Friday, September 18, 2026

HOSABELAKU TRUST: Eye Donation of Smt Ammayamma to Narayana Netralay...

HOSABELAKU TRUST: Eye Donation of Smt Ammayamma to Narayana Netralay...: ಹಿರಿಯ ಪತ್ರಕರ್ತ ಹೆಬ್ಬಗೋಡಿ ಮಂಜುನಾಥ್(Suvarna News,BLC) ಅವರ ತಾಯಿ ಅಮ್ಮಯಮ್ಮ (85) ಶುಕ್ರವಾರ ನಿಧನರಾದರು. ದುಃಖದ ನಡುವೆಯೂ ಕುಟುಂಬಸ್ಥರು ಮೃತರ ಎರಡೂ ಕಣ್ಣುಗಳನ್...

Eye Donation of Smt Ammayamma to Narayana Netralaya mother of Suvarna News Reporter Mr.Manjunathಹಿರಿಯ ಪತ್ರಕರ್ತ ಹೆಬ್ಬಗೋಡಿ ಮಂಜುನಾಥ್(Suvarna News,BLC) ಅವರ ತಾಯಿ ಅಮ್ಮಯಮ್ಮ (85) ಶುಕ್ರವಾರ ನಿಧನರಾದರು. ದುಃಖದ ನಡುವೆಯೂ ಕುಟುಂಬಸ್ಥರು ಮೃತರ ಎರಡೂ ಕಣ್ಣುಗಳನ್ನು ಬೊಮ್ಮಸಂದ್ರದ ನಾರಾಯಣ ನೇತ್ರಾಲಯಕ್ಕೆ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹಿರಿಯ ಪತ್ರಕರ್ತ ಹೆಬ್ಬಗೋಡಿ ಮಂಜುನಾಥ್(Suvarna News,BLC) ಅವರ ತಾಯಿ ಅಮ್ಮಯಮ್ಮ (85) ಶುಕ್ರವಾರ ನಿಧನರಾದರು. ದುಃಖದ ನಡುವೆಯೂ ಕುಟುಂಬಸ್ಥರು ಮೃತರ ಎರಡೂ ಕಣ್ಣುಗಳನ್ನು ಬೊಮ್ಮಸಂದ್ರದ ನಾರಾಯಣ ನೇತ್ರಾಲಯಕ್ಕೆ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಮ್ಮಯಮ್ಮ ಅವರು ಐವರು ಮಕ್ಕಳನ್ನು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಶುಕ್ರವಾರ ಸಂಜೆ ಕೂಡ್ಲು ಚಿತಾಗಾರದಲ್ಲಿ ನೆರವೇರಿಸಲಾಯಿತು. ತಾಯಿಯ ಕಣ್ಣುಗಳನ್ನು ದಾನ ಮಾಡಿದ ಬಳಿಕ ಮಾತನಾಡಿದ ಮಂಜುನಾಥ್, “ನನ್ನ ತಾಯಿಯ ಕಣ್ಣುಗಳನ್ನು ದಾನ ಮಾಡಿದ್ದೇನೆ. ನಾಳೆ ಅಮ್ಮನ ಕಣ್ಣುಗಳು ಕಣ್ಣು ಕಾಣದ ಇಬ್ಬರ ಬಾಳಿನಲ್ಲಿ ಹೊಸ ಬೆಳಕಾಗಿ ಬೆಳಗಲಿವೆ. ಪ್ರತಿಯೊಬ್ಬರೂ ನೇತ್ರದಾನಕ್ಕೆ ಮುಂದಾಗಬೇಕು” ಎಂದು ಮನವಿ ಮಾಡಿದರು. ನೇತ್ರದಾನ ಕಾರ್ಯದಲ್ಲಿ ಕುಟುಂಬದೊಂದಿಗೆ ಕೈಜೋಡಿಸಿದ ಹೊಸಬೆಳಕು ಟ್ರಸ್ಟ್‌ನ ಜಿಗಣಿ ರಾಮಕೃಷ್ಣ ಮಾತನಾಡಿ, “ಅಮ್ಮಯಮ್ಮ ಎಲ್ಲರೊಂದಿಗೆ ಬೆರೆತು ಸ್ನೇಹಜೀವಿಯಾಗಿದ್ದರು. ಅವರ ಅಗಲಿಕೆಯ ನೋವಿನ ಸಂದರ್ಭದಲ್ಲಿಯೂ ಕಣ್ಣುಗಳನ್ನು ದಾನ ಮಾಡುವ ಮೂಲಕ ಕುಟುಂಬ ಮಾನವೀಯತೆ ಮೆರೆದಿದೆ. ಕಣ್ಣುಗಳು ಮಣ್ಣಲ್ಲಿ ಮಣ್ಣಾಗುವ ಬದಲು ಇಬ್ಬರ ಬದುಕಿಗೆ ಬೆಳಕಾಗಲಿವೆ. ನೇತ್ರದಾನ ಪ್ರತಿಯೊಬ್ಬರ ಸಂಪ್ರದಾಯವಾಗಬೇಕು” ಎಂದರು. ನಾರಾಯಣ ನೇತ್ರಾಲಯದ ವೈದ್ಯೆ ಡಾ. ಅನಿಷಾ, ಹೊಸಬೆಳಕು ಟ್ರಸ್ಟ್‌ನ ಜಿಗಣಿ ರಾಮಕೃಷ್ಣ, ನೇತ್ರನಿಧಿ ಅಶೋಕ್ ಸೇರಿದಂತೆ ಕುಟುಂಬಸ್ಥರ ಸಮ್ಮುಖದಲ್ಲಿ ಕಣ್ಣುಗಳನ್ನು ಹಸ್ತಾಂತರ ಮಾಡಲಾಯಿತು. ನೇತ್ರದಾನ – ಅಂಗಾಂಗ ದಾನ – ದೇಹದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ. ನೇತ್ರದಾನ – ಅಂಗಾಂಗ ದಾನ – ದೇಹದಾನದ ಸಮಯ ಬಂದಾಗ ಹತ್ತಿರದ ಮೆಡಿಕಲ್ ಕಾಲೇಜು, ನೇತ್ರ ನಿಧಿ ಅಥವಾ ಹೊಸಬೆಳಕು ಟ್ರಸ್ಟ್(ರಿ) 9945028899 ಸಂಪರ್ಕಿಸಬಹುದಾಗಿದೆ.

Sunday, September 13, 2026

Emergency 8Month Baby Open Heart Surgery A Negetive Blood Need at Jayadeva Hospital Blore ತಿಂಗಳ ಪುಟ್ಟಕಂದಮ್ಮನ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಎ ನೆಗೆಟಿವ್ ರಕ್ತ ಬೇಕಾಗಿದೆ ಜಯದೇವ ಆಸ್ಪತ್ರೆಯಲ್ಲಿ @jiganiramakrishna

Emergency 8Month Baby Open Heart Surgery A Negetive Blood Need at Jayadeva Hospital Blore ತಿಂಗಳ ಪುಟ್ಟಕಂದಮ್ಮನ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಎ ನೆಗೆಟಿವ್ ರಕ್ತ ಬೇಕಾಗಿದೆ ಜಯದೇವ ಆಸ್ಪತ್ರೆಯಲ್ಲಿ Baby Name: Baby of Mallamma Contact No.: 9620997811 Ward No.: General Ward – Baby Ward Donate Blood Save Baby..Ganesha will Bless the Donor. Regards Hosabelaku Trust JiganiRamakrishna 9945028899

Wednesday, September 2, 2026

HOSABELAKU TRUST: Blood Donation Camp for CANCER Warriors on 3.9.202...

HOSABELAKU TRUST: Blood Donation Camp for CANCER Warriors on 3.9.202...: Blood Donation Camp for CANCER Warriors on 3.9.2026 at White House HSR Layout Bangalore & Medical Checkup & Eye Organ Donation Reg C...

Blood Donation Camp for CANCER Warriors on 3.9.2026 at White House HSR Layout Bangalore & Medical Checkup & Eye Organ Donation Reg Camp for Deputy Superintendent Of Police-DYSP Mr.L.Y.Rajesh Birthday ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೀ.ಎಲ್.ವೈ.ರಾಜೇಶ್ ಅವರ 54ನೇ ಜನ್ಮದಿನ ಮತ್ತು ರಾಜಲಾಂಛನ ಸಂಸ್ಥೆಯ 7ನೇ ವಾರ್ಷಿಕೋತ್ಸವದ ಪ್ರಯುಕ್ತ @jiganiramakrishna

Blood Donation Camp for CANCER Warriors on 3.9.2026 at White House HSR Layout Bangalore & Medical Checkup & Eye Organ Donation Reg Camp for Deputy Superintendent Of Police-DYSP Mr.L.Y.Rajesh Birthday ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೀ.ಎಲ್.ವೈ.ರಾಜೇಶ್ ಅವರ 54ನೇ ಜನ್ಮದಿನ ಮತ್ತು ರಾಜಲಾಂಛನ ಸಂಸ್ಥೆಯ 7ನೇ ವಾರ್ಷಿಕೋತ್ಸವದ ಪ್ರಯುಕ್ತ ರಕ್ತ ದಾನ ಶಿಬಿರ ಮತ್ತು ಉಚಿತ ಅರೋಗ್ಯ ತಪಾಸಣೆ ಶಿಬಿರ ಹಾಗು ನೇತ್ರದಾನ, ಅಂಗಾಂಗದಾನ ನೋಂದಣಿ ಕಾರ್ಯಕ್ರಮ ದಿನಾಂಕ 3.9.2026 ಗುರುವಾರ ಬೆಳಿಗ್ಗೆ 7.30 ರಿಂದ 1.00 ಗಂಟೆ ವರೆಗೆ ಸ್ಥಳ : ವೈಟ್ ಹೌಸ್- 4ನೇ ಮಹಡಿ , ಎಚ್ ಎಸ್ ಆರ್ ಬಿಡಿಎ ಕಾಂಪ್ಲೆಕ್ಸ್ ಪಕ್ಕ ,ಸೆಕ್ಟಾರ್ 6. ಎಚ್ ಎಸ್ ಆರ್ ಬಡಾವಣೆ, ಬೆಂಗಳೂರು 560102 . ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ .. ಶಿಬಿರದಲ್ಲಿ ತಾವು ನೀಡಿದ ರಕ್ತವನ್ನು ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗಳ ಉಚಿತ ವಿತರಣೆಗಾಗಿ .. ಉಚಿತ ಅರೋಗ್ಯ ತಪಾಸಣೆ ಶಿಬಿರ : ಏಕನ / ಬೆಸ್ಟ್ ಹಾಸ್ಪಿಟಲ್ ಇವರ ನುರಿತ ವೈದ್ಯರಿಂದ . ಶಿಬಿರದಲ್ಲಿ ತಾವುಗಳು ನೇತ್ರದಾನ, ಅಂಗಾಂಗ ದಾನ ನೋಂದಣಿ ಮಾಡಬಹುದು ಎಕನಾ ಆಸ್ಪತ್ರೆ,ಸರ್ವಮಂಗಳ ಮೆಮೋರಿಯಲ್ ಟ್ರಸ್ಟ್, ಹೊಸಬೆಳಕು ಟ್ರಸ್ಟ್, ಶ್ರೀ ಸಾಯಿ ವಿನೋದ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಲ್ಲಾ ಶ್ರೀ.ಎಲ್.ವೈ.ರಾಜೇಶ್ ಅಭಿಮಾನಿಗಳು, ಅರ್ಹ ಯುವಕರು, ಪುರುಷರು, ಮಹಿಳೆಯರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಜೀವಗಳ ಉಳಿಸುವ ಕಾಯಕದಲ್ಲಿ ಜೋತೆಯಾಗಬೇಕಾಗಿ ರಾಜಲಾಂಛನ, ಯುವ ಬ್ರಿಗೇಡ್ RLY’s , ಹೊಸಬೆಳಕು ಟ್ರಸ್ಟ್,ಸಾಯಿ ವಿನೋದ್ ಚಾರಿಟೇಬಲ್ ಟ್ರಸ್ಟ್ ಪರವಾಗಿ ಮನವಿ. On behalf of team Rajalanchana,RLY’s Yuva Brigade, Hosabelaku Trust and Sri Sai Vinod Charitable Trust all Eligible Youths ,Men,Womens are requested to DONATE BLOOD and Join hands in Saving LIVFE’s. ಜೊತೆಯಲ್ಲಿ ನೇತ್ರದಾನ, ಅಂಗಾಂಗ ದಾನ ನೋಂದಣಿ ಮತ್ತು ಅಂಗಾಂಗದಾನದ ಬಗ್ಗೆ ಅರಿವು ಕಾರ್ಯಕ್ರಮ ಹಾಗು ಸಾಂಸ್ಕöÈತಿಕ ಕಾರ್ಯಕ್ರಮಗಳು. All are Happy with Good Health ಎಲ್ಲರೂ ಉತ್ತಮ ಆರೋಗ್ಯದಿಂದ ಸಂತೋಷ ವಾಗಿರೋಣ. ಹೊಸಬೆಳಕು ಟ್ರಸ್ಟ್(ರಿ ) & ಸರ್ವಮಂಗಳ ಮೆಮೋರಿಯಲ್ ಟ್ರಸ್ಟ್, ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ ) ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಕಟಣೆ #Karnataka_Police_is_GREAT #Salutes_Karnataka_Police #Karnataka_Health_Department_is_GREAT #Salutes_Karnataka_Health_Department #Co_operate_with_Police_to_Prevent_Crimes Thanks to #BBMP #Chief_Minister_of_Karnataka #Health_Minister_of_Karnataka #BBMP_Health_Special_Commissioner #kannadaprabha #Vijayavani #Vishwavani #Udayavani #Prajavani #Suvarna_times_of_karnataka #Samyukta_karnataka #Btv #Udayatv #Tv9Karnataka #Digvijaya #StarSuvarna #ZeeKannada #TV5 #PublicTV #KasturiTV #SuvarnaNews24/7 #RajNews #AmoghTV #News1st #Etv_Bharath #vaarthabharathi #Press_Club_of_Bangalore #WHO #KMC #IMA #Press_Club_of_India #Department_of_Health_and_Family_Welfare_Services_Govt_of_Karnataka #Department_of_Health_and_Family_Welfare_Services #Commissioner_Dept_of_Health_and_Family_Welfare_Karnataka #Ministry_of_Health_and_Family_Welfare_Government_of_India #Press_Information_Bureau_ #PIB_Government_of_India #ಡಾ_ಬಿ_ಆರ್_ಅಂಬೇಡ್ಕರ್_ಅಭಿವೃದ್ಧಿ_ನಿಗಮ #Indian_Medical_Association #Karnataka_Medical_Association #Karnataka_Medical_Council #Indian_Cancer_Society_Bangalore #Indian_Cancer_Society #Hemophilia_Society_Bangalore_Chapter #Karnataka_Hemophilia_Society_Davangere #Thalassemia_Society #National_Thalassemia_Welfare_Society #The_Thalassaemia_Society_Of_India #Karnataka_State_Tuberculosis_Association #TB_Free_India #Tb_free_karnataka #EndTB #Tuberculosis #Karnataka_State_AIDS_Prevention_Society #HIV_Testing #ictc #DIAL_1097_HIV #NACO #AIDS_Awareness #AzadiKaAmritMahotsav #NACOApp #Eye_Bank_Association_of_India #SOTTO #SOTTO_Karnataka #State_Organ_and_Tissue_Transplant_Organization_of_Karnataka #Jeeva_sarthakathe #NOTTO #National_Organ_and_Tissue_Transplant_Organization #Directorate_General_of_Health_Services #National_Blood_Transfusion_council #NBTC #Diabetic_Association_of_India #RESEARCH_SOCIETY_FOR_THE_STUDY_OF_DIABETES_IN_INDIA #KARNATAKA_INSTITUTE_OF_ENDOCRINOLOGY_ AND_RESEARCH #The_President_of_India #Prime_minister_of_india #INDIAN_CANCER_SOCIETY #Karnataka_Cancer_Society #Cardiological_Society_of_India_Karnataka #Cardiological_Society_of_India_ Bangalore_Chapter_Bengaluru ನಲ್ಮೆಯ ಬಂಧುಗಳೇ . ಹೊಸಬೆಳಕು ಟ್ರಸ್ಟ್(ರಿ)-ಕತ್ತಲೆಯಿಂದ ಬೆಳಕಿನಡೆಗೆ ಎಂಬ ದ್ಯೇಯವಾಕ್ಯದೊಂದಿಗೆ ಮತ್ತು ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ)-ನೊಂದ ಸಮಾಜದತ್ತ ಎಂಬ ದ್ಯೇಯವಾಕ್ಯದೊಂದಿಗೆ ಪ್ರಾರಂಬಿಸಿ ಹಲವಾರು ಸಮಾಜಿಕ, ಸಮುದಾಯ ಕಾಳಜಿ, ಶಾಲಾ ಮಕ್ಕಳ ಅರೋಗ್ಯ, ಶಾಲಾ ಮಕ್ಕಳಿಗೆ ಪರಿಕರಗಳು,ಆರೋಗ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ತಮಗೆಲ್ಲಾ ತಿಳಿದ ವಿಷಯ. ಕರ್ನಾಟಕ ರಾಜ್ಯದಾದ್ಯಂತಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ಲಭ್ಯವಿರುವ ರಕ್ತ #BLOOD #Whole_Blood ಕೆಂಪು ರಕ್ತ ಕಣ #Red_Blood_CElls ಕಾಂಪೋನೆಂಟ್ಸ್ #Blood_Components #Blood_Platelets ಪ್ಲೇಟ್ಲೆಟ್ಸ್ ಗಳ ಮಾಹಿತಿಯನ್ನು ಕಲೆಹಾಕಿ ಸಮಾನ್ಯ ನಾಗರೀಕರಿಗೆ ಪ್ರಯೋಜನವಾಗುವ ರೀತಿಯಲ್ಲಿ #Face_Book #Whatspp #Tweeter #Hosabelautrust_Blog www.hosabelakutrust.blogspot.com ನಲ್ಲಿ ಪ್ರಕಟಿಸುತ್ತಿದ್ದೇವೆ. #BLOOD_HAS_NO_CASTE_NO_RELIGION #ರಕ್ತಕ್ಕೆ_ಧರ್ಮ_ಜಾತಿ_ಕುಲ_ಇಲ್ಲಾ ರಕ್ತವು ದೊರೆಯದೆ ಯಾವ ತಾಯಿಯೂ ಮರಣಿಸುವುದು ಬೇಡಾ. ನಮ್ಮಗಳ ಪ್ರಯತ್ನಕ್ಕೆ ನಿಮ್ಮಗಳ ಸಹಕಾರವಿರಲಿ #Buddha_is_the_LIGHT_of_the_WORLD #ಜಗದ_ಬೆಳಕು_ಬುದ್ಧ #Jai_Bhim #ಜೈ_ಭೀಮ್ ಬುದ್ಧ ಭೀಮ ವಂಧನೆಗಳೊಂದಿಗೆ Dr.Ramakrishna.M @ JiganiRamakrishna #Founder_Managing_Trustee #Hosabelaku_Trust 9945028899 Mr.Jigani Vinod.M Councilor Ward No 22 – Jigani Purasabha. #Founder_Managing_Trustee #Sri_Sai_Vinod_Charitable_Trust 9964050129 #Jigani_Vinod #Jigani_Ramakrishna Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha & Dr.B.R.Ambedkar National Fellowship Awardee. Salumara Thimmakka International Greenery Ward 2019. And many more,..Address : Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com #Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation #ORGAN_EYE_BLOOD_Donation_let_be_our_Family_Tradition If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India