Thursday, October 24, 2013

Eyes Donated to Narayana Netralaya 2

Eyes Donated to Narayana Netralaya 2

Late Shri Munir Reddy ( Accha Reddy) aged about 70 Years Vanakana Hally Village, Anekal Taluk,Bangalore Rurall Dist. Father of Mr.Mohan Reddy..after the death Donated the Eyes to Narayana Netralaya 2.Shankar Anand Singh Eye Bank.
Let his soul rest in PEACE in the feet of ALMIGHTY


This is the 44th Eye Donation from Hosabelaku Trust.


Hosabelaku Trust proud of Mr.Mohan's Family

ಶ್ರೀ. ಮುನಿರೆಡ್ಡಿ(ಅಚ್ಚರೆಡ್ಡಿ) ೭೦ ವರ್ಷ ವಣಕನಹಲ್ಲಿ,ಆನೇಕಲ್ ತಾಲ್ಲೂಕು ಇವರು ತಮ್ಮ ಮರಣಾಂತರ ತಮ್ಮ ಕಣ್ಣುಗಳನ್ನು ನಾರಾಯಣ ನೇತ್ರಾಲಯ ಶಂಕರ್ ಆನಂದ್ ಸಿಂಗ್ ನೇತ್ರ ನಿದಿಗೆ ದಾನಮಾಡಿದಾರೆ. ಮಗ ಮೋಹನ್ ತಂದೆಯವರು ಮರಣಹೊಂದಿದ ನಂತರ ಕರೆಮಾಡಿದ್ದು ಹೊಸಬೆಳಕು ಟ್ರಸ್ಟ್ ಜಿಗಣಿರಾಮಕೃಷ್ನ ಅವರಿಗೆ. ನಂತರದ ಕೆಲಸವನ್ನು ಅವರೇ ವಹಿಸಿಕೊಂಡು ನೇತ್ರ ನಿದಿಗೆ ಕರೆಮಾಡಿ ಶ್ರೀಯುತರ ಕಣ್ಣುಗಳನ್ನು ತೆಗೆದುಕೊಂಡು ಹೋಗಲು ಸಹಕರಿಸಿದರು..ಇದು ಹೊಸಬೆಳಕು ಟ್ರಸ್ಟ್ ವತಿಯಿಂದ ದಾನಮಾಡಿಸಿದ ೪೩ನೆ ವ್ಯಕ್ತಿಯ ಕಣ್ಣುಗಳು.  ಮೃತರ ಆತ್ಮಕ್ಕೆ ಶಾಂತಿಸಿಗಲಿ..ಮರಣಾ ನಂತರ ಕಣ್ಣುಗಳನ್ನು ಸುಡದೆ,ಮಣ್ಣಲ್ಲಿ ಮಣ್ಣಾಗಿಸದೆ ದಾನ ಮಾಡೋಣ..ಇಬ್ಬರು ಕಾರ್ನಿಯ ಅಂಧರಿಗೆ ಹೊಸಬೆಳಕು ನೀಡೋಣ..  ನೇತ್ರದಾನ ನಮ್ಮಗಳ ಕುಟುಂಬದ ಸಮ್ಪ್ರದಾಯವಾಗಿಸೋಣ.

No comments:

Post a Comment