MAN Proposes - GOD Disposes my Uncle Shree MUNI KARAGAPPA 82/M passed away today at 4pm,we are ready to DO EYE DONATION but due to CORONA Eye Hospitals are not Accepting EYE DONATIONS by the order of Eye Bank Association of INDIA..
ನಾವು ನಮ್ಮ ಚಿಕ್ಕಪ್ಪನವರ ಕಣ್ಣುಗಳನ್ನು ದಾನಮಾಡಲು ರೆಡಿಯಿದ್ದರೂ ..ಕರೋನ ಇರುವುದರಿಂದ ಆಸ್ಪತ್ರೆಯವರು ಕಣ್ಣುಗಳನ್ನು ತೆಗೆದುಕೊಂಡು ಹೋಗಲು ನಿರಾಕರಿಸಿದರು
ನನ್ನ ಚಿಕ್ಕಪ್ಪ ಶ್ರೀಮಾನ್ ಮುನಿ ಕರಗಪ್ಪ ಇಂದು ಸಂಜೆ ನಾಲ್ಕು ಗಂಟೆಗೆ ವಿಧಿವಶರಾದರು..
ಸರಳವಾಗಿ ಅಂತ್ಯಕ್ರಿಯೆಯನ್ನು ನಾಳೆ 10 - 11 ಗಂಟೆಯ ಒಳಗೆ ಜಿಗಣಿ ಕೆರೆ ಹತ್ತಿರ ಇರುವ ಮಸಣದಲ್ಲಿ ನೆರವೇರಿಸಲಾಗುವುದು..ನಲ್ಮೆಯ ಬಂಧುಗಳು ಸಾದ್ಯವಾದರೆ ಭಾಗವಹಿಸಿ
ನಮ್ಮ ಚಿಕ್ಕಪ್ಪನ ಕುಟುಂಬದ ಪರವಾಗಿ
Jigani Ramakrishna Hosabelaku Trust 9945028899
Eye Organ Donation Let be a our Family Tradition

No comments:
Post a Comment