Friday, May 8, 2020

FREE PRE-COVID19 – MEDICAL CHECKUP CAMP for MEDIA STAFF,Anekal-Bangalore South Staff,10.5.2020 @ Jigani )

ಕರೋನಾ ವಾರಿಯರ್ಸ್-ಮಾಧ್ಯಮ ಪ್ರತಿನಿದಿಗಳಿಗೆ 

ಉಚಿತ ಆರೋಗ್ಯ ತಪಾಸಣಾ ಶಿಬಿರ.
FREE PRE-COVID19 – MEDICAL CHECKUP CAMP for
 MEDIA STAFF
(Anekal & Bangalore South Staff )

ದೇಶ-ಸಮಾಜ ನಮಗೇನು ಕೊಟ್ಟಿದೆ ಅನ್ನೊದಕ್ಕಿಂತಾ ನಾವು ದೇಶ-ಸಮಾಜಕ್ಕೆ ಏನು ಕೊಟ್ಟಿದೀವಿ ಅನ್ನೋದು ಮುಖ್ಯಾ. ಆರೋಗ್ಯವೇ – ಭಾಗ್ಯ  Health is - Wealth


ಸಮಾಜ ರಕ್ಷಣೆ ಮಾಡುವವರ – ರಕ್ಷಣೆ ಮಾಡೋದು ನಮ್ಮಗಳ ಕಾಯಕ
FREE PRE-COVID19 – MEDICAL CHECKUP CAMP for MEDIA STAFF(Anekal & Bangalore South Staff )

ಕೋವಿಡ್ 19 (ಕರೋನ) ಶುರುವಾದಾಗಿನಿಂದಲೂ ಮಾಧ್ಯಮ ಬಂಧುಗಳು ಹಗಲಿರುಳೆನ್ನದೆ ಸರ್ಕಾರದ ಅಧಿಕಾರಿಗಳು, ವೈಧ್ಯರಜೊತೆ,ಕಾರ್ಯಕರತರ ಜೊತೆ ಕರೋನ ನಿಯಂತ್ರಣಕ್ಕೆ ಶ್ರಮಪಡುತ್ತಿರುವ ಆನೇಕಲ್ ತಾಲ್ಲೂಕಿನ ಮಾಧ್ಯಮ ಬಂಧುಗಳಿಗೆ  ದಿನಾಂಕ೧೦.೦೫.೨೦೨೦ ಭಾನುವಾರ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ “ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದೇವೆ…
ಸ್ಥಳ : ಎಸಿಇ ಸುಹಾಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಎಪಿಸಿ ಸರ್ಕಲ್ ಹತ್ತಿರ ಜಿಗಣಿಎಲ್ಲಾ ಮಾಧ್ಯಮ ಬಂಧುಗಳು ಸರಿಯಾದ ಸಮಯದಲ್ಲಿ ಆಗಮಿಸಿ ಪರೀಕ್ಷೆ ಮಾಡಿಸಿಕೊಂಡು ವೈಧ್ಯರಿಂದ ಸಲಹೆ ಪಡೆದುಕೊಳ್ಳಬೇಕಾಗಿ ಮನವಿ.

ಸಹಕಾರ 
ಎ ಸಿ ಇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಜಿಗಣಿ, ಮುಖ್ಯಸ್ಥರಾದ ಡಾ.ಜಗದೀಶ್ ಹಿರೇಮಟ್ ಅವರಿಗೆ..
ಡಾ.ಅಗರವಾಲ್ ಕಣ್ಣಿನ ಆಸ್ಪತ್ರೆ ॒ @ ಎ ಸಿ ಇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಜಿಗಣಿ
ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್ನಾ ಸಂಸ್ಥಾಪಕ ಅಧ್ಯಕ್ಷರಾದ ಸಹೋಧರ ಜಿಗಣಿ ವಿನೋದ್ ಅವರಿಗೆ..

ಹೊಸಬೆಳಕು ಟ್ರಸ್ಟಿನ ಸಮಸ್ಥರ ಪರವಾಗಿ ಬುದ್ಧ ಭೀಮ ವಂಧನೆಗಳನ್ನು ಅರ್ಪಿಸುತ್ತೇವೆ
More info Jigani Ramakrishna 9945028899 

#Fight_Againist_CORONA

ಬುದ್ಧ ಭೀಮ ವಂಧನೆಗಳೊಂದಿಗೆ
Jigani_Ramakrishna Founder_Managing_Trustee Hosabelaku_Trust 9945028899
Jigani Vinod  Founder_Managing._Sri Sai Vinod_Charitabale_Trust 9036800123

Thanks & Regards
Jigani Ramakrishna 9945028899 ( Founder & Managing Trustee) Member : Eye Bank Association of India
Bhagavan Buddha & Dr.B.R.Ambedkar National Fellowship Awardee
Suvarna Karnataka Seva Prashasti, Rakta Dhana Seva Award.Sarthaka Seva Bhushana,Aroghya Rakshaka,Kannadada Kannappa, Karnataka Seva Samrat,,Best Social Worker,Kannada Senaani,Sarva Shreshta Awardee.....
Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ 
No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105Mob : 99450 28899 /8147778899/ 9342171646 /9141151699 email: hosabelakutrust@gmail.com,jiganiramakrishna@rediffmail.com

Donate Eyes - Gift Sight, Donate Blood - Save Life, Plant Tree - Save Nation

No comments:

Post a Comment