Friday, August 29, 2025

FREE HEALTH CHECKUP CAMP @ Sri Gurukula International School-Rajapura on 30.8.25 ಉಚಿತ ಆರೋಗ್ಯ ತಪಾಸಣೆ ಶಿಬಿರ ದಿನಾಂಕ 30 8 2025 ಶನಿವಾರ ಬೆಳಗ್ಗೆ 9 ಗಂಟೆಯಿಂದ 2 ಗಂಟೆಯವರೆಗೆ ಸ್ಥಳ : ಶ್ರೀ ಗುರುಕುಲ ಇಂಟರ್ನ್ಯಾಷನಲ್ ಸ್ಕೂಲ್ ರಾಜಪುರ ಗ್ರಾಮ,ಹೆನ್ನಾಗರ ಪಂಚಾಯಿತಿ ಆನೇಕಲ್ ತಾಲೂಕು @jiganiramakrishna

FREE HEALTH CHECKUP CAMP @ Sri Gurukula International School-Rajapura on 30.8.25 ಉಚಿತ ಆರೋಗ್ಯ ತಪಾಸಣೆ ಶಿಬಿರ ದಿನಾಂಕ 30 8 2025 ಶನಿವಾರ ಬೆಳಗ್ಗೆ 9 ಗಂಟೆಯಿಂದ 2 ಗಂಟೆಯವರೆಗೆ ಸ್ಥಳ : ಶ್ರೀ ಗುರುಕುಲ ಇಂಟರ್ನ್ಯಾಷನಲ್ ಸ್ಕೂಲ್ ರಾಜಪುರ ಗ್ರಾಮ,ಹೆನ್ನಾಗರ ಪಂಚಾಯಿತಿ ಆನೇಕಲ್ ತಾಲೂಕು ಮೈಕ್ರೋ ಲ್ಯಾಬ್ಸ್ ಲಿಮಿಟೆಡ್, ದೇವರಾಜ್ ಮೂಲ್ ಚಂದ ನಹರ್ ಚಾರಿಟೇಬಲ್ ಟ್ರಸ್ಟ್ , ಹೆನ್ನಾಗರ ಗ್ರಾಮ ಪಂಚಾಯಿತಿ, ಶ್ರೀ ಗುರುಕುಲ ಇಂಟರ್ನ್ಯಾಷನಲ್ ಸ್ಕೂಲ್ ರಾಜಾಪುರ, ದಿ ಆಕ್ಸ್ಫರ್ಡ್ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಕಿಮ್ಸ್ ಆಸ್ಪತ್ರೆ, ನಾರಾಯಣ ಹೃದಯಾಲಯ, ನಿಸರ್ಗ ಸೇವಾ ಟ್ರಸ್ಟ್ ಸಹಯೋಗದಲ್ಲಿ FREE HEALTH CHECKUP CAMP- ಉಚಿತ ಆರೋಗ್ಯ ತಪಾಸಣೆ ಶಿಬಿರ. ದಿನಾಂಕ 30 8 2025 ಶನಿವಾರ ಬೆಳಗ್ಗೆ 9 ಗಂಟೆಯಿಂದ 2 ಗಂಟೆಯವರೆಗೆ. ಸ್ಥಳ ಶ್ರೀ ಗುರುಕುಲ ಇಂಟರ್ನ್ಯಾಷನಲ್ ಸ್ಕೂಲ್ ರಾಜಪುರ ಗ್ರಾಮ,ಹೆನ್ನಾಗರ ಪಂಚಾಯಿತಿ ಆನೇಕಲ್ ತಾಲೂಕು. ಶಿಬಿರದ ಪ್ರಯೋಜನಗಳು- Fecilitys at the Camp ಬಿಪಿ ಮತ್ತು ಶುಗರ್ ಮಧುಮೇಹ ಪರೀಕ್ಷೆ – BP,Sugar Checkup ಬಿ ಎಂ ಐ ಬಾಡಿ ಮಾಸ್ ಇಂಡೆಕ್ಸ್ ಪರೀಕ್ಷೆ – Body Mass Index-BMI ಹೃದಯ ತಪಾಸಣೆ ಇಸೀಜಿ – Heart Screening - ECG ಲಿವರ್ ಫಂಕ್ಷನ್ ಟೆಸ್ಟ್ – Liver Function Test - LFT ಕೀಲು ಮತ್ತು ಮೂಳೆ ಪರೀಕ್ಷೆ – Orthopedic Checkup ಇ ಏನ್ ಟಿ – ENT Checkup ಸಾಮಾನ್ಯ ತಪಾಸಣೆ – General Checkup ದಂತ ಪರೀಕ್ಷೆ – Dental Screening ಚರ್ಮರೋಗ ತಪಾಸಣೆ – Dermatology Checkup ಮಕ್ಕಳ ತಜ್ಞರು – Paediatric Checkup ಸ್ತ್ರೀರೋಗ ತಪಾಸಣೆ – Gynecology Screening ಉಚಿತ ಔಷಧಿ ವಿತರಣೆ – Free Medicine Distribution Free Eye Checkup-Cataract Surgery-Free Spectacles ಕಣ್ಣಿನ ತಪಾಸಣೆ ಮತ್ತು ಪೊರೆ ಶಾಸ್ತ್ರ ಚಿಕಿತ್ಸೆ ಹಾಗೂ ಕನ್ನಡ ಕವಿತರಣೆ... ಕಣ್ಣಿನ ಜೊತೆಯಲ್ಲಿ ಪಟ್ಟದ ಡಾ.ರಾಜೇಶ್ವರ ಶಿವಚಾರ್ಯ ಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ನುರಿತ ಹಿರಿಯ ವೈಧ್ಯರಿಂದ ಆರೋಗ್ಯಯದ ಬಗ್ಗೆ ಉಪನ್ಯಾಸ ಮತ್ತು ಶಾಲಾ ಪ್ರಯೋಗಾಲಯ ಉಧ್ಘಾಟನೆ ಕಣ್ಣಿನ SCIENCE LAB INAUGURATION in Memory Smt.Sarvamanagala ,Sri.K.R.Somashekar-SSN Foundation,Sri S.Rajashekar Sarvamanagala Memorial Trust,Bangalore. Thanks to Chief Guests and Camp Organisors ಸಾರ್ವಜನಿಕರುಶಿಬಿರದಪ್ರಯೋಜನವನ್ನುಪಡೆದುಕೊಳ್ಳಬೇಕಾಗಿಮನವಿ. ಹಾಗೆಯೇಅಗತ್ಯವಿದ್ದಇತರರಿಗೂತಿಳಿಸಿ . ಶಿಬಿರದಆಯೋಜಕರಿಗೂಪ್ರಾಯೋಜಕರಿಗೂಧನ್ಯವಾದಗಳುಸಾರ್ವಜನಿಕರುಶಿಬಿರದಪ್ರಯೋಜನವನ್ನುಪಡೆದುಕೊಳ್ಳಬೇಕಾಗಿಮನವಿ. ಬುದ್ಧಭೀಮವಂಧನೆಗಳೊಂದಿಗೆ Dr.Ramakrishna.M @ JiganiRamakrishna#Founder_Managing_Trustee #Hosabelaku_Trust 9945028899 Mr.JiganiVinod.M Councilor Ward No 22 – JiganiPurasabha. #Founder_Managing_Trustee #Sri_Sai_Vinod_Charitable_Trust 9036800123 #Jigani_Vinod #Jigani_Ramakrishna Thanks & Regards Dr.M.RAMAKRISHNA( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha &Dr.B.R.Ambedkar National Fellowship Awardee. SalumaraThimmakka International Greenery Ward 2019. And many more,..Address :Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ )No.105. HosabelakuNilaya.NearBalaji Nagar Water Tank.Ward No 5.Yallammadevi Nagar.JIGANI (Village & Post) AnekalTalluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.comjiganiramakrishna@gmail.com #Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation#ORGAN_EYE_BLOOD_Donation_let_be_our_Family_Tradition If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India

No comments:

Post a Comment