Tuesday, August 28, 2018

#ವಿಕಲಚೇತನರ_ಗಮನಕ್ಕೆ #Attention_to_People_With_Disability #Artificial_Limb_needs_of_Disabled

#ವಿಕಲಚೇತನರ_ಗಮನಕ್ಕೆ
#Attention_to_People_With_Disability

ಆಗಸ್ಟ್ 29 ರಂದು ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ 60 ವರ್ಷ ಮೇಲ್ಪಟ್ಟ ಬಿಪಿಎಲ್ ಕಾರ್ಡ್ ಹೊಂದಿರುವ ಹಿರಿಯ ನಾಗರಿಕರಿಗೆ ಅಗತ್ಯ ಸಾಧನ ಸಲಕರಣೆಗಳನ್ನು ನೀಡುವ ತಪಾಸಣೆ ಶಿಬಿರವನ್ನು ನಮ್ಮ ಶಾಲಾ ಆವರಣದಲ್ಲಿ ಆಯೋಜಿಸಲಾಗಿರುತ್ತದೆ.

ಈ ಮಾಹಿತಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ ಯೋಜನೆಯನ್ನು ಸಮರ್ಪಕವಾಗಿ ಲಭಿಸಿಕೊಳ್ಳಬೇಕೆಂದು ಕೋರಿಕೆ.

Please Share it can #Help_Some_One
Thanks to #Government
Jigani Ramakrishna​ 9945028899
#Hosabelaku_Trust

No comments:

Post a Comment