Thursday, July 17, 2014

Free Eye Checkup & Surgery Camp-Free Spectacle Distribution 27.7.2014

Dear Friends
Free Eye Checkup & Surgery Camp-Free Spectacle Distribution
by M/s.Narayana Netralaya.Bommasandra NN2 Team
27.7.2014 ( 9Am to 2 Pm) at Govt School.Menasigana Halli
Near Vanakana Halli.Anekal taluk - Bangalore - 562 106
Eye Donation Registration also...

ಪ್ರಿಯ ಬಂದುಗಳೆ.
ಉಚಿತ ಕಣ್ಣು ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಹಾಗು ಉಚಿತ ಕನ್ನಡಕ ವಿತರಣೆ..
ಮೆ.ನಾರಾಯಣ ನೇತ್ರಾಲಯ (ಬೊಮ್ಮಸಂದ್ರ) ವೈಧ್ಯರ ತಂಡದಿಂದ
27.7.2014 ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ....
ಸರ್ಕಾರಿ ಶಾಲೆ.ಮೆಣಸಿಗನ ಹಳ್ಳಿ.ವಣಕನ ಹಳ್ಳಿ ಹತ್ತಿರ.ಆನೇಕಲ್ ತಾಲ್ಲೂಕು..ಬೆಂಗಳೂರು-562106..
ನೇತ್ರದಾನ ನೊಂದಣಿ ಸಹಾ ಇರತ್ತೆ...
ನಿವೂ ಬನ್ನಿ....
ಕಣ್ಣು ತೊಂದರೆ ಇರುವ
ನಿಮ್ಮವರನ್ನೂ ಕರೆತನ್ನಿ ..
ಹೇಳಿ ಕಳಿಸಿ....
ಅಂದತ್ವ ಮಾನವನ ಶತೃ....
ಸೂಕ್ತ ಚಿಕಿತ್ಸೆ ಕೊಡಿಸೋಣ...
ಅಂದತ್ವ ನಿವಾರಿಸೋಣ.....
ಹೊಸಬೆಳಕು ನೀಡೋಣಾ....
ಹೆಚ್ಚಿನ ಮಾಹಿತಿಗಾಗಿ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ)
ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು..
ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ
hosabelakutrust@gmail.com,www.hosabelakutust.blogspot.com




Friday, July 11, 2014

i Thanking to All 32000 Blood Donor Friends...

on behalf of the Raktadaana Jeevadhana Group
I Congradulate...
i Thanking to All 32000 Blood Donor Friends...
Dear Admins...and Friends...
by the Support of Team We Saved Many Precious Lives
By Donating...Educating...the Blood Donors....
Rakta Dhaaniya Dhaiva Rakshipudu...
once again ....Dhanyavadh to ALL
Regards
Jigani Ramakrishna Hosabelaku Trust Jigani Ramakrishna 9945028899

Tuesday, July 8, 2014

ಕಿದ್ವಾಯಿ ಆಸ್ಪತ್ರೆ(ಬೆಂಗಳೂರು)ಯ ಕ್ಯಾನ್ಸರ್ ಪೀಡಿತ ರೋಗಿಗಳಿಗಾಗಿ .. ಸ್ವಯಮ್ ಪ್ರೇರಿತ ರಕ್ತದಾನ ಶಿಬಿರ

ಪ್ರಿಯ ರಕ್ತ ಬಂಧುಗಳೆ..
ಕಿದ್ವಾಯಿ ಆಸ್ಪತ್ರೆ(ಬೆಂಗಳೂರು)ಯ ಕ್ಯಾನ್ಸರ್ ಪೀಡಿತ ರೋಗಿಗಳಿಗಾಗಿ ..
ಸ್ವಯಮ್ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ..
ಸ್ಥಳ : ಮರಸೂರು ಸರ್ಕಾರಿ ಪ್ರೌಡಶಾಲೆ...
ದಿನಾಂಕ 13.7.2014 ಸಮಯ ಬೆಳಿಗ್ಗೆ 9.30 - 1.30...
ನೀವೂ ಬನ್ನೀ ಸ್ನೇಹಿತರನ್ನೂ ಕರೆತನ್ನಿ ರಕ್ತದಾನ ಮಾಡಿ...
ಜೀವಗಳ ಉಳಿಸೋಣ....
ಪ್ರೀತಿಯಿಂದ
ಜಿಗಣಿರಾಮಕೃಷ್ಣ 9945028899ಹೊಸಬೆಳಕು ಟ್ರಸ್ಟ್

Volutary Blood Donation Camp
for KIDWAI CANCER HOSPITAL PATIENTS 


and Eye Donation Registration....and Notes and Coin Exihibition
13.7.2014 at Govt.High School.Marasur.Anekal Taluk.
Donate Blood Save Life...
More info pl ctc 9945028899

 

Friday, July 4, 2014

Good Opportunity to Students( People) with Disability..... NTTF - ITi at Electronic City....

Good Opportunity to Students( People) with Disability.....
NTTF - ITi at Electronic City....
Its an request to Share....so it can Help some one....
ವಿಕಲ ಚೇತನ ವಿಧ್ಯಾರ್ಥಿಗಳಿಗಾಗಿ
ಎನ್ ಟಿ ಟಿ ಎಫ್ ವತಿಯಿಂದ ಉಚಿತ ಐಟಿಐ ತರಬೇತಿ...
ವಿಕಲ ಚೇತನ ವಿಧ್ಯಾರ್ಥಿಗಳು ಈ ಸೌಲಬ್ಯವನ್ನು ಪಡೆದುಕೊಳ್ಳಬೇಕೆಂದು ಮನವಿ

ಹೆಚ್ಚಿನ ಮಾಹಿತಿಗೆ ಶ್ರೀ.ಲಕ್ಷ್ಮೀಪತಯ್ಯ 8123990999
ವಂದನೆಗಳೊಂದಿಗೆ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ)
ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು..
ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ
hosabelakutrust@gmail.com,

Wednesday, July 2, 2014

Amogha Varsha Nrupatunaga Awrad for my Birthday

Receiving Amogha Varsha Nrupatunaga Awrad for Social Service
Thanks to Cheief Guests...Patrakarthara Vedike.Mr.Mahesh Babu Surve..And MEDIA STAFF...
at : Nayana sabhangana.Bangalore 1.7.2014...