Friday, October 7, 2022

ಜಿಗಣಿ ಅಜ್ಜಾರೆಡ್ಡಿ ಮೊಮ್ಮಗ ಶ್ರೀ.ಕಿರಣ್ ಅವರ ನೇತ್ರದಾನ #Jigani_Ramakrishna #Dr_M_Ramakrishna #Hosabelaku_Trust #Donate_Organs_Eyes_Gift_LIFE #for_Donations24HrsHelpLine9945028899

ಪತ್ರಿಕಾ ಪ್ರಕಟಣೆಗಾಗಿ – ಜಿಗಣಿ ಅಜ್ಜಾರೆಡ್ಡಿ ಮೊಮ್ಮಗ ಶ್ರೀ.ಕಿರಣ್ ಅವರ ನೇತ್ರದಾನ ನಾರಾಯಣ ನೇತ್ರಾಲಯಕ್ಕೆ ದಿನಾಂಕ 7.10.2022 ಮುಂಜಾನೆ 2ಗಂಟೆ ಸಮಯದಲ್ಲಿ ಊರಿನ ಹಿರಿಯರಾದ ದಿ.ಶ್ರೀ.ಅಜ್ಜಾರೆಡ್ಡಿ ಅವರ ಮಗ ಲಯನ್ ಎ.ಶ್ರೀಧರ ಅವರ ಮಗ ಶ್ರೀ.ಕಿರಣ್ 25 ವರ್ಷ ಅವರು ಹೃದಯಾಘಾತದಿಂದ ಜಿಗಣಿಯ ಮನೆಯಲ್ಲಿ ಮೃತಪಟ್ಟಿದ್ದು, ಮೃತರ ಕಣ್ಣುಗಳನ್ನು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ. ಕಿರಣ್ ಅತ್ತೆ ಶ್ರೀಮತಿ ನಿರ್ಮಲ ಅವರು ನೇತ್ರದಾನಿ ಪುನಿತ್ ನಮಗೆ ಮಾದರಿ ಅವರು ಇಂದು ನಾಲ್ಕು ಜನ ಅಂಧರಿಗೆ ಬೆಳಕು ನೀಡಿ ಅಮರರಾಗಿದ್ದಾರೆ, ನಮ್ಮ ಹುಡುಗನ ನೇತ್ರದಾನ ನಮ್ಮ ಕುಟುಂಬದ ಹೆಮ್ಮೆ ಮತ್ತು ಸಂತಸತಂದಿದೆ ಎಂದರು. ಇಡೀ ದೇಶವೇ ಹೆಮ್ಮಾರಿ ಕರೋನಾದಿಂದ ಚೇತರಿಸ್ಕೊಳ್ಳುತ್ತಿದ್ದು ಸವಿರಾರು ಕಾರ್ನಿಯಾಗಳು ಅಗತ್ಯವಿದ್ದು ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕು ನೀಡಬೇಕೆಂದು ಲಯನ್ ಎ.ಶ್ರೀಧರ್ ಅವರ ಕಳಕಳಿಯ ಪ್ರಾರ್ಥನೆ . ನೇತ್ರದಾನ ಕಾಯಕದಲ್ಲಿ ಜೊತೆಯಾದದ್ದು ವೈಕೆ ಆಸ್ಪತ್ರೆಯ ಡಾ.ಜಿ.ಕೆ.ನಾರಾಯಣ, ಅಮರನಾಥ ರೆಡ್ಡಿ, ದಿ.ಅಜ್ಜ್ಜಾರೆಡ್ಡಿಕುಟುಂಬದವರು, ಎಮ್.ಸಿ ರಾಜಪ್ಪ, ಶಿವಪ್ಪ, ಕೃಷ್ಣಾರೆಡ್ಡಿ, ಮಲ್ಲಿಗೆ ಆನಂದ್ ಹೊಸಬೆಳಕು ಟ್ರಸ್ಟಿನ ಡಾ.ಎಂ.ರಾಮಕೃಷ. ನೇತ್ರದಾನ – ಅಂಗಾಂಗದಾನ – ದೇಹದಾನದ ಸಮಯ ಬಂದಾಗ ಹತ್ತಿರದ ಮೆಡಿಕಲ್ ಕಾಲೇಜು, ನೇತ್ರ ನಿಧಿ ಅಥವಾ ಹೊಸಬೆಳಕು ಟ್ರಸ್ಟ್(ರಿ) 9945028899 ಸಂಪರ್ಕಿಸಬಹುದಾಗಿದೆ. ನೇತ್ರದಾನ – ಅಂಗಾಂಗದಾನ – ದೇಹದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ. ಫೋಟೊ ಶೀರ್ಷಿಕೆ : 1 ನೇತ್ರಗಳನ್ನು ಹಸ್ತಾಂತರಿಸುತ್ತಿರುವ ಮೃತ ಕಿರಣ್ ಅವರ ದೊಡ್ಡಪ್ಪ ಅಮರನಾಥ ರೆಡ್ಡಿ, ಎಮ್.ಸಿ ರಾಜಪ್ಪ,ಶಿವಪ್ಪ,ಕೃಷ್ಣಾರೆಡ್ಡಿ, ಮಲ್ಲಿಗೆ ಆನಂದ್, ಹೊಸಬೆಳಕು ಟ್ರಸ್ಟಿನ ಜಿಗಣಿರಾಮಕೃಷ ಹಾಗು ನಾರಾಯಣ ನೇತ್ರಾಲಯದ ಡಾ.ಜನನಿ,ನೇತ್ರನಿಧಿಯ ಆಶೋಕ್ ಕುಟುಂಬಸ್ತರು ಹಾಜರಿದ್ದರು. ಫೋಟೊ ಶೀರ್ಷಿಕೆ : 2 ಶ್ರೀ.ಕಿರಣ್ #Buddha_is_the_LIGHT_of_the_WORLD #ಜಗದ_ಬೆಳಕು_ಬುದ್ಧ #Jai_Bhim #ಜೈ_ಭೀಮ್ ಬುದ್ಧ ಭೀಮ ವಂಧನೆಗಳೊಂದಿಗೆ Dr.Ramakrishna.M @ JiganiRamakrishna #Founder_Managing_Trustee #Hosabelaku_Trust 9945028899 Mr.Jigani Vinod.M Councilor Ward No 22 – Jigani Purasabha. #Founder_Managing_Trustee #Sri_Sai_Vinod_Charitable_Trust 9036800123 #Jigani_Vinod #Jigani_Ramakrishna Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha & Dr.B.R.Ambedkar National Fellowship Awardee. Salumara Thimmakka International Greenery Ward 2019. And many more,..Address : Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com #Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation #ORGAN_EYE_BLOOD_Donation_let_be_our_Family_Tradition If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India

No comments:

Post a Comment