Saturday, July 13, 2024

Free 31 Spectacles ಉಚಿತ ಕನ್ನಡಕಗಳ Distribution 14.7.2024 Sunday at 10 Am. at SSN Foundations, Thimmasandra Gate,Anekal Hosur Road,Near Sabbamanagala #Jigani_Ramakrishna #Dr_M_Ramakrishna #Hosabelaku_Trust #Donate_Organs_Eyes_Gift_LIFE #for_Donations24HrsHelpLine9945028899

Free 31 Spectacles ಉಚಿತ ಕನ್ನಡಕಗಳ Distribution 14.7.2024 Sunday at 10 Am. at SSN Foundations, Thimmasandra Gate,Anekal Hosur Road,Near Sabbamanagala Free Mega Health Checkup Camp ನಲ್ಲಿ ಕಣ್ಣಿನ ವೈದ್ಯರು ಪರೀಕ್ಷಿಸಿ ಕನ್ನಡಕದ ಅಗತ್ಯವಿದ್ದ ೩೧ ಜನರಿಗೆ ಚೀಟಿ ನೀಡಿದ್ದು .. ಜನ ಕಣ್ಣಿನ ಪವರ್ ಹೇಗಿದೆಯೋ ಹಾಗೆ ಕನ್ನಡಕಗಳನ್ನು ಮಾಡಿಸಿ ನಾಳೆ ಅಂದರೆ 14.7.24 ಭಾನುವಾರ ಬೆಳಿಗ್ಗೆ 10 ಗಂಟೆಗೆ ಎಸ್ ಎಸ್ ಏನ್ ಫೌಂಡೇಶನ್ ಶಿವನ ದೇವಸ್ಥಾನ, ತಿಮ್ಮಸಂದ್ರ ಗೇಟ್ ಹೊಸೂರು ಮುಖ್ಯ ರಸ್ತೆ ಆನೇಕಲ್ ತಾಲೂಕು ಇಲ್ಲಿ ನೀಡುತ್ತಿದ್ದೇವೆ. ಉಚಿತ ಕನ್ನಡಕದ ಚಿಟಿ ಪಡೆದವರು ಬಂದು ತಪ್ಪದೆ ಕನ್ನಡಕಗಳನ್ನು ಪಡೆದುಕೊಳ್ಳಬೇಕಾಗಿ ಮನವಿ. ಉಚಿತ ಕನ್ನಡಕಗಳ ಪ್ರಾಯೋಜಕರು : ಶ್ರೀ ಸೋಮಶೇಖರ್ ಹಾಗು ಶ್ರೀ ಎಸ್ ರಾಜಶೇಖರ್ ಮತ್ತು ಕುಟುಂಬ.. ನಿರಂತರವಾಗಿ 5 ವರ್ಷದಿಂದ ಉಚಿತ ಆರೋಗ್ಯಶಿಬಿರಗಳನ್ನು ಮಾಡಿ ಸಾವಿರಾರು ಜನರಿಗೆ ಅರೋಗ್ಯ ಔಷದಿ. ಉಚಿತ ಕನ್ನಡಕಗಳನ್ನು ವಿತರಿಸಿ ಮತ್ತು ಇತರೆ ಸೇವೆಗಳನ್ನು ನೀಡುತ್ತಿರುವ ಶ್ರೀ ಎಸ್ ರಾಜಶೇಖರ್ ಮತ್ತು ಕುಟುಂಬಕ್ಕೆ ಶರಣು. ಶ್ರೀ ಎಸ್ ರಾಜಶೇಖರ್ ಮತ್ತು ಕುಟುಂಬದ ಪರವಾಗಿ. ಜಿಗಣಿರಾಮಕೃಷ್ಣ ಹೊಸಬೆಳಕುಟ್ರಸ್ಟ್ 9945028899

No comments:

Post a Comment