Saturday, July 11, 2026
HOSABELAKU TRUST: Shiva Darshan,Ashirvachan from Swamijis,Free Heal...
HOSABELAKU TRUST: Shiva Darshan,Ashirvachan from Swamijis,Free Heal...: ಶಿವನ ಪೂಜೆ,ಸ್ವಾಮಿಗಳಿಂದ ಆಶಿರ್ವಚನ. ಜೊತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ.ಗಿಡ ನೆಡುವ ಕಾರ್ಯಕ್ರಮ,ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ಸಾಂಸ್ಕೃತಿಕ ಕಾರ್ರ್ಯಕ್ರಮಗ...
Shiva Darshan,Ashirvachan from Swamijis,Free Health Checkup Camp & Planting Saplings,Pratibha Purskar for 10th&12th Students,Cultural Programmes for Late Smt Sarvamangala’s Birthday Celeberation. Date : 12.7.2026 Sunday 10am to 2Pm at Sri Kailasanatheshwara Temple. SSN Foundation Thimmasandra Gate..Hosur Main Road, Anekal Taluk, Bangalore ಲಿಂಗೈಕ್ಯ ಶ್ರೀಮತಿ ಸರ್ವಮಂಗಳ ಅವರ 81ನೇ ಜನ್ಮದಿನದ ಪ್ರಯುಕ್ತ @jiganiramakrishna
ಶಿವನ ಪೂಜೆ,ಸ್ವಾಮಿಗಳಿಂದ ಆಶಿರ್ವಚನ. ಜೊತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ.ಗಿಡ ನೆಡುವ ಕಾರ್ಯಕ್ರಮ,ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ಸಾಂಸ್ಕೃತಿಕ ಕಾರ್ರ್ಯಕ್ರಮಗಳು Shiva Darshan,Ashirvachan from Swamijis,Free Health Checkup Camp & Planting Saplings,Pratibha Purskar for 10th&12th Students,CulturalProgrammes for Late Smt Sarvamangala’s Birthday Celeberation. Date : 12.7.2026 Sunday 10am to 2Pm at Sri Kailasanatheshwara Temple. SSN Foundation Thimmasandra Gate..Hosur Main Road, Anekal Taluk, Bangalore
ಲಿಂಗೈಕ್ಯ ಶ್ರೀಮತಿ ಸರ್ವಮಂಗಳ ಅವರ 81ನೇ ಜನ್ಮದಿನದ ಪ್ರಯುಕ್ತ
ಆಕ್ಸ್ಫರ್ಡ್ ಆಸ್ಪತ್ರೆ ವೈದ್ಯರಿಂದ ಕಣ್ಣಿನ ಪರೀಕ್ಷೆ,ಶಸ್ತ್ರಚಿಕಿತ್ಸೆ,ಸಾಮಾನ್ಯ ರೋಗಗಳ ತಪಾಸಣೆ, ಕಿವಿ ಮೂಗು ಗಂಟಲು, ಮಕ್ಕಳ ಕಾಯಿಲೆ,ಸ್ತ್ರಿರೋಗ, ಧಂತ ಇತರೆ ಎಲ್ಲಾ ರೋಗಗಳ ಪರೀಕ್ಷೆ, ಅಗತ್ಯವಾಯಿದ್ದವರಿಗೆ ಉಚಿತ ಔಷದಿ, ಉಚಿತ ಕನ್ನಡಕ , ನೇತ್ರದಾನ ದಿನಾಂಕ 12.7.2026ನೇ ಭಾನುವಾರ ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ.. ಸ್ಥಳ ಶ್ರೀ ಕೈಲಾಸನಾಥೇಶ್ವರ ದೇವಸ್ಥಾನ. ಎಸ್ ಎಸ್ ಎನ್ ಫೌಂಡೇಶನ್ ತಿಮ್ಮಸಂದ್ರ ಗೇಟ್..ಹೊಸೂರು ಮುಖ್ಯ ರಸ್ತೆ, ಆನೇಕಲ್ ತಾಲೂಕು, ಬೆಂಗಳೂರು ನಗರ ಜಿಲ್ಲೆ. ಸುತ್ತಮುತ್ತಲಿನ ಗ್ರಾಮಸ್ಥರು ದಯಮಾಡಿ ಆಗಮಿಸಿ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಳ್ಳಿ.
ನೇತ್ರದಾನ ಮತ್ತು ಅಂಗಾಂಗದಾನ ನೋಂದಣಿ ಹೊಸಬೆಳಕು ಟ್ರಸ್ಟ್ ಮತ್ತು ಶ್ರೀಸಾಯಿವಿನೋದ್ ಚಾರಿಟಬಲ್ ಟ್ರಸ್ಟ್ ವತಿಯಿಂದ.
ದಿವ್ಯಾ ಸಾನಿಧ್ಯ
ಶ್ರೀಶ್ರೀಶ್ರೀ ಶಾಂತ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಪೀಠಾಧಿಪತಿಗಳು, ಶ್ರೀ ಸಾಲೂರು ಬೃಹನ್ಮಠ, ಮಲೈ ಮಹದೇಶ್ವರ ಬೆಟ್ಟ.
ಡಾ.ರಾಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಮದ್ ರಾಜಾಪುರ ವೀರಧರ್ಮ ಸಂಸ್ಥಾನ ಮಠ,ರಾಜಪುರ ಆನೇಕಲ್ ತಾ.
ಡಾ.ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ ಗುಮ್ಮಳಾಪುರ,ಡೆಂಕಣಿಕೋಟೆ ತಾ..
ಅಧ್ಯಕ್ಷತೆ : ಶ್ರೀ ಕೆ ಆರ್ ಸೋಮಶೇಖರ್, ಧರ್ಮದರ್ಶಿಗಳು ಶ್ರೀ ಕೈಲಾಸನಾಥೇಶ್ವರ ದೇವಸ್ಥಾನ. ಸಂಸ್ಥಾಪಕರು, ಎಸ್ ಎಸ್ ಎನ್ ಫೌಂಡೇಶನ್(ರಿ).
ನೇತೃತ್ವ : ಶ್ರೀ ಎಸ್ ರಾಜಶೇಖರ್, ಸಂಸ್ಥಾಪಕರು ಸರ್ವಮಂಗಳ ಮೆಮೋರಿಯಲ್ ಟ್ರಸ್ಟ್(ರಿ).
ಉದ್ಘಾಟನೆ : ಶ್ರೀ.ಕೆ ಎಸ್.ನಟರಾಜು, ನಿರ್ದೇಶಕರು-ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮ ಕರ್ನಾಟಕ.
ಅರೋಗ್ಯ ಶಿಬಿರ,ಹೋಮ,ಪೂಜಾ,ಎಲ್ಲಾ ಕಾರ್ಯಕ್ರಮಗಳ ವ್ಯವಸ್ಥಾಪಕರು ಶ್ರೀ ಕೆ ಆರ್ ಸೋಮಶೇಖರ್ ಮತ್ತು ಶ್ರೀಮತಿ ನಾಗರತ್ನ. ಶ್ರೀ ಆರ್ ಚಂದ್ರಶೇಖರ್ ಮತ್ತು ಶ್ರೀಮತಿ ಜಯಶ್ರೀ. ಶ್ರೀ ಎಸ್ ರಾಜಶೇಖರ್ ಮತ್ತು ಶ್ರೀಮತಿ ನಂದಿನಿ ಹಾಗೂ ಮಾಸ್ಟರ್ ಗಗನ್ ಆರ್ ಶೇಖರ್..
ಮತ್ತು ವೀರಶೈವ ಲಿಂಗಾಯಿತ ಮಹಾಸಭ(ರಿ)ಆನೇಕಲ್
ಕಾರ್ಯಕ್ರಮಕ್ಕೆ ಸ್ವಾಮಿಗಳ ಜೊತೆಯಲ್ಲಿ ಮುಖ್ಯ ಅಥಿತಿಗಳು,ತಹಸಿಲ್ದಾರ್, ವೀರಶೈವ ಲಿಂಗಾಯಿತ ಮಹಾಸಭ(ರಿ)ಆನೇಕಲ್ನ ಅಧ್ಯಕ್ಷರು,ಪದಾದಿಕಾರಿಗಳು
ಸತತವಾಗಿ ಏಳು ವರ್ಷದಿಂದ ಹೊಸಬೆಳಕು ಟ್ರಸ್ಟ್ ಮತ್ತು ಇತರೆ ಆಸ್ಪತ್ರೆಗಳ ಸಹಯೋಗದೊಂದಿಗೆ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಸಾವಿರಾರು ಜನರ ಬಾಳಿಗೆ ದೀಪವಾಗಿರುವ ಎಸ್‌ಎಸ್‌ಎನ್ ಫೌಂಡೇಶನ್ ಮತ್ತು ಸರ್ವಮಂಗಳ ಮೆಮೊರಿಯಲ್ ಟ್ರಸ್ಟ್ ಸರ್ವರಿಗೂ ಪ್ರಣಾಮಗಳು.. ವಂದನೆಗಳೊಂದಿಗೆ ಡಾ. ಎಂ.ರಾಮಕೃಷ್ಣ @ ಜಿಗಣಿ ರಾಮಕೃಷ್ಣ 9945028899 ಸಂಸ್ಥಾಪಕ ಅಧ್ಯಕ್ಷರು ಹೊಸಬೆಳಕು ಟ್ರಸ್ಟ್ #SSN_Foundation #Sarvamanagala_Memorial_Trust #Sri_Sai_Gagan_Productions #Sri_Sai_Gagan_Distributors Jigani_Ramakrishna #Dr_M_Ramakrishna #Hosabelaku_Trust #Donate_Organs_Eyes_Gift_LIFE #for_Donations24HrsHelpLine9945028899
@jiganiramakrishna
Wednesday, July 1, 2026
HOSABELAKU TRUST: Please cone and Bless on my Birthday today. ಇಂದು 2...
HOSABELAKU TRUST: Please cone and Bless on my Birthday today. ಇಂದು 2...: Please cone and Bless on my Birthday today. ಇಂದು 2.7.26 ನನ್ನ ಜನ್ಮದಿನ ಬಂದು ಆಶೀರ್ವದಿಸಿ Dear beloved… 55 ವರ್ಷದಲ್ಲಿ ಪ್ರಥಮಬಾರಿಗೆ ಮನೆಯಲ್ಲಿ ಜನ್ಮದಿ...
Please cone and Bless on my Birthday today. ಇಂದು 2.7.26 ನನ್ನ ಜನ್ಮದಿನ ಬಂದು ಆಶೀರ್ವದಿಸಿ
Please cone and Bless on my Birthday today. ಇಂದು 2.7.26 ನನ್ನ ಜನ್ಮದಿನ ಬಂದು ಆಶೀರ್ವದಿಸಿ
Dear beloved…
55 ವರ್ಷದಲ್ಲಿ ಪ್ರಥಮಬಾರಿಗೆ ಮನೆಯಲ್ಲಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದೇನೆ. ದಿನಾಂಕ 2.7.26 ಗುರುವಾರ ಸಂಜೆ 7ರ ನಂತರ,ಸ್ಥಳ : ಹೊಸಬೆಳಕು ಟ್ರಸ್ಟಿನ ಮನೆ.ಜಿಗಣಿ.
ಆತ್ಮೀಯ ಬಂಧು : ನೊಂದ,ಅಂಧ,ಅನಾರೋಗ್ಯ ಸಮಾಜಕ್ಕೆ ರಕ್ತ ನೀಡಿ ಜೀವಗಳ ಉಳಿಸಲು, ಅಂಧರಿಗೆ ಕಣ್ಣೂ ಕಾಣದವರಿಗೆ ದೃಷ್ಠಿ ನೀಡಲು, ಸಾವಿರಾರು ಜನರಿಗೆ ಆರೋಗ್ಯ+ಇತರ ಸೇವೆಗಳ ಒದಗಿಸಲು ಬೆನ್ನೆಲುಬಾಗಿ ಮತ್ತು ನನ್ನ ಕುಟುಂಬದ ನೋವಲ್ಲಿ ಜೊತೆಯಾದ ತಮಗೆ ಪ್ರಣಾಮಗಳನ್ನು ಅರ್ಪಿಸುತ್ತೇನೆ.. ಶರಣು..
ಒಡಲ ತುಂಬಾ ನೋವಿದ್ದರೂ ಸಮಾಜ ಸೇವೆ ಮಾಡುವ ತವಕದಲ್ಲಿ ಜೊತೆಯಾಗಿ.
ವಿ.ಸೂ - ಕೇಕು,ಹಾರ,ಪೇಟಾ ಬೇಡಾ ಬದಲಿಗೆ ದನುಶ್‌ಗೆ ನಿಮ್ಮ ಅಶಿರ್ವಾದ ತನ್ನೀ.
ನಿಮ್ಮಗಳ ಆಗಮನದ ನಿರೀಕ್ಷೆಯಲ್ಲಿ ವಂದನೆಗಳೊಂದಿಗೆ : ಜಿಗಣಿರಾಮಕೃಷ್ಣ ಕುಟುಂಬ
ಬುದ್ಧಭೀಮವಂಧನೆಗಳೊಂದಿಗೆ
Dr.Ramakrishna.M @ JiganiRamakrishna#Founder_Managing_Trustee #Hosabelaku_Trust 9945028899
Mr.JiganiVinod.M Councilor Ward No 22 – JiganiPurasabha. #Founder_Managing_Trustee #Sri_Sai_Vinod_Charitable_Trust 9036800123 #Jigani_Vinod #Jigani_Ramakrishna
Thanks & Regards Dr.M.RAMAKRISHNA( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha &Dr.B.R.Ambedkar National Fellowship Awardee. SalumaraThimmakka International Greenery Ward 2019. And many more,..Address :Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ )No.105. HosabelakuNilaya.NearBalaji Nagar Water Tank.Ward No 5.Yallammadevi Nagar.JIGANI (Village & Post) AnekalTalluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.comjiganiramakrishna@gmail.com
#Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation#ORGAN_EYE_BLOOD_Donation_let_be_our_Family_Tradition
If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India
Subscribe to:
Posts (Atom)


