Saturday, September 14, 2024

POWER FAILORE ALERT : ವಿದ್ಯುತ್ ಸಂಪರ್ಕವಿರುವುದಿಲ್ಲ on 15.9.24 Sunday from 10am to 3 pm .#Jigani_Ramakrishna #Dr_M_Ramakrishna #Hosabelaku_Trust #Donate_Organs_Eyes_Gift_LIFE #for_Donations24HrsHelpLine9945028899

POWER FAILORE ALERT : ವಿದ್ಯುತ್ ಸಂಪರ್ಕ ವಿರುವುದಿಲ್ಲ ಬೆಸ್ಕಾಂ ಜಿಗಣಿ ಶಾಖೆ ಪ್ರಕಟಣೆ : ನಾಳೆ ದಿನಾಂಕ 15/09/2024 ರಂದು ಜಿಗಣಿ ಉಪ ಕೇಂದ್ರ (ಸ್ಟೇಷನ್) ವಿದ್ಯುತ್ ಪರಿವರ್ತಕ /ಮಾರ್ಗಗಳ ನಿರ್ವಹಣೆ ಕಾಮಗಾರಿ ಇರುವುದರಿಂದ ಬೆಳಿಗ್ಗೆ 9.00 ಗಂಟೆ ಯಿಂದ ಸಂಜೆ 6.00 ಗಂಟೆಯ ವರಗೆ ಜಿಗಣಿ ಪುರ ಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳು ಮದುಮಿತ್ರ ಬಡಾವಣೆ, ಬಂಡೆನಲಸಂದ್ರ , ಕ್ಯಾಲಸನಹಳ್ಳಿ ನವ್ಯ ಬಡಾವಣೆ ಮತ್ತು ಇತರ ಗ್ರಾಮ ಗಳಲ್ಲಿ ವಿದ್ಯುತ್ ಸಂಪರ್ಕ ವಿರುವುದಿಲ್ಲ ಗ್ರಾಹಕರು ಸಹಕರಿಸುವಂತೆ ವಿನಂತಿ... POWER FAILORE at Following Areas on 15.9.24 Sunday from 10am to 3 pm . Jigani Bommasandra Link Raod,ALL WARDS OF JIGANI PURASABHE. Maruthi nagara,Bandenallasandra,Omax Circle.GMPS,Kallubalu oad,madhumitra,Nisarga,upkar, Nandanavana layouts, Haragadde & Sarroundinds, Bagganadoddi, Indlavadi,Suragajakkana Halli,Chikka Hosahalli, Tammanayakana Halli, Aduru,Soppalli,Chinnayana Palya,Siddanapalya and Sarrounding Areas. On Public Interest Shared by Hosabelaku Trust & Sri Sai Vinod Charitable Trust @9945028899

No comments:

Post a Comment