Friday, September 20, 2019

Congratulations and warm welcome to Mr #K_Viswanath #Circle_inspector_of_POLICE_Jigani_Station team #Hosabelaku_Trust

Congratulations and warm welcome to Chief Minister Gold Medalist  Mr #K_Viswanath sir #Circle_inspector_of_POLICE_Jigani_Station team from #Hosabelaku_Trust
we all should proud of  K.Vishwanath Sir

ಹೊಸಬೆಳಕು ಟ್ರಸ್ಟಿನ ಸಮಸ್ಥರಪರವಾಗಿ ಪೊಲೀಸ್ ವೃತ್ತ ನಿರೀಕ್ಷ್ಕಕರಾಗಿ  ಜಿಗಣೀ  ಠಾಣೆಗೆ ಆಗಮಿಸಿದಂತಹಾ
ಧಕ್ಷ ಪೊಲೀಸ್ ಅಧಿಕಾರಿ ಶ್ರೀಯುತ.ಕೆ.ವಿಶ್ವನಾಥ್ ಸಾರ್ ಅವರಿಗೆ ಅಭಿನಂದನೆಗಳೂ ಮತ್ತು ತುಂಬುಹೃದಯದ ಸ್ವಾಗತ.
ಹೊಸಬೆಳಕು ಟ್ರಸ್ಟಿನ ಹಿತೈಷಿಗಳಾದ ತಮಗೆ ವಂಧನೆಗಳು...
ಈ ಹಿಂದೆ ಬನ್ನೇರುಘ್ಹಟ್ಟ ಠಾಣೆಯನ್ನು ಉನ್ನತೀಕರಣಗೊಳಿಸಿದ್ದು
ಎರಡು ವರುಷದ ಹಿಂದೆ ಹೆಬ್ಬಗೋಡಿ ಠಾಣೆಯನ್ನು ಉನ್ನತೀಕರಣಗೊಳಿಸಿದ್ದು
ಜನರ/ಸಮಾಜದ ನೋವುಗಳಿಗೆ ಸ್ಪಂದಿಸಿದ್ದು ಮತ್ತು ಕಾನೂನುಪಾಲನೆಯನ್ನು ಉನ್ನತವಾಗಿ ನಡೆಸಿದ್ದು
ತಮ್ಮ ಕಾರ್ಯವೈಕರಿಯಿಂದ ಸಾಮಾನ್ಯಜನರಿಗೆ ಸಹಾಯಹಸ್ತ ನೀಡಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದು...

ಜಿಗಣೀ ನಿಮ್ಮ ಠಾಣೆಗೆ ಬರುವ ಎಲ್ಲಾ ಗ್ರಾಮಗಳ ಸಾರ್ವಜನಿಕರಿಗೆ ತಮ್ಮಿಂದ ಒಳಿತಾಗಲಿ ಎಂದು ಶುಭಹಾರೈಸುತ್ತಾ..
ಪ್ರೀತಿಯ ವಂದನೆಗಳೊಂದಿಗೆ...
ಜಿಗಣೀರಾಮಕೃಷ್ಣ ಮತ್ತು ಕುಟುಂಬ..ಮತ್ತು ಹೊಸಬೆಳಕು ಟ್ರಸ್ಟ್ ಕುಟುಂಬ

Thanks & Regards
Jigani Ramakrishna 9945028899 ( Founder & Managing Trustee) Member : Eye Bank Association of India
Bhagavan Buddha & Dr.B.R.Ambedkar National Fellowship Awardee
Suvarna Karnataka Seva Prashasti, Rakta Dhana Seva Award.Sarthaka Seva Bhushana,Aroghya Rakshaka,Kannadada Kannappa, Karnataka Seva Samrat,,Best Social Worker,Kannada Senaani,Sarva Shreshta Awardee.....
Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ
No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post)
Anekal Talluk Bangalore 560 105
Mob : 99450 28899 /8147778899/ 9342171646 /9141151699 email: hosabelakutrust@gmail.com,jiganiramakrishna@rediffmail.com
Donate Eyes - Gift Sight, Donate Blood - Save Life, Plant Tree - Save Nation






















No comments:

Post a Comment