Tuesday, August 26, 2025
EKANA Hospital Inaugurated at Jigani on 24.8.2025 ಜಿಗಣಿಯಲ್ಲಿ ಏಕನ ಆಸ್ಪತ್ರೆ ಉದ್ಘಾಟನೆಗೊಂಡಿದೆ Offers : Free General Physician Consultation for all Visitors,50% Discount on All Surgery’s & Investigations, 30% Discount on Inpatient Services @EKANAHOSPITALJIGAN @jiganiramakrishnaI
EKANA Hospital Inaugurated at Jigani on 24.8.2025 ಜಿಗಣಿಯಲ್ಲಿ ಏಕನ ಆಸ್ಪತ್ರೆ ಉದ್ಘಾಟನೆಗೊಂಡಿದೆ. Golden Opportunity for Jigani & Neighbour Villagers ಜಿಗಣಿ ಸುತ್ತಮುತ್ತಲಿನ ಜನತೆಗೆ ಸುವರ್ಣ ಅವಕಾಶ.
EKANA Hospital Inaugural & 79th Independence Day Offers from 24.8.25
ಏಕನ ಆಸ್ಪತ್ರೆ ಉದ್ಘಾಟನ ಮತ್ತು 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿನೂತನ ಆಫರ್
Following Special Offers Valid for 79 Days from 24.8.25
24.8.25 ರಿಂದ 79 ದಿನಗಳವರೆಗೆ ಮಾನ್ಯವಾಗಿರುವ ಕೆಳಗಿನ ವಿಶೇಷ ಕೊಡುಗೆಗಳು.
Free General Physician Consultation for all Visitors - ಎಲ್ಲಾ ಸಂದರ್ಶಕರಿಗೆ ಉಚಿತ ಸಾಮಾನ್ಯ ವೈದ್ಯರ ಸಮಾಲೋಚನೆ.
50% Discount on All Surgery’s & Investigations - ಎಲ್ಲಾ ಶಸ್ತ್ರಚಿಕಿತ್ಸೆಗಳು ಮತ್ತು ತನಿಖೆಗಳ ಮೇಲೆ 50% ರಿಯಾಯಿತಿ.
30% Discount on Inpatient Services - ಒಳರೋಗಿ ಸೇವೆಗಳ ಮೇಲೆ 30% ರಿಯಾಯಿತಿ
ಜಿಗಣಿ ಸುತ್ತಮುತ್ತಲಿನ ಜನತೆ ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಿ ಮತ್ತು ಅಗತ್ಯವಿರುವ ಇತರರಿಗೂ ತಿಳಿಸಿ ಮತ್ತು ನೊಂದ ಸಮುದಾಯಕ್ಕೆ ನೆರವಾಗಿ.
EKANA Multi Speciality Hospital - Managing Team.
Dr.Vijaya Raghava Reddy – Medical Director, EKANA Group of Hospital JIgani.
Mr.Babu – BBR Managing Director, EKANA Hospital, JIgani.
Mr.Jayasurya R Azad Film Actor, Managing Director EKANA Hospital, JIgani.
Address : EKANA Multi Speciality Hospital
26/27. Near Navodaya School. Harappanahalli.Jigani Main Road, Jigani Anekal Taluk Bangalore 560105. Mobile : 7090712224 = 7090712225
ಡಾ.ವಿಜಯ್ ಅವರಿಗೆ ಇದು ಐದನೇ ಆಸ್ಪತ್ರೆ. ಗೆಳೆಯ ಜಯಸೂರ್ಯಗೆ ಮೊದಲನೇ ಆಸ್ಪತ್ರೆ. ಯಾವುದಾದರೂ ಚಿಕಿತ್ಸೆ ಅಗತ್ಯಬಿದ್ದರೆ ಜಿಗಣಿಯಲ್ಲಿನ ಈ ಆಸ್ಪತ್ರೆಗೆ ಭೇಟಿಕೊಡಿ. ಶೇ.50ರಷ್ಟು ರಿಯಾಯಿತಿಯಲ್ಲಿ ಚಿಕಿತ್ಸೆಯನ್ನು ಒದಗಿಸುತ್ತಿದ್ದಾರೆ ಮತ್ತು ಮೂರು ತಿಂಗಳ ಕಾಲ ಫ್ರೀ ಕನ್ಸೆಲ್ಟೇಶನ್! ಈ ಆಫರ್ ಗಳು ಮುಗಿದ ಮೇಲೆ ನೀವು ಆಸ್ಪತ್ರೆಗೆ ಭೇಟಿಕೊಟ್ಟರೆ ನಮ್ಮ ಹೆಸರನ್ನು ಹೇಳಿ, ಖಂಡಿತ ಒಂದೊಳ್ಳೆ ಡಿಸ್ಕೌಂಟ್ ಕೊಡ್ತಾರೆ! ಹಾಗಂತ ಡಾ.ವಿಜಯ್ ಅವರು ನಮಗೆ ಭರವಸೆ ಕೊಟ್ಟಿದ್ದಾರೆ. ಜಿಗಣಿ ಭಾಗದವರಿಗೆ ಇದರ ಅನುಕೂಲ ಸಿಗುವಂತಾದರೆ ಖುಷಿ.
ಏಕನ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಎಂ ಕೃಷ್ಣಪ್ಪ ಮಾನ್ಯ ಶಾಸಕರು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ, ಪೊಲೀಸ್ ಅಧಿಕಾರಿ ಎಲ್.ವೈ.ರಾಜೇಶ್, ಉದ್ಯಮಿಗಳಾದ ಶ‌್ರೀರಾಮಮೂರ್ತಿ, ಸಾಗರ್, ಎನ್. ಸುನೀಲ್, ಡಾ.ಉದಯ, ಪ್ರಣೀತ್, ಶಿಬು ಮತ್ತು ಡಾ. ನಿರಂಜನ್ ಮತ್ತು ಕಲ್ಲುಬಾಳು ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಚುನಾಯಿತ ಪ್ರತಿನಿಧಿಗಳು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಹೆಚ್ಚಿನ ರೀತಿಯಲ್ಲಿ ನಾಗರಿಕರು ಭಾಗವಹಿಸಿ ಭಾಗವಹಿಸಿ ಶುಭಕೋರಿದರು.
ಸಾರ್ವಜನಿಕರು ಆಸ್ಪತ್ರೆಯ ಪ್ರಯೋಜನವನ್ನುಪಡೆದುಕೊಳ್ಳಬೇಕಾಗಿಮನವಿ.
ಹಾಗೆಯೇಅಗತ್ಯವಿದ್ದಇತರರಿಗೂತಿಳಿಸಿ .
ಏಕನಾ ಆಸ್ಪತ್ರೆಯ ತಂಡಕ್ಕೆ ಧನ್ಯವಾದಗಳು
Life Saving informations Sharing by team Hosabelaku Trust® & Sri Sai Vinod Charitable Trust® Jigani
ಜೀವಗಳ ಉಳಿಸುವ ಮಾಹಿತಿ ಹೊಸಬೆಳಕು ಟ್ರಸ್ಟ್ ® ಮತ್ತು ಶ್ರೀ ಸಾಯಿ ವಿನೋದ್ ಚಾರಿಟೇಬಲ್ ಟ್ರಸ್ಟ್ ® ಜಿಗಣಿ ತಂಡದಿಂದ ಹಂಚಿಕೆ.
#Buddha_is_the_LIGHT_of_the_WORLD #ಜಗದ_ಬೆಳಕು_ಬುದ್ಧ #Jai_Bhim #ಜೈ_ಭೀಮ್
ಬುದ್ಧ ಭೀಮ ವಂಧನೆಗಳೊಂದಿಗೆ
Dr.Ramakrishna.M @ JiganiRamakrishna #Founder_Managing_Trustee #Hosabelaku_Trust 9945028899
Mr.JiganiVinod.M Councilor Ward No 22 – JiganiPurasabha. #Founder_Managing_Trustee #Sri_Sai_Vinod_Charitable_Trust 9964050129 #Jigani_Vinod #Jigani_Ramakrishna
Thanks & Regards Dr.M.RAMAKRISHNA( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha &Dr.B.R.Ambedkar National Fellowship Awardee. SalumaraThimmakka International Greenery Ward 2019. And many more,..Address :Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ )No.105. HosabelakuNilaya.NearBalaji Nagar Water Tank.Ward No 5.Yallammadevi Nagar.JIGANI (Village & Post) AnekalTalluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.comjiganiramakrishna@gmail.com
#Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation#ORGAN_EYE_BLOOD_Donation_let_be_our_Family_Tradition
If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India
Subscribe to:
Post Comments (Atom)
No comments:
Post a Comment