ಕನ್ನಡ ರಾಜ್ಯೋತ್ಸವಕ್ಕೆ - ಬೃಹತ್ ರಕ್ತದಾನ ಶಿಬಿರ....
25.11.2015 ರ ಬುದುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆ ವರೆಗೆ
ರಕ್ತ ನಿಧಿ : ಲೈಫ್ ಕೇರ್ ಬ್ಲಡ್ ಬ್ಯಾಂಕ್ .ಬೆಂಗಳೂರು...
ಸ್ಥಳ : ದೋಸೆ ಕ್ಯಾಂಪ್ ಹತ್ತಿರಾ.ಜಯನಗರ ಬೆಂಗಳೂರು..
ಶಿಬಿರದ ಆಯೋಜಕರು : ಡಾ.ವಿಷ್ಣು ಸೇನಾ ಸಮಿತಿ ನೋಂದಣಿ
ಸಹಕಾರ : ಹೊಸಬೆಳಕು ಟ್ರಸ್ಟ್(ರಿ) ಜಿಗಣಿ.
ಶಿಬಿರದಲ್ಲಿ ನೇತ್ರದಾನ ನೊಂದಣಿ ಸಹಾ ಇರುತ್ತದೆ...
ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ
ಸ್ನೇಹಿತರನ್ನೂ ಕರೆತಂದು ..ರಕ್ತದಾನ ಮಾಡಿಸಿ
ಜೀವಗಳನ್ನು ಉಳಿಸಲು ಸಹಕರಿಸಬೇಕೆಮ್ದು ಮನವಿ..
ಡಾ.ವಿ.ಸೇ.ಸಾ...ತಂಡದ ಪರವಾಗಿ..ತಮ್ಮಗಳ ಆಗಮನದ ನಿರೀಕ್ಷೆಯಲ್ಲಿ....
ರಕ್ತದಾನ - ಜೀವದಾನ,
ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ದೇಹದಾನ - ಹಲವರಿಗೆ ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) .
Member-Eye Bank Association of India,ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

No comments:
Post a Comment