ನಲ್ಮೆಯ ಬಂಧುಗಳೇ..
ಹೊಸಬೆಳಕು ಟ್ರಸ್ಟಿನ ಖಾಯಂ ಟ್ರಸ್ಟೀ ಹಾಗು ನಮ್ಮ ಸಮಾಜ ಸೇವೆಯ ಸ್ಪೂರ್ತಿ.
ವಿಕಲಚೇತನರ ವಿಶೇಷ ಸೇವೆಗೆ ವೈಯಕ್ತಿಕ ರಾಜ್ಯ ಪ್ರಶಸ್ತಿ ವಿಜೇತ
ಅಗ್ರಜ ಶ್ರೀ.ಎಂ.ಕೃಷ್ಣಪ್ಪ ನವರಿಗೆ ಹೊಸಬೆಳಕು ಟ್ರಸ್ಟಿನ ಸಮಸ್ಥರ ಪರವಾಗಿ ಪ್ರೀತಿಯ ಶುಭಾಶಯಗಳು.
ತಮಗೆ ವಿಶ್ವ ವಿಕಲಚೇತನ ದಿನಾಚರಣೆಯ ಅಂಗವಾಗಿ ಕಂಠೀರವ ಒಳಾಂಗಂಣ ಕ್ರೀಡಾಂಗಣ ದಲ್ಲಿ 03-12-2015 ರಂದು ಕರ್ನಾಟಕ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು ಗುರುತಿಸಿ 2015-2016 ನೇ ಸಾಲಿಗೆ ವಿಕಲಚೇತನರ ವಿಶೇಷ ಸೇವೆಗೆ ವೈಯಕ್ತಿಕ ರಾಜ್ಯ ಪ್ರಶಸ್ತಿನ್ನು ನೀಡಿ ಗೌರವಿಸಿದೆ.

ತಾವು ಕಳೆದ 28 ವರ್ಷಗಳಿಂದ ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರಿಹಾಬಿಲಿಟೇಶನ್ ಇಂಡಿಯಾ (ರಿ.) ಸಂಸ್ಥೆಯ ಸಂಸ್ಥಾಪಕ ಸಿಬ್ಬಂದಿಯಾಗಿ ವಿಕಲಚೇತನರ (ಅಂಗವಿಕಲರ) ಸಮಗ್ರ ಪುನಃಶ್ಚೇತನಕ್ಕಾಗಿ ಕಾಯ, ವಾಚ, ಮನಸ್ಸಾ ಶ್ರಮಿಸುತ್ತಿರುವುದು ಸಂತಸದ ವಿಷಯ.
ಸಾವಿರಾರು ಜನ ಅಂಧರ..ಅಂಗವಿಕಲರ..ನೋಮ್ದ ಸಮಾಜ ಕ್ಕೆ ಸೇವೆಗೈದ ತಮಗೆ
ಈ ಪ್ರಶಸ್ತಿ ಮುಕುಠಮಣಿ....
ಸರಿಯಾದ ವ್ಯಕ್ತಿಯನ್ನು ಆರಿಸಿದ ಸರ್ಕಾರದ ಆಯ್ಕೆಸಮಿತಿಗೆ ಪ್ರಣಾಮಗಳು

ಅಗ್ರಜ ಎನ್ನಲೋ...ಗುರು ಎನ್ನಲೋ...ನನ್ನ(ನಮ್ಮ) ಸಮಾಜ ಸೇವೆಯ ಸ್ಪೂರ್ತಿ ಎನ್ನಲೋ...ಎನೆಂದರೂ ಕಡಿಮೇನೆ ಎಂ.ಕೆ.ಸಾರ್....
ನಿಮ್ಮ ಹಾದಿಯಲ್ಲಿ ನಡೆದು ದಾರಿ ಸವೆಸುತ್ತಿರುವ ನಮಗೆ ನಿಮ್ಮ ಆಶೀರ್ವಾದವಿರಲಿ..
ಪ್ರೀತಿಯಿಂದ ಇಂತೀ
ನಿಮ್ಮವ...
ಜಿಗಣಿರಾಮಕೃಷ್ಣ..ಹೊಸಬೆಳಕು ಟ್ರಸ್ಟ್.9945028899

No comments:
Post a Comment