Saturday, September 22, 2018

#Asia_Power_lifting_Kannadati-Shalini_Hosabelaku_trust

#ಆನೇಕಲ್_ಸಾಧಕರ_ತವರೂರು
ಆನೇಕಲ್ ತಾಲೂಕಿನ ಹೆಮ್ಮೆಯ ಮಗಳು
ಕರುಡಿನ ಹಿರಿಮೆಯನ್ನು ಹೆಚ್ಚಿಸಿದ
ಕುಮಾರಿ '' ಶಾಲಿನಿಯವರಿಗೆ"
ಹೊಸ ಬೆಳಕು ಟ್ರಸ್ಟ್ನ ಸಮಸ್ತರ ಪರವಾಗಿ ಹೃದಯಪೂರ್ವಕ ಅಭಿನಂದನೆಗಳು,
ದಿನಾಂಕ 19-09-2018 ರಲ್ಲಿ ನಡೆದ ದುಬೈ ಕ್ರೀಡಾಕೂಟದಲ್ಲಿ ಭಾರತದ ಪ್ರತಿನಿಧಿಯಾಗಿ ಪವರ್ಲಿಪ್ಟ್#ಪ್ರಥಮ ಬಹುಮಾನ ಪಡೆದು #ಭಾರತಕ್ಕೆ_ಚಿನ್ನದ ಪದಕ_ತಂದುಕೂಟ್ಟಂತ #ಆನೇಕಲ್ ನ ಸೋಲೂರಿನ ಹೆಮ್ಮೆಯ ಮಗಳಾದಂತ ಸಹೋದರಿ ಶಾಲಿನಿ
Congratulations from Team #Hosabelaku_Trust
#Jigani_Ramakrishna #Eye_Organ_Donation_let_be_a_Family_Tradition 
If Eye Organ Donation time Comes call us 24/7 we will organise it
call us 9945028899  / 9242236291 / 9342171646






No comments:

Post a Comment