Monday, August 10, 2015

ಕಯ್ಯಾರ ಕಿಞ್ಞಣ್ಣ ರೈ ...ತಮಗೆ ಭಾವ ಪೂರ್ಣ ಶ್ರದ್ದಾಂಜಲಿ...

ಕಯ್ಯಾರ ಕಿಞ್ಞಣ್ಣ ರೈ ...ತಮಗೆ ಭಾವ ಪೂರ್ಣ ಶ್ರದ್ದಾಂಜಲಿ...
ಶತಾಯುಷಿ ಕವಿ ಕಯ್ಯಾರರ ಚಿರಸ್ಮರಣೆ !
ಕಾಸರಗೋಡಿನ ಕನ್ನಡಪರ ಹೋರಾಟದಲ್ಲಿ ಕೇಳಿ ಬರುತ್ತಿದ್ದ ಮೊದಲ ಹೆಸರು ಕಯ್ಯಾರ ಕಿಞ್ಞಣ್ಣ ರೈ. ಕಾಸರಗೋಡು ಜಿಲ್ಲೆಯು ಬದಿಯಡ್ಕ ಸಮೀಪದ ಪೆರಡಾಲ ಎಂಬ ಗ್ರಾಮದಲ್ಲಿರುವ ಬಂಟರ ಕುಟುಂಬದಲ್ಲಿ ಹುಟ್ಟಿ (೮-೬-೨೦೧೫) ಬೆಳೆದವರು. 'ಞ್ಞ' ಅಕ್ಷರ ಬರುವ ಬಹು ಅಪರೂಪದ ಹೆಸರು. ಇಂಗ್ಲಿಷಿನಲ್ಲಿ 'ಞ್ಞ ' ಅಕ್ಷರಕ್ಕೆ ಸರಿಸಮ ಪದವಿಲ್ಲದ ಕಾರಣ Kinniyanna ಅಂತ ಬರೆಯುತ್ತಾರೆ. ಕಿಞ್ಞಣ್ಣ ಎಂದರೆ ತುಳುವಿನಲ್ಲಿ ಕಿರಿಯವನು ಎಂದರ್ಥ. ಹೆಸರಿಗೆ ತಕ್ಕಂತೆ ಕಯ್ಯಾರರು ಬಹು ವಿಧೇಯ ವ್ಯಕ್ತಿತ್ವವುಳ್ಳ ಚೇತನ !
ಜಿ ಮರದ ಗರಿಯಿಂದ ಹೆಣೆದ ಚಾಪೆಯ ಮೇಲೆ ಮಲಗಿದ್ದೀರಿ...ಇದು ನಿಮ್ಮ ಜೀವನವನ್ನಾ ಎಸ್ಟು ಮಿತವಾಗಿರಿಸಿ ಕೊಂಡಿದ್ದೀರಿ ಎಂಬುದು ನಮಗರ್ಥವಾಗ್ತಿದೆ...
ನಮ್ಮನೇಲಿ ಹುಟ್ಟಿಬನ್ನಿ ಶತಾಯುಶಿಗಳೇ...
ಹೊಸಬೆಳಕು ಟ್ರಸ್ಟ್ ಪರವಾಗಿ ಭಾವ ಪೂರ್ಣ ಶ್ರದ್ದಾಂಜಲಿ...

No comments:

Post a Comment