Friday, July 11, 2025
Blood Donation Camp - ರಕ್ತ ದಾನಮಾಡಿ ಜೀವಉಳಿಸಿ, Eye Donation -ನೇತ್ರದಾನ ಮಾಡಿ,Donate Organs Gift Life-ಅಂಗಾಂಗ ದಾನ ಮಾಡಿ,Sri Srinivasa Kalyanotsava at Football Ground Anekal Town,12.7.2025 #Jigani_Ramakrishna #Dr_M_Ramakrishna #Hosabelaku_Trust #Donate_Organs_Eyes_Gift_LIFE #for_Donations24HrsHelpLine9945028899 @jiganiramakrishna
ರಕ್ತ ದಾನಮಾಡಿ ಜೀವಉಳಿಸಿ – Donate Blood Save Life – Blood Donation Camp by Rashtrottana Blood Center
ನೇತ್ರದಾನ ಮಾಡಿ ಹೊಸಬೆಳಕಿನ ಹೊಸಜೀವನ ನೀಡಿ – Donate Eyes Gift Sight of New Life,Eye Donation Registration for Narayana Netralaya Dr.Rajkumar Eye Bank & Hosabelaku Trust
ಅಂಗಾಂಗ ದಾನ ಮಾಡಿ ಸಾಯುತ್ತಿರುವ ಜನರಿಗೆ ಹೊಸಾ ಜೀವನ-ಬದುಕು-ಉಸಿರು ನೀಡಿ. Donate Organs Gift Life to who are in need of Organs(may Die without Organs) – Organ Donation Registration to SOTTO.. Jeeva sarthakate Govt of Karnataka & Hosabelaku Trust ನಂತರ
ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿ ಪುಣ್ಯಹೊಂದಿರಿ. Sri Srinivasa Kalyanotsava by Srivari Foundation Team
ರಕ್ತದಾನ-ನೇತ್ರದಾನ-ಅಂಗಾಂಗದಾನ ಶಿಬಿರ ದಿನಾಂಕ 12.7.25 ಶನಿವಾರ ಸಮಯ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 3.00 ಗಂಟೆ
ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಂಜೆ 4.00 ರಿಂದ ರಾತ್ರಿ 9.00 ಗಂಟೆ. ಸ್ಥಳ: ಪುಟ್ಬಾಲ್ ಆಟದ ಮೈದಾನ, ಎ. ಎಸ್. ಬಿ . ಕಾಲೇಜು ಮುಂಭಾಗ,ಆನೇಕಲ್ ಟೌನ್.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಜೀವಗಳ ಉಳಿಸುವ ಕಾಯಕದಲ್ಲಿ ಜೊತೆಯಾಗಿ ಮತ್ತು ನೇತ್ರದಾನ ಅಂಗಾಂಗ ದಾನ ನೋಂದಣಿ ಮಾಡಿ,ಮಾಡಿಸಿ ಇನ್ನೊಂದಷ್ಟು ಜೀವಗಳ ಉಳಿಸಲು ನೆರವಾಗಿ.
ಆಯೋಜಕರು : N.R.R Yuva Brigade, S.R Foundation, Euro Kids Pre-School Anekal and Team
Thanks to Brother Suresh Babu and Team for organizing this Life Saving Event.
All are requested to Donate Blood, Register Eye donation, Organ Donation.. any information pl Contact Hosabelaku Trust JiganiRamakrishna 9945028899
Subscribe to:
Post Comments (Atom)
No comments:
Post a Comment