TRIBUTE TO KALAAM JEE from Team Hosabelaku Trust.....Kalam's Life Printed Poster given to all ( more than 100 )
ಹೊಸಬೆಳಕು ಟ್ರಸ್ಟ್ ವತಿಯಿಂದಾ ಶ್ರೀ.ಕಲಾಮರಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಲಾಯಿತು...ಹೆಚ್ಚಾಗಿ ಮಕ್ಕಳನ್ನೆ ಕರೆತಂದು ಕಲಾಮರ ಜೀವನ-ಸಾಧನೆಗಳನ್ನು ತಿಳಿಸಿ..ಮುದ್ರಿತ ಪೋಸ್ಟರ್ ಗಳನ್ನು ಎಲ್ಲರಿಗೂ ಹಂಚಲಾಯಿತು...೪ ವರುಷದ ಪೋರಿ ವರುಷಾ ನಮ್ಮಜ್ಜ ಕಲಾಂಗೆ ಜೈ ಅನ್ನುತ್ತಾ ಮೊಂಬತ್ತಿ ಹಿಡಿದು ಅಳುತ್ತ ಶ್ರದ್ದಾಂಜಲಿ ಅರ್ಪಿಸಿದಳು..
ಪ್ರಣಾಂ ಕಲಾಮ್ ಜೀ....
ಬಡತನದಲ್ಲಿ ಬೆಳೆದು..ಬಾನೆತ್ತರಕ್ಕೆ ಬೆಳೆದ ನೀವು ನಮ್ಮ ಸಮಾಜ ಸೇವೆಯ ಸ್ಪೂರ್ತಿ
ನಿಮ್ಮ ಜೀವನದ ಹಾದಿಯಲ್ಲಿ ನಡೆಯಲು ನಮಗೆ ಶಕ್ತಿ ನೀಡೀ....

No comments:
Post a Comment