Wednesday, January 22, 2020

Blood Donors are LIFE SAVERS.. My Brothers are Life Savers #Jigani_Vinod_and_Team ರಕ್ತ ದಾನಿಗಳು ಜೀವ ದಾನಿಗಳು/ಜೀವ ರಕ್ಷಕರು #Hosabelaku_Trust


Blood Donors are LIFE SAVERS.. My Brothers are Life Savers #Jigani_Vinod_and_Team
ರಕ್ತ ದಾನಿಗಳು ಜೀವ ದಾನಿಗಳು/ಜೀವ ರಕ್ಷಕರು. 
ನಮ್ಮ ಹೆಮ್ಮೆಯ 3 ಜನ ತಮ್ಮಂದಿರು ಇಂದು ತಮ್ಮ ಅಮೂಲ್ಯವಾದ ರಕ್ತದಾನ ಮಾಡುವ ಮುಖಾಂತರ ತಾಯಿಯೊಬ್ಬಳ ಆಪರೇಷನ್ಗೆ ಸಹಕರಿಸಿದ್ದಾರೆ.
ಧಕ್ಷ ಪೊಲೀಸ್ ಅಧಿಕಾರಿ ಶ್ರೀಯುತ ಕೆ.ವಿಶ್ವನಾಥ್ ( ಸರ್ಕಲ್ ಇನ್ಸ್ಪೆಕ್ಟರ್-ಜಿಗಣಿ) ರವರ ಸಹೋದರಿಗೆ ಇಂದು ನಾರಾಯಣ ಹೃದಯಾಲಯದಲ್ಲಿ ಆಪರೇಷನ್ ಗೆ ಒಳಪಡುತ್ತಿದ್ದು ತುರ್ತಾಗಿ 3 ಯೂನಿಟ್ ರಕ್ತ ಬೇಕೆಂದು ನನಗೆ ಫೋನ್ ಮಾಡಿದ್ದರು.. ತಕ್ಷಣ ನೆನಪಾದದ್ದು ಸಹೋಧರ SSVCT Founder President & Regular Blood Donor  ಜಿಗಣಿ ವಿನೋದ್ ಗೆ..ಕರೆಮಾಡಿದೆ, ಅಣ್ಣಾ ಸಿಟಿಯಲ್ಲಿದ್ದೇನೆ ಕೆಲಸಾ ಇದೆ  ಸಂಜೆ ಬರ್ತೇನೆ ಅಂದರು.. ಇಲ್ಲಪ್ಪಾ ತುಂಬಾನೆ ಅರ್ಜೆಂಟ್ ಇದೆ ವಿಶ್ವನಾಥ್ ಸಾರ್ ತಂಗಿಯವರಿಗೆ ಅಂದಾಗ ಓಕೆ ಅಣ್ಣಾ ಬರ್ತೇನೆ ಅಂತಾ ಹೇಳಿ ಜಿಗಣಿಗೆ ಬಂದು ಇಬ್ಬರು ರಕ್ತದಾನ ಮಾಡುವ ಹುಡುಗರನ್ನು ಹುಡುಕಿ ಕರೆದುಕೊಂಡು ಹೋಗಿ ಬೊಮ್ಮಸಂದ್ರದ ನಾರಾಯಣ ಹೃದಯಾಲಯದ ರಕ್ತ ನಿಧಿಯಲ್ಲಿ ಮೂವರು ರಕ್ತದಾನ ಮಾಡಿದ್ದಾರೆ.
ರಕ್ತದಾನ ಮಾಡಿದ ಸಹೋದರರಾದ ಜಿಗಣಿ ವಿನೋದ್,ರಂಜಿತ್ ಕುಮಾರ್. ಮಂಜುನಾಥ್  ತಮ್ಮ ಅಮೂಲ್ಯವಾದ ರಕ್ತವನ್ನು ಸರಿಯಾದ ಸಮಯದಲ್ಲಿ  ದಾನ ಮಾಡಿ ತಾಯಿಯೊಬ್ಬಳ ಆಪರೇಷನ್ಗೆ ಸಹಕರಿಸಿದ ತಮಗೆಲ್ಲರಿಗೂ ಹೊಸಬೆಳಕು ಟ್ರಸ್ಟ್ನ ಮತ್ತು SSVCT ಸಮಸ್ತರ ಪರವಾಗಿ ಪ್ರಣಾಮಗಳು.
ರಕ್ತದಾನ ಮಾಡಿ ಜಗಕೆ ಮಾದರಿಯಾದಿರಿ ನೀವು.
ಬುದ್ಧ ಭೀಮ ವಂಧನೆಗಳೊಂದಿಗೆ

Jigani Ramakrishna Founder Trustee,#PublicHero #Hosabelaku_Trust 9945028899

Hosabelaku Trust(R) & Sri Sai Vinod Charitable Trust(R) JiganiEye-Organ-Body-Blood Donation let be our Family TRADITIONif Eye/Organ donation time comes contact nearest Hospital or Medical College or Contact us 24/7 @ 9945028899 / 9342171646 we will co-ordinateThanks for Understanding ORGAN DONATIONS..






No comments:

Post a Comment