Saturday, September 21, 2019

Free Eye Checkup-Surgery and Dental Screening Camp.Date 22.9.19 Sunday from 9am to 1.30pm at LIONS Bhavan between Koppa and Harapana Hally

ಲಯನ್ಸ್ ಕ್ಲಬ್ ಆಫ್ ಜಿಗಣಿ ಟೌನ್ ಆಯೋಜನೆಯ 
ಉಚಿತ ನೇತ್ರ ತಪಾಸಣಾ ಹಾಗೂ ಆರೋಗ್ಯ ತಪಾಸಣಾ ಮತ್ತು ದಂತ ಪರೀಕ್ಷೆ ಶಿಬಿರ.
Free Eye Checkup-Surgery and Dental Screening Camp
by the Doctors of M/S.Narayana Netralaya and Sri Venkateshwara Dental College
Date 22.9.19 Sunday from 9am to 1.30pm 
at LIONS Bhavan between Koppa and Harapana Hally

ಸ್ಥಳ : ಲಯನ್ಸ್ ಭವನ, ಕೊಪ್ಪ ಮತ್ತು ಹರಪನಹಳ್ಳಿ ನಡುವೆ  , ಜಿಗಣಿ.
ದಿನಾಂಕ:22-09-2019. ಭಾನುವಾರ. ಸಮಯ: 9.00 ರಿಂದ 1.30ರವರೆಗೆ.
ಸುತ್ತ ಮುತ್ತಲಿನ ನಾಗರೀಕರು ಈ ಶಿಬಿರದ ಪ್ರಯೋಜನ ಪಡೆಯಲು ತಿಳಿಸಲಾಗಿದೆ.
ಶಿಬಿರದ ಪ್ರಯೋಜನವನ್ನು ಸಾರವಜನಿಕರು ಪಡೆದುಕೊಳ್ಳಬೇಕಾಗಿ 
#Lions_Club_of_Jigani_Town ಪರವಾಗಿ

ಜಿಗಣಿರಾಮಕೃಷ್ಣ ಹೊಸಬೆಳಕು ಟ್ರಸ್ಟ್ 9945028899
Grateful and thankful to the teal #lions_Jigani for wonderful Service to the needy Society since many Years


No comments:

Post a Comment