Tuesday, October 13, 2026

FREE EYE CHECKUP – CATARACT SURGERY – DIABETES SCREENING – GENERAL CHECKUP CAMP 14.10.26 Wednesday 10am to 1.00pm ಉಚಿತ ಕಣ್ಣಿನ ತಪಾಸಣೆ – ಪೋರೆ ಶಸ್ತ್ರ ಚಿಕಿತ್ಸೆ - ಮಧುಮೇಹ ತಪಾಸಣೆ – @jiganiramakrishna

FREE EYE CHECKUP – CATARACT SURGERY – DIABETES SCREENING – GENERAL CHECKUP CAMP 14.10.26 Wednesday 10am to 1.00pm ಉಚಿತ ಕಣ್ಣಿನ ತಪಾಸಣೆ – ಪೋರೆ ಶಸ್ತ್ರ ಚಿಕಿತ್ಸೆ - ಮಧುಮೇಹ ತಪಾಸಣೆ – ಸಾಮಾನ್ಯ ರೋಗಗಳ ತಪಾಸಣೆ ಮತ್ತು ಉಚಿತ ಔಷದಿ ವಿತರಣಾ ಶಿಬಿರ. ಸ್ಥಳ : ಲಯನ್ಸ್ ಭವನ, ಕೊಪ್ಪ-ಬೇಗೂರು ರಸ್ತೆ ,ಹರಪನಹಳ್ಳಿ ಗೇಟ್ ಹತ್ತಿರ ಪ್ರತಿ ತಿಂಗಳಎರಡನೇ ಬುಧವಾರ Time 10.00 ಲಯನ್ಸ್ ಕ್ಲಬ್ ಆಫ್ ಜಿಗಣಿ, ಲಯನ್ಸ್ ಸರ್ವಿಸ್ ಟ್ರಸ್ಟ್ ಮತ್ತು ಜೆ ಲಿಸ್ಟ್ ಫ್ರೆಂಡ್ಸ್ ಅಸೋಸಿಯೇಶನ್ ಅವರಿಂದ ಲಯನ್ಸ್ ಭವನದಲ್ಲಿ ಖಾಯಂ ಸೇವಾ ಕಾರ್ಯಕ್ರಮದ ಪ್ರಯುಕ್ತ ದಿನಾಂಕ 14.10.26 ರಂದು ಬುಧವಾರ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಮಧುಮೇಹ (SUGAR TEST) ತಪಾಸಣಾ ಶಿಬಿರವು ನಾರಾಯಣ ನೇತ್ರಾಲಯ ಬೊಮ್ಮಸಂದ್ರ ಮತ್ತು ಸರ್ಕಾರಿಆಸ್ಪತ್ರೆ (NCD)ಆನೇಕಲ್ ಸಹಯೋಗದಲ್ಲಿಆಯೋಜಿಸಲಾಗಿದೆ. ಮತ್ತು ಉಚಿತ ಕನ್ನಡಕಗಳ ** * * ವಿತರಣೆ ಕಾರ್ಯಕ್ರಮ ಇರುವುದರಿಂದ ಮಾನ್ಯ ಲಯನ್ಸ್ ಕ್ಲಬ್ಬಿನ ಸದಸ್ಯರು, ಸಾರ್ವಜನಿಕರು ತಪ್ಪದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನುಯಶಸ್ವಿಗೊಳಿಸಬೇಕೆಂದುವಿನಂತಿ. ಇಂತಿ, ಆಡಳಿತಮಂಡಳಿ, ಲಯನ್ಸ್ ಕ್ಲಬ್ ಆಫ್ ಜಿಗಣಿ ಟೌನ್. ಜೆ ಲಿಸ್ಟ್ ಫ್ರೆಂಡ್ಸ್ ಅಸೋಸಿಯೇಶನ್. ಜಿಗಣಿ ಲಯನ್ಸ್ ಸರ್ವಿಸ್ ಟ್ರಸ್ಟ್ ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ ಪೋರೆ ಶಸ್ತ್ರಚಿಕಿತ್ಸೆ BPL ಕಾರ್ಡ್ಇದ್ದವರಿಗೆ, ಅಗತ್ಯವಿದ್ದವರಿಗೆ ಉಚಿತ ಕನ್ನಡಕ ವಿತರಣೆ. Free Ambulance Services 9481355544 Contact : 080 29604022 & Free Ambulance Services 9481355544 ಹೆಚ್ಚಿನಮಾಹಿತಿಗಾಗಿ. Lion Mohan - 9448482537 Lion Ravi - 9742256502 NarayanaNetralaya - 9742363334 Organised by Lions Clubs International, District 317E Lions Club of Jigani Town Jigani Lions Service Trust(R) J List Friends Association NarayanaNetralayaBommasandra, Govt Hospital Anekal (NCD), ಸಾರ್ವಜನಿಕರುಶಿಬಿರದಪ್ರಯೋಜನವನ್ನುಪಡೆದುಕೊಳ್ಳಬೇಕಾಗಿಮನವಿ. ಹಾಗೆಯೇಅಗತ್ಯವಿದ್ದಇತರರಿಗೂತಿಳಿಸಿ . ಶಿಬಿರದಆಯೋಜಕರಿಗೂಪ್ರಾಯೋಜಕರಿಗೂಧನ್ಯವಾದಗಳುಸಾರ್ವಜನಿಕರುಶಿಬಿರದಪ್ರಯೋಜನವನ್ನುಪಡೆದುಕೊಳ್ಳಬೇಕಾಗಿಮನವಿ. ಹಾಗೆಯೇಅಗತ್ಯವಿದ್ದಇತರರಿಗೂತಿಳಿಸಿ . ಶಿಬಿರದಆಯೋಜಕರಿಗೂಪ್ರಾಯೋಜಕರಿಗೂಧನ್ಯವಾದಗಳು ಬುದ್ಧಭೀಮವಂಧನೆಗಳೊಂದಿಗೆ Dr.Ramakrishna.M @ JiganiRamakrishna#Founder_Managing_Trustee #Hosabelaku_Trust 9945028899 Mr.JiganiVinod.M Councilor Ward No 22 – JiganiPurasabha. #Founder_Managing_Trustee #Sri_Sai_Vinod_Charitable_Trust 9036800123 #Jigani_Vinod #Jigani_Ramakrishna Thanks & Regards Dr.M.RAMAKRISHNA( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha &Dr.B.R.Ambedkar National Fellowship Awardee. SalumaraThimmakka International Greenery Ward 2019. And many more,..Address :Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ )No.105. HosabelakuNilaya.NearBalaji Nagar Water Tank.Ward No 5.Yallammadevi Nagar.JIGANI (Village & Post) AnekalTalluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.comjiganiramakrishna@gmail.com #Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation#ORGAN_EYE_BLOOD_Donation_let_be_our_Family_Tradition If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India

No comments:

Post a Comment