Wednesday, October 31, 2018

#BMTC_27_Depot_Jigani_Blood_Camp_for_ 63ನೇ ಕನ್ನಡ ರಾಜ್ಯೋತ್ಸವ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 27ನೇ ಘಟಕ ಜಿಗಣಿಯ
63ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿರಾಜ್ಯೋತ್ಸವ ಆಚರಣೆಯ ಜೊತೆಗೆ
ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳಿ ಮಿತ್ರರೇ 1.11.2018   9-2
ರಕ್ತ ದಾನ ಜೀವನ ದಾನ
ನೆತ್ರದಾನ ದೃಷ್ಟಿದಾನ
ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ
ಬಂದು ರಕ್ತ ದಾನ ಮಾಡಬೇಕಾಗಿ ಮನವೀ
ನಿಮ್ಮ ಆಗಮನದ ನಿರೀಕ್ಷೆಯಲ್ಲಿ 9945028899
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 27ನೇ ಘಟಕ ಜಿಗಣಿಯ ಕನ್ನಡ ಕ್ರಿಯಾ ಸಮಿತಿಯ ಸದಸ್ಯರು

#BMTC_27_Depot_Jigani

HosabelakuTrust Jigani Ramakrishna Jigani Ramakrishna








No comments:

Post a Comment