Saturday, April 25, 2020

FREE HEALTH CHECKUP CAMP for POLICE STAFF @ Jigani Police Station 26.4.2020 ಜಿಗಣಿ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಎಲ್ಲಾ ಸಿಬ್ಬಂದಿಗಳಿಗೆಉಚಿತ ಆರೋಗ್ಯ ತಪಾಸಣಾ ಶಿಬಿರ


ದೇಶ-ಸಮಾಜ ನಮಗೇನು ಕೊಟ್ಟಿದೆ ಅನ್ನೊದಕ್ಕಿಂತಾ
ನಾವು ದೇಶ-ಸಮಾಜಕ್ಕೆ ಏನು ಕೊಟ್ಟಿದೀವಿ ಅನ್ನೋದು ಮುಖ್ಯಾ… 
ಆರೋಗ್ಯವೇ – ಭಾಗ್ಯ  Health is - Wealth
 ಸಮಾಜ ರಕ್ಷಣೆ ಮಾಡುವವರ – ರಕ್ಷಣೆ ಮಾಡೋದು ನಮ್ಮಗಳ ಕಾಯಕ
FREE HEALTH CHECKUP CAMP for POLICE STAFF ( Jigani Police Station Staff)
ಕೋವಿಡ್ 19 (ಕರೋನ) ಶುರುವಾದಾಗಿನಿಂದಲೂ ಜಿಗಣಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕರೋನ ನಿಯಂತ್ರಣಕ್ಕೆ ಹಗಲಿರುಳು ಶ್ರಮಪಡುತ್ತಿರುವ ಜಿಗಣಿ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಎಲ್ಲಾ ಸಿಬ್ಬಂದಿಗಳಿಗೆ
 ದಿನಾಂಕ 26.4.2020 ಭಾನುವಾರ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ 
“ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದೇವೆ… 
ಸ್ಥಳ : ಜಿಗಣಿ ಪೊಲೀಸ್ ಠಾಣಾ ಆವರಣ.
ಎಲ್ಲಾ ಪೊಲೀಸ್ ಬಂಧುಗಳು ಸರಿಯಾದ ಸಮಯದಲ್ಲಿ ಆಗಮಿಸಿ ಪರೀಕ್ಷೆ ಮಾಡಿಸಿಕೊಂಡು ವೈಧ್ಯರಿಂದ ಸಲಹೆ ಪಡೆದುಕೊಳ್ಳಬೇಕಾಗಿ ಮನವಿ.
ಸಹಕಾರ ನೀಡಿದ
ಠಾಣಾ ಇನ್ಸ್ ಪೆಕ್ಟರ್ ಶ್ರೀ.ಕೆ.ವಿಶ್ವನಾಥ ಅವರಿಗೆ..
ಎ ಸಿ ಇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಜಿಗಣಿ, ಮುಖ್ಯಸ್ಥರಾದ ಡಾ.ಜಗದೀಶ್ ಹಿರೇಮಟ್ ಅವರಿಗೆ..
ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್ನಾ ಸಂಸ್ಥಾಪಕ ಅಧ್ಯಕ್ಷರಾದ ಸಹೋಧರ ಜಿಗಣಿ ವಿನೋದ್ ಅವರಿಗೆ..
ಹೊಸಬೆಳಕು ಟ್ರಸ್ಟಿನ ಸಮಸ್ಥರ ಪರವಾಗಿ ಬುದ್ಧ ಭೀಮ ವಂಧನೆಗಳನ್ನು ಅರ್ಪಿಸುತ್ತೇವೆ..
#Fight_Againist_CORONA

ಬುದ್ಧ ಭೀಮ ವಂಧನೆಗಳೊಂದಿಗೆ
Jigani_Ramakrishna Founder_Managing_Trustee Hosabelaku_Trust 9945028899
Jigani Vinod  Founder_Managing._Sri Sai Vinod_Charitabale_Trust 9036800123
Thanks & Regards
Jigani Ramakrishna 9945028899 ( Founder & Managing Trustee) Member : Eye Bank Association of India
Bhagavan Buddha & Dr.B.R.Ambedkar National Fellowship Awardee
Suvarna Karnataka Seva Prashasti, Rakta Dhana Seva Award.Sarthaka Seva Bhushana,Aroghya Rakshaka,Kannadada Kannappa, Karnataka Seva Samrat,,Best Social Worker,Kannada Senaani,Sarva Shreshta Awardee.....
Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ 
No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105Mob : 99450 28899 /8147778899/ 9342171646 /9141151699 email: hosabelakutrust@gmail.com,jiganiramakrishna@rediffmail.com
Donate Eyes - Gift Sight, Donate Blood - Save Life, Plant Tree - Save Nation






No comments:

Post a Comment