂಸ್ಥೆಗಳ ಇತರ ಆರೋಗ್ಯ ಮಾಹಿತಿಗಳನ್ನು ತಮ್ಮ ವೆಬ್ಸೈಟ್ ಅಥವಾ ಫೇಸ್ ಬುಕ್ನಿಂದ ಡೌನ್ಲೋಡ್ ಮಾಡಲಾಗಿದೆ ಮತ್ತು ಇಂಗ್ಲಿಷ್-ಕನ್ನಡ-ಹಿಂದಿ ಭಾಷೆಗಳಿಗೆ ಪರಿವರ್ತಿಸಲಾಗಿದೆ ಮತ್ತು ಸಾಮಾನ್ಯ ಸಾರ್ವಜನಿಕರಿಗೆ ಸಹಾಯ ಮಾಡಲು ಧನ್ಯವಾದಗಳೊಂದಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳಲಾಗುತ್ತಿದೆ. for 12-14 Years Childrens-Covaxin-CORBEVAX,18+ Covisheld+Covaxin+Booster Dose 12-14 ವರ್ಷಗಳ ಮಕ್ಕಳಿಗೆ-ಕೋವಾಕ್ಸಿನ್-ಕಾರ್ಬೆವ್ಯಾಕ್ಸ್,18+ ಕೋವಿಶೆಲ್ಡ್+ಕೋವಾಕ್ಸಿನ್+ಬೂಸ್ಟರ್ ಡೋಸ್ Booster Dose for 18+ Age Available at ALL Karnataka PHC's 18+ ವಯಸ್ಸಿನವರಿಗೆ ಬೂಸ್ಟರ್ ಡೋಸ್ ಕರ್ನಾಟಕದ ಎಲ್ಲಾ PHC ಗಳಲ್ಲಿ ಲಭ್ಯವಿದೆ Made in INDIA VACCINES - CORBEVAX for 5 to 12 years, COVAXIN for 6 to 12 years, ZYCOV-D for 12 years and above Childrens. Let's get the corona vaccine and protect it from corona ಕರೋನಾ ಲಸಿಕೆ ಪಡೆದುಕೊಂಡು ಕರೋನಾದಿಂದ ರಕ್ಷಿಸಿಕೊಳ್ಳೋಣ All are Happy with Good Health ಎಲ್ಲರೂ ಉತ್ತಮ ಆರೋಗ್ಯದಿಂದ ಸಂತೋಷ ವಾಗಿರೋಣ ಹೊಸಬೆಳಕು ಟ್ರಸ್ಟ್(ರಿ ) & ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ ) ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಕಟಣೆ ಜೀವಗಳ ಉಳಿಸುವ ಮಾಹಿತಿಯನ್ನು ದಯಮಾಡಿ ಶೇರ್ ಮಾಡಿ ಖಂಡಿತ ಪ್ರಾಣಗಳ ಉಳಿಸಬಲ್ಲದು. This Life Saving Information helps both Patients - Public and also a Medical Staff. Do not ignore to Share this .. This information helps someone in Emergency Medical Need. #Fight_Againist_CORONA #Follow_CORONA_Rules #Stay_Safe_Stay_Healthy #Maintain_SMS_Sanitize_Mask_Socialdistance #Help_the_Community_IF_Possible #Join_Hands_with_Corona_Warriors_to_Prevent_CORONA #Respect_Corona_Warriors_and_who_works_For_PUBLIC_Welfare #Karnataka_Police_is_GREAT #Salutes_Karnataka_Police #Karnataka_Health_Department_is_GREAT #Salutes_Karnataka_Health_Department #Co_operate_with_Police_to_Prevent_Crimes Thanks to #BBMP #Chief_Minister_of_Karnataka #Health_Minister_of_Karnataka #BBMP_Health_Special_Commissioner #kannadaprabha #Vijayavani #Vishwavani #Udayavani #Prajavani #Suvarna_times_of_karnataka #Samyukta_karnataka #Btv #Udayatv #Tv9Karnataka #Digvijaya #StarSuvarna #ZeeKannada #TV5 #PublicTV #KasturiTV #SuvarnaNews24/7 #RajNews #AmoghTV #News1st #Etv_Bharath #vaarthabharathi #Press_Club_of_Bangalore #WHO #KMC #IMA #Press_Club_of_India #Department_of_Health_and_Family_Welfare_Services_Govt_of_Karnataka #Department_of_Health_and_Family_Welfare_Services #Commissioner_Dept_of_Health_and_Family_Welfare_Karnataka #Ministry_of_Health_and_Family_Welfare_Government_of_India #Press_Information_Bureau_ #PIB_Government_of_India #ಡಾ_ಬಿ_ಆರ್_ಅಂಬೇಡ್ಕರ್_ಅಭಿವೃದ್ಧಿ_ನಿಗಮ #Indian_Medical_Association #Karnataka_Medical_Association #Karnataka_Medical_Council #Indian_Cancer_Society_Bangalore #Indian_Cancer_Society #Hemophilia_Society_Bangalore_Chapter #Karnataka_Hemophilia_Society_Davangere #Thalassemia_Society #National_Thalassemia_Welfare_Society #The_Thalassaemia_Society_Of_India #Karnataka_State_Tuberculosis_Association #TB_Free_India #Tb_free_karnataka #EndTB #Tuberculosis #Karnataka_State_AIDS_Prevention_Society #HIV_Testing #ictc #DIAL_1097_HIV #NACO #AIDS_Awareness #AzadiKaAmritMahotsav #NACOApp #Eye_Bank_Association_of_India #SOTTO #SOTTO_Karnataka #State_Organ_and_Tissue_Transplant_Organization_of_Karnataka #Jeeva_sarthakathe #NOTTO #National_Organ_and_Tissue_Transplant_Organization #Directorate_General_of_Health_Services #National_Blood_Transfusion_council #NBTC #Diabetic_Association_of_India #RESEARCH_SOCIETY_FOR_THE_STUDY_OF_DIABETES_IN_INDIA #KARNATAKA_INSTITUTE_OF_ENDOCRINOLOGY_ AND_RESEARCH #The_President_of_India #Prime_minister_of_india #INDIAN_CANCER_SOCIETY #Karnataka_Cancer_Society #Cardiological_Society_of_India_Karnataka #Cardiological_Society_of_India_ Bangalore_Chapter_Bengaluru ನಲ್ಮೆಯ ಬಂಧುಗಳೇ . ಹೊಸಬೆಳಕು ಟ್ರಸ್ಟ್(ರಿ)-ಕತ್ತಲೆಯಿಂದ ಬೆಳಕಿನಡೆಗೆ ಎಂಬ ದ್ಯೇಯವಾಕ್ಯದೊಂದಿಗೆ ಮತ್ತು ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ)-ನೊಂದ ಸಮಾಜದತ್ತ ಎಂಬ ದ್ಯೇಯವಾಕ್ಯದೊಂದಿಗೆ ಪ್ರಾರಂಬಿಸಿ ಹಲವಾರು ಸಮಾಜಿಕ, ಸಮುದಾಯ ಕಾಳಜಿ, ಶಾಲಾ ಮಕ್ಕಳ ಅರೋಗ್ಯ, ಶಾಲಾ ಮಕ್ಕಳಿಗೆ ಪರಿಕರಗಳು,ಆರೋಗ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ತಮಗೆಲ್ಲಾ ತಿಳಿದ ವಿಷಯ. ಕರ್ನಾಟಕ ರಾಜ್ಯದಾದ್ಯಂತಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ಲಭ್ಯವಿರುವ ರಕ್ತ #BLOOD #Whole_Blood ಕೆಂಪು ರಕ್ತ ಕಣ #Red_Blood_CElls ಕಾಂಪೋನೆಂಟ್ಸ್ #Blood_Components #Blood_Platelets ಪ್ಲೇಟ್ಲೆಟ್ಸ್ ಗಳ ಮಾಹಿತಿಯನ್ನು ಕಲೆಹಾಕಿ ಸಮಾನ್ಯ ನಾಗರೀಕರಿಗೆ ಪ್ರಯೋಜನವಾಗುವ ರೀತಿಯಲ್ಲಿ #Face_Book #Whatspp #Tweeter #Hosabelautrust_Blog www.hosabelakutrust.blogspot.com ನಲ್ಲಿ ಪ್ರಕಟಿಸುತ್ತಿದ್ದೇವೆ. #BLOOD_HAS_NO_CASTE_NO_RELIGION #ರಕ್ತಕ್ಕೆ_ಧರ್ಮ_ಜಾತಿ_ಕುಲ_ಇಲ್ಲಾ ರಕ್ತವು ದೊರೆಯದೆ ಯಾವ ತಾಯಿಯೂ ಮರಣಿಸುವುದು ಬೇಡಾ. ನಮ್ಮಗಳ ಪ್ರಯತ್ನಕ್ಕೆ ನಿಮ್ಮಗಳ ಸಹಕಾರವಿರಲಿ #Buddha_is_the_LIGHT_of_the_WORLD #ಜಗದ_ಬೆಳಕು_ಬುದ್ಧ #Jai_Bhim #ಜೈ_ಭೀಮ್ ಬುದ್ಧ ಭೀಮ ವಂಧನೆಗಳೊಂದಿಗೆ Dr.Ramakrishna.M @ JiganiRamakrishna #Founder_Managing_Trustee #Hosabelaku_Trust 9945028899 Mr.Jigani Vinod.M Councilor Ward No 22 – Jigani Purasabha. #Founder_Managing_Trustee #Sri_Sai_Vinod_Charitable_Trust 9036800123 #Jigani_Vinod #Jigani_Ramakrishna Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha & Dr.B.R.Ambedkar National Fellowship Awardee. Salumara Thimmakka International Greenery Ward 2019. And many more,..Address : Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com #Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation #ORGAN_EYE_BLOOD_Donation_let_be_our_Family_Tradition If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India