Thursday, April 16, 2026

Free Mega Health Checkup camp for Baba Saheb Dr.B.R.Ambedkar’s 135th Jayanthi on 19.4.2026 @ Kariyappanahalli(Vajarahalli)near Bannerghatta Bangalore-83. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಭೇಡ್ಕರ್ ಅವರ ಜನ್ಮದಿನದ ಆಚರಣೆ ಮತ್ತು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ.

Free Mega Health Checkup camp for Baba Saheb Dr.B.R.Ambedkar’s 135th Jayanthi on 19.4.2026 @ Kariyappanahalli(Vajarahalli)near Bannerghatta Bangalore-83. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಭೇಡ್ಕರ್ ಅವರ ಜನ್ಮದಿನದ ಆಚರಣೆ ಮತ್ತು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ. ದಿನಾಂಕ 19.4.2026ನೇ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ, ಸ್ಥಳ: ಕರಿಯಪ್ಪನ ಹಳ್ಳಿ, ವಾಜರಹಳ್ಳಿ ಸರ್ಕಾರಿ ಶಾಲೆ, ಬನ್ನೇರುಘಟ್ಟ ಮುಖ್ಯರಸ್ರೆ. ಬೆಂ-83. ಶಿಬಿರದಲ್ಲಿ ದಿ ಆಕ್ಸ್ಫರ್ಡ್ ಹಾಸ್ಪಿಟಲ್ : ವೈದ್ಯರಿಂದ General Checkup ಸಾಮಾನ್ಯ ರೋಗಗಳ ತಪಾಸಣೆ, ವೈದ್ಯಕೀಯ ಶಸ್ತ ಚಿಕಿತ್ಸೆ, ಮಧುಮೇಹ, ಪ್ರಸೂತಿ ಮತ್ತು ಸ್ತ್ರೀರೋಗ ECG-ENT ಕಿವಿ ಮೂಗು ಗಂಟಲು, ಚರ್ಮ ರೋಗ, ಮೂಳೆ ರೋಗ, ಮಕ್ಕಳ ಖಾಯಿಲೆಗಳು, ಮಾನಸಿಕ ರೋಗ ಸೇರಿದಂತೆ ಇತರೆ ರೋಗಗಳ ಪರೀಕ್ಷೆ ಮತ್ತು ಅಗತ್ಯವಿದ್ದವರಿಗೆ ಉಚಿತ ಔಷಧಿಗಳ ವಿತರಣೆ ಮತ್ತು ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಆಕ್ಸ್ಫರ್ಡ್ ಆಸ್ಪತ್ರೆಯಲ್ಲಿ ಉಚಿತ/ರಿಯಾಯತಿ ದರದಲ್ಲಿ ಚಿಕಿತ್ಸಾ ವ್ಯವಸ್ಥೆ ವಿಟ್ಠಲ ಕಣ್ಣಿನ ಆಸ್ಪತ್ರೆ , ದೃಷ್ಟಿ ಕೇಂದ್ರ ಜಿಗಣಿ : ವೈದ್ಯರಿಂದ ಕಣ್ಣಿನ ಕಾಯಿಲೆಗಳ ಪರೀಕ್ಷೆ, Cataract Surgery ಪೊರೆ ಆಪರೇಷನ್, ಆಯೋಜಕರಿಂದ ಉಚಿತ ಕನ್ನಡಕ ವಿತರಣೆ. ಶ್ರೀ ವೆಂಕಟೇಶ್ವರ ದಂತ ಮಾಹಾವಿದ್ಯಾಲಯ ಜಂಗಲ್‌ಪಾಳ್ಯ : ಇವರ ವೈಧ್ಯರಿಂದ ದಂತ ತಪಾಸಣೆ Dental Screening ಅಗತ್ಯವಿದ್ದವರಿಗೆ ಆಸ್ಪತ್ರೆಯಲ್ಲಿ ರಿಯಾಯತಿ ದರದಲ್ಲಿ ಚಿಕಿತ್ಸೆ. ಏಕನ ಆಸ್ಪತ್ರೆ ಜಿಗಣಿ : ವೈಧ್ಯರಿಂದ ರಕ್ತ ಪರೀಕ್ಷೆ GRBS ವೈಧ್ಯರ ಬೇಟಿ, HBA1C ಇತರೆ ರಕ್ತ ಪರೀಕ್ಷೆಗಳು ಅಗತ್ಯವಿದ್ದಲ್ಲಿ ಏಕನಾ ಆಸ್ಪತ್ರೆಯಲ್ಲಿ ರಿಯಾಯತಿ ದರದಲ್ಲಿ ವ್ಯವಸ್ಥೆ. ಶಿಬಿರದಲ್ಲಿ ಹೊಸಬೆಳಕು ಟ್ರಸ್ಟ್ ಮತ್ತು ಶ್ರೀ ಸಾಯಿವಿನೋದ್ ಚಾರಿಟಬಲ್ ಟ್ರಸ್ಟ್, ಸರ್ವಮಂಗಳ ಮೆಮೋರಿಯಲ್ ಟ್ರಸ್ಟ್ ವತಿಯಿಂದ ನೇತ್ರದಾನ, ಅಂಗಾಂಗ, ದೇಹದಾನ ನೊಂದಣಿ ಮತ್ತು ಅರಿವು ಕಾರ್ಯಕ್ರಮ. ನಮ್ಮ ನೇತ್ರಗಳು-ಅಂಗಾಂಗಗಳು ನಮ್ಮ ಮರಣಾ ನಂತರ ಬದುಕಿರಲಿ. ನೇತೃತ್ವ ಪರಿಸರ ಮಂಜು.ಕೆ.ವೈ ಸಂಸ್ಥಾಪಕರು ಹಾಗು ರಾಷ್ಟಿಯ ಅಧ್ಯಕ್ಷರು : ರಾಷ್ಟಿಯ ಪರಿಸರ,ಪ್ರಾಣಿಗಳ ಸಂರಕ್ಷಣೆ ಮತ್ತು ಮಾನವ ಸೇವಾ ಸಂಸ್ಥೆ(ರಿ),ಜೈಭೀಮ್ ಗೆಳೆಯರ ಸೇನೆ, ಕರಿಯಪ್ಪನ ಹಳ್ಳಿ-ವಾಜರಹಳ್ಳಿ ಹಿರಿಯ ನಾಗರೀಕ ಬಂಧುಗಳು ಮತ್ತು ಬಾಬಾ ಸಾಹೇಬರ ಅನುಯಾಯಿಗಳು. ಸಾರ್ವಜನಿಕರು ಈ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಿ ಹಾಗೂ ಕಣ್ಣು..ಇತರೆ ಆರೋಗ್ಯ ಸಮಸ್ಯೆ ಇರುವ ಇತರರಿಗೂ ತಿಳಿಸಿ. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಭೇಡ್ಕರ್ ಅವರ ಜನ್ಮದಿನ – ಪರಿನಿಬ್ಬಾಣದ ನೆನಪಿನಲ್ಲಿ ನೂರಾರು ಆರೋಗ್ಯಶಿಬಿರಗಳನ್ನು,ರಕ್ತದಾನ,ನೇತ್ರದಾನ,ಅಂಗಾಂಗ-ದೇಹದಾನಗಳನ್ನು ಮಾಡಿಸಿ ಸಾವಿರಾರು ಜೀವಗಳನ್ನು ಉಳಿಸಿದ ಸೌಭಾಗ್ಯ ಮತ್ತು ನೊಂದ ಸಮಾಜಕ್ಕೆ ದುಡಿದ ಹೆಮ್ಮೆ ನಮ್ಮದು. ಬುದ್ಧ ಭೀಮ ವಂಧನೆಗಳೊಂದಿಗೆ Dr.Ramakrishna.M @ JiganiRamakrishna#Founder_Managing_Trustee #Hosabelaku_Trust 9945028899 Mr.JiganiVinod.M Councilor Ward No 22 – JiganiPurasabha. #Founder_Managing_Trustee #Sri_Sai_Vinod_Charitable_Trust 9964050129 #Jigani_Vinod #Jigani_Ramakrishna Thanks & Regards Dr.M.RAMAKRISHNA( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha &Dr.B.R.Ambedkar National Fellowship Awardee. SalumaraThimmakka International Greenery Ward 2019. And many more,..Address :Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ )No.105. HosabelakuNilaya.NearBalaji Nagar Water Tank.Ward No 5.Yallammadevi Nagar.JIGANI (Village & Post) AnekalTalluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com #Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation#ORGAN_EYE_BLOOD_Donation_let_be_our_Family_Tradition If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India

No comments:

Post a Comment