Sunday, January 29, 2017

BLOOD (Units) available at Bangalore Hospitals/Blood Banks on 29.1.2017 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

BLOOD (Units) available at Bangalore Hospitals/Blood Banks on 29.1.2017 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ


BLOOD Platelets / Plasma / other Components(Units) available at Bangalore Hospitals/Blood Banks on 29.1.2017 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್

BLOOD Platelets / Plasma / other Components(Units) available at Bangalore Hospitals/Blood Banks on 29.1.2017 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್

Thursday, January 26, 2017

HOSABELAKU TRUST: Eyes Donated to KR Hospital Mysore.Shree.Narayan 2...

HOSABELAKU TRUST: Eyes Donated to KR Hospital Mysore.Shree.Narayan 2...: ನೇತ್ರಧಾನಿ ಶ್ರೀ.ನಾರಾಯಣ್ ವಿ.ಪಿ. ಸಹೋದರಿ Sangeetha Iyer ತಂದೆ ಮೈಸೂರು. ನಿನ್ನೆ ಮುಂಜಾನೆ ಶ್ರೀಯುತರು ಇಹಲೋಕತ್ಯಜಿಸಿದಾಗ ಅವರಮನೆಯವರು ತಂದೆಯವರ ಕಣ್ಣುಗಳನ್ನು ಮೈ...

Eyes Donated to KR Hospital Mysore.Shree.Narayan 25.1.17 #Hosabelakutrust

ನೇತ್ರಧಾನಿ ಶ್ರೀ.ನಾರಾಯಣ್ ವಿ.ಪಿ. ಸಹೋದರಿ Sangeetha Iyer ತಂದೆ ಮೈಸೂರು.
ನಿನ್ನೆ ಮುಂಜಾನೆ ಶ್ರೀಯುತರು ಇಹಲೋಕತ್ಯಜಿಸಿದಾಗ ಅವರಮನೆಯವರು ತಂದೆಯವರ ಕಣ್ಣುಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾನ ಮಾಡಿಸಿದ್ದಾರೆ..
ಇಂದು ಶ್ರೀಯುತರು ನಮ್ಮನ್ನು ಅಗಲಿದ್ದಾರೆ ಆದರೆ ಎರಡು ಕಾರ್ನಿಯ ಅಮ್ಧ ಮಕ್ಕಳ ಬಾಳಿಗೆ ಹೊಸಬೆಳಕಿನ ಜೀವನ ನೀಡಿದ್ದಾರೆ...
ನೇತ್ರದಾನಿಗಳ ಕುಟುಂಬಕ್ಕೆ ಹೊಸಬೆಳಕುಟ್ರಸ್ಟಿನ ಸಮಸ್ತರ ಪರವಾಗಿ ಸಾಸ್ಟಾಂಗ ಪ್ರಣಾಮಗಳು....
ನೇತ್ರದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ ಬಂಧುಗಳೇ..
ಕಣ್ಣುಗಳನ್ನು ಬೆಂಕಿಯಲ್ಲಿ ಸುಡದೆ..ಮಣ್ಣಲ್ಲಿ ಮಣ್ಣಾಗಿಸದೆ ದಾನ ಮಾಡಿಸೋಣ...
ನೇತ್ರದಾನದ ಸಮಯ ಬಂದಾಗ ಹತ್ತಿರದ ಕಣ್ಣಸ್ಪತ್ರೆಯನ್ನು ಸಂಪರ್ಕಿಸಿ..ಅಥವಾ
ಹೊಸಬೆಳಕು ಟ್ರಸ್ಟನ್ನು ಸಂಪರ್ಕಿಸಿ 24/7 ನಾವು ವ್ಯವಸ್ಥೆ ಮಾಡುತ್ತೇವೆ...
ಧನ್ಯವಾದಗಳೊಂದಿಗೆ Hosabelaku Trust Jigani Ramakrishna 9945028899 / 9342171646 / 9242236291

Tuesday, January 17, 2017

HOSABELAKU TRUST: Danush Birtday Celeberation @ Hosabelaku Trust(R) ...

HOSABELAKU TRUST: Danush Birtday Celeberation @ Hosabelaku Trust(R) ...: With Loads of Pain..My Little Heart DANUSH Completing 20Years with Loads of HAPPYNESS.. B cas of his Loads of PAIN(ILLNESS).. LOADS of P...

Danush Birtday Celeberation @ Hosabelaku Trust(R) 19.1.2017 Thursday @ 7pm

With Loads of Pain..My Little Heart DANUSH Completing 20Years with Loads of HAPPYNESS..
B cas of his Loads of PAIN(ILLNESS).. LOADS of Peoples got New Life by Getting VISION-BLOOD-ORGANS & Other Needy Services.. Many beloved’s/Friends Prayed/Helped him when he is in SICK.Dhanyavadh to one and All.19.1.2017 Thursday @ 7PM. we are celebrating Birthday at Hosabelaku Trust Office with Ashrama Childrens.a requested one and all to attend with family and BLESS DANUSH..
Venue : Hosabelaku Trust®.Near Balaji Nagar Water Tank.Yallammadevi Temple Road.Near CIPLA factory.JIGANI … 9945028899 / 9342171646
ಪ್ರಿಯ ಬಂದುಗಳೆ
ನಾಳೆ 19.1.2016 ನನ್ನ ಮಗ ಧನುಶ್ ಹುಟ್ಟಿದ ಹಬ್ಬ
ಹೊಸಬೆಳಕು ಟ್ರಸ್ಟ್ ಸ್ಥಾಪನೆಗೆ...ಅವನಿಗಾದ..ಕಣ್ಣಿ ತೊಂದರೇನೆ ಕಾರಣ.
ಧನುಶ್ ಒಬ್ಬನಿಗೆ IAR'INDIA & MANIPAL Hospital ಉಚಿತವಾಗಿ ಕಣ್ಣಿನ ಆಪರೇಷನ್ ಮಾಡಿಸಿಕೊಟ್ಟ
ಕ್ಷಣದಿಂದ(2003-2017) ಇಂದಿನವರೆವಿಗೂ "ಕತ್ತಲೆಯಿಂದ ಬೆಲಕಿನಡೆಗೆ ಪಯಣ ಎಂಬ ಧ್ಯೇಯದಿಂದ " ಸಾವಿರಾರು ಜನ ಕಣ್ಣಿನ ಆಪರೇಷನ್.ಕನ್ನಡಕ.ಜೀವ ಉಳಿಸುವ ರಕ್ತದ ವ್ಯವಸ್ತೆ..ಇತರೆ ವಿಕಲಚೇತನರ..ಮತ್ತು ಅಗತ್ಯಸೇವೆಗಳನ್ನು ಒದಗಿಸುತ್ತ ನಿರಂತರವಾಗಿ ಬರುತ್ತಿದ್ದೇವೆ..
.....
ಧನುಶ್ ಗೆ ನಿಮ್ಮದೊಂದು ಆಶೀರ್ವಾದ ಇರಲಿ.
ಪ್ರಿತಿಯಿಂದ
ಧನುಶ್ ರಾಮಕೃಷ್ಣ.
ಮಂಜುಳಾಜಿಗಣಿರಾಮಕೃಷ್ಣ
ಜಿಗಣಿರಾಮಕೃಷ್ಣ 9945028899


Saturday, January 14, 2017

BLOOD (Units) available at Bangalore Hospitals/Blood Banks on 15.1.2017 @ 8am ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

BLOOD (Units) available at Bangalore Hospitals/Blood Banks on 15.1.2017 @ 8am ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ


BLOOD Platelets / Plasma / other Components(Units) available at Bangalore Hospitals/Blood Banks on 15.1.2017 @ 8am ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್

BLOOD Platelets / Plasma / other Components(Units) available at Bangalore Hospitals/Blood Banks on 15.1.2017 @ 8am ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್

HOSABELAKU TRUST: #BLOOD Donation Camp at Jigani.SNRC College.. 15.1...

HOSABELAKU TRUST: #BLOOD Donation Camp at Jigani.SNRC College.. 15.1...: #BLOOD  Donation Camp at Jigani.SNRC College.. 15.1.2016 from 9am to 4pm by #NarayanaHrudayala  Blood Bank.. org by VHP Bajarangadhal Jigan...
#BLOOD Donation Camp at Jigani.SNRC College.. 15.1.2016 from 9am to 4pm by#NarayanaHrudayala Blood Bank.. org by VHP Bajarangadhal Jigani Team for Swamy Vivekananda and Subhadh chandra Bose birthday..
We request all #JIGANI Friends to DONATE BLOOD... SAVE LIFE..
DONATE EYE'S. .GIFT SIGHT..
Warm welcome by 
Team #Hosabelaku Trust
Hosabelaku Trust Jigani Ramakrishna 9945028899

Monday, January 2, 2017

Savitribai Jyotirao Phule Birth Anniversary is celebrated on 3rd January 2017.

  • Savitribai Jyotirao Phule Birth Anniversary is celebrated on 3rd January 2017. 
  • Savitribai Phule was an Indian social reformer and poet. Savitribai Phule is considered to be the pioneer of modern Marathi poetry. She became the youngest teacher in India and founded the first women’s school in 1848. In 2014, University of Pune is renamed as Savitribai Phule Pune University in her honor by the Government of India







Samajajavadhi Kranthi Shathamanotsava samithi Calender 2017