Tuesday, September 19, 2023
38th National Eye Donation Fortnight 38 ನೇ ರಾಷ್ಟೀಯ ನೇತ್ರದಾನ ಪಾಕ್ಷಿಕ #National_Eye_Donation_Fortnight #Jigani_Ramakrishna #Dr_M_Ramakrishna #Hosabelaku_Trust #Donate_Organs_Eyes_Gift_LIFE #for_Donations24HrsHelpLine9945028899
38th National Eye Donation Fortnight 38 ನೇ ರಾಷ್ಟೀಯ ನೇತ್ರದಾನ ಪಾಕ್ಷಿಕ #National_Eye_Donation_Fortnight
38 ನೇ ರಾಷ್ಟೀಯ ನೇತ್ರದಾನ ಪಾಕ್ಷಿಕ! 25 ಆಗಸ್ಟ್ 25 ರಿಂದ ಸೆಪ್ಟೆಂಬರ್ 5 ರವರೆಗೆ 2023
ಹೌದು.. ಕತ್ತಲು ತುಂಬಿರುವ ಇನ್ನೊಬ್ಬರ ಬಾಳಿಗೆ ನೀವು ಬೆಳಕಾಗಬಹುದು. ನೇತ್ರದಾನ ಮಾಡುವ ಮೂಲಕ!
38th National Eye Donation Fortnight, August 25 to September 5 – 2023
Give them the gift of light by pledging to donate your eyes.
Courtesy “ Department of Health and Family Welfare Services Govt of Karnataka FB page : 25.8.23
ನಿಮ್ಮ ಮರಣಾನಂತರವೂ ನಿಮ್ಮ ಕಣ್ಣುಗಳು ಜೀವಂತವಾಗಿರಲಿ!
ʻರಾಷ್ಟ್ರೀಯ ನೇತ್ರದಾನ ಅಭಿಯಾನʼದ ಅವಧಿಯಲ್ಲಿನೇತ್ರದಾನ ಮಾಡುವ ಮಹತ್ವದ ತೀರ್ಮಾನ ಕೈಗೊಳ್ಳಿ.
ನೇತ್ರದಾನ ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ https://jeevasarthakathe.karnataka.gov.in ವೆಬ್ಸೈಟ್ಗೆ ಭೇಟಿ ನೀಡಿ.
Courtesy “ Department of Health and Family Welfare Services Govt of Karnataka FB page : 1.9.23
Eye Donation is a gift that transcends age, gender, and background. Your simple act of donating your eyes can bring light and hope to someone's life.
Courtesy “ Department of Health and Family Welfare Services Govt of Karnataka FB page : 2.9.23
"ನೇತ್ರದಾನ ಮಾಡುವ ಮೂಲಕ ದೃಷ್ಠಿ ರಹಿತರ ಬದುಕಿನಲ್ಲಿ ಬೆಳಕು ತನ್ನಿ"
ನೇತ್ರದಾನಕ್ಕೆ ಮುಂದಡಿಯಿಡುವ ಮೂಲಕ, ಅಂಧತ್ವ ನಿವಾರಣೆಗೆ ಪಣತೊಡಿ.
Courtesy “ Department of Health and Family Welfare Services Govt of Karnataka FB page : 3.9.23
In a world where small actions can make a big impact, #EyeDonation is a legacy that lasts beyond a lifetime. Be a beacon of hope, and commit to giving the #GiftOfSight.
Courtesy “ Department of Health and Family Welfare Services Govt of Karnataka FB page : 3.9.23
ನೇತ್ರದಾನ ಮಾಡುವ ನಿಮ್ಮ ನಿರ್ಧಾರದಿಂದ, ದೃಷ್ಠಿ ರಹಿತರ ಬದುಕಿನಲ್ಲಿ ಬೆಳಕು ಮೂಡಿಸಿ. ನೇತ್ರದಾನಕ್ಕೆ ವಯಸ್ಸು, ಲಿಂಗ, ರಕ್ತದ ಗುಂಪಿನ ಅಡ್ಡಿಯಿಲ್ಲ.
ನೇತ್ರದಾನವೆಂಬ ಮಹತ್ವದ ನಡೆಯಿಂದ ಮರಣಾನಂತರವೂ ನಿಮ್ಮ ನೇತ್ರಗಳು ಜೀವಂತವಾಗಿರಲಿವೆ.
10,638 incredible souls have chosen to light up lives through #EyeDonation. It's a powerful legacy of compassion. Join this noble cause and help spread the light.
Courtesy “ Department of Health and Family Welfare Services Govt of Karnataka FB page : 4.9.23
ನೇತ್ರದಾನ: ಅಂಧಕಾರದಲ್ಲಿರುವರ ಬಾಳಲ್ಲಿ ಬೆಳಕಾಗಿ!
ಮಧುಮೇಹ, ಬಿಪಿ, ದೃಷ್ಟಿದೋಷ ಸೇರಿದಂತೆ ಆರೋಗ್ಯ ಸಮಸ್ಯೆಗಳಿದ್ದವರೂ ನೇತ್ರದಾನ ಮಾಡಬಹುದು. ಒಬ್ಬ ವ್ಯಕ್ತಿಯ ನೇತ್ರ ದಾನದಿಂದ ಇಬ್ಬರಿಗೆ ದೃಷ್ಟಿ ಕರುಣಿಸಬಹದು. ಮಣ್ಣಾಗದಿರಲಿ ಕಣ್ಣು.
Eye donation knows no boundaries!
Whether you're diabetic, have heart issues, or asthma, anyone can be an eye donor. Your gesture can light up someone's world.
Pledge your eyes today:
🔗http://jeevasarthakathe.karnataka.gov.in
#38thEyeDonationFortnight #GiftOfSight See less
Courtesy “ Department of Health and Family Welfare Services Govt of Karnataka FB page : 5.9.23
#Having_AdharCard_Aadhar_connected_Mobile_Number_Anywhere_in_INDIA_Can_get_Covid_Vaccination_FREE
Life Saving Health Informations,Bulletins of World Health Organisation, Government of India, Government of Karnataka,Health Department and other Health Care Organisations , Health and Family Welfare Services Govt of India and Karnataka and other states Covid and NGO’s other Health Information’s Downloaded from their Website or Face Book page and Converted in to English-Kannada-Hindi Languages and Sharing with Thanks thru Social Medias to HELP COMMON PUBLIC.
ಜೀವ ರಕ್ಷಕ ಆರೋಗ್ಯ ಮಾಹಿತಿಗಳು, ವಿಶ್ವ ಆರೋಗ್ಯ ಸಂಸ್ಥೆ, ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಆರೋಗ್ಯ ಇಲಾಖೆ ಮತ್ತು ಇತರ ಆರೋಗ್ಯ ರಕ್ಷಣಾ ಸಂಸ್ಥೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಭಾರತ ಮತ್ತು ಕರ್ನಾಟಕ ಮತ್ತು ಇತರ ರಾಜ್ಯಗಳ ಕೋವಿಡ್ ಮತ್ತು ಸರ್ಕಾರೇತರ ಸಂಸ್ಥೆಗಳ ಇತರ ಆರೋಗ್ಯ ಮಾಹಿತಿಗಳನ್ನು ತಮ್ಮ ವೆಬ್ಸೈಟ್ ಅಥವಾ ಫೇಸ್ ಬುಕ್ನಿಂದ ಡೌನ್ಲೋಡ್ ಮಾಡಲಾಗಿದೆ ಮತ್ತು ಇಂಗ್ಲಿಷ್-ಕನ್ನಡ-ಹಿಂದಿ ಭಾಷೆಗಳಿಗೆ ಪರಿವರ್ತಿಸಲಾಗಿದೆ ಮತ್ತು ಸಾಮಾನ್ಯಸಾರ್ವಜನಿಕರಿಗೆ ಸಹಾಯ ಮಾಡಲು ಧನ್ಯವಾದಗಳೊಂದಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳಲಾಗುತ್ತಿದೆ.
Let's get the corona vaccine and protect it from corona ಕರೋನಾ ಲಸಿಕೆ ಪಡೆದುಕೊಂಡು ಕರೋನಾದಿಂದ ರಕ್ಷಿಸಿಕೊಳ್ಳೋಣ
All are Happy with Good Health ಎಲ್ಲರೂ ಉತ್ತಮ ಆರೋಗ್ಯದಿಂದ ಸಂತೋಷ ವಾಗಿರೋಣ
ಹೊಸಬೆಳಕು ಟ್ರಸ್ಟ್(ರಿ ) & ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ ) ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಕಟಣೆ
ಜೀವಗಳ ಉಳಿಸುವ ಮಾಹಿತಿಯನ್ನು ದಯಮಾಡಿ ಶೇರ್ ಮಾಡಿ ಖಂಡಿತ ಪ್ರಾಣಗಳ ಉಳಿಸಬಲ್ಲದು.
This Life Saving Information helps both Patients - Public and also a Medical Staff.
Do not ignore to Share this .. This information helps someone in Emergency Medical Need.
#Karnataka_Police_is_GREAT #Salutes_Karnataka_Police #Karnataka_Health_Department_is_GREAT
#Salutes_Karnataka_Health_Department #Co_operate_with_Police_to_Prevent_Crimes
Thanks to #BBMP #Chief_Minister_of_Karnataka #Health_Minister_of_Karnataka
#kannadaprabha #Vijayavani #Vishwavani #Udayavani #Prajavani #Vistara_News #Suvarna_times_of_karnataka #Samyukta_karnataka #Btv #Udayatv #Tv9Karnataka #Digvijaya #StarSuvarna #ZeeKannada #TV5 #PublicTV #KasturiTV #SuvarnaNews24/7 #RajNews #AmoghTV #News1st #Etv_Bharath #vaarthabharathi #Press_Club_of_Bangalore #WHO #KMC #IMA #Press_Club_of_India
#Chief_Minister_of_Karnataka_SiddaRamaiah #Deputy_Chief_Minister_of_Karnataka_DK_Shivakumar
#Department_of_Health_and_Family_Welfare_Services_Govt_of_Karnataka
#Department_of_Health_and_Family_Welfare_Services #Commissioner_Dept_of_Health_and_Family_Welfare_Karnataka #Ministry_of_Health_and_Family_Welfare_Government_of_India
#Press_Information_Bureau_ #PIB_Government_of_India
#ಡಾ_ಬಿ_ಆರ್_ಅಂಬೇಡ್ಕರ್_ಅಭಿವೃದ್ಧಿ_ನಿಗಮ #Indian_Medical_Association
#Karnataka_Medical_Association #Karnataka_Medical_Council
#Indian_Cancer_Society_Bangalore #Indian_Cancer_Society #Hemophilia_Society_Bangalore_Chapter #Karnataka_Hemophilia_Society_Davangere
#Thalassemia_Society #National_Thalassemia_Welfare_Society #The_Thalassaemia_Society_Of_India #Karnataka_State_Tuberculosis_Association #TB_Free_India #Tb_free_karnataka #EndTB #Tuberculosis #Jeevasarthakathe #ಜೀವಸಾರ್ಥಕಥೆ
#Karnataka_State_AIDS_Prevention_Society #HIV_Testing #ictc #DIAL_1097_HIV #NACO #AIDS_Awareness #AzadiKaAmritMahotsav #NACOApp #Eye_Bank_Association_of_India
#SOTTO #SOTTO_Karnataka #State_Organ_and_Tissue_Transplant_Organization_of_Karnataka #Jeeva_sarthakathe
#NOTTO #National_Organ_and_Tissue_Transplant_Organization #Directorate_General_of_Health_Services #National_Blood_Transfusion_council #NBTC
#Diabetic_Association_of_India #RESEARCH_SOCIETY_FOR_THE_STUDY_OF_DIABETES_IN_INDIA #KARNATAKA_INSTITUTE_OF_ENDOCRINOLOGY_ AND_RESEARCH #The_President_of_India #Prime_minister_of_india #INDIAN_CANCER_SOCIETY #Karnataka_Cancer_Society
#Cardiological_Society_of_India_Karnataka #Cardiological_Society_of_India_Bangalore_Chapter_Bengaluru
ನಲ್ಮೆಯ ಬಂಧುಗಳೇ .
ಹೊಸಬೆಳಕು ಟ್ರಸ್ಟ್(ರಿ)-ಕತ್ತಲೆಯಿಂದ ಬೆಳಕಿನಡೆಗೆ ಎಂಬ ದ್ಯೇಯವಾಕ್ಯದೊಂದಿಗೆ ಮತ್ತು
ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ)-ನೊಂದ ಸಮಾಜದತ್ತ ಎಂಬ ದ್ಯೇಯವಾಕ್ಯದೊಂದಿಗೆ ಪ್ರಾರಂಬಿಸಿ ಹಲವಾರು ಸಮಾಜಿಕ, ಸಮುದಾಯ ಕಾಳಜಿ, ಶಾಲಾ ಮಕ್ಕಳ ಅರೋಗ್ಯ, ಶಾಲಾ ಮಕ್ಕಳಿಗೆ ಪರಿಕರಗಳು,ಆರೋಗ್ಯ ಕಾರ್ಯಕ್ರಮಗಳನ್ನು ನೇತ್ರದಾನ - ಅಂಗಾಂಗದಾನ - ದೇಹದಾನ - ರಕ್ತದಾನ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿರುವುದು ತಮಗೆಲ್ಲಾ ತಿಳಿದ ವಿಷಯ. ಕರ್ನಾಟಕ ರಾಜ್ಯದ ಜಿಲ್ಲಾವಾರು ಸರ್ಕಾರಿ,ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜುಗಳ ರಕ್ತನಿದಿಗಳ-ರಕ್ತ ಸಂಗ್ರಹ ಕೇಂದ್ರಗಳ ಸಂಪರ್ಕ ಮಾಹಿತಿ ಮತ್ತು ಕರ್ನಾಟಕ ರಾಜ್ಯದಾದ್ಯಂತಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ರಕ್ತ ಸಂಗ್ರಹ ಕೇಂದ್ರಗಳಲ್ಲಿ ಲಭ್ಯವಿರುವ ರಕ್ತ #BLOOD #Whole_Blood ಕೆಂಪು ರಕ್ತ ಕಣ #Red_Blood_CElls ಕಾಂಪೋನೆಂಟ್ಸ್ #Blood_Components #Blood_Platelets ಪ್ಲೇಟ್ಲೆಟ್ಸ್ ಗಳ ಮಾಹಿತಿಯನ್ನು ಕಲೆಹಾಕಿ ಸಮಾನ್ಯ ನಾಗರೀಕರಿಗೆ ಪ್ರಯೋಜನವಾಗುವ ರೀತಿಯಲ್ಲಿ #Face_Book #Whatspp #Tweeter #Instagram #Hosabelakutrust_Blog www.hosabelakutrust.blogspot.com ನಲ್ಲಿ ಪ್ರಕಟಿಸುತ್ತಿದ್ದೇವೆ.
ನಮ್ಮಗಳ ಪ್ರಯತ್ನಕ್ಕೆ ನಿಮ್ಮಗಳ ಸಹಕಾರವಿರಲಿ
#Buddha_is_the_LIGHT_of_the_WORLD #ಜಗದ_ಬೆಳಕು_ಬುದ್ಧ #Jai_Bhim #ಜೈ_ಭೀಮ್
ಬುದ್ಧ ಭೀಮ ವಂಧನೆಗಳೊಂದಿಗೆ
Dr.Ramakrishna.M @ JiganiRamakrishna #Founder_Managing_Trustee #Hosabelaku_Trust 9945028899
Mr.Jigani Vinod.M Councilor Ward No 22 – Jigani Purasabha #Founder_Managing_Trustee #Sri_Sai_Vinod_Charitable_Trust 9036800123 #Jigani_Vinod #Jigani_Ramakrishna
Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha & Dr.B.R.Ambedkar National Fellowship Awardee. Salumara Thimmakka International Greenery Ward 2019. And many more,..Address : Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com
#Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation #ORGAN_EYE_BLOOD_Donation_Let_be_our_Family_Tradition
If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it anywhere in India.
Subscribe to:
Post Comments (Atom)
No comments:
Post a Comment