Wednesday, January 22, 2020
HOSABELAKU TRUST: Blood Donors are LIFE SAVERS.. My Brothers are Lif...
HOSABELAKU TRUST: Blood Donors are LIFE SAVERS.. My Brothers are Lif...: Blood Donors are LIFE SAVERS.. My Brothers are Life Savers #Jigani_Vinod_and_Team ರಕ್ತ ದಾನಿಗಳು ಜೀವ ದಾನಿಗಳು/ಜೀವ ರಕ್ಷಕರು. ನಮ್ಮ ಹೆಮ್ಮೆಯ...
Blood Donors are LIFE SAVERS.. My Brothers are Life Savers #Jigani_Vinod_and_Team ರಕ್ತ ದಾನಿಗಳು ಜೀವ ದಾನಿಗಳು/ಜೀವ ರಕ್ಷಕರು #Hosabelaku_Trust
Blood Donors are LIFE SAVERS.. My Brothers are Life Savers
#Jigani_Vinod_and_Team
ರಕ್ತ ದಾನಿಗಳು ಜೀವ
ದಾನಿಗಳು/ಜೀವ ರಕ್ಷಕರು.
ನಮ್ಮ ಹೆಮ್ಮೆಯ 3 ಜನ ತಮ್ಮಂದಿರು ಇಂದು ತಮ್ಮ ಅಮೂಲ್ಯವಾದ ರಕ್ತದಾನ ಮಾಡುವ
ಮುಖಾಂತರ ತಾಯಿಯೊಬ್ಬಳ ಆಪರೇಷನ್ಗೆ ಸಹಕರಿಸಿದ್ದಾರೆ.
ಧಕ್ಷ ಪೊಲೀಸ್ ಅಧಿಕಾರಿ
ಶ್ರೀಯುತ ಕೆ.ವಿಶ್ವನಾಥ್ ( ಸರ್ಕಲ್ ಇನ್ಸ್ಪೆಕ್ಟರ್-ಜಿಗಣಿ) ರವರ ಸಹೋದರಿಗೆ ಇಂದು ನಾರಾಯಣ ಹೃದಯಾಲಯದಲ್ಲಿ
ಆಪರೇಷನ್ ಗೆ ಒಳಪಡುತ್ತಿದ್ದು ತುರ್ತಾಗಿ 3 ಯೂನಿಟ್ ರಕ್ತ ಬೇಕೆಂದು ನನಗೆ ಫೋನ್ ಮಾಡಿದ್ದರು.. ತಕ್ಷಣ
ನೆನಪಾದದ್ದು ಸಹೋಧರ SSVCT Founder President & Regular Blood Donor ಜಿಗಣಿ ವಿನೋದ್ ಗೆ..ಕರೆಮಾಡಿದೆ, ಅಣ್ಣಾ ಸಿಟಿಯಲ್ಲಿದ್ದೇನೆ
ಕೆಲಸಾ ಇದೆ ಸಂಜೆ ಬರ್ತೇನೆ ಅಂದರು.. ಇಲ್ಲಪ್ಪಾ ತುಂಬಾನೆ
ಅರ್ಜೆಂಟ್ ಇದೆ ವಿಶ್ವನಾಥ್ ಸಾರ್ ತಂಗಿಯವರಿಗೆ ಅಂದಾಗ ಓಕೆ ಅಣ್ಣಾ ಬರ್ತೇನೆ ಅಂತಾ ಹೇಳಿ ಜಿಗಣಿಗೆ
ಬಂದು ಇಬ್ಬರು ರಕ್ತದಾನ ಮಾಡುವ ಹುಡುಗರನ್ನು ಹುಡುಕಿ ಕರೆದುಕೊಂಡು ಹೋಗಿ ಬೊಮ್ಮಸಂದ್ರದ ನಾರಾಯಣ ಹೃದಯಾಲಯದ
ರಕ್ತ ನಿಧಿಯಲ್ಲಿ ಮೂವರು ರಕ್ತದಾನ ಮಾಡಿದ್ದಾರೆ.
ರಕ್ತದಾನ ಮಾಡಿದ
ಸಹೋದರರಾದ ಜಿಗಣಿ ವಿನೋದ್,ರಂಜಿತ್ ಕುಮಾರ್. ಮಂಜುನಾಥ್ ತಮ್ಮ ಅಮೂಲ್ಯವಾದ ರಕ್ತವನ್ನು ಸರಿಯಾದ ಸಮಯದಲ್ಲಿ ದಾನ ಮಾಡಿ ತಾಯಿಯೊಬ್ಬಳ ಆಪರೇಷನ್ಗೆ ಸಹಕರಿಸಿದ ತಮಗೆಲ್ಲರಿಗೂ
ಹೊಸಬೆಳಕು ಟ್ರಸ್ಟ್ನ ಮತ್ತು SSVCT ಸಮಸ್ತರ ಪರವಾಗಿ ಪ್ರಣಾಮಗಳು.
ರಕ್ತದಾನ ಮಾಡಿ ಜಗಕೆ
ಮಾದರಿಯಾದಿರಿ ನೀವು.
ಬುದ್ಧ ಭೀಮ ವಂಧನೆಗಳೊಂದಿಗೆ
Jigani Ramakrishna Founder Trustee,#PublicHero #Hosabelaku_Trust 9945028899
Hosabelaku Trust(R) & Sri Sai Vinod Charitable Trust(R) JiganiEye-Organ-Body-Blood Donation let be our Family TRADITIONif Eye/Organ donation time comes contact nearest Hospital or Medical College or Contact us 24/7 @ 9945028899 / 9342171646 we will co-ordinateThanks for Understanding ORGAN DONATIONS..
Saturday, January 18, 2020
HOSABELAKU TRUST: ಪಲ್ಸ್ ಪೋಲಿಯೋ ಲಸಿಕೆ
HOSABELAKU TRUST: ಪಲ್ಸ್ ಪೋಲಿಯೋ ಲಸಿಕೆ: 2020 ರ ಪಲ್ಸ್ ಪೋಲಿಯೋ .. ಪೋಷಕರೆ ನೆನಪಿಡಿ ಇದೆ ಜನವರಿ 19 ರಂದು ದೇಶಾದ್ಯಾಂತ ಪಲ್ಸ್ ಪೋಲಿಯೋ ಕಾರ್ಯಕ್ರಮ . ತಪ್ಪದೆ 5 ವರ್ಷದೊಳಗಿನ ನಿಮ್ಮ ಮಕ...

ಪಲ್ಸ್ ಪೋಲಿಯೋ ಲಸಿಕೆ
2020 ರ
ಪಲ್ಸ್ ಪೋಲಿಯೋ..
ಪೋಷಕರೆ ನೆನಪಿಡಿ ಇದೆ ಜನವರಿ 19 ರಂದು ದೇಶಾದ್ಯಾಂತ ಪಲ್ಸ್ ಪೋಲಿಯೋ ಕಾರ್ಯಕ್ರಮ . ತಪ್ಪದೆ 5 ವರ್ಷದೊಳಗಿನ ನಿಮ್ಮ ಮಕ್ಕಳನ್ನು ಕರೆತಂದು ಪೋಲಿಯೋ ಹನಿಗಳನ್ನು ಹಾಕಿಸುವುದರೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಮತ್ತು ಪೋಲಿಯೋ ಮುಕ್ತ ರಾಷ್ಟ್ರ ನಿರ್ಮಿಸಲು ಸಹಕರಿಸಿ.
ಈ ಸುಸಂದರ್ಭದಲ್ಲಿ ಪೋಲಿಯೋ ಬಗ್ಗೆ ನಿಮಗೊಂದಿಷ್ಟು ಮಾಹಿತಿ..
ಪೊಲೀಯೊಮ್ಯೇಲಿಟೆಸ್, ಇದನ್ನು ಪೊಲೀಯೊ ಕರೆಯುತ್ತಾರೆ. ಇದು ಚಿಕ್ಕ ಮಕ್ಕಳಲ್ಲಿ ಕಂಡು ಬರುವ ರೋಗ. ಈ ರೋಗವು ಸಾಂಕ್ರಾಮಿಕ ರೋಗ. ಒಬ್ಬರಿಂದ ಇನ್ನೋಬ್ಬರಿಗೆ ಹರಡುವ ರೋಗ.
1995-96 ರಲ್ಲಿ ಪ್ರಾರಂಭವಾದ ಪಲ್ಸ್ ಪೋಲಿಯೋ ಅಭಿಯಾನ ಅದ್ಭುತವಾಗಿ ಸಾಧನೆಯನ್ನು ಮಾಡಿದೆ. ಪೋಲಿಯೋ ರೋಗ ಒಂದು ದೊಡ್ಡ ಸವಾಲಾಗಿತ್ತು. 5 ವರ್ಷದ ಒಳಗಿನ ಮಕ್ಕಳನ್ನು ಭಾದಿಸುವ ಪೋಲಿಯೋ ವೈರಸ್ ಮುಖ್ಯವಾಗಿ ನರಮಂಡಲವನ್ನು ಭಾದಿಸುತ್ತದೆ.
ಜ್ವರ, ಗಂಟಲು ನೋವು, ತಲೆನೋವು, ವಾಂತಿ, ಬೆನ್ನುನೋವು, ಮಾಂಸ ಖಂಡಗಳ ನೋವು ಮುಂತಾದ ಸಣ್ಣ ಪ್ರಮಾಣದ ತೊಂದರೆಯಿಂದ ತೊಡಗಿ ನರಮಂಡಲವನ್ನೂ ಒಳಗೊಂಡರೆ ನರಗಳ ಬಲಹೀನತೆ ಉಂಟಾಗಬಹುದು. ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ವ್ಯಕ್ತಿಯಿಂದ ವ್ಯಕ್ತಿಗೆ ಮಲದ ಮೂಲಕ ಹರಡುವ ಈ ವೈರಸ್, ರೋಗ ಪ್ರತಿರೋಧ ಇಲ್ಲದವರನ್ನು ಭಾದಿಸುತ್ತದೆ.
ನಡೆಯಲು ಶಕ್ತಿ ಇಲ್ಲದ ಮಗುವನ್ನು ನೋಡುವುದು ಯಾವುದೇ ಹೆತ್ತವರಿಗೆ ದೊಡ್ಡ ಆಘಾತ. ಈ ಆಘಾತವನ್ನು ಇಲ್ಲದಂತೆ ಮಾಡಿದ್ದು ಪಲ್ಸ್ ಪೋಲಿಯೋ ಹನಿ. 27-03-2014 ಎಂಬ ದಿನವನ್ನು ಭಾರತದ ಆರೋಗ್ಯ ಇಲಾಖೆ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಈ ದಿನ ಭಾರತ ವಿಶ್ವ ಆರೋಗ್ಯ ಸಂಸ್ಥೆಯಿಂದ “ಪೋಲಿಯೋ ಮುಕ್ತ ರಾಷ್ಟ್ರ” ಎಂಬ ಪ್ರಮಾಣ ಪತ್ರವನ್ನು ಪಡೆದಂತಹ ಸುದಿನ. ವಿಶ್ವದಲ್ಲಿ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ನೈಜೀರಿಯಾ ಮಾತ್ರ ಪೋಲಿಯೋ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿತ್ತು. ಆದರೆ ಈಗ ಪ್ರಸ್ತುತ 8 ರಾಷ್ಟ್ರಗಳಲ್ಲಿ ಈ ರೋಗ ಇದೆ.
‘ಪೋಲಿಯೋ ಮುಕ್ತ ರಾಷ್ಟ್ರ’ ಎಂಬ ಪ್ರಮಾಣ ಪತ್ರ ಪಡೆದ ಮೇಲೆ ಪಲ್ಸ್ ಪೋಲಿಯೋ ಯಾಕೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಮೂಡಬಹುದು. ಇತ್ತೀಚೆಗೆ ಪೋಲಿಯೋ ಹಲವಾರು ದೇಶಗಳಲ್ಲಿ ಮತ್ತೆ ಸಾಂಕ್ರಾಮಿಕವಾಗಿ ಹರಡುತ್ತಿದ್ದು, ಈ ಹಿಂದೆ ಪೋಲಿಯೋ ರಹಿತ ರಾಷ್ಟ್ರಗಳಾಗಿದ್ದ ಸೊಮಾಲಿಯಾ, ಕೆನ್ಯಾ, ಕ್ಯಾಮರೂನ್, ಇಥಿಯೋಪಿಯಾ, ಸಿರಿಯಾ, ಇಸ್ರೇಲ್, ಇರಾಕ್ ಮುಂತಾದ ದೇಶಗಳಲ್ಲಿ ಪೋಲಿಯೋ ವೈರಸ್ ಪ್ರಕರಣಗಳು 2014 ರಲ್ಲಿ ಪುನಃ ಕಂಡು ಬಂದಿವೆ. ಇದು ನಮ್ಮ ದೇಶಕ್ಕೆ ಎಚ್ಚರಿಕೆಯ ಘಂಟೆ. ನಾವು ಎಚ್ಚರ ತಪ್ಪಿದಲ್ಲಿ ಪೋಲಿಯೋ ಸಾಂಕ್ರಾಮಿಕವಾಗಿ ಮತ್ತೊಮ್ಮೆ ವ್ಯಾಪಿಸುವ ಸಾಧ್ಯತೆ ಇದೆ.
ಕರ್ನಾಟಕ ರಾಜ್ಯದಲ್ಲಿ ಕೊನೆಯ ಪೋಲಿಯೋ ಪ್ರಕರಣ 03-11-2007 ರಂದು ರಾಜ್ಯಕ್ಕೆ ವಲಸೆ ಬಂದಿರುವ ಗುಂಪಿನಲ್ಲಿ ಪತ್ತೆಯಾಗಿತ್ತು. ಅನಂತರ ಇಲ್ಲಿಯವರೆಗೆ ಯಾವುದೇ ಪೋಲಿಯೋ ಪ್ರಕರಣ ಪತ್ತೆಯಾಗಿರುವುದಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಸ್ವಯಂಸೇವಕರು, ಖಾಸಗಿ ವಲಯದ ಸಂಸ್ಥೆಗಳು ಪ್ರಶಂಸನೀಯ.
ಈ ವರ್ಷ ಜನವರಿ 19 ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪೋಲಿಯೋವನ್ನು ಕೊನೆಗಾಣಿಸಿ, ಪೋಲಿಯೋ ರಹಿತ ವಿಶ್ವದ ಕನಸನ್ನು ನನಸಾಗಿಸುವುದು ಇದರ ಉದ್ದೇಶ. 5 ವರ್ಷದ ವರೆಗಿನ ಎಲ್ಲಾ ಮಕ್ಕಳು ಅಂದು ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಪಡೆಯಬೇಕು.
ಮೊದಲು ಪೋಲಿಯೋ ಚುಚ್ಚುಮದ್ದು ಅಥವಾ ಪೋಲಿಯೋ ಹನಿ ತೆಗೆದುಕೊಂಡವರು ಕೂಡಾ ಆ ದಿನ ಪೋಲಿಯೋ ಹನಿ ತೆಗೆದುಕೊಳ್ಳಬೇಕು. ಯಾವ ಪೋಷಕರು ಜನವರಿ 19 ರಂದು ಪಲ್ಸ್ ಪೋಲಿಯೋ ಹನಿ ತಮ್ಮ ಮಕ್ಕಳಿಗೆ ದೊರೆಯುವಂತೆ ಮಾಡುವುದಿಲ್ಲವೋ ಅವರು ವಿಶ್ವದ ಕನಸನ್ನು ಇಲ್ಲವಾಗಿಸುವವರು. ಬನ್ನಿ ಪೋಲಿಯೋ ಮುಕ್ತ ರಾಷ್ಟ್ರ, ಸದೃಢ ವಿಶ್ವಕ್ಕೆ ನಮ್ಮ ಕೊಡುಗೆಯನ್ನು ನೀಡೋಣ. ಜನವರಿ 19 ರಂದು ನಿಮ್ಮ ಸಂಪರ್ಕದಲ್ಲಿರುವ 0-5 ವರ್ಷದ ವರೆಗಿನ ಎಲ್ಲ ಮಕ್ಕಳ ನಡಿಗೆ ಪೋಲಿಯೋ ಬೂತಿನೆಡೆಗೆ ಆಗಿರಲಿ
ಬನ್ನಿ ಪೋಲಿಯೋ ಮುಕ್ತ ದೇಶಕ್ಕಾಗಿ ಶ್ರಮಿಸೋಣ
ಹೊಸಬೆಳಕು ಟ್ರಸ್ಟ್(ರಿ ) ಶ್ರೀ ಸಾಯಿವಿನೋದ್ ಚಾರಿಟಬಲ್ ಟ್ರಸ್ಟ್(ರಿ ) ಜಿಗಣಿ
Hosabelaku Trust(R) & Sri Sai Vinod Charitable Trust(R) Jigani
Eye-Organ-Body-Blood Donation let be our Family TRADITION
if Eye/Organ donation time comes contact nearest Hospital or Medical College
or Contact us 24/7 @ 9945028899 / 9342171646 we will co-ordinate
Thanks for Understanding ORGAN DONATIONS..

Regards
Jigani Ramakrishna Founder Trustee,#PublicHero #Hosabelaku_Trust 9945028899
Jigani Vinod Founder Trustee 9036800123 Sri Sai Vinod Charitabal Trust(R) - Jigani
Pullse polio Day 2020: Date, history, slogans and quotes to spread awareness
About PULSE POLIO..THE LIFE SAVER....
Pulse
polio Day 2020: Date, history, slogans and quotes to spread awareness
Do not compromise with your child's health, take him/her for
polio drops vaccination camp near your place on January 19th, 2020.
Pulse Polio is an
immunisation campaign which was established by the government of India to
eliminate poliomyelitis in India. The Pulse Polio was started with the global
initiative of eradication of polio in 1988 following World Health Assembly
resolution in 1988, Pulse Polio Immunization programme was launched in India in
1995. Hence every year vaccination was provided to all children under the age
of five years to fight polio.
Approximately 17.4 crore
children of less than five years are given polio drops as part of the drive of
Government of India to sustain polio eradication from the country. According to
the national health portrayal, 2020 polio day program is going to be held on
January 19th, have a look.
Polio is a very infectious disease, also known as poliomyelitis or
infantile paralysis caused by the poliovirus which leads to muscle weakness and
inability to move among people. It spreads easily from person to person.
Sometimes it's very dangerous and can lead to permanent disabilities and even
death.
So don't forget to take your child (0-5 years old) for oral polio
vaccine drops on any polio booth near your house. Here are some polio slogan,
which you can use to spread awareness about polio vaccination and eradication.
·
"Do Boond Zindagi ki"
·
"Spare the children, give the vaccine"
·
"Prevent Birth Defect."
·
"Stop Polio, Vaccinate."
·
"Get A Drop, Stop The Strop."
POLIO QUOTES TO SPREAD AWARENESS ABOUT
POLIO ERADICATION
"Childhood vaccines are one of the great triumphs of
modern medicine. Indeed, parents whose children are vaccinated no longer have
to worry about their child's death or disability from whooping cough, polio,
diphtheria, hepatitis, or a host of other infections." - Ezekiel Emanuel
"I went to several different grade schools all over
the West Coast. I got polio when I was 8 and spent eight months in the hospital
and a rehab clinic in Seattle." - Dennis Washington
"Humans have always used our intelligence and
creativity to improve our existence. After all, we invented the wheel,
discovered how to make fire, invented the printing press and found a vaccine
for polio." - Naveen Jain
"Polio's pretty special because once you get an
eradication, you no longer have to spend money on it; it's just there as a gift
for the rest of time." - Bill Gates
"If you give us a safe vaccine, we'll use it. It
shouldn't be polio versus autism." - Jenny McCarthy
When did India become polio-free country?
Vellore, (Tamil Nadu)
became the first Indian town to become 100% polio-free through the pulse
strategy, and the rest of India adopted the strategy in 1995. On March 27,
2014, India was declared as polio-free along with countries of South-East Asian
Region of WHO.
Just two drops can help to save lives. So don't compromise with
your child's health and take him/her for polio drops vaccination camp near your
place.
(Information source: nhp.gov.in, delhi.gov.in)
ಬನ್ನಿ ಪೋಲಿಯೋ ಮುಕ್ತ ದೇಶಕ್ಕಾಗಿ ಶ್ರಮಿಸೋಣ
ಹೊಸಬೆಳಕು ಟ್ರಸ್ಟ್(ರಿ ) ಶ್ರೀ ಸಾಯಿವಿನೋದ್ ಚಾರಿಟಬಲ್ ಟ್ರಸ್ಟ್(ರಿ ) ಜಿಗಣಿ
Hosabelaku Trust(R) & Sri Sai Vinod Charitable Trust(R) Jigani
Eye-Organ-Body-Blood Donation let be our Family TRADITION
if Eye/Organ donation time comes contact nearest Hospital or Medical College
or Contact us 24/7 @ 9945028899 / 9342171646 we will co-ordinate
Thanks for Understanding ORGAN DONATIONS..
ಬನ್ನಿ ಪೋಲಿಯೋ ಮುಕ್ತ ದೇಶಕ್ಕಾಗಿ ಶ್ರಮಿಸೋಣ
ಹೊಸಬೆಳಕು ಟ್ರಸ್ಟ್(ರಿ ) ಶ್ರೀ ಸಾಯಿವಿನೋದ್ ಚಾರಿಟಬಲ್ ಟ್ರಸ್ಟ್(ರಿ ) ಜಿಗಣಿ
Hosabelaku Trust(R) & Sri Sai Vinod Charitable Trust(R) Jigani
Eye-Organ-Body-Blood Donation let be our Family TRADITION
if Eye/Organ donation time comes contact nearest Hospital or Medical College
or Contact us 24/7 @ 9945028899 / 9342171646 we will co-ordinate
Thanks for Understanding ORGAN DONATIONS..
Regards
Jigani Ramakrishna Founder Trustee,#PublicHero #Hosabelaku_Trust 9945028899
Jigani Vinod Founder Trustee 9036800123 Sri Sai Vinod Charitabal Trust(R) - Jigani
HOSABELAKU TRUST: #Vidhatha_Vidhaya_Trust_Golden_Jubilee 17.1.2020 t...
HOSABELAKU TRUST: #Vidhatha_Vidhaya_Trust_Golden_Jubilee 17.1.2020 t...: Dear beloved dear Classmates of VIDHATHA SCHOOL ANEKAL #Vidhatha-Vidhaya_Trust_Golden_Jubilee 17.1.2020 to 19.1.2020 . Proud to be a Stu...
#Vidhatha_Vidhaya_Trust_Golden_Jubilee 17.1.2020 to 19.1.2020
Dear beloved
dear Classmates of VIDHATHA SCHOOL ANEKAL
#Vidhatha-Vidhaya_Trust_Golden_Jubilee 17.1.2020 to 19.1.2020 .
Proud to be a Student of #Vidhatha-School-Anekal
Thanks to Founder #T_N_Kumara_Swamy and Every one at
#Vidhatha_School-Anekal
Join us tomarrow
Thanks & Regards
Jigani Ramakrishna 9945028899 ( Founder & Managing Trustee) Member : Eye Bank Association of India
Bhagavan Buddha & Dr.B.R.Ambedkar National Fellowship Awardee
Suvarna Karnataka Seva Prashasti, Rakta Dhana Seva Award.Sarthaka Seva Bhushana,Aroghya Rakshaka,Kannadada Kannappa, Karnataka Seva Samrat,,Best Social Worker,Kannada Senaani,Sarva Shreshta Awardee.....
Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ
No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post)
Anekal Talluk Bangalore 560 105Mob : 99450 28899 /8147778899/ 9342171646 / 9141151699 email: hosabelakutrust@gmail.com,ji ganiramakrishna@rediffmail .com
Donate Eyes - Gift Sight, Donate Blood - Save Life, Plant Tree - Save Nation
dear Classmates of VIDHATHA SCHOOL ANEKAL
#Vidhatha-Vidhaya_Trust_Golden_Jubilee 17.1.2020 to 19.1.2020 .
Proud to be a Student of #Vidhatha-School-Anekal
Thanks to Founder #T_N_Kumara_Swamy and Every one at
#Vidhatha_School-Anekal
Join us tomarrow
Thanks & Regards
Jigani Ramakrishna 9945028899 ( Founder & Managing Trustee) Member : Eye Bank Association of India
Bhagavan Buddha & Dr.B.R.Ambedkar National Fellowship Awardee
Suvarna Karnataka Seva Prashasti, Rakta Dhana Seva Award.Sarthaka Seva Bhushana,Aroghya Rakshaka,Kannadada Kannappa, Karnataka Seva Samrat,,Best Social Worker,Kannada Senaani,Sarva Shreshta Awardee.....
Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ
No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post)
Anekal Talluk Bangalore 560 105Mob : 99450 28899 /8147778899/ 9342171646 /
Donate Eyes - Gift Sight, Donate Blood - Save Life, Plant Tree - Save Nation
HOSABELAKU TRUST: Mega Health Camp & Blood Donation Camp at Dodda Ba...
HOSABELAKU TRUST: Mega Health Camp & Blood Donation Camp at Dodda Ba...: ಆತ್ಮೀಯರೆ, ಎಂ.ಎ.ಬಿ.ಎಲ್.ಶಾಲೆಯ ಸಂಸ್ಥಾಪಕರು ಹಾಗೂ ಸ್ವಾಮಿ ವಿವೇಕಾನಂದ ಶಾಲೆಯ ಅಧ್ಯಕ್ಷರಾಗಿದ್ದ *ಶ್ರೀಮತಿ ಹೆಚ್.ಆರ್.ದೇವಕಿಗುರುದೇವರವರು* ಎರಡು ವರ್ಷಗಳ ಹಿಂದೆ ನಮ್...
Mega Health Camp & Blood Donation Camp at Dodda Ballapur 19.1.2020
ಆತ್ಮೀಯರೆ,
ಎಂ.ಎ.ಬಿ.ಎಲ್.ಶಾಲೆಯ ಸಂಸ್ಥಾಪಕರು ಹಾಗೂ ಸ್ವಾಮಿ ವಿವೇಕಾನಂದ ಶಾಲೆಯ ಅಧ್ಯಕ್ಷರಾಗಿದ್ದ *ಶ್ರೀಮತಿ ಹೆಚ್.ಆರ್.ದೇವಕಿಗುರುದೇವರವರು* ಎರಡು ವರ್ಷಗಳ ಹಿಂದೆ ನಮ್ಮನ್ನು ಅಗಲಿರುತ್ತಾರೆ. ತಮ್ಮ ಜೀವಮಾನದಲ್ಲಿ 940 ಕಣ್ಣುಗಳನ್ನು ಅಭಿಷೇಕ್ ನೇತ್ರಧಾಮದ ಪರವಾಗಿ ಸಂಗ್ರಹಿಸಿ ಡಾ.ರಾಜ್ ಕುಮಾರ್ ನೇತ್ರ ಭಂಡಾರ ಬೆಂಗಳೂರುರವರಿಗೆ ಕಳುಹಿಸಿಕೊಟ್ಟಿರುತ್ತಾರೆ ಹಾಗೂ ತಮ್ಮ ಜೀವಮಾನದಲ್ಲಿ 20ಕ್ಕೂ ಹೆಚ್ಚು ಬಾರಿ ರಕ್ತದಾನಮಾಡಿ ಮಾದರಿಯಾಗಿರುತ್ತಾರೆ. ಇವರ ಎರಡನೇ ಪುಣ್ಯಸ್ಮರಣೆಯ ಅಂಗವಾಗಿ ಉಚಿತ ನೇತ್ರ ತಪಾಸಣೆ ಮತ್ತು ಉಚಿತ ಕನ್ನಡಕಗಳ ವಿತರಣೆ ಹಾಗೂ ನೇತ್ರದಾನಿಗಳಿಗೆ ಸನ್ಮಾನವನ್ನು ಅಭಿಷೇಕ್ ನೇತ್ರಧಾಮ ದೊಡ್ಡಬಳ್ಳಾಪುರ ರವರು ಪ್ರಾಯೋಜಿಸಿರುತ್ತಾರೆ.
ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಡಾ.ಕೆ.ಎಸ್.ಶ್ಯಾಮ್ ಪ್ರಸಾದ್ ಎಂ.ಡಿ, ಶ್ಯಾಮು ಹೆಲ್ತ್ ಕೇರ್ ಸೆಂಟರ್ ಮತ್ತು ಅದಮ್ಯ ಸರ್ಜಿಟೆಕ್ ರವರು ಪ್ರಾಯೋಜಿಸಿರುತ್ತಾರೆ.
ಉಚಿತ ದಂತ ತಪಾಸಣಾ ಶಿಬಿರವನ್ನು ವಿಜಯದಂತ ಚಿಕಿತ್ಸಾಲಯದ ಡಾ.ಅಂಬಿಕ ರವರು ಪ್ರಾಯೋಜಿಸಿರುತ್ತಾರೆ.ತಾವುಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಕೋರುತ್ತೇನೆ.
*ರಕ್ತದಾನ ಮಾಡಲು ವಿಶೇಷ ಮನವಿ*
18 ವರ್ಷದ ಮೇಲ್ಪಟ್ಟು 50 ವರ್ಷದ ಒಳಪಟ್ಟು 50ಕೆ.ಜಿ ದೇಹತೂಕವುಳ್ಳ ಎಲ್ಲಾ ವ್ಯಕ್ತಿಗಳು (ಸ್ತ್ರೀ ಪುರುಷರು) ದಯಮಾಡಿ ಬಂದು ತಪ್ಪದೆ ರಕ್ತದಾನ ಮಾಡಿ - ಜೀವದಾನಿಗಳಾಗಿ ಹಾಗೂ ನೇತ್ರದಾನ ನೋಂದಣಿ ಮಾಡಿಸಿ ತಾವು ನೇತ್ರದಾನಿಗಳಾಗಿ.
ಸ್ಥಳ : ಶ್ರೀಮಾರುತಿ ವ್ಯಾಯಾಮ ಶಾಲೆ, ಕುಚ್ಚಪ್ಪನ ಪೇಟೆ, ದೊಡ್ಡಬಳ್ಳಾಪುರ.
ದಿನಾಂಕ 19.01.2020 ನೇ ಭಾನುವಾರ
ಸಮಯ : ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ.
*ಎಂ.ಬಿ.ಗುರುದೇವ*
ಎಂ.ಎ.ಬಿ.ಎಲ್ ಮತ್ತು ಸ್ವಾಮಿ ವಿವೇಕಾನಂದ ಶಾಲೆ, ಅಭಿಷೇಕ್ ನೇತ್ರಧಾಮ, ಲಯನ್ಸ್ ಕ್ಲಬ್ ದೊಡ್ಡಬಳ್ಳಾಪುರ.

Subscribe to:
Posts (Atom)