Friday, July 11, 2025

ಶಿವನ ಪೂಜೆ ಜೊತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ.Shiva Darshan with Health Checkup Camp. ದಿನಾಂಕ 13.7.2025 ಭಾನುವಾರ ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ.. ಸ್ಥಳ ಶ್ರೀ ಕೈಲಾಸನಾಥೇಶ್ವರ ದೇವಸ್ಥಾನ. ಎಸ್ ಎಸ್ ಎನ್ ಫೌಂಡೇಶನ್ ತಿಮ್ಮಸಂದ್ರ ಗೇಟ್..ಹೊಸೂರು ಮುಖ್ಯ ರಸ್ತೆ, ಆನೇಕಲ್ ತಾಲೂಕು, ಬೆಂಗಳೂರು ನಗರ ಜಿಲ್ಲೆ #Jigani_Ramakrishna #Dr_M_Ramakrishna #Hosabelaku_Trust #Donate_Organs_Eyes_Gift_LIFE #for_Donations24HrsHelpLine9945028899 @jiganiramakrishna

ಶಿವನ ಪೂಜೆ ಜೊತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ.Shiva Darshan with Health Checkup Camp. ಲಿಂಗೈಕ್ಯ ಶ್ರೀಮತಿ ಸರ್ವಮಂಗಳ ಅವರ 80ನೇ ಜನ್ಮದಿನದ ಪ್ರಯುಕ್ತ ಮತ್ತು ಶ್ರೀ.ಎಸ. ರಾಜಶೇಖರ್ ಮತ್ತು ಶ್ರೀಮತಿ ನಂದಿನಿ ಅವರ 60ನೇ ವರ್ಷದ ಷಷ್ಠಿ ಪೂರ್ತಿ ಪ್ರಯುಕ್ತ. ಆಕ್ಸ್ಫರ್ಡ್ ಆಸ್ಪತ್ರೆ ವೈದ್ಯರಿಂದ ಕಣ್ಣಿನ ಪರೀಕ್ಷೆ,ಶಸ್ತ್ರಚಿಕಿತ್ಸೆ,ಸಾಮಾನ್ಯ ರೋಗಗಳ ತಪಾಸಣೆ, ಕಿವಿ ಮೂಗು ಗಂಟಲು, ಮಕ್ಕಳ ಕಾಯಿಲೆ,ಸ್ತ್ರಿರೋಗ, ಧಂತ ಇತರೆ ಎಲ್ಲಾ ರೋಗಗಳ ಪರೀಕ್ಷೆ, ಅಗತ್ಯವಾಯಿದ್ದವರಿಗೆ ಉಚಿತ ಔಷದಿ, ಉಚಿತ ಕನ್ನಡಕ , ದಿನಾಂಕ 13.7.2025 ಭಾನುವಾರ ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ.. ಸ್ಥಳ ಶ್ರೀ ಕೈಲಾಸನಾಥೇಶ್ವರ ದೇವಸ್ಥಾನ. ಎಸ್ ಎಸ್ ಎನ್ ಫೌಂಡೇಶನ್ ತಿಮ್ಮಸಂದ್ರ ಗೇಟ್..ಹೊಸೂರು ಮುಖ್ಯ ರಸ್ತೆ, ಆನೇಕಲ್ ತಾಲೂಕು, ಬೆಂಗಳೂರು ನಗರ ಜಿಲ್ಲೆ. ಸುತ್ತಮುತ್ತಲಿನ ಗ್ರಾಮಸ್ಥರು ದಯಮಾಡಿ ಆಗಮಿಸಿ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಳ್ಳಿ . ನೇತ್ರದಾನ ಮತ್ತು ಅಂಗಾಂಗದಾನ ನೋಂದಣಿ ಹೊಸಬೆಳಕು ಟ್ರಸ್ಟ್ ಮತ್ತು ಶ್ರೀಸಾಯಿವಿನೋದ್ ಛಾರಿಟಬಲ್ ಟ್ರಸ್ಟ್ ವತಿಯಿಂದ ಅರೋಗ್ಯ ಶಿಬಿರದ ಹೋಮ,ಎಲ್ಲಾ ಪೂಜಾ ಕಾರ್ಯಕ್ರಮಗಳ ವ್ಯವಸ್ಥಾಪಕರು ಶ್ರೀ ಕೆ ಆರ್ ಸೋಮಶೇಖರ್ ಮತ್ತು ಶ್ರೀಮತಿ ನಾಗರತ್ನ. ಶ್ರೀ ಆರ್ ಚಂದ್ರಶೇಖರ್ ಮತ್ತು ಶ್ರೀಮತಿ ಜಯಶ್ರೀ. ಶ್ರೀ ಎಸ್ ರಾಜಶೇಖರ್ ಮತ್ತು ಶ್ರೀಮತಿ ನಂದಿನಿ ಹಾಗೂ ಮಾಸ್ಟರ್ ಗಗನ್ ಆರ್ ಶೇಖರ್.. ಸತತವಾಗಿ ಆರು ವರ್ಷದಿಂದ ಹೊಸಬೆಳಕು ಟ್ರಸ್ಟ್ ಮತ್ತು ಇತರೆ ಆಸ್ಪತ್ರೆಗಳ ಸಹಯೋಗದೊಂದಿಗೆ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಸಾವಿರಾರು ಜನರ ಬಾಳಿಗೆ ದೀಪವಾಗಿರುವ ಎಸ್‌ಎಸ್‌ಎನ್ ಫೌಂಡೇಶನ್ ಮತ್ತು ಸರ್ವಮಂಗಳ ಮೆಮೊರಿಯಲ್ ಟ್ರಸ್ಟ್ ಸರ್ವರಿಗೂ ಪ್ರಣಾಮಗಳು.. ವಂದನೆಗಳೊಂದಿಗೆ ಡಾ. ಎಂ.ರಾಮಕೃಷ್ಣ @ ಜಿಗಣಿ ರಾಮಕೃಷ್ಣ 9945028899 ಸಂಸ್ಥಾಪಕ ಅಧ್ಯಕ್ಷರು ಹೊಸಬೆಳಕು ಟ್ರಸ್ಟ್ #SSN_Foundation #Sarvamanagala_Memorial_Trust #Sri_Sai_Gagan_Productions #Sarvamanagala_Memorial_Trust #Jigani_Ramakrishna #Dr_M_Ramakrishna #Hosabelaku_Trust #Donate_Organs_Eyes_Gift_LIFE #for_Donations24HrsHelpLine9945028899 @jiganiramakrishna

No comments:

Post a Comment