Tuesday, February 25, 2025

Shivarathri Shiva Darshan with Health Check-up Camp ಮಹಾಶಿವರಾತ್ರಿ ಶಿವನ ಪೂಜೆ ಜೊತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ. #SSN_Foundation #Sarvamanagala_Memorial_Trust #Sri_Sai_Gagan_Productions 26.2.25 ಸ್ಥಳ ಶ್ರೀ ಕೈಲಾಸನಾಥೇಶ್ವರ ದೇವಸ್ಥಾನ. ಎಸ್ ಎಸ್ ಎನ್ ಫೌಂಡೇಶನ್ ತಿಮ್ಮಸಂದ್ರ ಗೇಟ್..ಹೊಸೂರು ಮುಖ್ಯ ರಸ್ತೆ, ಆನೇಕಲ್ ತಾಲೂಕು, ಬೆಂಗಳೂರು ನಗರ ಜಿಲ್ಲೆ.#Jigani_Ramakrishna #Dr_M_Ramakrishna #Hosabelaku_Trust #Donate_Organs_Eyes_Gift_LIFE #for_Donations24HrsHelpLine9945028899 @jiganiramakrishna

ಮಹಾಶಿವರಾತ್ರಿ ಶಿವನ ಪೂಜೆ ಜೊತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ.Shivarathri Shiva Darshan with Health Checkup Camp ದಿನಾಂಕ 26.2.2025 ಬುಧವಾರ 10 ರಿಂದ 2 ಗಂಟೆಯವರೆಗೆ.. ಸ್ಥಳ ಶ್ರೀ ಕೈಲಾಸನಾಥೇಶ್ವರ ದೇವಸ್ಥಾನ. ಎಸ್ ಎಸ್ ಎನ್ ಫೌಂಡೇಶನ್ ತಿಮ್ಮಸಂದ್ರ ಗೇಟ್..ಹೊಸೂರು ಮುಖ್ಯ ರಸ್ತೆ, ಆನೇಕಲ್ ತಾಲೂಕು, ಬೆಂಗಳೂರು ನಗರ ಜಿಲ್ಲೆ. ಸುತ್ತಮುತ್ತಲಿನ ಗ್ರಾಮಸ್ಥರು ದಯಮಾಡಿ ಆಗಮಿಸಿ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಶ್ರೀ ಕೈಲಾಸನಾಥೇಶ್ವರ 1008 ಲಿಂಗ ಕ್ಷೇತ್ರವನ್ನು ದರ್ಶನ ಮಾಡಿ ಪುನೀತರಾಗಬೇಕೆಂದು ಈ ಮೂಲಕ ಮನವಿ.. ಶಿವರಾತ್ರಿಯ ದಿನ ಬೆಳಗ್ಗೆ 7.10 ರಿಂದ 9.30 ಗಂಟೆಯವರೆಗೆ ಶ್ರೀ ಕ್ಷೇತ್ರ ಕೈಲಾಸ ನಾಥೇಶ್ವರ ದಲ್ಲಿ ಸೂರ್ಯದೇವನು ತನ್ನ ಕಿರಣಗಳಿಂದ 1008 ಲಿಂಗ ಹಾಗೂ ದ್ವಾದಶಿ ಜ್ಯೋತಿರ್ಲಿಂಗಗಳನ್ನು, ಭಗವಂತನನ್ನು ಸಂಪೂರ್ಣವಾಗಿ ಸ್ಪರ್ಶಿಸುವ ಅಮೃತ ಕ್ಷಣ ದಲ್ಲಿ ಭಾಗಿಯಾಗಿ ಭಗವಂತನ ಕೃಪೆಗೆ ಪಾತ್ರರಾಗಿ. ಬೆಳಿಗ್ಗೆ 6 ರಿಂದ ವಿಶೇಷ ಪೂಜೆ ಹೋಮ ಅಭಿಷೇಕ. ಬೆಳಿಗ್ಗೆ 10. ಗಂಟೆಯಿಂದ 2 ಗಂಟೆವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ. 10:30 ರಿಂದ 11:30 ವರೆಗೆ ಶಿವ ಭಜನೆ. 11:30 ರಿಂದ 2 ಗಂಟೆಯವರೆಗೆ ನೃತ್ಯ. ಮಧ್ಯಾಹ್ನ 2:30 ಗಂಟೆಯಿಂದ ಸಂಜೆ 5 ರವರೆಗೆ ಕೋಲಾಟ. ಸಂಜೆ 4ರ ನಂತರ ಬನಾರಸ್ ಆರತಿ. 5 ಗಂಟೆಯಿಂದ 8ರವರೆಗೆ ಹರಿಕಥೆ. ರಾತ್ರಿ 9:00 ಗಂಟೆಯಿಂದ ಮುಂಜಾನೆ 4.30 ರವರೆಗೆ ಶಿವ ಕಥಾ ಕ್ಷೇಪ ಮತ್ತು ಇತರೆ ಕಾರ್ಯಕ್ರಮಗಳು ಜಾಗರಣೆ ಪ್ರಯುಕ್ತ. ಅರೋಗ್ಯ ಶಿಬಿರದ ಮತ್ತು ಈ ಅಶ್ವಮೇಧಯಾಗ ಹೋಮ,ಎಲ್ಲಾ ಪೂಜಾ ಕಾರ್ಯಕ್ರಮಗಳ ವ್ಯವಸ್ಥಾಪಕರು ಶ್ರೀ ಕೆ ಆರ್ ಸೋಮಶೇಖರ್ ಮತ್ತು ಶ್ರೀಮತಿ ನಾಗರತ್ನ. ಶ್ರೀ ಆರ್ ಚಂದ್ರಶೇಖರ್ ಮತ್ತು ಶ್ರೀಮತಿ ಜಯಶ್ರೀ. ಶ್ರೀ ಎಸ್ ರಾಜಶೇಖರ್ ಮತ್ತು ಶ್ರೀಮತಿ ನಂದಿನಿ ಹಾಗೂ ಮಾಸ್ಟರ್ ಗಗನ್ ಆರ್ ಶೇಖರ್.. ಸತತವಾಗಿ ಆರು ವರ್ಷದಿಂದ ಹೊಸಬೆಳಕು ಟ್ರಸ್ಟ್ ಮತ್ತು ಇತರೆ ಆಸ್ಪತ್ರೆಗಳ ಸಹಯೋಗದೊಂದಿಗೆ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಸಾವಿರಾರು ಜನರ ಬಾಳಿಗೆ ದೀಪವಾಗಿರುವ ಎಸ್ಎಸ್ಎನ್ ಫೌಂಡೇಶನ್ ಮತ್ತು ಸರ್ವಮಂಗಳ ಮೆಮೊರಿಯಲ್ ಟ್ರಸ್ಟ್ ಸರ್ವರಿಗೂ ಪ್ರಣಾಮಗಳು.. ವಂದನೆಗಳೊಂದಿಗೆ ಡಾ. ಎಂ.ರಾಮಕೃಷ್ಣ @ ಜಿಗಣಿ ರಾಮಕೃಷ್ಣ 9945028899 ಸಂಸ್ಥಾಪಕ ಅಧ್ಯಕ್ಷರು ಹೊಸಬೆಳಕು ಟ್ರಸ್ಟ್.#SSN_Foundation #Sarvamanagala_Memorial_Trust #Sri_Sai_Gagan_Productions

No comments:

Post a Comment