Wednesday, December 7, 2016

Atmiya Bandhu you are invited..,
Hosabelaku Trust® NGO Office Inauguration & Hosabelaku Nilaya Gruhapravesham.
11.12.2016 Sunday 9-1pm.at : Site No7B.Hosabelaku Nilaya.Near Balaji Nagar Water Tank.Yallamma Temple Road.5th Division.Jigani.Anekal Taluk.Bangalore - 560105.
 ನಲ್ಮೆಯ ಬಂಧುಗಳಿಗೆ ಪ್ರೀತಿಯ ಸ್ವಾಗತ. ..
ಹೊಸಬೆಳಕು ಟ್ರಸ್ಟಿನ ಕಚೇರಿ ಉಧ್ಘಾಟನೆ ಮತ್ತು ಹೊಸಬೆಳಕು ನಿಲಯದ ಗೃಹ ಪ್ರವೇಷ.

ತಮ್ಮೆಲ್ಲರನ್ನು ಬಾಚಿತಬ್ಬಿ ಸಿಹಿಯುಣಿಸುವ ಆಸೆ ನಮ್ಮದು
ಶುಭಕಾರ್ಯಕ್ಕೆ ತಾವೆಲ್ಲರೂ ಆಗಮಿಸಿ ಶುಭಕೋರಿ ಇನ್ನಸ್ಟು ಸಮಾಜ ಸೇವೆ ಮಾಡಲು ಸ್ಪೂರ್ತಿಯಾಗಬೇಕೆಂದು ಮನವಿ.
ಇಂತಿ ತಮ್ಮಗಳ ಆಗಮನದ ನಿರೀಕ್ಷೆಯಲ್ಲಿ..
ಹೊಸಬೆಳಕು ಟ್ರಸ್ಟ್(ರಿ) ಸಮಸ್ಥರಪರವಾಗಿ – ಜಿಗಣಿರಾಮಕೃಷ್ಣ 9945028899




No comments:

Post a Comment